• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ಸಣ್ಣ ಎಡವಟ್ಟು ಕೂಡ ಮಕ್ಕಳ ಜೀವಕ್ಕೇ ಆಪತ್ತು : ಅಜ್ಜಿಯ ಕೆಮ್ಮಿನ ಸಿರಪ್ ಕುಡಿದು 4 ವರ್ಷದ ಮಗು ಸಾವು

November 7, 2026
ಪ್ರೇಮ ಸಂಬಂಧದ ಗರ್ಭಿಣಿಯಾಗಿದ್ದ ಯುವತಿಯನ್ನು ಬಿಸಿಲೆ ಘಾಟಿಗೆ ಕರೆದೊಯ್ದು ಹಲ್ಲೆ, ಕೊಲೆ ಯತ್ನ! ಆರೋಪಿ ಬಂಧನ

November 6, 2026
ಕೌಟುಂಬಿಕ ಕಲಹ  ನದಿಗೆ ಹಾರಿದ ಮಹಿಳೆ ಮೇಲೆ ಮೊಸಳೆ ದಾಳಿ, ಸಾವಿನ ದವಡೆಯಿಂದ ಪಾರು

ಮುಂದಿನ ಎಲ್ಲಾ ಸ್ಥಳೀಯ ಚುನಾವಣೆಗಳಿಗೆ  ಮತಪತ್ರ ಬಳಕೆ : ಸಚಿವ ಈಶ್ವರ ಖಂಡ್ರೆ

ಪೆಟ್ರೋಲ್‌ನಲ್ಲಿ ಶೇ.20 ಕ್ಕಿಂತಲೂ ಹೆಚ್ಚು ಎಥೆನಾಲ್ ಮಿಶ್ರಣ, ತೈಲ ಕಂಪನಿಗಳಿಗೆ ಲಾಭ _ ಇದು ವಾಹನಗಳ ದಕ್ಷತೆಗೆ ತೀವ್ರ ಧಕ್ಕೆ :- ಸಚಿವ ರಿಜ್ವಾನ್ ಅರ್ಷದ್

ಉಪ್ಪಿನಂಗಡಿ: ಚಾಲಕ ಚರಣ್ ಹೃದಯಾಘಾತದಿಂದ ನಿಧನ

ಉಪ್ಪಿನಂಗಡಿ: ಚಾಲಕ ಚರಣ್ ಹೃದಯಾಘಾತದಿಂದ ನಿಧನ

November 6, 2026
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ 5 ಕೋಟಿ ಅನುದಾನ ಮಂಜೂರು ಆದೇಶ ಪತ್ರ

ಮೈಸೂರು ಕಂಬಳದಲ್ಲಿ ಯಜಮಾನರು, ತೀರ್ಪುಗಾರರು, ಸಮಿತಿ ಸದಸ್ಯರಿ ಗೆ ಸೂಕ್ತ ಗೌರವ ಸಿಕ್ಕಿಲ್ಲ – ಜಿಲ್ಲಾ ಕಂಬಳ ಸಮಿತಿಯ ತೀವ್ರ ಆಕ್ರೋಶ

ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ನಿವೃತ್ತಿ ಘೋಷಿಸಿದ ದಿಗ್ಗಜ ಕ್ರಿಸ್ಟಿಯಾನೊ ರೊನಾಲ್ಡೊ

ಕೇಪು ದೇವಸ್ಥಾನದಲ್ಲಿ ನಡೆದ ಕೋಳಿ ಅಂಕ ವಿಚಾರ  ಶಾಸಕ ಅಶೋಕ್ ರೈ ಸಹಿತ 26 ಜನರ ಮೇಲಿನ ಪ್ರಕರಣ ಹೈಕೋರ್ಟಿನಲ್ಲಿ ಖುಲಾಸೆ

ಪಬ್‌ನಲ್ಲಿ ಲೈಟರ್ ಕೇಳಿ ಪರಿಚಯವಾದ ಯುವತಿಯ ಹೋಟೆಲ್‌ಗೆ ಕರೆದೊಯ್ದು ಅತ್ಯಾಚಾರ, ಆರೋಪಿ ಬಂಧನ

November 5, 2026
‘ರಾಮಾಯಣ’ ಸಿನಿಮಾ ವಿಶ್ವದಾದ್ಯಂತ ಭಾರಿ ಅದ್ಧೂರಿಯಾಗಿ ರಿಲೀಸ್

ಅಪಾಯಕಾರಿ ತಿರುವಿನ ಸಮೀಪವೇ ಮಾರುತಿ ಕಾರಿನಲ್ಲಿ ಜ್ಯೂಸ್ ಮಾರಾಟ: ನಗರಸಭೆಯಿಂದ ತೆರವು

  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Saturday, November 7, 2026
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಪ್ರೇಮ ಸಂಬಂಧದ ಗರ್ಭಿಣಿಯಾಗಿದ್ದ ಯುವತಿಯನ್ನು ಬಿಸಿಲೆ ಘಾಟಿಗೆ ಕರೆದೊಯ್ದು ಹಲ್ಲೆ, ಕೊಲೆ ಯತ್ನ! ಆರೋಪಿ ಬಂಧನ

    ಪ್ರೇಮ ಸಂಬಂಧದ ಗರ್ಭಿಣಿಯಾಗಿದ್ದ ಯುವತಿಯನ್ನು ಬಿಸಿಲೆ ಘಾಟಿಗೆ ಕರೆದೊಯ್ದು ಹಲ್ಲೆ, ಕೊಲೆ ಯತ್ನ! ಆರೋಪಿ ಬಂಧನ

    ಕೌಟುಂಬಿಕ ಕಲಹ  ನದಿಗೆ ಹಾರಿದ ಮಹಿಳೆ ಮೇಲೆ ಮೊಸಳೆ ದಾಳಿ, ಸಾವಿನ ದವಡೆಯಿಂದ ಪಾರು

    ಕೌಟುಂಬಿಕ ಕಲಹ ನದಿಗೆ ಹಾರಿದ ಮಹಿಳೆ ಮೇಲೆ ಮೊಸಳೆ ದಾಳಿ, ಸಾವಿನ ದವಡೆಯಿಂದ ಪಾರು

    ಮುಂದಿನ ಎಲ್ಲಾ ಸ್ಥಳೀಯ ಚುನಾವಣೆಗಳಿಗೆ  ಮತಪತ್ರ ಬಳಕೆ : ಸಚಿವ ಈಶ್ವರ ಖಂಡ್ರೆ

    ಮುಂದಿನ ಎಲ್ಲಾ ಸ್ಥಳೀಯ ಚುನಾವಣೆಗಳಿಗೆ ಮತಪತ್ರ ಬಳಕೆ : ಸಚಿವ ಈಶ್ವರ ಖಂಡ್ರೆ

    ಉಪ್ಪಿನಂಗಡಿ: ಚಾಲಕ ಚರಣ್ ಹೃದಯಾಘಾತದಿಂದ ನಿಧನ

    ಉಪ್ಪಿನಂಗಡಿ: ಚಾಲಕ ಚರಣ್ ಹೃದಯಾಘಾತದಿಂದ ನಿಧನ

    ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ 5 ಕೋಟಿ ಅನುದಾನ ಮಂಜೂರು ಆದೇಶ ಪತ್ರ

    ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ 5 ಕೋಟಿ ಅನುದಾನ ಮಂಜೂರು ಆದೇಶ ಪತ್ರ

    ಮೈಸೂರು ಕಂಬಳದಲ್ಲಿ ಯಜಮಾನರು, ತೀರ್ಪುಗಾರರು, ಸಮಿತಿ ಸದಸ್ಯರಿ ಗೆ ಸೂಕ್ತ ಗೌರವ ಸಿಕ್ಕಿಲ್ಲ – ಜಿಲ್ಲಾ ಕಂಬಳ ಸಮಿತಿಯ ತೀವ್ರ ಆಕ್ರೋಶ

    ಮೈಸೂರು ಕಂಬಳದಲ್ಲಿ ಯಜಮಾನರು, ತೀರ್ಪುಗಾರರು, ಸಮಿತಿ ಸದಸ್ಯರಿ ಗೆ ಸೂಕ್ತ ಗೌರವ ಸಿಕ್ಕಿಲ್ಲ – ಜಿಲ್ಲಾ ಕಂಬಳ ಸಮಿತಿಯ ತೀವ್ರ ಆಕ್ರೋಶ

    ಕೇಪು ದೇವಸ್ಥಾನದಲ್ಲಿ ನಡೆದ ಕೋಳಿ ಅಂಕ ವಿಚಾರ  ಶಾಸಕ ಅಶೋಕ್ ರೈ ಸಹಿತ 26 ಜನರ ಮೇಲಿನ ಪ್ರಕರಣ ಹೈಕೋರ್ಟಿನಲ್ಲಿ ಖುಲಾಸೆ

    ಕೇಪು ದೇವಸ್ಥಾನದಲ್ಲಿ ನಡೆದ ಕೋಳಿ ಅಂಕ ವಿಚಾರ ಶಾಸಕ ಅಶೋಕ್ ರೈ ಸಹಿತ 26 ಜನರ ಮೇಲಿನ ಪ್ರಕರಣ ಹೈಕೋರ್ಟಿನಲ್ಲಿ ಖುಲಾಸೆ

    ಅಪಾಯಕಾರಿ ತಿರುವಿನ ಸಮೀಪವೇ ಮಾರುತಿ ಕಾರಿನಲ್ಲಿ ಜ್ಯೂಸ್ ಮಾರಾಟ: ನಗರಸಭೆಯಿಂದ ತೆರವು

    ಅಪಾಯಕಾರಿ ತಿರುವಿನ ಸಮೀಪವೇ ಮಾರುತಿ ಕಾರಿನಲ್ಲಿ ಜ್ಯೂಸ್ ಮಾರಾಟ: ನಗರಸಭೆಯಿಂದ ತೆರವು

    ಬೆಲೆ ಏರಿಕೆ ಬದುಕಿನ ಜೊತೆ ಚೆಲ್ಲಾಟವಾಡಬೇಡಿ: ಕ್ಯಾ ಬ್ರಿಜೇಶ್ ಚೌಟ ಆಕ್ರೋಶ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಅಂತರರಾಜ್ಯ

ಸಣ್ಣ ಎಡವಟ್ಟು ಕೂಡ ಮಕ್ಕಳ ಜೀವಕ್ಕೇ ಆಪತ್ತು : ಅಜ್ಜಿಯ ಕೆಮ್ಮಿನ ಸಿರಪ್ ಕುಡಿದು 4 ವರ್ಷದ ಮಗು ಸಾವು

by ಪ್ರಜಾಧ್ವನಿ ನ್ಯೂಸ್
November 7, 2026
in ಅಂತರರಾಜ್ಯ, ಕ್ರೈಮ್
0
ಸಣ್ಣ ಎಡವಟ್ಟು ಕೂಡ ಮಕ್ಕಳ ಜೀವಕ್ಕೇ ಆಪತ್ತು : ಅಜ್ಜಿಯ ಕೆಮ್ಮಿನ ಸಿರಪ್ ಕುಡಿದು 4 ವರ್ಷದ ಮಗು ಸಾವು
4
SHARES
12
VIEWS
ShareShareShare

ಲಕ್ನೋ : ಮನೆಯಲ್ಲಿ ಮಕ್ಕಳಿದ್ದರೆ ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲದು. ಕೆಲವೊಮ್ಮೆ ನಾವು ಮಾಡುವ ಸಣ್ಣ ಎಡವಟ್ಟು ಕೂಡ ಮಕ್ಕಳ ಜೀವಕ್ಕೇ ಆಪತ್ತು ತರಬಹುದು. ಉತ್ತರ ಪ್ರದೇಶದಲ್ಲಿ ಅತ್ಯಂತ ದಾರುಣ ಘಟನೆಯೊಂದು ನಡೆದಿದ್ದು, ಇಡೀ ಬಾಟಲಿ ಕೆಮ್ಮಿನ ಸಿರಪ್ ಸೇವಿಸಿದ 4 ವರ್ಷದ ಹೆಣ್ಣು ಮಗು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಮನೆಯಲ್ಲಿ ಪೋಷಕರ ಕಣ್ಣು ತಪ್ಪಿಸಿ ಮಗು ಕೆಮ್ಮಿನ ಸಿರಪ್ ಕುಡಿದಿದ್ದು, ಕುಟುಂಬಸ್ಥರಲ್ಲಿ ಶೋಕ ಉಂಟಾಗಿದೆ.

ಜಾಹೀರಾತು

ಮನೆಯಲ್ಲಿಟ್ಟಿದ್ದ ಕೆಮ್ಮಿನ ಸಿರಪ್ ಬಾಟಲಿ ಜೊತೆ ಆಟವಾಡುತ್ತಿದ್ದ ಮಗು ಪೋಷಕರು ಬೇರೆ ಕೆಲಸದಲ್ಲಿದ್ದಾಗ ಆ ಬಾಟಲಿಯಲ್ಲಿದ್ದ ಪೂರ್ತಿ ಸಿರಪ್ ಅನ್ನು ಕುಡಿದಿದೆ. ಸ್ವಲ್ಪ ಸಮಯದ ನಂತರ ಮಗು ಅತಿಯಾದ ತೂಕಡಿಕೆ ಮತ್ತು ಅಸ್ವಸ್ಥತೆಗೆ ಒಳಗಾದಾಗ ಪೋಷಕರು ಗಾಬರಿಯಾಗಿದ್ದಾರೆ. ಮಗುವಿನ ಸ್ಥಿತಿ ಹದಗೆಡುತ್ತಿದ್ದಂತೆ ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಆಗ ವೈದ್ಯರು ಸಿರಪ್‌ನಲ್ಲಿರುವ ರಾಸಾಯನಿಕಗಳ ಅತಿಯಾದ ಪ್ರಮಾಣವನ್ನು ಹೊರತೆಗೆಯಲು ಮತ್ತು ಮಗುವನ್ನು ರಕ್ಷಿಸಲು ತೀವ್ರ ಯತ್ನ ನಡೆಸಿದರೂ, ಚಿಕಿತ್ಸೆಗೆ ಸ್ಪಂದಿಸದೆ ಮಗು ಕೊನೆಯುಸಿರೆಳೆಯಿತು.

ನವೆಂಬರ್ 5ರಂದು ನಡೆಯಲಿದ್ದ ನಾಮಕರಣ ಸಮಾರಂಭದಲ್ಲಿ ಪಾಲ್ಗೊಳ್ಳಲು, ಬಾಲಕಿಯು ತನ್ನ ತಾಯಿ ರೆಹಾನಾ ಮತ್ತು ಅಜ್ಜಿ ಶಬೀನಾ ಬೇಗಂ ಅವರೊಂದಿಗೆ ಆ ಗ್ರಾಮಕ್ಕೆ ತೆರಳಿದ್ದಳು. ಕುಟುಂಬ ಸದಸ್ಯರ ಪ್ರಕಾರ, 70 ವರ್ಷದ ಸಂಬಂಧಿಕರೊಬ್ಬರು ದೀರ್ಘಕಾಲದ ಕೆಮ್ಮಿನಿಂದ ಬಳಲುತ್ತಿದ್ದರು. ಅವರು ಬುಧವಾರ ಸಂಜೆ ತಮ್ಮ ಕೋಣೆಯಲ್ಲಿದ್ದ ಬಾಟಲಿಯಿಂದ ಸಿರಪ್ ಸೇವಿಸಿದ್ದರು. ಆ ಬಾಟಲಿಯನ್ನು ಅಲ್ಲೇ ಇಡಲಾಗಿತ್ತು. ಮಾರನೇ ದಿನ ಮಗು ಆಟವಾಡುತ್ತಾ ಆ ಬಾಟಲಿ ತೆಗೆದು ನೆಕ್ಕಿದಾಗ ಸಿಹಿಯಾದ ರುಚಿ ಇಷ್ಟವಾಗಿ ಇಡೀ ಬಾಟಲಿ ಖಾಲಿ ಮಾಡಿದೆ.

ಹೀಗಾಗಿ, ಸಣ್ಣ ಮಕ್ಕಳಿರುವ ಮನೆಯಲ್ಲಿ ಯಾವುದೇ ರೀತಿಯ ಔಷಧಿಗಳು, ಸಿಹಿ ರುಚಿಯ ಸಿರಪ್‌ಗಳನ್ನು ಮಕ್ಕಳ ಕೈಗೆ ಎಟುಕದಂತೆ ಎತ್ತರದ ಹಾಗೂ ಸುರಕ್ಷಿತ ಜಾಗದಲ್ಲಿಡಬೇಕು. ಯಾವುದೇ ಕಾರಣಕ್ಕೂ ವೈದ್ಯರ ಚೀಟಿ ಮತ್ತು ನಿಗದಿತ ಪ್ರಮಾಣವಿಲ್ಲದೆ ಮಕ್ಕಳಿಗೆ ಸಿರಪ್ ಅಥವಾ ಮಾತ್ರೆಗಳನ್ನು ನೀಡಬಾರದು ಎಂದು ವೈದ್ಯಕೀಯ ತಜ್ಞರು ಮತ್ತೊಮ್ಮೆ ಎಚ್ಚರಿಸಿದ್ದಾರೆ.

ಸ್ಥಳೀಯ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡಿದ್ದು, ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.

LOTUS TRAVEL

ಜಾಹೀರಾತು

8722552464 Astrloger

ಜಾಹೀರಾತು

SendShare2Share
Previous Post

ಪ್ರೇಮ ಸಂಬಂಧದ ಗರ್ಭಿಣಿಯಾಗಿದ್ದ ಯುವತಿಯನ್ನು ಬಿಸಿಲೆ ಘಾಟಿಗೆ ಕರೆದೊಯ್ದು ಹಲ್ಲೆ, ಕೊಲೆ ಯತ್ನ! ಆರೋಪಿ ಬಂಧನ

ಪ್ರಜಾಧ್ವನಿ ನ್ಯೂಸ್

ಪ್ರಜಾಧ್ವನಿ ನ್ಯೂಸ್

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In