• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಈ ಹಿಂದೆ ಜೀರ್ಣೋದ್ಧಾರ ಮಾಡಿದ್ದಾರಲ್ಲ ಆಗದ ಲೆಕ್ಕ ಪತ್ರಗಳು ಇದೆಯಾ? – ಶಾಸಕ ಅಶೋಕ್ ಕುಮಾರ್ ರೈ

ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಈ ಹಿಂದೆ ಜೀರ್ಣೋದ್ಧಾರ ಮಾಡಿದ್ದಾರಲ್ಲ ಆಗದ ಲೆಕ್ಕ ಪತ್ರಗಳು ಇದೆಯಾ? – ಶಾಸಕ ಅಶೋಕ್ ಕುಮಾರ್ ರೈ

October 23, 2026
ಕೋಡಿಂಬಾಡಿಯ ಶಿವ ಸಂಕೀರ್ಣದಲ್ಲಿ ಅಕ್ಕರೆ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಶುಭಾರಂಭ

ಕೋಡಿಂಬಾಡಿಯ ಶಿವ ಸಂಕೀರ್ಣದಲ್ಲಿ ಅಕ್ಕರೆ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಶುಭಾರಂಭ

October 22, 2026
ಫ್ರಾನ್ಸ್‌ ಹಿಂಸಾತ್ಮಕ ಪ್ರತಿಭಟನೆಗಳಿಗೆ ಮುಸ್ಲಿಂ ವಲಸಿಗರು ಕಾರಣ ಎಂದ ಡೊನಾಲ್ಡ್‌ ಟ್ರಂಪ್‌

ಫ್ರಾನ್ಸ್‌ ಹಿಂಸಾತ್ಮಕ ಪ್ರತಿಭಟನೆಗಳಿಗೆ ಮುಸ್ಲಿಂ ವಲಸಿಗರು ಕಾರಣ ಎಂದ ಡೊನಾಲ್ಡ್‌ ಟ್ರಂಪ್‌

October 22, 2026
ದೀಪಾವಳಿ ಪ್ರಯುಕ್ತ ಆಯೋಜಿಸಲಾಗಿದ್ದ 14ನೇ ವರ್ಷದ ‘ಅಶೋಕ ಜನ-ಮನ’ ವಸ್ತ್ರ ವಿತರಣಾ ಕಾರ್ಯಕ್ರಮ ಕಾರ್ಯಕ್ರಮ ನ.22ಕ್ಕೆ ಮುಂದೂಡಿಕೆ

ದೀಪಾವಳಿ ಪ್ರಯುಕ್ತ ಆಯೋಜಿಸಲಾಗಿದ್ದ 14ನೇ ವರ್ಷದ ‘ಅಶೋಕ ಜನ-ಮನ’ ವಸ್ತ್ರ ವಿತರಣಾ ಕಾರ್ಯಕ್ರಮ ಕಾರ್ಯಕ್ರಮ ನ.22ಕ್ಕೆ ಮುಂದೂಡಿಕೆ

October 22, 2026
ಕರಾವಳಿಯ ಯಾವುದಾದರೂ ಕ್ಷೇತ್ರದಿಂದ ಸ್ಪರ್ಧಿಸಿ ನಾವು ಗೆಲ್ಲಿಸುತ್ತೇವೆ- ಕುಮಾರಸ್ವಾಮಿ ಪರವಾಗಿ ಬ್ಯಾನರ್ ವೈರಲ್!

ಕರಾವಳಿಯ ಯಾವುದಾದರೂ ಕ್ಷೇತ್ರದಿಂದ ಸ್ಪರ್ಧಿಸಿ ನಾವು ಗೆಲ್ಲಿಸುತ್ತೇವೆ- ಕುಮಾರಸ್ವಾಮಿ ಪರವಾಗಿ ಬ್ಯಾನರ್ ವೈರಲ್!

October 21, 2026
ದಸರಾ ರಜೆ ವಿಸ್ತರಣೆ: ದ.ಕ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಅ.22 ರ ಗುರುವಾರ ರಜೆ ಘೋಷಣೆ

ದಸರಾ ರಜೆ ವಿಸ್ತರಣೆ: ದ.ಕ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಅ.22 ರ ಗುರುವಾರ ರಜೆ ಘೋಷಣೆ

October 21, 2026
ಪುತ್ತೂರು ನಗರದ ಬೊಳುವಾರು ಹಾಗೂ ದರ್ಬೆಯಲ್ಲಿ Ai ಕ್ಯಾಮೆರಾ ಅಳವಡಿಕೆ- ಸಂಚಾರ ನಿಯಮ ಉಲ್ಲಂಘಿಸಿದರೆ ನಿಮ್ಮ ಮನೆಗೆ ಬರಲಿದೆ ನೋಟಿಸ್

ಪುತ್ತೂರು ನಗರದ ಬೊಳುವಾರು ಹಾಗೂ ದರ್ಬೆಯಲ್ಲಿ Ai ಕ್ಯಾಮೆರಾ ಅಳವಡಿಕೆ- ಸಂಚಾರ ನಿಯಮ ಉಲ್ಲಂಘಿಸಿದರೆ ನಿಮ್ಮ ಮನೆಗೆ ಬರಲಿದೆ ನೋಟಿಸ್

October 21, 2026
ಪುತ್ತೂರು: ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ ಪಂಚಮುಖಿ ಆಂಜನೇಯ ಹವನದ ಆಮಂತ್ರಣ ಪತ್ರಿಕೆ ಬಿಡುಗಡೆ

ಪುತ್ತೂರು: ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ ಪಂಚಮುಖಿ ಆಂಜನೇಯ ಹವನದ ಆಮಂತ್ರಣ ಪತ್ರಿಕೆ ಬಿಡುಗಡೆ

October 20, 2026
ಮಂಗಳೂರು ದಸರಾ ಮೆರವಣಿಗೆ ಹಿನ್ನೆಲೆ ವಾಹನ ಸಂಚಾರ ಮಾರ್ಗ ಬದಲಾವಣೆ

ಮಂಗಳೂರು ದಸರಾ ಮೆರವಣಿಗೆ ಹಿನ್ನೆಲೆ ವಾಹನ ಸಂಚಾರ ಮಾರ್ಗ ಬದಲಾವಣೆ

October 20, 2026
ಕೇರಳ ರಾಜ್ಯದ ಲಾಟರಿ ಪುತ್ತೂರಿನಲ್ಲಿ ಅಕ್ರಮ ಮಾರಾಟ – ಇಬ್ಬರ ವಿರುದ್ಧ ಪ್ರಕರಣ ದಾಖಲು

ಕೇರಳ ರಾಜ್ಯದ ಲಾಟರಿ ಪುತ್ತೂರಿನಲ್ಲಿ ಅಕ್ರಮ ಮಾರಾಟ – ಇಬ್ಬರ ವಿರುದ್ಧ ಪ್ರಕರಣ ದಾಖಲು

October 15, 2026
ಬೆಳ್ತಂಗಡಿ ಆರೋಗ್ಯ ಕ್ಲಿನಿಕ್ ಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ 3 ಆರೋಪಿಗಳ ದಸ್ತಗಿರಿ

ಬೆಳ್ತಂಗಡಿ ಆರೋಗ್ಯ ಕ್ಲಿನಿಕ್ ಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ 3 ಆರೋಪಿಗಳ ದಸ್ತಗಿರಿ

October 15, 2026
ಪುತ್ತೂರುದ ಪಿಲಿಗೊಬ್ಬು 2026, ಸೀಸನ್ 4- ವಿವಿಧ ಆಹಾರ ಮಳಿಗೆಗಳು, ತಾರೆಯರ ಮೆರುಗು ವಿಜೃಂಭಣೆಯಿಂದ ಜರುಗಲಿದೆ- ಸಹಜ್ ರೈ ಬಳಜ್ಜ

ಪುತ್ತೂರುದ ಪಿಲಿಗೊಬ್ಬು 2026, ಸೀಸನ್ 4- ವಿವಿಧ ಆಹಾರ ಮಳಿಗೆಗಳು, ತಾರೆಯರ ಮೆರುಗು ವಿಜೃಂಭಣೆಯಿಂದ ಜರುಗಲಿದೆ- ಸಹಜ್ ರೈ ಬಳಜ್ಜ

October 15, 2026
ಮಂಗಳೂರು ವಿಮಾನ ನಿಲ್ದಾಣದಿಂದ ಲಕ್ಷದ್ವೀಪದ ಅಗತ್ತಿ ದ್ವೀಪಕ್ಕೆ ಅಕ್ಟೋಬರ್‌ ಕೊನೆಯ ವಾರದಿಂದ ಪ್ರತಿದಿನದ ನೇರ ವಿಮಾನ ಸೇವೆ

ಮಂಗಳೂರು ವಿಮಾನ ನಿಲ್ದಾಣದಿಂದ ಲಕ್ಷದ್ವೀಪದ ಅಗತ್ತಿ ದ್ವೀಪಕ್ಕೆ ಅಕ್ಟೋಬರ್‌ ಕೊನೆಯ ವಾರದಿಂದ ಪ್ರತಿದಿನದ ನೇರ ವಿಮಾನ ಸೇವೆ

October 14, 2026
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Friday, October 23, 2026
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಈ ಹಿಂದೆ ಜೀರ್ಣೋದ್ಧಾರ ಮಾಡಿದ್ದಾರಲ್ಲ ಆಗದ ಲೆಕ್ಕ ಪತ್ರಗಳು ಇದೆಯಾ? – ಶಾಸಕ ಅಶೋಕ್ ಕುಮಾರ್ ರೈ

    ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಈ ಹಿಂದೆ ಜೀರ್ಣೋದ್ಧಾರ ಮಾಡಿದ್ದಾರಲ್ಲ ಆಗದ ಲೆಕ್ಕ ಪತ್ರಗಳು ಇದೆಯಾ? – ಶಾಸಕ ಅಶೋಕ್ ಕುಮಾರ್ ರೈ

    ಕೋಡಿಂಬಾಡಿಯ ಶಿವ ಸಂಕೀರ್ಣದಲ್ಲಿ ಅಕ್ಕರೆ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಶುಭಾರಂಭ

    ಕೋಡಿಂಬಾಡಿಯ ಶಿವ ಸಂಕೀರ್ಣದಲ್ಲಿ ಅಕ್ಕರೆ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಶುಭಾರಂಭ

    ದೀಪಾವಳಿ ಪ್ರಯುಕ್ತ ಆಯೋಜಿಸಲಾಗಿದ್ದ 14ನೇ ವರ್ಷದ ‘ಅಶೋಕ ಜನ-ಮನ’ ವಸ್ತ್ರ ವಿತರಣಾ ಕಾರ್ಯಕ್ರಮ ಕಾರ್ಯಕ್ರಮ ನ.22ಕ್ಕೆ ಮುಂದೂಡಿಕೆ

    ದೀಪಾವಳಿ ಪ್ರಯುಕ್ತ ಆಯೋಜಿಸಲಾಗಿದ್ದ 14ನೇ ವರ್ಷದ ‘ಅಶೋಕ ಜನ-ಮನ’ ವಸ್ತ್ರ ವಿತರಣಾ ಕಾರ್ಯಕ್ರಮ ಕಾರ್ಯಕ್ರಮ ನ.22ಕ್ಕೆ ಮುಂದೂಡಿಕೆ

    ಕರಾವಳಿಯ ಯಾವುದಾದರೂ ಕ್ಷೇತ್ರದಿಂದ ಸ್ಪರ್ಧಿಸಿ ನಾವು ಗೆಲ್ಲಿಸುತ್ತೇವೆ- ಕುಮಾರಸ್ವಾಮಿ ಪರವಾಗಿ ಬ್ಯಾನರ್ ವೈರಲ್!

    ಕರಾವಳಿಯ ಯಾವುದಾದರೂ ಕ್ಷೇತ್ರದಿಂದ ಸ್ಪರ್ಧಿಸಿ ನಾವು ಗೆಲ್ಲಿಸುತ್ತೇವೆ- ಕುಮಾರಸ್ವಾಮಿ ಪರವಾಗಿ ಬ್ಯಾನರ್ ವೈರಲ್!

    ದಸರಾ ರಜೆ ವಿಸ್ತರಣೆ: ದ.ಕ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಅ.22 ರ ಗುರುವಾರ ರಜೆ ಘೋಷಣೆ

    ದಸರಾ ರಜೆ ವಿಸ್ತರಣೆ: ದ.ಕ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಅ.22 ರ ಗುರುವಾರ ರಜೆ ಘೋಷಣೆ

    ಪುತ್ತೂರು ನಗರದ ಬೊಳುವಾರು ಹಾಗೂ ದರ್ಬೆಯಲ್ಲಿ Ai ಕ್ಯಾಮೆರಾ ಅಳವಡಿಕೆ- ಸಂಚಾರ ನಿಯಮ ಉಲ್ಲಂಘಿಸಿದರೆ ನಿಮ್ಮ ಮನೆಗೆ ಬರಲಿದೆ ನೋಟಿಸ್

    ಪುತ್ತೂರು ನಗರದ ಬೊಳುವಾರು ಹಾಗೂ ದರ್ಬೆಯಲ್ಲಿ Ai ಕ್ಯಾಮೆರಾ ಅಳವಡಿಕೆ- ಸಂಚಾರ ನಿಯಮ ಉಲ್ಲಂಘಿಸಿದರೆ ನಿಮ್ಮ ಮನೆಗೆ ಬರಲಿದೆ ನೋಟಿಸ್

    ಪುತ್ತೂರು: ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ ಪಂಚಮುಖಿ ಆಂಜನೇಯ ಹವನದ ಆಮಂತ್ರಣ ಪತ್ರಿಕೆ ಬಿಡುಗಡೆ

    ಪುತ್ತೂರು: ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ ಪಂಚಮುಖಿ ಆಂಜನೇಯ ಹವನದ ಆಮಂತ್ರಣ ಪತ್ರಿಕೆ ಬಿಡುಗಡೆ

    ಮಂಗಳೂರು ದಸರಾ ಮೆರವಣಿಗೆ ಹಿನ್ನೆಲೆ ವಾಹನ ಸಂಚಾರ ಮಾರ್ಗ ಬದಲಾವಣೆ

    ಮಂಗಳೂರು ದಸರಾ ಮೆರವಣಿಗೆ ಹಿನ್ನೆಲೆ ವಾಹನ ಸಂಚಾರ ಮಾರ್ಗ ಬದಲಾವಣೆ

    ಕೇರಳ ರಾಜ್ಯದ ಲಾಟರಿ ಪುತ್ತೂರಿನಲ್ಲಿ ಅಕ್ರಮ ಮಾರಾಟ – ಇಬ್ಬರ ವಿರುದ್ಧ ಪ್ರಕರಣ ದಾಖಲು

    ಕೇರಳ ರಾಜ್ಯದ ಲಾಟರಿ ಪುತ್ತೂರಿನಲ್ಲಿ ಅಕ್ರಮ ಮಾರಾಟ – ಇಬ್ಬರ ವಿರುದ್ಧ ಪ್ರಕರಣ ದಾಖಲು

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಧಾರ್ಮಿಕ

ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಈ ಹಿಂದೆ ಜೀರ್ಣೋದ್ಧಾರ ಮಾಡಿದ್ದಾರಲ್ಲ ಆಗದ ಲೆಕ್ಕ ಪತ್ರಗಳು ಇದೆಯಾ? – ಶಾಸಕ ಅಶೋಕ್ ಕುಮಾರ್ ರೈ

ಕೆಲಸವಿಲ್ಲದ ಕೆಲವರು ಟೀಕೆ ಮಾಡುವುದನ್ನು ನೋಡಿದರೆ ಪುತ್ತೂರಿನ ಅಭಿವೃದ್ಧಿ ಸಾಧ್ಯವಿಲ್ಲ

by ಪ್ರಜಾಧ್ವನಿ ನ್ಯೂಸ್
October 23, 2026
in ಧಾರ್ಮಿಕ, ಪುತ್ತೂರು
0
ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಈ ಹಿಂದೆ ಜೀರ್ಣೋದ್ಧಾರ ಮಾಡಿದ್ದಾರಲ್ಲ ಆಗದ ಲೆಕ್ಕ ಪತ್ರಗಳು ಇದೆಯಾ? – ಶಾಸಕ ಅಶೋಕ್ ಕುಮಾರ್ ರೈ
4
SHARES
11
VIEWS
ShareShareShare

ಪುತ್ತೂರು: ಪುತ್ತೂರು ದೇವಸ್ಥಾನದ ಹಣ ದುರ್ಬಳಕೆಯಾಗಿದೆ ಎಂಬ ಆರೋಪದ ಕುರಿತು ಪತ್ರಿಕಾಗೋಷ್ಠಿಯಲ್ಲಿ ಅ.22ರಂದು ಪತ್ರಕರ್ತರು ಪ್ರಸ್ತಾಪಿಸಿದಾಗ ಉತ್ತರಿಸಿದ ಶಾಸಕರು ದೇವಸ್ಥಾನದ ಜೀರ್ಣೋದ್ಧಾರ ಸಮಿತಿಗೆ ಬಿಟ್ಟಿರುವ ವಿಚಾರ ದೇವಸ್ಥಾನದ ಒಂದು ರೂಪಾಯಿ ಯಾರೂ ಮುಟ್ಟುವ ಹಾಗಿಲ್ಲ ದೇವಸ್ಥಾನದ ಖರ್ಚುಗಳಿಗೆ ಸೆಲ್ ಡ್ರಾ ಮಾಡಲಾಗಿದೆ. ಈ ಹಿಂದಿನ ಬಿಜೆಪಿಯವರೂ ಅದನ್ನೇ ಮಾಡಿದ್ದು.  ಜೆಸಿಬಿಗೆ ಜಾತ್ರೆಯ ಸಮಯದಲ್ಲಿ ವಾಗ್ದಾನದ ಹಣದಲ್ಲಿ ನೀಡಿದ್ದು ಹೊರತು ಜೀರ್ಣೋದ್ಧಾರಕ್ಕೆ ದೇವಸ್ಥಾನದ ಒಂದು ರೂಪಾಯಿ ಮುಟ್ಟಿಲ್ಲ. ದೇವಸ್ಥಾನ ಜೀರ್ಣೋದ್ಧಾರವಾದರೆ ಚುನಾವಣೆ ಸಂದರ್ಭ ಅವರ ಕುತಂತ್ರಗಳು ನಡೆಯುವುದಿಲ್ಲ ಎಂಬ ದೃಷ್ಠಿಯಲ್ಲಿ, ಕೆಲಸವಿಲ್ಲದ ಕೆಲವರು ಮಹಾಲಿಂಗೇಶ್ವರನ ಹೆಸರಿನಲ್ಲಿ ರಾಜಕೀಯ ಮಾಡಿದರೆ ಅದಕ್ಕೆ ನಾವು ಕಿವಿಕೊಡುವುದಿಲ್ಲ. ನಮಗೆ ದೇವಸ್ಥಾನದ ಹಣ ತಿನ್ನಬೇಕೆನ್ನುವ ಉದ್ದೇಶವಿಲ್ಲ. ಅದು ನಮಗೆ ಬೇಡ.ಇಂತಹ ಟೀಕೆಗಳನ್ನು ಈ ಹಿಂದೆಯೂ ಸಾಕಷ್ಟು ಎದುರಿಸಿದ್ದೇವೆ.

ಕೆಲಸವಿಲ್ಲದ ಕೆಲವರು ಟೀಕೆ ಮಾಡುವುದನ್ನು ನೋಡಿದರೆ ಪುತ್ತೂರಿನ ಅಭಿವೃದ್ಧಿ ಸಾಧ್ಯವಿಲ್ಲ. ಅವರ ಟೀಕೆಗಳಿಗೆ ನಾವು ಉತ್ತರ ಕೊಡುವುದಿಲ್ಲ. ಪುತ್ತೂರಿನ ಅಭಿವೃದ್ದಿ ಹಾಗೂ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಒಂದೇ ನಮ್ಮ ಗೋಲ್. ಅವರ ಟೀಕೆಗಳಿಗೆ ಕಿವಿಕೊಟ್ಟು ನಮ್ಮ ಕೆಲಸಗಳನ್ನು ನಿಲ್ಲಿಸುವುದಿಲ್ಲ ಜೀರ್ಣೋದ್ಧಾರ ಕಾಮಗಾರಿಗಳನ್ನು ನಿರಂತರವಾಗಿ ಮುಂದುವರಿಸಲಾಗುವುದು ಎಂದು ಹೇಳಿದ ಶಾಸಕರು ಈಗಾಗಲೇ ದೇವಸ್ಥಾನಕ್ಕೆ ಗ್ರಾನೈಟ್ ಅಳವಡಿಸಲು ಬೆಂಗಳೂರಿನ ತಂಡ ಮುಂದಾಗಿದೆ ಅಲ್ಲದೆ ದೇವಸ್ಥಾನಕ್ಕೆ ರೂ.45 ಲಕ್ಷದಲ್ಲಿ ಲೈಟಿಂಗ್ ವ್ಯವಸ್ಥೆಗೂ ದಾನಿಗಳು ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿಯೂ ಭಕ್ತರ ಸಭೆ ನಡೆಸಲಾಗುವುದು ಎಂದು ಹೇಳಿದರು.

ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಈ ಹಿಂದೆ ಜೀರ್ಣೋದ್ಧಾರ ಮಾಡಿದ್ದಾರಲ್ಲ. ಆಗದ ಲೆಕ್ಕ ಪತ್ರಗಳು ಇದೆಯಾ? ಆಗಿನ ಲೆಕ್ಕಪತ್ರಗಳನ್ನು ಸಾರ್ವಜನಿಕವಾಗಿ ನೀಡಿದ್ದಾರಾ? ಅವರು ಹಣ ತಿಂದಿದ್ದಾರೆ ಎಂದು ಹೇಳುವುದಿಲ್ಲ.ಈ ಹಿಂದಿನ ಯಾವುದೇ ಸಮಿತಿಯವರು ದೇವಸ್ಥಾನದ ಒಂದು ರೂಪಾಯಿ ಹಣ ಮುಟ್ಟಿರಲಿಕ್ಕಿಲ್ಲ. ಅವರು ಭ್ರಷ್ಟಾಚಾರ ಮಾಡಿದ್ದಾರೆ ಎಂದು ನಾನು ಹೇಳುವುದಿಲ್ಲ ಆದರೆ, ನಾವಂತೂ ಮಾಡುವುದಿಲ್ಲ.ಈ ಹಿಂದಿನ ಸಮಿತಿಯವರೂ ಉತ್ತಮವಾಗಿದ್ದರು. ಆದರೆ ಅವರಲ್ಲಿ ವ್ಯವಸ್ಥಿತ ಯೋಜನೆ ಇರಲಿಲ್ಲ.ನಾವೀಗ ನಮ್ಮ ಚಿಂತನೆಯಂತೆ ಜೀರ್ಣೋದ್ಧಾರ ಮಾಡುತ್ತಿದ್ದೇವೆ ಎಂದು ಹೇಳಿದ ಶಾಸಕರು, ಯಾರೂ ದೇವಸ್ಥಾನದ ಒಂದು ಪೈಸೆ ಮುಟ್ಟಿಲ್ಲ ಎಂದು ಹೇಳಿದರು.

ಕುತಂತ್ರ ಮಾಡುತ್ತಿರುವವರು ಈಗಾಗಲೇ ಸೋತಿದ್ದಾರೆ ಜನ ಅವರನ್ನು ತಿರಸ್ಕರಿಸಿದ್ದಾರೆ ದೇವಸ್ಥಾನದ ಜಾಗ ಒಳಗೆ ಹಾಕಿದವರನ್ನೂ ಜನರು ತಿರಸ್ಕರಿಸಿದ್ದಾರೆ ದೇವಸ್ಥಾನದ ಜೀರ್ಣೋದ್ಧಾರ ಆದರೆ ಸೀಟು ಕಳೆದುಕೊಳ್ಳುವ ಭೀತಿಯಲ್ಲಿ ನಮ್ಮ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಆದರೆ ನಾವು ಮಹಾಲಿಂಗೇಶ್ವರನ ಭಕ್ತರಾಗಿ ಭಕ್ತಿ ಶ್ರದ್ದೆಯಿಂದ ಜೀರ್ಣೋದ್ಧಾರ ಮಾಡುತ್ತಿದ್ದೇವೆ.ಅವರ ಆರೋಪುಗಳು ನಮ್ಮ ಮೇಲೆ ಅಲ್ಲ.ಅದು ಮಹಾಲಿಂಗೇಶ್ವರನ ಮೇಲೆ.ನಾವು ತಪ್ಪು ಮಾಡಿದರೆ ನಮಗೆ ಮಹಾಲಿಂಗೇಶ್ವರನೇ ಶಿಕ್ಷೆ ಕೊಡಲಿ ಎಂದು ಶಾಸಕರು ತಿಳಿಸಿದರು.

ದೇವಸ್ಥಾನದ ಜಾಗ ಸ್ವಾಧಿನ ಪ್ರಕ್ರಿಯೆಗಳ ಬಗ್ಗೆ ಅಪ್‌ಡೇಟ್ ನೀಡಿದ ಶಾಸಕರು, ರೂ.50 ರಿಂದ 100 ಕೋಟಿ ಬೆಲೆ ಬಾಳುವ ಮಹಾಲಿಂಗೇಶ್ವರ ದೇವಸ್ಥಾನದ ಜಾಗವನ್ನು ಒಳಗೆ ಹಾಕಿದವರು ನಮ್ಮ ಚಾರ್ಟ್‌ನಲ್ಲಿದ್ದಾರೆ ಒಬ್ಬರನ್ನೂ ಬಿಡುವುದಿಲ್ಲ  ದೇವಸ್ಥಾನದ ಜಾಗ ಒಳಗೆ ಹಾಕಿದವರನ್ನು ಹಂತ ಹಂತವಾಗಿ ಹೊರಗಡೆ ತೆಗೆಯಲಾಗುವುದು. ಅವರು ಜಾಗವನ್ನು ರಿಜಿಸ್ಟ್ರೇಷನ್ ಮಾಡಿಕೊಂಡಿರಬಹುದು ಆದರೆ ಅದರಲ್ಲಿ ಯಾವುದೇ ದಾಕ್ಷಿಣ್ಯವಿಲ್ಲ. ಈಗಾಗಲೇ ರೂ.35ರಿಂದ 40ಕೋಟಿ ಬೆಲೆಯ ಜಾಗವನ್ನು ಗುರುತು ಮಾಡಿಕೊಂಡಿದ್ದೇವೆ ಅದನ್ನು ಹಂತ ಹಂತವಾಗಿ ಪಡೆದುಕೊಳ್ಳುವ ಕೆಲಸ ಮಾಡಿದ್ದೇವೆ ಅವರು ಜಾಗವನ್ನು ರಿಜಿಸ್ಟ್ರೇಷನ್ ಮಾಡಿಕೊಂಡಿರಬಹುದು. ಆದರೆ ಅಧಿಕಾರಿಗಳಿಗೆ ಮಹಾಲಿಂಗೇಶ್ವರ ದೇವರು ಉತ್ತಮ ಬುದ್ದಿ ನೀಡಿದ್ದು ಯಾರಿಗೂ ಈ ತನಕ ಆರ್‌ಟಿಸಿ ಬದಲಾವಣೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಕೆಲವರು ನಕಲಿ ದಾಖಲೆಗಳನ್ನು ಮಾಡಿಕೊಂಡಿದ್ದಾರೆ ನಾವು ಸುಮ್ಮನೆ ಹೋಗಿ ಒಡೆಯುವುದಿಲ್ಲ ದಾಖಲೆಗಳನ್ನು ಪಡೆದುಕೊಂಡು ಪರಿಶೀಲನೆ ನಡೆಸಲಾಗುತ್ತಿದೆ. ಇನ್ನೂ ಹೆಚ್ಚಿನ ಕಾಲಾವಕಾಶ ನೀಡುವುದಿಲ್ಲ ಕೆಲವರು ಸ್ಟೇ ತರಲು ಹೈಕೋರ್ಟ್‌ಗೆ ಹೋಗಿದ್ದರೂ ಅವರಿಗೆ ಸ್ಟೇ ಸಿಕ್ಕಿಲ್ಲ ಈಗ ಅವರಿಗೆ ನೋಟಿಸ್ ಆಗಿದೆ  ಅವರು ಯಾವ ದಾಖಲೆಯನ್ನೂ ನೀಡಿಲ್ಲ ಹೀಗಾಗಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ ಶಾಸಕರು,ಇವರ ಜನಗಳೇ ಜಾಗ ಒಳಗೆ ಹಾಕಿದ್ದಾರೆ ಹೀಗಾಗಿ ನಮ್ಮನ್ನು ತಡೆಯುತ್ತಾರೆ ಇಂತಹ ಚಿಲ್ಲರೆ ಕೆಲಸ ಯಾರೂ ಮಾಡಬಾರದು ಎಂದರಲ್ಲದೆ, ದೇವಸ್ಥಾನದ ಜಾಗವನ್ನು ಹಿಂದೆ ಅವರಿಗೆ ಯಾಕೆ ಪಡೆದುಕೊಳ್ಳಲು ಸಾಧ್ಯವಾಗಿಲ್ಲ ಯಾಕೆ ಜೀರ್ಣೋದ್ಧಾರ ಮಾಡಿಲ್ಲ ಎಂದು ಪ್ರಶ್ನಿಸಿದರು.

ಜಾಹೀರಾತು

LOTUS TRAVEL

ಜಾಹೀರಾತು

ರಸ್ತೆ ನಿರ್ಮಾಣದ ಬಗ್ಗೆ ಸ್ಪಷ್ಟನೆ ನೀಡಿದ ಶಾಸಕರು, ದೇವಸ್ಥಾನದ ಜಾಗವನ್ನು ನಾವು ಬೇರೆ ಉದ್ದೇಶಕ್ಕೆ ಬಳಸಿಲ್ಲ. ಬಳಸುವುದೂ ಇಲ್ಲ.ಯಾರಿಗೂ ಕೊಡುವುದಿಲ್ಲ.ಹಿಂದಿನವರು ಕೊಟ್ಟಿದ್ದಾರೆ.ಆದರೆ ನಾವು ಕೊಡುವುದಿಲ್ಲ. ದೇವಸ್ಥಾನಕ್ಕೆ ರಸ್ತೆ ನಿರ್ಮಾಣ ಮಾಡಬಾರದು ಎಂದು ಎಲ್ಲಿಯೂ ಉಲ್ಲೇಖವಿಲ್ಲ. ನಾವು ಯಾರಿಗೂ ಬರೆದುಕೊಡುವುದಿಲ್ಲ ದೇವಸ್ಥಾನಕ್ಕೆ ಬರುವ ಭಕ್ತರಿಗೆ ವ್ಯವಸ್ಥಿತವಾಗಿ ರಸ್ತೆ ನಿರ್ಮಾಣ ಮಾಡುವುದು ನಮ್ಮ ಉದ್ದೇಶ. ರಸ್ತೆಯನ್ನು ನಗರ ಸಭೆ ಅಥವಾ ಇನ್ಯಾರಿಗೂ ಬಿಟ್ಟುಕೊಡುವುದಿಲ್ಲ. ರಸ್ತೆ ಕಾಮಗಾರಿಗೆ ಯಾವ ತಡೆಯಾeಯೂ ಇಲ್ಲ ಯಾವ ತಡೆಯಾeಯನ್ನೂ ನಾವು ನೋಡುವುದಿಲ್ಲ. ನಾವು ನೋಡುವುದು ಮಹಾಲಿಂಗೇಶ್ವರನ ತಡೆಯಾಜ್ಞೆ ಮಾತ್ರ. ನಾವು ಯಾರಿಗೂ ಜಾಗ ಬಿಟ್ಟು ಕೊಡುವುದಿಲ್ಲ ಪಡೆದುಕೊಳ್ಳುವುದು ಮಾತ್ರ ಎಂದು ಹೇಳಿದರು.

ಹಿಂದು ಧರ್ಮಕ್ಕೆ ಸಂಬಂಧ ಪಡದವರೂ ಮಹಾಲಿಂಗೇಶ್ವರ ದೇವಸ್ಥಾನದ ವಿರುದ್ದ ಅರ್ಜಿ ಹಾಕುತ್ತಿದ್ದಾರೆ.ಅವರಿಗೆ ಅರ್ಜಿ ಹಾಕಲು ಕಾನೂನಿನಲ್ಲಿ ಯಾವುದೇ ಹಕ್ಕಿಲ್ಲ.ಹಿಂದುಯೇತರರು ಅರ್ಜಿ ಹಾಕುವಂತಿಲ್ಲ. ದೇವಸ್ಥಾನದ ಆಮಂತ್ರಣದಲ್ಲಿ ಬೇರೆ ಧರ್ಮದವರನ್ನು ಹಾಕದಂತೆ ಹೋರಾಟ ಮಾಡಿದ ಇದೇ ಬಿಜೆಪಿಯವರು ಇದೀಗ, ಹಕ್ಕಿಲ್ಲದವರು ಅರ್ಜಿ ಬರೆಯುವುದು ಯಾಕೆ ಇಂತಹ ತಲ್ಲಿ ಅರ್ಜಿಗಳಿಗೆ ನಾವು ಕಿವಿ ಕೊಡುವುದಿಲ್ಲ. ಇಂಥದ್ದು ಸಾಕಷ್ಟು ನಡೆಯುತ್ತಲೇ ಇರುತ್ತದೆ ಬೆಂಗಳೂರು, ಮೈಸೂರಿನಲ್ಲಿ ಕಂಬಳ ನಡೆಸುವಾಗಲೂ ಸಾಕಷ್ಟು ವಿರೋಧಗಳಿತ್ತು.ಎಲ್ಲದಕ್ಕೂ ನಾವು ಅಭಿವೃದ್ದಿಯಲ್ಲೇ ಉತ್ತರ ಕೊಡುತ್ತೇವೆ ಎಂದು ಶಾಸಕರು ತಿಳಿಸಿದರು.

ಬೊಳುವಾರಿನಲ್ಲಿ ರೂ.22 ಕೋಟಿಯಲ್ಲಿ ಚತುಷ್ಪಥ ರಸ್ತೆ ಕಾಂಕ್ರಿಟೀಕರಣಗೊಳಿಸಲಾಗಿದೆ. ಅದನ್ನು ಹಿಂದಿನ ಶಾಸಕರು ಮಾಡಿರುವುದಾಗಿ ಯಾರೋ ಗತಿಗೋತ್ರ ಇಲ್ಲದವರು ಮಾಧ್ಯಮದಲ್ಲಿ ಹೇಳಿಕೆ ನೀಡಿದ್ದಾರೆ. ಇವರಿಗೆ ನಾಚಿಕೆ ಆಗಬೇಕು. ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿ ಮಾತನಾಡುವಾಗ ಆದ್ಯತೆ ಬೇಕು,ಮಾತಿಗೆ ಶಕ್ತಿಬೇಕು ಎಂದು ಶಾಸಕರು ಹೇಳಿದರು.

ಸಭಾ ಭವನಕ್ಕೆ ಶಾಸಕರ ನಿದಿಯಿಂದ ರೂ.10 ಕೋಟಿ ಹಾಗೂ ಮುಖ್ಯಮಂತ್ರಿಗಳು ರೂ.5 ಕೋಟಿ ಅನುದಾನ ನೀಡಿದ್ದಾರೆ.ಇನ್ನು ರೂ.5 ಕೋಟಿಯನ್ನು ದಾನಿಗಳ ಮೂಲಕ ಸಂಗ್ರಹಿಸಲಾಗುವುದು.ನೆಲ ಮಹಡಿ ಹಾಗೂ ಪ್ರಥಮ ಮಹಡಿ ಬಾಡಿಗೆಗೆ ನೀಡಲಾಗುತ್ತಿದ್ದು ಅದರ ಠೇವಣಿಯ ಮೊತ್ತದಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲಾಗುವುದು.ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗಳು ದೇವಸ್ಥಾನದ ಹಣದಲ್ಲಿ ನಡೆಯುವುದು.ಇದಕ್ಕೆ ಸರಕಾರದ ಮಟ್ಟದಲ್ಲಿ ಆನ್‌ಲೈನ್ ಟೆಂಡರ್ ಆಗಬೇಕಿಲ್ಲ.ಕೊಟೇಷನ್ ಪಡೆದು ಕಾಮಗಾರಿ ನಡೆಸಲಾಗುವುದು. ಸರಕಾರದಿಂದ ಬರುವ ರೂ.5 ಲಕ್ಷದ ಮೇಲಿನ ಅನುದಾನಕ್ಕೆ ಟೆಂಡರ್ ಕರೆದು ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.

ರಸ್ತೆಗೆ ದೇವಸ್ಥಾನದ ಜಾಗ ಬಳಕೆಯಾಗುತ್ತಿದೆಯೆಂದರೆ ನಾವು ಜಾಗವನ್ನು ನಗರ ಸಭೆಗೆ ಬಿಟ್ಟುಕೊಡುವುದಿಲ್ಲ.ಅದು ದೇವಸ್ಥಾನದ ಹೆಸರಿನಲ್ಲೇ ಇರುತ್ತದೆ. ಅದನ್ನು ಯಾರಿಗೂ ಬಿಟ್ಟುಕೊಡುವ ಪ್ರಶ್ನೆಯಿಲ್ಲ.ಒಂದಷ್ಟು ಜನ ರಾಜಕೀಯವಾಗಿ ಬಳಸಿಕೊಂಡು ದೇವಸ್ಥಾನದ ಅಭಿವೃದ್ಧಿ ಆಗದಂತೆ ದೂರು ನೀಡುವ ಕೆಲಸವಾಗಿದೆ.ಎಂಡೋಮೆಂಟ್ ಎಸಿ ಆಗಮಿಸಿ ದೂರಿನ ವಿಚಾರಣೆ ಮಾಡಿದ್ದಾರೆ.ಅವರಲ್ಲಿಯೂ ನಾನು ವಿಚಾರಿಸಿದ್ದು, ಇದರಲ್ಲಿ ಯಾವುದೇ ಲೋಪದೋಷವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಅಲ್ಲದೆ ದೇವಸ್ಥಾನದ ಜೀರ್ಣೋದ್ಧಾರದ ಕೆಲಸ ಜೀರ್ಣೋದ್ಧಾರ ಸಮಿತಿಗೆ ಬಿಟ್ಟಿರುವ ವಿಚಾರ ಎಂದು ಅವರು ತಿಳಿಸಿರುವುದಾಗಿ ಶಾಸಕರು ಹೇಳಿದರು.

SendShare2Share
Previous Post

ಕೋಡಿಂಬಾಡಿಯ ಶಿವ ಸಂಕೀರ್ಣದಲ್ಲಿ ಅಕ್ಕರೆ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಶುಭಾರಂಭ

ಪ್ರಜಾಧ್ವನಿ ನ್ಯೂಸ್

ಪ್ರಜಾಧ್ವನಿ ನ್ಯೂಸ್

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

No Result
View All Result
  • ಮುಖಪುಟ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಉದ್ಯೋಗ – ಶಿಕ್ಷಣ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಿನಿಮಾ
  • ಲೈಫ್ ಸ್ಟೈಲ್

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..