• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ಹೈದರಾಬಾದ್ : ಪದ್ಮವಿಭೂಷಣ ಪುರಸ್ಕೃತರು, ಮಾಧ್ಯಮ ಲೋಕದ ಧ್ರುವತಾರೆ ಈ ಟಿವಿ ಭಾರತ ನಿರ್ಮಾತೃ, ಅಕ್ಷರ ಯೋಧ ಖ್ಯಾತಿಯ ರಾಮೋಜಿ ಫಿಲ್ಮ್  ಸಿಟಿ ನಿರ್ಮಾತೃ ರಾಮೋಜಿ ರಾವ್ ನಿಧನ

June 8, 2024
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿಗೆ ಸಂಪೂರ್ಣ ಬೆಂಬಲ – ಗೊಂದಲ ನಿವಾರಣೆಗೆ ವಿಶ್ವ ಹಿಂದೂ ಪರಿಷದ್ ಮನವಿ

August 3, 2026
ಪುತ್ತೂರು ತಿರಂಗ ಯಾತ್ರೆ- ಬಿಜೆಪಿ ಯುವ ಮೋರ್ಚಾ ಹಾಗೂ ಬಿಜೆಪಿ ಮಹಿಳಾ ಮೋರ್ಚಾ ಜಂಟಿ ಪೂರ್ವಭಾವಿ ಸಭೆ

“ಬನ“ ಚಿತ್ರದ ಮತ್ತೊಂದು ಪೋಸ್ಟರ್ ರಿಲೀಸ್ – ತೆರೆಮೇಲೆ  ಬರಲು ಸಿದ್ದರಾದ ಶರತ್ , ನಿಹಾಲ್

ಕಾಕ್ರೋಚ್ ಹೋರಾಟ ತಣ್ಣಗಾದ ಬೆನ್ನಲ್ಲೇ E20 ವಿರುದ್ಧ ಆ. 4ರಂದು ಪ್ರಧಾನಿ ನಿವಾಸ ಚಲೋ ಘೋಷಿಸಿದ ಕೇಜ್ರಿವಾಲ್

August 1, 2026
ಪುತ್ತೂರು: ಪುತ್ತಿಲ ಪಾರಿವಾರದಿಂದ ರಾಜ್ಯ ಹೆದ್ದಾರಿಗಳ ಸರಿ ಪಡಿಸಲು ಪಿಡಬ್ಲ್ಯೂಡಿ ಮುಖ್ಯ ಅಭಿಯಂತರರಿಗೆ ಮನವಿ

ಪುತ್ತೂರು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಅಸಮರ್ಪಕ ಬೀದಿ ದೀಪದ ನಿರ್ವಹಣೆ ಸಮಸ್ಯೆ ಸರಿಪಡಿಸಲು ಪೌರಾಯುಕ್ತರಿಗೆ ಪುತ್ತಿಲ ಪರಿವಾರ ಮನವಿ

ದೇಶಗಳ ಗಡಿ ದಾಟಿ ಗಮನ ಸೆಳೆಯುತ್ತಿರುವ ರಾಮಾಯಣ ಸಿನಿಮಾದ ಟ್ರೇಲರ್

July 31, 2026
ಧಾರಾಕಾರ ಮಳೆ ನಾಳೆ ರಜೆ (ಆ. 1) ದ.ಕ.ಜಿಲ್ಲೆಯ ಅಂಗನವಾಡಿಯಿಂದ ಪಿಯುಸಿವರೆಗೆ ರಜೆ ಘೋಷಣೆ

ಬಳ್ಪ: ಮನೆ ಮೇಲೆ ಮರ ಬಿದ್ದು ಅಪಾರ ಹಾನಿ

ಬಳ್ಪ: ಮನೆ ಮೇಲೆ ಮರ ಬಿದ್ದು ಅಪಾರ ಹಾನಿ

July 31, 2026
ಪುತ್ತೂರು: ಬಿಜೆಪಿ ನಗರ ಮಂಡಲದ ವ್ಯಾಪಾರ ಪ್ರಕೋಷ್ಠದ ಸಂಚಾಲಕರಾಗಿ ಯು ಆರ್ ಪ್ರಾಪರ್ಟೀಸ್‌ನ ಮಾಲಕರಾದ ಯುವ ಉದ್ಯಮಿ ಉಜ್ವಲ್ ಪ್ರಭು ನೇಮಕ

ಉಡುಪಿಯ ಶಾಸಕರಿಂದ ಸಾಧ್ಯವಿಲ್ಲ ಎಂದು ಪುತ್ತೂರು ಶಾಸಕರಲ್ಲಿಗೆ ಬಂದಿದ್ದೇವೆ – ಅಖಿಲಭಾರತ ದೈವಾರಾಧಕರ ಒಕ್ಕೂಟದಿಂದ ಶಾಸಕ ಅಶೋಕ್ ರೈ ಭೇಟಿ

ಪುತ್ತೂರಿನಲ್ಲಿ ಆಗಸ್ಟ್ 7ರಂದು ಬೃಹತ್ ತಿರಂಗಾ ಯಾತ್ರೆ

  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Monday, August 3, 2026
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿಗೆ ಸಂಪೂರ್ಣ ಬೆಂಬಲ – ಗೊಂದಲ ನಿವಾರಣೆಗೆ ವಿಶ್ವ ಹಿಂದೂ ಪರಿಷದ್ ಮನವಿ

    ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿಗೆ ಸಂಪೂರ್ಣ ಬೆಂಬಲ – ಗೊಂದಲ ನಿವಾರಣೆಗೆ ವಿಶ್ವ ಹಿಂದೂ ಪರಿಷದ್ ಮನವಿ

    ಪುತ್ತೂರು ತಿರಂಗ ಯಾತ್ರೆ- ಬಿಜೆಪಿ ಯುವ ಮೋರ್ಚಾ ಹಾಗೂ ಬಿಜೆಪಿ ಮಹಿಳಾ ಮೋರ್ಚಾ ಜಂಟಿ ಪೂರ್ವಭಾವಿ ಸಭೆ

    ಪುತ್ತೂರು ತಿರಂಗ ಯಾತ್ರೆ- ಬಿಜೆಪಿ ಯುವ ಮೋರ್ಚಾ ಹಾಗೂ ಬಿಜೆಪಿ ಮಹಿಳಾ ಮೋರ್ಚಾ ಜಂಟಿ ಪೂರ್ವಭಾವಿ ಸಭೆ

    ಪುತ್ತೂರು: ಪುತ್ತಿಲ ಪಾರಿವಾರದಿಂದ ರಾಜ್ಯ ಹೆದ್ದಾರಿಗಳ ಸರಿ ಪಡಿಸಲು ಪಿಡಬ್ಲ್ಯೂಡಿ ಮುಖ್ಯ ಅಭಿಯಂತರರಿಗೆ ಮನವಿ

    ಪುತ್ತೂರು: ಪುತ್ತಿಲ ಪಾರಿವಾರದಿಂದ ರಾಜ್ಯ ಹೆದ್ದಾರಿಗಳ ಸರಿ ಪಡಿಸಲು ಪಿಡಬ್ಲ್ಯೂಡಿ ಮುಖ್ಯ ಅಭಿಯಂತರರಿಗೆ ಮನವಿ

    ಪುತ್ತೂರು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಅಸಮರ್ಪಕ ಬೀದಿ ದೀಪದ ನಿರ್ವಹಣೆ ಸಮಸ್ಯೆ ಸರಿಪಡಿಸಲು ಪೌರಾಯುಕ್ತರಿಗೆ ಪುತ್ತಿಲ ಪರಿವಾರ ಮನವಿ

    ಪುತ್ತೂರು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಅಸಮರ್ಪಕ ಬೀದಿ ದೀಪದ ನಿರ್ವಹಣೆ ಸಮಸ್ಯೆ ಸರಿಪಡಿಸಲು ಪೌರಾಯುಕ್ತರಿಗೆ ಪುತ್ತಿಲ ಪರಿವಾರ ಮನವಿ

    ಧಾರಾಕಾರ ಮಳೆ ನಾಳೆ ರಜೆ (ಆ. 1) ದ.ಕ.ಜಿಲ್ಲೆಯ ಅಂಗನವಾಡಿಯಿಂದ ಪಿಯುಸಿವರೆಗೆ ರಜೆ ಘೋಷಣೆ

    ಧಾರಾಕಾರ ಮಳೆ ನಾಳೆ ರಜೆ (ಆ. 1) ದ.ಕ.ಜಿಲ್ಲೆಯ ಅಂಗನವಾಡಿಯಿಂದ ಪಿಯುಸಿವರೆಗೆ ರಜೆ ಘೋಷಣೆ

    ಬಳ್ಪ: ಮನೆ ಮೇಲೆ ಮರ ಬಿದ್ದು ಅಪಾರ ಹಾನಿ

    ಬಳ್ಪ: ಮನೆ ಮೇಲೆ ಮರ ಬಿದ್ದು ಅಪಾರ ಹಾನಿ

    ಪುತ್ತೂರು: ಬಿಜೆಪಿ ನಗರ ಮಂಡಲದ ವ್ಯಾಪಾರ ಪ್ರಕೋಷ್ಠದ ಸಂಚಾಲಕರಾಗಿ ಯು ಆರ್ ಪ್ರಾಪರ್ಟೀಸ್‌ನ ಮಾಲಕರಾದ ಯುವ ಉದ್ಯಮಿ ಉಜ್ವಲ್ ಪ್ರಭು ನೇಮಕ

    ಪುತ್ತೂರು: ಬಿಜೆಪಿ ನಗರ ಮಂಡಲದ ವ್ಯಾಪಾರ ಪ್ರಕೋಷ್ಠದ ಸಂಚಾಲಕರಾಗಿ ಯು ಆರ್ ಪ್ರಾಪರ್ಟೀಸ್‌ನ ಮಾಲಕರಾದ ಯುವ ಉದ್ಯಮಿ ಉಜ್ವಲ್ ಪ್ರಭು ನೇಮಕ

    ಉಡುಪಿಯ ಶಾಸಕರಿಂದ ಸಾಧ್ಯವಿಲ್ಲ ಎಂದು ಪುತ್ತೂರು ಶಾಸಕರಲ್ಲಿಗೆ ಬಂದಿದ್ದೇವೆ – ಅಖಿಲಭಾರತ ದೈವಾರಾಧಕರ ಒಕ್ಕೂಟದಿಂದ ಶಾಸಕ ಅಶೋಕ್ ರೈ ಭೇಟಿ

    ಉಡುಪಿಯ ಶಾಸಕರಿಂದ ಸಾಧ್ಯವಿಲ್ಲ ಎಂದು ಪುತ್ತೂರು ಶಾಸಕರಲ್ಲಿಗೆ ಬಂದಿದ್ದೇವೆ – ಅಖಿಲಭಾರತ ದೈವಾರಾಧಕರ ಒಕ್ಕೂಟದಿಂದ ಶಾಸಕ ಅಶೋಕ್ ರೈ ಭೇಟಿ

    ಪುತ್ತೂರಿನಲ್ಲಿ ಆಗಸ್ಟ್ 7ರಂದು ಬೃಹತ್ ತಿರಂಗಾ ಯಾತ್ರೆ

    ಪುತ್ತೂರಿನಲ್ಲಿ ಆಗಸ್ಟ್ 7ರಂದು ಬೃಹತ್ ತಿರಂಗಾ ಯಾತ್ರೆ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ರಾಜ್ಯ

ಹೈದರಾಬಾದ್ : ಪದ್ಮವಿಭೂಷಣ ಪುರಸ್ಕೃತರು, ಮಾಧ್ಯಮ ಲೋಕದ ಧ್ರುವತಾರೆ ಈ ಟಿವಿ ಭಾರತ ನಿರ್ಮಾತೃ, ಅಕ್ಷರ ಯೋಧ ಖ್ಯಾತಿಯ ರಾಮೋಜಿ ಫಿಲ್ಮ್ ಸಿಟಿ ನಿರ್ಮಾತೃ ರಾಮೋಜಿ ರಾವ್ ನಿಧನ

by ಪ್ರಜಾಧ್ವನಿ ನ್ಯೂಸ್
June 8, 2024
in ರಾಜ್ಯ, ರಾಷ್ಟ್ರೀಯ
0
ಹೈದರಾಬಾದ್ : ಪದ್ಮವಿಭೂಷಣ ಪುರಸ್ಕೃತರು, ಮಾಧ್ಯಮ ಲೋಕದ ಧ್ರುವತಾರೆ ಈ ಟಿವಿ ಭಾರತ ನಿರ್ಮಾತೃ, ಅಕ್ಷರ ಯೋಧ ಖ್ಯಾತಿಯ ರಾಮೋಜಿ ಫಿಲ್ಮ್  ಸಿಟಿ ನಿರ್ಮಾತೃ ರಾಮೋಜಿ ರಾವ್ ನಿಧನ
16
SHARES
47
VIEWS
ShareShareShare

ಮಾಧ್ಯಮ ಲೋಕದಲ್ಲಿ ಹೊಸ ಕ್ರಾಂತಿಯನ್ನೇ ಹುಟ್ಟು ಹಾಕಿದ ಉದ್ಯಮಿ ಹಲವಾರು ಪ್ರಶಸ್ತಿ ಪುರಸ್ಕೃತರಾದ ರಾಮೋಜಿ ರಾವ್ (87) ಶನಿವಾರ ಜೂನ್‌ 08 ರಂದು ಅಸ್ತಂಗತರಾಗಿದ್ದಾರೆ. ರಾಮೋಜಿ ರಾವ್ ನವೆಂಬರ್ 16, 1936 ರಂದು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಪೆದಪರುಪುಡಿ ಎಂಬ ಹಳ್ಳಿಯಲ್ಲಿ ಸಾಮಾನ್ಯ ರೈತನ ಮಗನಾಗಿ ಜನಿಸಿದರು.

ಮಾರ್ಗದರ್ಶಿ ಬದುಕು ನಡೆಸಿದ ಮಾಧ್ಯಮ ಕಾಯಕಯೋಗಿ : ರೈತ ಮಗನಾಗಿ ಜನಿಸಿದ ರಾವ್ ಹಲವು ಕಷ್ಟಗಳನ್ನು ಅನುಭವಿಸಿ ಮೇಲೆ ಬಂದವರು. ರಾಮೋಜಿ ರಾವ್ ಚಿಟ್ ಫಂಡ್‌ಗಳೊಂದಿಗೆ ತಮ್ಮ ವ್ಯಾಪಾರವನ್ನು ಪ್ರಾರಂಭಿಸಿದ ಇವರು 1969ರಲ್ಲಿ ಅನ್ನದಾತ ಪತ್ರಿಕೆ ಆರಂಭಿಸುವ ಮೂಲಕ ಮಾಧ್ಯಮ ಕ್ಷೇತ್ರಕ್ಕೆ ಕಾಲಿಟ್ಟರು. ಬಳಿಕ ʻಈನಾಡುʼ ದಿನಪತ್ರಿಕೆ ಮೂಲಕ ತೆಲುಗು ಮಾಧ್ಯಮ ಲೋಕದಲ್ಲಿ ಹೊಸ ಕ್ರಾಂತಿ ಬರೆದರು. 10 ಆಗಸ್ಟ್, 1974 ರಂದು ವಿಶಾಖಪಟ್ಟಣಂನಲ್ಲಿ ಈನಾಡು ದಿನಪತ್ರಿಕೆ ಆರಂಭಿಸಿದ್ದರು. ತೆಲುಗು ಪತ್ರಿಕೋದ್ಯಮದಲ್ಲಿ “ಈನಾಡು” ದಿನಪತ್ರಿಕೆ ಹೊಸ ಯುಗಕ್ಕೆ ನಾಂದಿ ಹಾಡಿತು. ಈನಾಡು ಆರಂಭವಾಗಿ ನಾಲ್ಕು ವರ್ಷಗಳಲ್ಲಿ ಓದುಗರು ಮೆಚ್ಚಿಕೊಂಡರು. ಸಿತಾರಾ ಸಿನಿಪತ್ರಿಕೆಯನ್ನೂ ರಾಮೋಜಿ ರಾವ್‌ ಆರಂಭಿಸಿದರು. ಇದು ಅವರ ಯಶಸ್ಸಿಗೆ ಪ್ರಮುಖ ಮೈಲಿಗಲ್ಲು ಆಗಿದೆ. ನಂತರದಲ್ಲಿ ಸ್ಥಳೀಯ ಜಾಹೀರಾತು, ಆವೃತ್ತಿಗಳನ್ನು ಪ್ರಾರಂಭಿಸಿ. ಎಷ್ಟೋ ಹಿಂದಿ ಪತ್ರಿಕೆಗಳು ಅವರಿಂದ ಈ ಪಾಠ ಕಲಿತವು. ಕೃಷಿ ಮತ್ತು ರೈತರಿಗೆ ಅರಿವು ಮೂಡಿಸುವ ಅನ್ನದಾತ ಪತ್ರಿಕೆಯೊಂದಿಗೆ ಆರಂಭವಾದ ಅವರ ಮಾಧ್ಯಮ ಲೋಕದ ಪಯಣ ರಾಮೋಜಿ ಗ್ರೂಪ್‌ ಎಂಬ ಸಂಸ್ಥೆ ಹುಟ್ಟುಹಾಕುವ ಮಟ್ಟಕ್ಕೆ ಬೆಳೆಯಿತು. ಜಾಣ್ಮೆ ಮತ್ತು ಉತ್ತಮ ವ್ಯವಹಾರವೇ ಅವರ ಗೆಲುವಿನ ಮೂಲ ಚಿತ್ರಣವಾಯಿತು.

ಪತ್ರಿಕೋದ್ಯಮದಿಂದ ಸಿನಿಮಾ ಲೋಕಕ್ಕೆ ರಾಮೋಜಿ:
ದಕ್ಷಿಣ ಚಿತ್ರರಂಗದ ಸಿನಿಮಾಗಳನ್ನು ನಿರ್ಮಿಸಲು ಆರಂಭಿಸಿ ನಿರ್ಮಾಪಕರಾದ ರಾವ್ ಮಾಧ್ಯಮ ಉದ್ಯಮಕ್ಕೆ ಅವರ ಕೊಡುಗೆ ಗಣನೀಯವಾಗಿದೆ. ಇದೇ ಕಾರಣಕ್ಕೆ ಅವರನ್ನು “ಮಾಧ್ಯಮ ಲೋಕದ ಭೀಷ್ಮ” ಎಂದೇ ಕರೆಯಲಾಗುತ್ತದೆ.
ಇದರ ಜೊತೆಗೆ ರಾಮೋಜಿ ಫಿಲ್ಮ್‌ಸಿಟಿ ನಿರ್ಮಿಸಿದರು. ಗುರಿ ಸಾಧನೆಗೆ ದಶಕಗಳ ಕಾಲ ಅವಿರತವಾಗಿ ಶ್ರಮಿಸಿದ ರೈತ ಯೋಧ ರಾಮೋಜಿ ರಾವ್​. ರೈತನ ಮಗನಾಗಿ ಹುಟ್ಟಿ ಸಾಧನೆ ಮಾಡಲು ಸಾಧ್ಯವಿಲ್ಲ ಎಂಬ ತರ್ಕದ ಮಾತಿಗೆ ತದ್ವಿರುದ್ಧವಾಗಿ ಬೆಳೆದ ರಾಮೋಜಿ ರಾವ್ ಅವರು ಯಶಸ್ವಿ ಉದ್ಯಮಿಯಾಗಿ, ಮಾಧ್ಯಮ ಸಾಮ್ರಾಜ್ಯವನ್ನೇ ಕಟ್ಟಿ ಈಟಿವಿ ಸುದ್ದಿ ವಾಹಿನಿ ಮೂಲಕ ಮಾಧ್ಯಮ ಜಗತ್ತಿನಲ್ಲಿ ದಿಗ್ಗಜರಾಗಿ ಪ್ರಖ್ಯಾತರಾದರು.

ashwinistudioputtur

ಜಾಹೀರಾತು

ರಾಮೋಜಿ ರಾವ್ ನಿರ್ಮಿಸಿದ ಅಂಗಸಂಸ್ಥೆಗಳು:

ರಾಮೋಜಿ ಗ್ರೂಪ್ ಸಂಸ್ಥೆ ಪ್ರಿಯಾ ಫುಡ್ಸ್, ಉಷಾಕಿರಣ್ ಮೂವೀಸ್, ಮಾರ್ಗದರ್ಶಿ ಫೈನಾನ್ಷಿಯಲ್ ಸರ್ವಿಸಸ್, ಡಾಲ್ಫಿನ್ ಗ್ರೂಪ್ ಆಫ್ ಹೋಟೆಲ್ಸ್, ಕಲಾಂಜಲಿ ಶಾಪಿಂಗ್ ಮಾಲ್ ಮತ್ತು ಮಯೂರಿ ಫಿಲ್ಮ್ ಡಿಸ್ಟ್ರಿಬ್ಯೂಟರ್ಸ್ ಸಾವಿರಾರು ಜನರಿಗೆ ಉದ್ಯೋಗತರಾದರು. ಜನರ ಮನಸ್ಥಿತಿಗೆ ಬೇಗನೆ ಹೊಂದಿಕೊಳ್ಳುತ್ತಿದ್ದ ರಾಮೋಜಿ ರಾವ್‌ ಈಟಿವಿ ಎಂಬ ವಾಹಿನಿಯನ್ನು ಆರಂಭಿಸಿದ ತಕ್ಷಣ ಜನರನ್ನು ತಲುಪಿ “ನ್ಯೂಸ್ ಟೈಮ್” ಆರಂಭಿಸಿ, ಜನರಿಗೆ ಮನರಂಜನೆಯ ಜೊತೆಗೆ ಸುದ್ದಿ ವಾಹಿಸಿ ಆರಂಭಿಸಿ ಜನಾನುರಾದರು. ಈಟಿವಿ ವಾಹಿನಿಯಲ್ಲಿ ಧಾರಾವಾಹಿ, ಸಿನಿಮಾ, ರಿಯಾಲಿಟಿ ಶೋ, ಅಡುಗೆ ಕಾರ್ಯಕ್ರಮ, ಚಿಣ್ಣರಿಗಾಗಿ ವಿಶೇಷ ಶೋಗಳ ಜೊತೆಗೆ ಜನರನ್ನು ಮೆಚ್ಚಿಸಿದರು.

“ಈಟಿವಿ ಭಾರತ” ಎಂಬ ಬ್ರಾಂಡ್:

ʻಈಟಿವಿ ಭಾರತʼ ಎಂಬ ಡಿಜಿಟಲ್‌ ವಾಹಿನಿ ಆರಂಭಿಸಿ ಮಾಧ್ಯಮವನ್ನು ಡಿಜಿಟಲೀಕರಣ ಮಾಡುವ ಪ್ರಕ್ರಿಯೆಗೆ ಮುನ್ನುಡಿ ಬರೆದ ರಾವ್ ʻಈಟಿವಿ ಭಾರತʼ 13 ಭಾಷೆಗಳಲ್ಲಿ ಜನರಿಗೆ ಸುದ್ದಿ ತಲುಪುತ್ತಿರುವುದು ಹೆಮ್ಮೆಯೇ ಸೈ. ತಲೆಮಾರುಗಳು ಬದಲಾದಂತೆ ಆ ಸಮಯಕ್ಕೆ ಸರಿಯಾಗಿ ರಾಮೋಜಿ ರಾವ್‌ ತಮ್ಮ ಉದ್ಯಮವನ್ನು ಉನ್ನತಿಕರೀಸುತ್ತಿದ್ದದು ವಿಶೇಷ ಇದೇ ಅವರ ಯಶಸ್ಸಿಗೆ ಮೂಲ ಗುಟ್ಟು ಎಂಬುದಾಗಿ ತಿಳಿಯಬಹುದು.

Muliya

ಜಾಹೀರಾತು

ದಶಕಗಳ ಕಾಲ ಎಲ್ಲಾ ವಿಭಾಗದಲ್ಲಿ ಅವಿರತವಾಗಿ ಶ್ರಮಿಸಿದ ಅಕ್ಷರ ಯೋಧ ರೈತನ ಮಗ ರಾಮೋಜಿ ರಾವ್​ ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡವರು. ಮಾಧ್ಯಮ ಸಾಮ್ರಾಜ್ಯವನ್ನೇ ಕಟ್ಟಿ ಬೆಳೆಸಿ, ಈಟಿವಿ ಸುದ್ದಿ ವಾಹಿನಿ ಮೂಲಕ ಮಾಧ್ಯಮ ಜಗತ್ತಿನ ದಿಗ್ಗಜರಾಗಿ ಹೊರಹೊಮ್ಮಿದರು. ಮಾಧ್ಯಮ ಕ್ಷೇತ್ರದಲ್ಲಿ ಇವರು ನೀಡಿದ ಅಪಾರ ಕೊಡುಗೆ ಗುರುತಿಸಿ ಭಾರತ ಸರ್ಕಾರ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಮೂಲಕ ಮಾರ್ಗದರ್ಶಿ ‌ಬದುಕು ಸಾಗಿಸಿದ ಉದ್ಯಮಿ ರಾಮೋಜಿ ‌ರಾವ್ ಈ ದಿನ ನಿಧನರಾದರು

SendShare6Share
Previous Post

ಕನ್ಯಾನ: ಬೈಕ್ ಸೈಡ್ ನೀಡದ ಕಾರಣಕ್ಕೆ ಹಿಂದು ಯುವಕನ ಮೇಲೆ ಅನ್ಯಕೋಮಿನ ಯುವಕರ ತಂಡದಿಂದ ಹಲ್ಲೆ

Next Post

ಕೆದಿಲ ಅನುದಾನಿತ ಹಿ ಪ್ರಾ ಶಾಲಾ ನೂತನ ಕೊಠಡಿಗಳ ಉದ್ಘಾಟನೆ ದಾನಿಗಳ ಮೂಲಕ ಶಾಲಾ ಕಟ್ಟಡ ನಿರ್ಮಾಣ ಮಾಡಿರುವುದು ಅಭಿನಂದನಾರ್ಹ: ಅಶೋಕ್ ರೈ

Leave a Reply Cancel reply

Your email address will not be published. Required fields are marked *

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In