ಬಡಗನ್ನೂರು: ಹಿರಿಯ ವಿದ್ಯಾರ್ಥಿ ಸಂಘ ಕೊಯ್ಲ-ಬಡಗನ್ನೂರು ಇದರ ಆಶ್ರಯದಲ್ಲಿ ದಿನಾಂಕ:24-11-2024 ರಂದು ಕೊಯ್ಲ-ಬಡಗನ್ನೂರು ಶಾಲಾ ಮೈದಾನದಲ್ಲಿ ನಿಗದಿತ ಓವರ್‌ಗಳ ಸೂಪರ್ ಸಿಕ್ಸ್(7 ಜನರ)ಅಂಡರ್ ಆರ್ಮ್ಸ್ ಕ್ರಿಕೆಟ್ ಪಂದ್ಯಾಟ “ಜನ ಮನ ಟ್ರೋಫಿ-2024” ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ:- 9663037559, 8296585522, 9900519446 ಈ ನಂಬರ್ ಗಳಿಗೆ ಸಂಪರ್ಕಿಸಬಹುದು ಎಂದು ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.