ಇತ್ತೀಚಿಗೆ ನಡೆದ ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI)
ಪರೀಕ್ಷೆಯಲ್ಲಿ ಯಘ್ನೇಶ್ ತೇರ್ಗಡೆಯಾಗಿದ್ದರೆ. ಪ್ರಸ್ತುತ ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಇವರು ಹಿರೇಬಂಡಾಡಿ ಕಜೆ ಶಿವಪ್ಪ ಗೌಡ ಮತ್ತು ಗಿರಿಜಾ ದಂಪತಿಗಳ ಪುತ್ರ. ಅರ್ಟಿಕಲ್ ಶಿಫ್ ಪುತ್ತೂರಿನ ಸಿ ಎ ಸುಧೀರ್ ಕುಮಾರ್ N K ಇವರಲ್ಲಿ ತರಬೇತಿ ಪಡೆಯುತ್ತಿದ್ದರು.