ಲೋಕಸಭಾ ಚುನಾವಣೆ ಮುಗಿದು ಪಕ್ಷ ಸಂಘಟನೆಗಾಗಿ ಬಂಟ್ವಾಳ ಮಂಡಲದ ವಿವಿಧ ಮೋರ್ಚಗಳ ಹಾಗೂ ಮಹಾಶಕ್ತಿ ಕೇಂದ್ರಗಳ ನೂತನ ಅಧ್ಯಕ್ಷ ಪ್ರಧಾನ ಕಾರ್ಯದರ್ಶಿ ಆಯ್ಕೆ ನಡೆದಿದೆ.
ವಿವಿಧ ಮೋರ್ಚಗಳ ಪಟ್ಟಿ:
ಮಹಾಶಕ್ತಿ ಕೇಂದ್ರಗಳ ನೂತನ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿ:
ವಿವಿಧ ಜವಾಬ್ದಾರಿಗೆ ಆಯ್ಕೆಯಾದವರ ಪಟ್ಟಿಯನ್ನು ಮಂಡಲ ಅಧ್ಯಕ್ಷರಾದ ಚೆನ್ನಪ್ಪ ಕೋಟ್ಯಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ