ಪುತ್ತೂರು : ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆ (ರಿ) ಕಲ್ಲಾರೆ, ಪುತ್ತೂರು ಇಲ್ಲಿ ಗಾಂಧಾರಿ ವಿದ್ಯೆ ತರಗತಿ ಆರಂಭ ವಾಗಲಿದೆ ಎಂದು ಸಂಸ್ಥೆ ಯ ಸಂಚಾಲಕರದ ಪ್ರವೀಣ್ ವರ್ಣಕುಟಿರ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಸ್ಯಾಂಡ್ ಅರ್ಟ್ ಮತ್ತು ಗಾಂಧಾರಿ ವಿದ್ಯೆ ಯಲ್ಲಿಸಂಸ್ಥೆ ದಾಖಲೆ ಮಾಡಿದ್ದು, ದಿನಾಂಕ : 9.10.2026 ರಿಂದ 18.10.2026 ರವರೆಗೆ ಸಾಯಂಕಾಲ 4:00 ರಿಂದ 5:30 ರ ತನಕ ನಡೆಯಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಗೀತಾಲಕ್ಷ್ಮಿ ಕೆದಿಮಾರು, ಅಧ್ಯಕ್ಷರು ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆ ಸಂಗೀತದಲ್ಲಿ ಏಶ್ಯನ್ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕೋರ್ಡ್ ದಾಖಲೆ ನಿರ್ಮಿಸಿದವರು, ಶೈಲಜಾ. ಯಂ. ಭಟ್, ಶಾರದಾ. ಏಕತಡ್ಕ, ರಮ್ಯಾ ಪಂಜಳ. ಉಪಸ್ಥಿತರಿದ್ದರು.
ಸಂಪರ್ಕ : 9741502869, 8904176502






















