ಪುತ್ತೂರು : ಧರೆ ಕುಸಿದು ಮೂರು ಮನೆಗಳಿಗೆ ಹಾನಿಯುಂಟಾದ ಘಟನೆ ಬೆಳ್ಳಿಪ್ಪಾಡಿ ಅಂದ್ರಿಗೇರಿ ಎಂಬಲ್ಲಿ ನಡೆದಿದೆ.
ಧರೆ ಕುಸಿದ ಘಟನೆಯಿಂದಾಗಿ ಮನೆಗಳಿಗೆ ಹಾನಿಯಾಗಿದ್ದು, ಹಟ್ಟಿಯಲ್ಲಿದ್ದ ದನಕರುಗಳು ಮಣ್ಣಿನಡಿಯಲ್ಲಿ ಸಿಲುಕಿಕೊಂಡಿದೆನ್ನಲಾಗಿದೆ. ಅಪಾರ ನಷ್ಟ ಅನುಭವಿಸಿದೆ ಎನ್ನಲಾಗಿದೆ
ದರೆ ಕುಸಿದ ಪರಿಣಾಮ ಕೋರ್ಯ ವಿಶ್ವನಾಥ ಪೂಜಾರಿ ಯವರ ಮನೆಯ 2 ದನಗಳು ಮಣ್ಣಿನಡಿಯಲ್ಲಿ ಸಿಕ್ಕಿ ಮೃತ ಪಟ್ಟಿದೆ.
- ಇನ್ನೊಂದು ಘಟನೆಯಲ್ಲಿ ಅಂದ್ರಿಗೇರು ಗಂಗಾಧರ ಗೌಡ ರ ಮನೆಯ 4 ದನಗಳು ದರೆ ಕುಸಿತದಿಂದಾಗಿ ಮೃತಪಟ್ಟಿದೆ.