ವಿಟ್ಲ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ವಲಯ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮ ದ ಆಮಂತ್ರಣ ಪತ್ರಿಕೆ ಬಿಡುಗಡೆ
ವಲಯದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಒಕ್ಕೂಟ ಪದಗ್ರಹಣ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಸಲಾಯಿತು.
ಈಸಂದರ್ಭ ಪೂಜಾಸಮಿತಿಯ ಗೌರವ ಅಧ್ಯಕ್ಷರಾದ ಕೆ ಕೃಷ್ಣಯ್ಯಬಲ್ಲಾಳ್, ವಿಟ್ಲ ಅರಮನೆ, ಅಧ್ಯಕ್ಷರಾದ ಡಾ. ಮಂದಾರ ಜೈನ್ ವಿಟ್ಲ, ಉಪಾದ್ಯಕ್ಷರಾದ ಈಶ್ವರ ಭಟ್ ಕಾಶೀಮಠ, ನಟೇಶ್ ವಿಟ್ಲ ವಕೀಲರು, ಬಾಬು ಕೊಪ್ಪಳ, ವಲಯಧ್ಯಕ್ಷೆ ಪ್ರಮೀಳಾ, ಕಾರ್ಯದರ್ಶಿ ಮಾಲತಿ, ಜೊತೆ ಕಾರ್ಯದರ್ಶಿ ಸುಂದರ ಕೇದಗೆದಡಿ, ಕೋಶಾಧಿಕಾರಿ ರಾಜೇಶ್ A,ಶೌರ್ಯ ವಿಪತ್ತು ನಿರ್ವಹಣಾ ವಿಟ್ಲ ಘಟಕದ ಅಧ್ಯಕ್ಷರಾದ ದಿವಾಕರ ಶೆಟ್ಟಿ, ನೂತನ ಮತ್ತು ನಿಕಟಪೂರ್ವ ಅಧ್ಯಕ್ಷರು, ಪದಾಧಿಕಾರಿಗಳು, ಸೇವಾಪ್ರತಿನಿದಿಗಳು ಉಪಸ್ಥಿತರಿದ್ದರು
























