• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ಐಪಿಎಲ್‌ ಗೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಉಸಿರೇ ಆಗಿದ್ದ ಎಂ.ಎಸ್. ಧೋನಿ ಗುಡ್‌ಬೈ

November 17, 2026
3 ವರ್ಷವಾದರೂ ಪೂರ್ಣಗೊಳ್ಳದ ಚಾರ್ಮಾಡಿ- ಪುಂಜಾಲಕಟ್ಟೆ ನಡುವಿನ ರಸ್ತೆ ಅಭಿವೃದ್ದಿ – ಸುರಕ್ಷತೆ ಯಾರ ಹೊಣೆ?

ನನಗೆ ಜೀವ ಬೆದರಿಕೆಗಳಿದ್ದ ಕಾರಣಕ್ಕೆ ನಾನು ಭಾರತ ತೊರೆದೆ ತಪ್ಪಿಸಿಕೊಂಡು ಓಡಿ ಹೋಗಿಲ್ಲ- ಮೋದಿ

SIR ಪ್ರಕ್ರಿಯೆ ಮುಕ್ತಾಯ: ಡಿ.1ಕ್ಕೆ ಕರಡು ಮತದಾರರ ಪಟ್ಟಿ ಪ್ರಕಟ..!

ನಿಖಿಲ್​​ ಕುಮಾರಸ್ವಾಮಿಗೆ ದೇವಸ್ಥಾನ ಪ್ರವೇಶ ನಿರಾಕರಣೆ ದೊಡ್ಡ ಸುದ್ದಿನಾ?  ದಲಿತರಿಗೆ ದೇಗುಲ ಪ್ರವೇಶಿಸಲು ನಿರಾಕರಿಸುವುದು ಕಾಣುತ್ತಿಲವೇ? -ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಮುಖ್ಯಮಂತ್ರಿ ಗಳ ಗ್ರಾಮೀಣಾಭಿವೃದ್ಧಿ ಯೋಜನೆಯಡಿ ರಸ್ತೆ, ಚರಂಡಿ ಅಭಿವೃದ್ಧಿಗೆ ₹6,000 ಕೋಟಿ -15 ತಿಂಗಳೊಳಗೆ ಪೂರ್ಣಗೊಳಿಸಲು ಸೂಚನೆ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಟೇಕ್ ಆಫ್ ವೇಳೆ ಇಂಜಿನ್ ನಲ್ಲಿ ದೋಷ: 236 ಜನರ ಜೀವ ಉಳಿಸಿದ ಪೈಲಟ್

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ತನಿಖೆಗಾಗಿ ಮೆಡಿಕಲ್ ಬೋರ್ಡ್ ರಚನೆ

ಶಾಲಾ ಆವರಣದಲ್ಲಿ ರಾಜಕೀಯ ಭಾಷಣ ಮತ್ತು ಮಕ್ಕಳ ದುರ್ಬಳಕೆ ಅತ್ಯಂತ ಖಂಡನೀಯ – ಪದ್ಮರಾಜ್ ಆರ್. ಪೂಜಾರಿ ಆಕ್ರೋಶ

3.74 ಕೋಟಿ ಅನುದಾನದಲ್ಲಿ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಕೆರೆ ಅಭಿವೃದ್ಧಿಗೆ ಶಿಲನ್ಯಾಸ

November 16, 2026
ಅಶೋಕ ಜನಮನ ಪೂರ್ವ ಸಿದ್ದತಾ ಸಭೆ: ಸಂಪಾದನೆಯ ಒಂದಷ್ಟು ಮೊತ್ತವನ್ನು ಬಡವರಿಗೆ ಹಂಚುತ್ತಿದ್ದೇನೆ, ಕಾರ್ಯಕ್ರಮಕ್ಕೆ ಬಂದು ಆಶೀರ್ವದಿಸಿ- ಶಾಸಕ ಅಶೋಕ್ ರೈ

ರವಿ ಪೂಜಾರಿ ಕುಂತೂರು ಮಾಸ್ಟರ್ಸ್ ಅಥ್ಲೆಟಿಕ್ಸ್ ನಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಮುಕ್ರಂಪಾಡಿ ಬಾಲಕಿಯರ ಸ ಪ .ಪೂ ಕಾಲೇಜು ನೂತನ ಸಭಾ ಭವನ ಉದ್ಘಾಟನೆ – ಮಹಿಳಾ ಕಾಲೇಜಿನಲ್ಲಿ‌ ಮುಂದಿನ ವರ್ಷದಿಂದ ಸೈನ್ಸ್ ಸೆಕ್ಷನ್ ಆರಂಭ: ಶಾಸಕ ಅಶೋಕ್ ರೈ

November 14, 2026
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Tuesday, November 17, 2026
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    3 ವರ್ಷವಾದರೂ ಪೂರ್ಣಗೊಳ್ಳದ ಚಾರ್ಮಾಡಿ- ಪುಂಜಾಲಕಟ್ಟೆ ನಡುವಿನ ರಸ್ತೆ ಅಭಿವೃದ್ದಿ – ಸುರಕ್ಷತೆ ಯಾರ ಹೊಣೆ?

    3 ವರ್ಷವಾದರೂ ಪೂರ್ಣಗೊಳ್ಳದ ಚಾರ್ಮಾಡಿ- ಪುಂಜಾಲಕಟ್ಟೆ ನಡುವಿನ ರಸ್ತೆ ಅಭಿವೃದ್ದಿ – ಸುರಕ್ಷತೆ ಯಾರ ಹೊಣೆ?

    ಮಂಗಳೂರು ವಿಮಾನ ನಿಲ್ದಾಣದಲ್ಲಿ ಟೇಕ್ ಆಫ್ ವೇಳೆ ಇಂಜಿನ್ ನಲ್ಲಿ ದೋಷ: 236 ಜನರ ಜೀವ ಉಳಿಸಿದ ಪೈಲಟ್

    ಮಂಗಳೂರು ವಿಮಾನ ನಿಲ್ದಾಣದಲ್ಲಿ ಟೇಕ್ ಆಫ್ ವೇಳೆ ಇಂಜಿನ್ ನಲ್ಲಿ ದೋಷ: 236 ಜನರ ಜೀವ ಉಳಿಸಿದ ಪೈಲಟ್

    ಶಾಲಾ ಆವರಣದಲ್ಲಿ ರಾಜಕೀಯ ಭಾಷಣ ಮತ್ತು ಮಕ್ಕಳ ದುರ್ಬಳಕೆ ಅತ್ಯಂತ ಖಂಡನೀಯ – ಪದ್ಮರಾಜ್ ಆರ್. ಪೂಜಾರಿ ಆಕ್ರೋಶ

    ಶಾಲಾ ಆವರಣದಲ್ಲಿ ರಾಜಕೀಯ ಭಾಷಣ ಮತ್ತು ಮಕ್ಕಳ ದುರ್ಬಳಕೆ ಅತ್ಯಂತ ಖಂಡನೀಯ – ಪದ್ಮರಾಜ್ ಆರ್. ಪೂಜಾರಿ ಆಕ್ರೋಶ

    3.74 ಕೋಟಿ ಅನುದಾನದಲ್ಲಿ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಕೆರೆ ಅಭಿವೃದ್ಧಿಗೆ ಶಿಲನ್ಯಾಸ

    3.74 ಕೋಟಿ ಅನುದಾನದಲ್ಲಿ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಕೆರೆ ಅಭಿವೃದ್ಧಿಗೆ ಶಿಲನ್ಯಾಸ

    ಅಶೋಕ ಜನಮನ ಪೂರ್ವ ಸಿದ್ದತಾ ಸಭೆ: ಸಂಪಾದನೆಯ ಒಂದಷ್ಟು ಮೊತ್ತವನ್ನು ಬಡವರಿಗೆ ಹಂಚುತ್ತಿದ್ದೇನೆ, ಕಾರ್ಯಕ್ರಮಕ್ಕೆ ಬಂದು ಆಶೀರ್ವದಿಸಿ- ಶಾಸಕ ಅಶೋಕ್ ರೈ

    ಅಶೋಕ ಜನಮನ ಪೂರ್ವ ಸಿದ್ದತಾ ಸಭೆ: ಸಂಪಾದನೆಯ ಒಂದಷ್ಟು ಮೊತ್ತವನ್ನು ಬಡವರಿಗೆ ಹಂಚುತ್ತಿದ್ದೇನೆ, ಕಾರ್ಯಕ್ರಮಕ್ಕೆ ಬಂದು ಆಶೀರ್ವದಿಸಿ- ಶಾಸಕ ಅಶೋಕ್ ರೈ

    ರವಿ ಪೂಜಾರಿ ಕುಂತೂರು ಮಾಸ್ಟರ್ಸ್ ಅಥ್ಲೆಟಿಕ್ಸ್ ನಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

    ರವಿ ಪೂಜಾರಿ ಕುಂತೂರು ಮಾಸ್ಟರ್ಸ್ ಅಥ್ಲೆಟಿಕ್ಸ್ ನಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

    ಮುಕ್ರಂಪಾಡಿ ಬಾಲಕಿಯರ ಸ ಪ .ಪೂ ಕಾಲೇಜು ನೂತನ ಸಭಾ ಭವನ ಉದ್ಘಾಟನೆ – ಮಹಿಳಾ ಕಾಲೇಜಿನಲ್ಲಿ‌ ಮುಂದಿನ ವರ್ಷದಿಂದ ಸೈನ್ಸ್ ಸೆಕ್ಷನ್ ಆರಂಭ: ಶಾಸಕ ಅಶೋಕ್ ರೈ

    ಮುಕ್ರಂಪಾಡಿ ಬಾಲಕಿಯರ ಸ ಪ .ಪೂ ಕಾಲೇಜು ನೂತನ ಸಭಾ ಭವನ ಉದ್ಘಾಟನೆ – ಮಹಿಳಾ ಕಾಲೇಜಿನಲ್ಲಿ‌ ಮುಂದಿನ ವರ್ಷದಿಂದ ಸೈನ್ಸ್ ಸೆಕ್ಷನ್ ಆರಂಭ: ಶಾಸಕ ಅಶೋಕ್ ರೈ

    ಪಾಕ್ ಎಜೇಂಟ್ ಮಹಿಳೆಯ ನಗ್ನ ಚಿತ್ರಕ್ಕಾಗಿ ಪ್ರತಿಯಾಗಿ ಭಾರತದ ರಹಸ್ಯ ಯುದ್ಧ ಯೋಜನೆ ಮಾಹಿತಿ ನೀಡಿದ IAF ಅಧಿಕಾರಿ

    ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ- ರೈಲಿನಲ್ಲೇ ಪುತ್ತೂರಿಗೆ ಆಗಮಿಸಿದ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಅಂತರರಾಜ್ಯ

ಐಪಿಎಲ್‌ ಗೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಉಸಿರೇ ಆಗಿದ್ದ ಎಂ.ಎಸ್. ಧೋನಿ ಗುಡ್‌ಬೈ

by ಪ್ರಜಾಧ್ವನಿ ನ್ಯೂಸ್
November 17, 2026
in ಅಂತರರಾಜ್ಯ, ಅಂತರಾಷ್ಟ್ರೀಯ, ಕ್ರೀಡೆ
0
ಐಪಿಎಲ್‌ ಗೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಉಸಿರೇ ಆಗಿದ್ದ ಎಂ.ಎಸ್. ಧೋನಿ ಗುಡ್‌ಬೈ

Chennai: Chennai Super Kings captain MS Dhoni during the IPL 2023 cricket match between Chennai Super Kings and Lucknow Super Giants, at M. A. Chidambaram Stadium, in Chennai, Monday, April 3, 2023. (PTI Photo/R Senthil Kumar)(PTI04_03_2023_000319B)

4
SHARES
11
VIEWS
ShareShareShare

ಮುಂಬೈ: ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಉಸಿರೇ ಆಗಿದ್ದ ಲೆಜೆಂಡ್‌ ಎಂ.ಎಸ್‌ ಧೋನಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌)ಗೆ ನಿವೃತ್ತಿ ಘೋಷಿಸಿದ್ದಾರೆ. ಈ ವಿಷಯವನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ಫ್ರಾಂಚೈಸಿ ಖಚಿತಪಡಿಸಿದೆ.

ಗುಡ್‌ನ್ಯೂಸ್‌ ಏನಂದ್ರೆ, ಐಪಿಎಲ್‌ನಲ್ಲಿ ಇಷ್ಟು ವರ್ಷಗಳ ಕಾಲ ಪ್ಲೇಯರ್‌ ಆಗಿ ನಿವೃತ್ತಿಯಾದ ಮಹಿ ಅವರನ್ನು ಸಿಎಸ್‌ಕೆ ನೂತನ ಮೆಂಟರ್‌ ಆಗಿ ನೇಮಕ ಮಾಡಿಕೊಂಡಿದೆ.

LOTUS TRAVEL

ಜಾಹೀರಾತು

2008ರಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನ ಸೇರಿಕೊಂಡ ಮಹಿ ಈವರೆಗೆ ಚೆನ್ನೈ ಪರ 272 ಪಂದ್ಯಗಳನ್ನಾಡಿದ್ದಾರೆ. ನಾಯಕನಾಗಿ 5 ಬಾರಿ ಟ್ರೋಫಿ ತಂದುಕೊಟ್ಟ ದಾಖಲೆಯನ್ನೂ ಬರೆದಿದ್ದಾರೆ. 38.3 ಸರಾಸರಿಯಲ್ಲಿ 5,439 ರನ್‌ ಗಳಿಸಿದ್ದಾರೆ. ಇದರಲ್ಲಿ 264 ಸಿಕ್ಸ್‌, 24 ಅರ್ಧಶತಕಗಳೂ ಸೇರಿವೆ.

8722552464 Astrloger

ಜಾಹೀರಾತು

ಜಾಹೀರಾತು

2023ರಲ್ಲಿ ಸಿಎಸ್‌ಕೆ ಟ್ರೋಫಿ ಗೆದ್ದಾಗಲೇ, ಮಹಿ ನಿವೃತ್ತಿ ಘೋಷಿಸುತ್ತಾರೆ ಎಂದು ಹೇಳಲಾಗಿತ್ತು. ಆದ್ರೆ ಧೋನಿ ಇನ್ನೂ ಎರಡು ಸೀಸನ್‌ಗಳನ್ನ ಆಡುವುದಾಗಿ ಹೇಳಿದ್ದರು. 2026ರ ಆವೃತ್ತಿಯಲ್ಲಿ ಮಹಿ ತಂಡದಲ್ಲಿದ್ದರೂ, ಒಂದೇ ಒಂದು ಪಂದ್ಯವನ್ನೂ ಆಡದೇ ಹೊರಗುಳಿದರು. ಈ ಬಾರಿ ಟೂರ್ನಿ ಆರಂಭ ಆಗುವುದಕ್ಕೆ ಮುನ್ನವೇ ಐಪಿಎಲ್‌ಗೆ ನಿವೃತ್ತಿ ಘೋಷಿಸಿದ್ದಾರೆ. ವಿಶೇಷವೆಂದ್ರೆ ಇಷ್ಟು ದಿನ ಆಟಗಾರನಾಗಿ ನೋಡುತ್ತಿದ್ದ ಸಿಎಸ್‌ಕೆ ಅಭಿಮಾನಿಗಳು ಇನ್ಮುಂದೆ ಧೋನಿ ಅವರನ್ನ ಕೋಚ್‌ ಆಗಿ ನೋಡುತ್ತಾರೆ.

SendShare2Share
Previous Post

3 ವರ್ಷವಾದರೂ ಪೂರ್ಣಗೊಳ್ಳದ ಚಾರ್ಮಾಡಿ- ಪುಂಜಾಲಕಟ್ಟೆ ನಡುವಿನ ರಸ್ತೆ ಅಭಿವೃದ್ದಿ – ಸುರಕ್ಷತೆ ಯಾರ ಹೊಣೆ?

ಪ್ರಜಾಧ್ವನಿ ನ್ಯೂಸ್

ಪ್ರಜಾಧ್ವನಿ ನ್ಯೂಸ್

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In