ಬಂಟ್ವಾಳ: ಇರ್ವತ್ತೂರು ಶಾಲೆಯ ಬಾವಿ ಕುಸಿತ
ಬಂಟ್ವಾಳ ತಾಲೂಕಿನ ಇರ್ವತ್ತೂರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕುಸಿತ ಕೊಂಡಿದೆ.

ಜಾಹೀರಾತು
ಬಹಳ ಹಿಂದಿನ ಕಾಲದ ನಿರ್ಮಿಸಿದ ಕಲ್ಲುಕಟ್ಟಿರುವ ಬಾವಿ ಇದೀಗ ಸಂಪೂರ್ಣ ಕುಸಿದಿದು ಬಿದ್ದು ಹೋಗಿದೆ ಸ್ಥಳಕ್ಕೆ ಪ್ರಮುಖರು ಭೇಟಿಯಾಗಿದ್ದರೆ.

ಜಾಹೀರಾತು

ಜಾಹೀರಾತು