ಪುತೂರು: ತಹಶಿಲ್ದಾರ್ ಕೂಡ್ಲಿಗಿ, ಪುಡಾ ಅಧ್ಯಕ್ಷ ಅಮಲ ರಾಮಚಂದ್ರ, ಉಲ್ಲಾಸ್ ಕೋಟ್ಯಾನ್ , ತಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ತಾಪಂ ಇ ಒ ನವೀನ್ ಭಂಡಾರಿ, ನಗರಸಭಾ ಕಮಿಷನರ್ ವಿದ್ಯಾಕಾಳೆ, ಆರ್ ಐ ಚಂದ್ರನಾಯ್ಕ್, ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಮಣ್ಣ ಪಿಲಿಂಜ, ಆರ್ ಸಿ ನಾರಾಯಣ ರೆಂಜ ಉಪಸ್ಥಿತರಿದ್ದರು. ದಯನಂದ ಸ್ವಾಗತಿಸಿ, ಶ್ರೀಕಲಾ ಕಾರ್ಯಕ್ರಮ ನಿರೂಪಿಸಿದರು
























