ಪುತ್ತೂರು ಬೈಪಾಸ್ ರಸ್ತೆ ತೆಂಕಿಲ ಬಳಿ ಧರೆ ಕುಸಿದಿದ್ದು ಮಣ್ಣು ತೆರವು ಮಾಡುತ್ತಿದ್ದು ರಸ್ತೆ ಬ್ಲಾಕ್ ಆಗಿದೆ.
ಐದು ಜೆಸಿಬಿ ಇಟಾಚಿ ಕೆಲಸ ನಡೆಯುತ್ತಿದೆ. ಒಂದೊಮ್ಮೆ ರಸ್ತೆಯಿಂದ ಬ್ಲಾಕ್ ತೆರವುಗೊಳಸಿದರು ಸಹ ಮರ ಬೀಳುವ ಪರಿಸ್ಥಿತಿ ಇದ್ದು ತಕ್ಷಣ ಮರ ತೆಗೆದಿದ್ದಾರೆ ಅಪಾಯಕ್ಕೆ ದಾರಿಯಾಗಬಹುದು.

ಜಾಹೀರಾತು

ಜಾಹೀರಾತು