ಕೋಡಿಂಬಾಡಿ ಪರಬಪಾಲ್ ವೀರಪ್ಪನಾಯ್ಕ್ ಹೃದಯಘಾತದಿಂದ ನಿಧನ
ಮಂಗಳೂರು KPT ಯಲ್ಲಿ ಉದ್ಯೋಗಿಯಾಗಿದ್ದ ಇವರು ಸರಕಾರಿ ಸೇವೆಯಿಂದ ಸ್ವಯಂ ನಿವೃತ್ತಿ ಹೊಂದಿ, ಕೃಷಿಕರಾಗಿ ದುಡಿಯುತ್ತಿದ್ದರು. ಮೃತರು ಪತ್ನಿ ಸುನೀತ , ಪುತ್ರ ಜಯಪ್ರಕಾಶ್ ಹಾಗೂ ಇಬ್ಬರು ಪುತ್ರಿಯರಾದ ಶ್ವೇತಾ ಹಾಗೂ ಅಶ್ವಿನಿಯವರನ್ನು ಅಗಲಿದ್ದಾರೆ.

ಜಾಹೀರಾತು

ಜಾಹೀರಾತು