• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ದರ್ಬೆ ಗಲಾಟೆ: ಇದನ್ನು ರಾಜಕೀಯ ಮಾಡ್ತಿದ್ದಾರೆ ಬಿಜೆಪಿ, ಕಾಂಗ್ರೆಸ್, ಹಾಗೆಲ್ಲ ಇದನ್ನು ಮುಂದುವರಿಸಲಿಕ್ಕೆ ನಮಗೆ ಇಷ್ಟವಿಲ್ಲ – ಮಂಗಳೂರಿನಲ್ಲಿ ಮುಬಾಶಿರ ಹೇಳಿಕೆ

ದರ್ಬೆ ಗಲಾಟೆ: ಇದನ್ನು ರಾಜಕೀಯ ಮಾಡ್ತಿದ್ದಾರೆ ಬಿಜೆಪಿ, ಕಾಂಗ್ರೆಸ್, ಹಾಗೆಲ್ಲ ಇದನ್ನು ಮುಂದುವರಿಸಲಿಕ್ಕೆ ನಮಗೆ ಇಷ್ಟವಿಲ್ಲ – ಮಂಗಳೂರಿನಲ್ಲಿ ಮುಬಾಶಿರ ಹೇಳಿಕೆ

August 28, 2026
ಕರಾವಳಿ ಭಾಗದ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿಯನ್ನು ವಿಧಾನಸೌಧದಲ್ಲಿ ಭೇಟಿ ಮಾಡಿ ಸಮಾಲೋಚನೆ

ಕರಾವಳಿ ಭಾಗದ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿಯನ್ನು ವಿಧಾನಸೌಧದಲ್ಲಿ ಭೇಟಿ ಮಾಡಿ ಸಮಾಲೋಚನೆ

September 15, 2026
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ  ಯೋಜನೆ  ವಿಟ್ಲ ವಲಯ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮ ದ ಆಮಂತ್ರಣ ಪತ್ರಿಕೆ ಬಿಡುಗಡೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ವಲಯ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮ ದ ಆಮಂತ್ರಣ ಪತ್ರಿಕೆ ಬಿಡುಗಡೆ

September 14, 2026
ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಮನವಿ: ಗನ್ ಲೈಸೆನ್ಸ್ 5 ವರ್ಷಕ್ಕೆ ಸುಲಭ ನವೀಕರಣ ಭರವಸೆ

ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಮನವಿ: ಗನ್ ಲೈಸೆನ್ಸ್ 5 ವರ್ಷಕ್ಕೆ ಸುಲಭ ನವೀಕರಣ ಭರವಸೆ

September 14, 2026
ಎಐ ವೇಗಕ್ಕೆ ಕಡಿವಾಣ ಹಾಕದೇ ಹೋದರೆ ಮನುಷ್ಯರ ಸಂಗತಿಯೇ ನಿರ್ನಾಮ-ಆಂಥ್ರೋಪಿಕ್

ಎಐ ವೇಗಕ್ಕೆ ಕಡಿವಾಣ ಹಾಕದೇ ಹೋದರೆ ಮನುಷ್ಯರ ಸಂಗತಿಯೇ ನಿರ್ನಾಮ-ಆಂಥ್ರೋಪಿಕ್

September 13, 2026
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೋಡಿಂಬಾಡಿ: ಸೆ14 ರಿಂದ 16, 43ನೇ ವರ್ಷದ ವಿಜ್ರಂಭಣೆಯ ಸಾರ್ವಜನಿಕ ಶ್ರೀ ಗಣೇಶೋತ್ಸವ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೋಡಿಂಬಾಡಿ: ಸೆ14 ರಿಂದ 16, 43ನೇ ವರ್ಷದ ವಿಜ್ರಂಭಣೆಯ ಸಾರ್ವಜನಿಕ ಶ್ರೀ ಗಣೇಶೋತ್ಸವ

September 13, 2026
ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಆಮಂತ್ರಣ ಪತ್ರ ಬಿಡುಗಡೆ

ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಆಮಂತ್ರಣ ಪತ್ರ ಬಿಡುಗಡೆ

September 13, 2026
ಖರ್ಗೆ ಭಾಷಣದ ಸ್ಥಳ  ಶುದ್ದಿಕರಣ ಕೃತ್ಯ ಖಂಡಿಸಿ ಪುತ್ತೂರಿನಲ್ಲಿ  ಮೌನ  ಪ್ರತಿಭಟನೆ

ಖರ್ಗೆ ಭಾಷಣದ ಸ್ಥಳ ಶುದ್ದಿಕರಣ ಕೃತ್ಯ ಖಂಡಿಸಿ ಪುತ್ತೂರಿನಲ್ಲಿ ಮೌನ ಪ್ರತಿಭಟನೆ

September 12, 2026
ತೆಲುಗು ಬಿಗ್‌ಬಾಸ್‌ನಲ್ಲಿ ಗಮನ ಸೆಳೆಯುತ್ತಿರುವ ಪುತ್ತೂರು ಮೂಲದ ಚೈತ್ರ ರೈ!

ತೆಲುಗು ಬಿಗ್‌ಬಾಸ್‌ನಲ್ಲಿ ಗಮನ ಸೆಳೆಯುತ್ತಿರುವ ಪುತ್ತೂರು ಮೂಲದ ಚೈತ್ರ ರೈ!

September 12, 2026
ಪುತ್ತಿಲ ಪರಿವಾರ ಸೇವಾ ಟ್ರಸ್ಟಿನ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮಿ ಪೂಜೆಯ ಲೆಕ್ಕಪತ್ರ ಮಂಡನಾ ಸಭೆ – ಸೀತಾ ಪರಿವಾರ ಪದಾಧಿಕಾರಿಗಳ ಆಯ್ಕೆ ಹಾಗೂ ಅಭಿನಂದನಾ ಸಭೆ

ಪುತ್ತಿಲ ಪರಿವಾರ ಸೇವಾ ಟ್ರಸ್ಟಿನ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮಿ ಪೂಜೆಯ ಲೆಕ್ಕಪತ್ರ ಮಂಡನಾ ಸಭೆ – ಸೀತಾ ಪರಿವಾರ ಪದಾಧಿಕಾರಿಗಳ ಆಯ್ಕೆ ಹಾಗೂ ಅಭಿನಂದನಾ ಸಭೆ

September 12, 2026
ಪುತ್ತೂರು ಬೆಥನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ

ಪುತ್ತೂರು ಬೆಥನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ

September 12, 2026
ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್, ಪುತ್ತೂರು ಕೇಂದ್ರ ವತಿಯಿಂದ ಇಂಜಿನಿಯರ್ಸ್ ಡೇ

ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್, ಪುತ್ತೂರು ಕೇಂದ್ರ ವತಿಯಿಂದ ಇಂಜಿನಿಯರ್ಸ್ ಡೇ

September 12, 2026
ಪುತ್ತೂರು ನಗರಕ್ಕೂ ಕಾಡುಕೋಣಗಳ ಲಗ್ಗೆ!

ಪುತ್ತೂರು ನಗರಕ್ಕೂ ಕಾಡುಕೋಣಗಳ ಲಗ್ಗೆ!

September 11, 2026
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Tuesday, September 15, 2026
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಕರಾವಳಿ ಭಾಗದ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿಯನ್ನು ವಿಧಾನಸೌಧದಲ್ಲಿ ಭೇಟಿ ಮಾಡಿ ಸಮಾಲೋಚನೆ

    ಕರಾವಳಿ ಭಾಗದ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿಯನ್ನು ವಿಧಾನಸೌಧದಲ್ಲಿ ಭೇಟಿ ಮಾಡಿ ಸಮಾಲೋಚನೆ

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ  ಯೋಜನೆ  ವಿಟ್ಲ ವಲಯ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮ ದ ಆಮಂತ್ರಣ ಪತ್ರಿಕೆ ಬಿಡುಗಡೆ

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ವಲಯ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮ ದ ಆಮಂತ್ರಣ ಪತ್ರಿಕೆ ಬಿಡುಗಡೆ

    ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಮನವಿ: ಗನ್ ಲೈಸೆನ್ಸ್ 5 ವರ್ಷಕ್ಕೆ ಸುಲಭ ನವೀಕರಣ ಭರವಸೆ

    ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಮನವಿ: ಗನ್ ಲೈಸೆನ್ಸ್ 5 ವರ್ಷಕ್ಕೆ ಸುಲಭ ನವೀಕರಣ ಭರವಸೆ

    ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೋಡಿಂಬಾಡಿ: ಸೆ14 ರಿಂದ 16, 43ನೇ ವರ್ಷದ ವಿಜ್ರಂಭಣೆಯ ಸಾರ್ವಜನಿಕ ಶ್ರೀ ಗಣೇಶೋತ್ಸವ

    ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೋಡಿಂಬಾಡಿ: ಸೆ14 ರಿಂದ 16, 43ನೇ ವರ್ಷದ ವಿಜ್ರಂಭಣೆಯ ಸಾರ್ವಜನಿಕ ಶ್ರೀ ಗಣೇಶೋತ್ಸವ

    ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಆಮಂತ್ರಣ ಪತ್ರ ಬಿಡುಗಡೆ

    ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಆಮಂತ್ರಣ ಪತ್ರ ಬಿಡುಗಡೆ

    ಖರ್ಗೆ ಭಾಷಣದ ಸ್ಥಳ  ಶುದ್ದಿಕರಣ ಕೃತ್ಯ ಖಂಡಿಸಿ ಪುತ್ತೂರಿನಲ್ಲಿ  ಮೌನ  ಪ್ರತಿಭಟನೆ

    ಖರ್ಗೆ ಭಾಷಣದ ಸ್ಥಳ ಶುದ್ದಿಕರಣ ಕೃತ್ಯ ಖಂಡಿಸಿ ಪುತ್ತೂರಿನಲ್ಲಿ ಮೌನ ಪ್ರತಿಭಟನೆ

    ತೆಲುಗು ಬಿಗ್‌ಬಾಸ್‌ನಲ್ಲಿ ಗಮನ ಸೆಳೆಯುತ್ತಿರುವ ಪುತ್ತೂರು ಮೂಲದ ಚೈತ್ರ ರೈ!

    ತೆಲುಗು ಬಿಗ್‌ಬಾಸ್‌ನಲ್ಲಿ ಗಮನ ಸೆಳೆಯುತ್ತಿರುವ ಪುತ್ತೂರು ಮೂಲದ ಚೈತ್ರ ರೈ!

    ಪುತ್ತಿಲ ಪರಿವಾರ ಸೇವಾ ಟ್ರಸ್ಟಿನ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮಿ ಪೂಜೆಯ ಲೆಕ್ಕಪತ್ರ ಮಂಡನಾ ಸಭೆ – ಸೀತಾ ಪರಿವಾರ ಪದಾಧಿಕಾರಿಗಳ ಆಯ್ಕೆ ಹಾಗೂ ಅಭಿನಂದನಾ ಸಭೆ

    ಪುತ್ತಿಲ ಪರಿವಾರ ಸೇವಾ ಟ್ರಸ್ಟಿನ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮಿ ಪೂಜೆಯ ಲೆಕ್ಕಪತ್ರ ಮಂಡನಾ ಸಭೆ – ಸೀತಾ ಪರಿವಾರ ಪದಾಧಿಕಾರಿಗಳ ಆಯ್ಕೆ ಹಾಗೂ ಅಭಿನಂದನಾ ಸಭೆ

    ಪುತ್ತೂರು ಬೆಥನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ

    ಪುತ್ತೂರು ಬೆಥನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಕ್ರೈಮ್

ದರ್ಬೆ ಗಲಾಟೆ: ಇದನ್ನು ರಾಜಕೀಯ ಮಾಡ್ತಿದ್ದಾರೆ ಬಿಜೆಪಿ, ಕಾಂಗ್ರೆಸ್, ಹಾಗೆಲ್ಲ ಇದನ್ನು ಮುಂದುವರಿಸಲಿಕ್ಕೆ ನಮಗೆ ಇಷ್ಟವಿಲ್ಲ – ಮಂಗಳೂರಿನಲ್ಲಿ ಮುಬಾಶಿರ ಹೇಳಿಕೆ

ನಾವು ಹಿಂದೂ–ಮುಸ್ಲಿಂ ರಾಜಕೀಯ ಮಾಡಲು ಹೋಗಿಲ್ಲ ಅಲ್ಲಿ ಮತ್ತೆ ಆಗಿರುವ ಗಲಾಟೆ ನಮಗೆ ಗೊತ್ತಿಲ್ಲ

by ಪ್ರಜಾಧ್ವನಿ ನ್ಯೂಸ್
August 28, 2026
in ಕ್ರೈಮ್, ಪುತ್ತೂರು, ಮಂಗಳೂರು
0
ದರ್ಬೆ ಗಲಾಟೆ: ಇದನ್ನು ರಾಜಕೀಯ ಮಾಡ್ತಿದ್ದಾರೆ ಬಿಜೆಪಿ, ಕಾಂಗ್ರೆಸ್, ಹಾಗೆಲ್ಲ ಇದನ್ನು ಮುಂದುವರಿಸಲಿಕ್ಕೆ ನಮಗೆ ಇಷ್ಟವಿಲ್ಲ – ಮಂಗಳೂರಿನಲ್ಲಿ ಮುಬಾಶಿರ ಹೇಳಿಕೆ
38
SHARES
109
VIEWS
ShareShareShare

ಮಂಗಳೂರು: ದರ್ಬೆಯಲ್ಲಿ ಆ.21ರಂದು ನಡೆದ ಘಟನೆಗೆ ಸಂಬಂಧಿಸಿ ನಾವು ಗಲಾಟೆ ಆದಾಗ ಪೆಟ್ಟು ತಿಂದು ಹಾಸ್ಪಿಟಲ್‌ಗೆ ಹೋಗಿದ್ದೇವೆ. ಅಲ್ಲಿ ಮತ್ತೆ ಆಗಿರುವ ಗಲಾಟೆ ನಮಗೆ ಗೊತ್ತಿಲ್ಲ. ಇದರಲ್ಲಿ ರಾಜಕೀಯ, ಅಧಿಕಾರಿಗಳು, ಹಿಂದೂ-ಮುಸ್ಲಿಂ ಅಂತ ಹೇಳಿ ಮಾಡೋದು ನಮಗೆ ಇಷ್ಟವೂ ಇಲ್ಲ. ಅವರು ಕೇಸ್ ವಾಪಸ್ ತಗೊಳ್ಳೋದಾದರೆ ಮತ್ತು ಹಾಸ್ಪಿಟಲ್ ಖರ್ಚು ನೀಡುವುದಾದರೆ ಹಾಗು ಕ್ಷಮೆ ಯಾಚನೆ ಮಾಡುವುದಾದರೆ ಕೇಸ್ ಮುಂದುವರಿಸುವುದಿಲ್ಲ ಎಂದು ಮಂಡೆಕೋಲು ನಿವಾಸಿ ಮುಬಾಶಿರ ಅವರು ಮಂಗಳೂರಿನಲ್ಲಿ ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದಾರೆ.

ಆ.21ರಂದು ನಾವು ದರ್ಬೆಗೆ ಸಂಗಮ್ ಹೋಟೆಲ್‌ಗೆ ಊಟ ಮಾಡಲಿಕ್ಕೆ ಹೋಗಿದ್ದೆವು. ಅದರ ಬದಿಯಲ್ಲಿ ಸೈಬರ್ ಇತ್ತಲ್ಲ, ಅಲ್ಲಿಗೆ ನಾವು ಆಧಾರ್ ಕಾರ್ಡ್ ಪ್ರಿಂಟ್ ತೆಗೆದುಕೊಳ್ಳೋದು ಮತ್ತು ಬರ್ತ್ ಸರ್ಟಿಫಿಕೇಟ್ ಲ್ಯಾಮಿನೇಷನ್ ಮಾಡಲಿಕ್ಕೆ ಇತ್ತು. ಹಾಗೆ ನಾವು ಸಂಗಮ್ ಹೊಟೇಲ್ ಈಚೆ ಇರುವುದರಿಂದ ಅಲ್ಲಿಗೆ ಹೋದದ್ದು. ಅಲ್ಲಿಗೆ ಹೋಗಿ ಆಧಾರ್ ಕಾರ್ಡ್ ಪ್ರಿಂಟ್ ಸರಿ ಮಾಡಿಕೊಟ್ಟರು. ಲ್ಯಾಮಿನೇಷನ್‌ಗೆ ನೀಡಲಾಗಿದ್ದ ಬರ್ತ್ ಸರ್ಟಿಫಿಕೇಟ್ ಅದು ಬರ್ನ್ ಆಗಿ ಹೋಯ್ತು. ಅಲ್ಲಿನ ಸ್ಟಾಫ್ ಮಾಲಕಿಗೆ ಕಾಲ್ ಮಾಡಿ ವಿಷಯ ತಿಳಿಸಿದ್ದರು.

ನಮ್ಮಲ್ಲಿ, ಮೇಡಂ ಬಂದು ತೆಗೆದು ಕೊಡ್ತಾರೆ ಎಂದಾಗ ಅಲ್ಲಿ ನಾವು 15 ನಿಮಿಷ ಅಲ್ಲಿ ವೈಟ್ ಮಾಡಿ, ಅಣ್ಣನ ವೈಫ್ ಮನೆಗೆ ಹೋಗಲಿಕ್ಕೆ ಇತ್ತು. ಅಲ್ಲಿಗೆ ಹೋದಾಗ ಮೇಡಂ ಕಾಲ್ ಮಾಡಿ ಬರಲು ಹೇಳಿದ್ದರು. ಹಾಗೆ ಬಂದಾಗ ಮೇಡಂ ಇರಲಿಲ್ಲ. ಆಗ ಅಲ್ಲಿನ ಸಿಬ್ಬಂದಿ ಬರ್ತ್ ಸರ್ಟಿಫಿಕೇಟ್ ಬರ್ನ್ ಆಗಿದೆ ನೀವು ಬೇರೆ ತಗೊಳ್ಳಬೇಕು ಅಂತ ಮೇಡಂ ಹೇಳಿದ್ರು ಎಂದು ತಿಳಿಸಿದ್ದರು.

ಆಗ ನಾವು ನೀವು ಮಾಡಿದ ತಪ್ಪು ಎಂದು ಹೇಳಿದಾಗ ಸಿಬ್ಬಂದಿ ಅಂಗಡಿಯ ಮೇಡಂಗೆ ಫೋನ್ ಕೊಟ್ಟರು. ನಾನು, ನೀವು ಬೇರೆ ತೆಗೆದು ಕೊಡಿ ಅಂತ ಹೇಳ್ದೆ. ಆಗ ಅವರು, ಅದು ಈಗ ಆಗುವುದಿಲ್ಲ ನೀವು ಎಂತ ಬೇಕಾದರೂ ಮಾಡಿ ಎಂದರು.  ಆಗ ನಾವು ಬೇಡ ಎಂದು, ನಮ್ಮ ಮಕ್ಕಳಿಗೆ ಮದರಸಕ್ಕೆ ಹೋಗಲು ತಡವಾಯಿತು ಎಂದು ಮನೆಗೆ ಹೋಗಲು ಕಾರಿಗೆ ಹತ್ತುವಾಗ ಮೇಡಂ ಮತ್ತು ಅವರ ಮಗ, ಮಗಳು ಬಂದು ನಮ್ಮನ್ನು ಕರೆದರು. ಸರ್ಟಿಫಿಕೇಟ್ ಬರ್ನ್ ಆಗಿದೆ ಎಂದು ಹೇಳಿ ಬೈದ್ರು. ಆಗ ನಾವು ನಮಗೆ ಸೋಮವಾರಕ್ಕೆ ಪಾಸ್ಪೋರ್ಟ್‌ಗೆ ಅಪಾಯಿಂಟ್ಮೆಂಟ್ ತೆಗಿಲಿಕ್ಕೆ ಇತ್ತು. ಎಂದಾಗ ಅವರು, ಸೋಮವಾರಕ್ಕೆ ಮಾಡಿಕೊಡಲಿಕ್ಕೆ ಆಗುವುದಿಲ್ಲ. ನಮಗೆ ಇಷ್ಟ ಇದ್ದಾಗ ಮಾಡಿಕೊಡ್ತೇವೆ ಎಂದರು. ಆಗ ನಾವು ಹೇಳಿದೆವು, ನೀವು 300 ರೂಪಾಯಿ ಕೊಡಿ. ನಾವೇ ಮಾಡ್ತೇವೆ ಎಂದಾಗ ಅವರು ಆಧಾರ್ ಕಾರ್ಡ್ ಪ್ರಿಂಟ್‌ನ 200 ರೂಪಾಯಿ ಮೈನಸ್ ಮಾಡಿ 100 ರೂಪಾಯಿ ಕೊಡ್ತೇನೆ ಅಂತ ಹೇಳಿದ್ರು.

ಆಯ್ತು, 100 ರೂಪಾಯಿ ಕೊಟ್ಟರೆ ಸಾಕು ಅಂತ ಹೇಳಿ, ನಮ್ಮನ್ನು ಆಗದಿಂದ ಸುಮ್ಮನೆ ವೈಟ್ ಮಾಡಿಸಿದ್ದು ಯಾಕೆ ಅಂತ ಹೇಳುವಾಗ ಅವರು ಹೇಳಿದ್ರು, ನೀವು 1000 ರೂಪಾಯಿ ಕೇಳಿದ್ದೀರಾ ಎಂದು ಪ್ರಶ್ನಿಸಿದರು. ನಾವು 1 ಸಾವಿರ ರೂಪಾಯಿ ಕೇಳಿಲ್ಲ. 1000 ರೂಪಾಯಿ, ಹೊಸದು ಮಾಡುವಾಗ ಆಗಿರುವುದು ಎಂದಿದ್ದೆವು.ಅಲ್ಲಿರುವ ಸ್ಟಾಫ್ ಜೊತೆ ನಾನು ಕೇಳಿದೆ, ನಿಮ್ಮ ಜೊತೆ ಇಷ್ಟು ಹಣ ನಾನು ಕೇಳಿದ್ದೇವಾ ಅಂತ. ಆಗ ಅವರು ಹೇಳಿದ್ರು, 300 ರೂಪಾಯಿ ಕೇಳಿದ್ದೇವೆ ಅಂತ. ಆಗ ಅವರು 100 ರೂಪಾಯಿ ಕೊಡಲಿಕ್ಕೆ ರೆಡಿಯಾಗಿರುವಾಗ, ಅವರ ಮಗ ನಮ್ಮ ‘ಅಮ್ಮನಿಗೆ, ಅಪ್ಪನಿಗೆ ಅಂತೆಲ್ಲ ಬೈದ್ರು. ಆಗ ಅದನ್ನು ವಿಡಿಯೋ ಮಾಡಲಿಕ್ಕೆ ಅಣ್ಣ ಹೋದಾಗ, ಅವರು ಹೊಡೆದದ್ದು. ಅಲ್ಲಿ ಹೊಡೆದ ಕಾರಣ, ಅಲ್ಲಿ ಅಷ್ಟು ಜಗಳ ಆದದ್ದು. ಅವರು ಹೊಡೆದಾಗ, ರಿಟರ್ನ್ಸ್ ಕೂಡ ಅಣ್ಣ ಹೊಡಿಲಿಲ್ಲ. ಆದರೂ ಅವರ ಮಗ ಬೆಂಚಿನಿಂದ ಹಾರಿ ಬಂದು ಅಣ್ಣನಿಗೆ ಸರಿ ಹೊಡೆದಿದ್ದಾರೆ.

8722552464 Astrloger

ಜಾಹೀರಾತು

ನಾವು ಜಗಳ ಮಾಡಲಿಕ್ಕೆ ಹೋಗುವುದಾದರೆ, ಮಗುವನ್ನೆಲ್ಲ ಕರ್ಕೊಂಡು ಹೋಗಲಿಕ್ಕೆ ಇಲ್ಲ.ಅಲ್ಲಿ ಅವರೇ ಫಸ್ಟ್ ಹೊಡೆದದ್ದು. ನಾವು ಹೊಡಿಲಿಲ್ಲ. ಎಲ್ಲಾ ಮೂವರಿಗೆ ಹೊಡೆದದ್ದು ಅವರೇ. ಅವರ ಮಗ ಬಂದು ಇಬ್ಬರಿಗೆ ಹೊಡೆದ.ಮಗ ಮತ್ತು ಅವರ ಅಮ್ಮ ಸೇರಿ ಬಂದು ಇವನಿಗೆ ಹೊಡೆದರು. ನಂತರ ಕಂಪ್ಲೇಂಟ್ ಕೊಟ್ಟೆವು. ಅಲ್ಲಿ ಮೇಡಂ ಮಗನ ಅರೆಸ್ಟ್ ಆಯ್ತು. ಗಲಾಟೆ ಆಯ್ತು. ನಾವು ಗಲಾಟೆ ಆದಾಗ ಪೆಟ್ಟು ತಿಂದು ಹಾಸ್ಪಿಟಲ್‌ಗೆ ಹೋಗಿದ್ದೇವೆ. ನಮಗೆ ಅಲ್ಲಿ ಮತ್ತೆ ಅದೆಂಥ ಗಲಾಟೆ ನಮಗೆ ಗೊತ್ತಿಲ್ಲ. ಅಲ್ಲಿ ನಾವು ಹೋದ ನಂತರ ಅಲ್ಲಿ ಜೀಪಿಗೆ ಹತ್ತಿ ಅವರು ಗಲಾಟೆ ಮಾಡಿದ್ದು, ಮತ್ತೆ ಗಲಾಟೆ ಮಾಡಿದ್ದು ನಮಗೆ ಗೊತ್ತಿಲ್ಲ. ನಮಗೆ ಇದರಲ್ಲಿ ಹಿಂದೂ-ಮುಸ್ಲಿಂ ಅಂತ ಹೇಳಿ ಮಾಡೋದು ನಮಗೆ ಇಷ್ಟವೂ ಇಲ್ಲ ಈಗ ಕೇಸ್ ಮುಂದೆ ತಗೊಂಡು ಹೋಗಲಿಕ್ಕೂ ನಮಗೆ ಇಷ್ಟ ಇಲ್ಲ.ನಮಗೆ ಅವರು ಹೊಡೆದದ್ದು ಅವರದು ತಪ್ಪು. ಅವರು ನಮ್ಮ ಬರ್ತ್ ಸರ್ಟಿಫಿಕೇಟ್ ಬರ್ನ್ ಮಾಡಿದ್ದು ತಪ್ಪು. ನಾವು ಘಟನೆಗೆ ಸಂಬಂಧಿಸಿ ಯಾರಿಗೂ ಕಾಲ್ ಮಾಡಲಿಲ್ಲ. ಫಸ್ಟ್ ಆಫ್ ಆಲ್, ನಮಗೆ ಇಲ್ಲಿ ಯಾರೂ ಗೊತ್ತಿಲ್ಲ.

ನಾವು ಸುಳ್ಯದಿಂದ ಬಂದವರು. ಅವರೇ ಬಂದು ನಮಗೆ ಹೊಡೆದದ್ದು. ಅಲ್ಲಿ ಸೇರಿದವರು ಯಾರೂ ನಮಗೆ ಗೊತ್ತಿರುವವರು ಅಲ್ಲ. ನಮ್ಮ ಸಂಬಂಧದವರೂ ಅಲ್ಲ. ಅವರು ಕೇಸ್ ವಾಪಸ್ ತಗೊಳ್ಳೋದಾದರೆ, ಈವನ್ ಹಾಸ್ಪಿಟಲ್, ಅದು ಸ್ವಲ್ಪ ಹಣ ಆಗಿದೆ. ಅದನ್ನು ಕೊಡಬೇಕು. ಆಸ್ಪತ್ರೆ ಖರ್ಚು ರೂ. 15,000 ಅಷ್ಟು ಖರ್ಚು ಆಗಿದೆ. ಅದು ಕೊಡಬೇಕು. ಮತ್ತೆ ಮೇಡಂನ ಮಗ ಕ್ಷಮೆ ಕೇಳಬೇಕು. ಮತ್ತೆ ಇದನ್ನು ಮುಂದುವರಿಸಲಿಕ್ಕೆ ನಮಗೆ ಇಷ್ಟವಿಲ್ಲ. ಈಗ ಇದನ್ನು ರಾಜಕೀಯ ಅಧಿಕಾರಿಗಳು, ಬಿಜೆಪಿ, ಕಾಂಗ್ರೆಸ್, ಹಾಗೆಲ್ಲ ಮಾಡ್ತಿದ್ದಾರೆ.

ಅದೆಲ್ಲ ನಮಗೆ ಇಂಟರೆಸ್ಟ್ ಇಲ್ಲ. ಚಿಕ್ಕ ಘಟನೆ. ಅಷ್ಟು ದೊಡ್ಡದಾಗಬಹುದು ಅಂತ ನಾವು ಅಂದುಕೊಳ್ಳಲಿಲ್ಲ. ಮಕ್ಕಳು ಸಣ್ಣದಿರುವಾಗ, ನಮಗೆ ಈ ತರ ಕೇಸ್‌ನ ಹಿಂದೆ ಹೋಗೋದು ಅಷ್ಟು ಸುಲಭವೂ ಅಲ್ಲ ಎಂದವರು ಹೇಳಿದರು.

ಜಾಹೀರಾತು

SendShare15Share
Previous Post

ತುಳುವಿಗೆ ಅಧಿಕೃತ ಭಾಷೆ ಸ್ಥಾನಮಾನ? – ಸಿಎಂಗೆ ಪುತ್ತೂರು ಶಾಸಕ ಅಶೋಕ್ ರೈ ಮನವಿ

Next Post

ಪುತೂರು ತಾಲೂಕು ಕಚೇರಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆ

ಪ್ರಜಾಧ್ವನಿ ನ್ಯೂಸ್

ಪ್ರಜಾಧ್ವನಿ ನ್ಯೂಸ್

Next Post
ಪುತೂರು ತಾಲೂಕು ಕಚೇರಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆ

ಪುತೂರು ತಾಲೂಕು ಕಚೇರಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆ

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

No Result
View All Result
  • ಮುಖಪುಟ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಉದ್ಯೋಗ – ಶಿಕ್ಷಣ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಿನಿಮಾ
  • ಲೈಫ್ ಸ್ಟೈಲ್

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..