ಧಾರಾಕಾರ ಸುರಿದ ಪ್ರಥಮ ಮಳೆಗೆ ಹಲವು ಕಡೆಗಳಲ್ಲಿ ಗಾಳಿಯಿಂದ ಬೃಹತ್ ಮರ ಬಿದ್ದು ಅಪಾರ ತೊಂದರೆಗಳಾಗಿದೆ. ಅದರಂತೆ ವಿಟ್ಲ ಸಮೀಪದ ಉಕ್ಕುಡ ಉಮ್ಮೆಟ್ಟುಗುಳಿ ಅಪ್ಪು ಬೆಲ್ಚಡ ಮನೆಗೆ ಮರಗಳು ಉರುಳಿದ್ದು ಸುಮಾರು 50000 ಅಧಿಕ ನಷ್ಟಗಳಾಗಿದೆ ಎಂದು ಅಂದಾಜಿಸಲಾಗಿದೆ.<img class="alignnone size-large wp-image-2079" src="https://prajadhwani.news/wp-content/uploads/2024/05/W1-2-461x1024.jpeg" alt="" width="461" height="1024" />