ಪುತ್ತೂರು: ಸುಳ್ಳು ಹೇಳಿ ಕಾಂಗ್ರೇಸ್ ಸರಕಾರ ಮೋಸ ಮಾಡುತ್ತಿದೆ, ಕೇಂದ್ರ ಸರಕಾರದ ಎಲ್ಲಾ ಯೋಜನೆಗಳನ್ನು ತಮ್ಮದೆಂದು ಬಿಂಬಿಸುತ್ತಿದೆ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮಾಳವಿಕ ಅವಿನಾಶ್ ಹೇಳಿಕೆ ಪುತ್ತೂರಿನಲ್ಲಿ ನಡೆದ ಬಿಜೆಪಿ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಮಾಳವಿಕ
ಕಾಂಗ್ರೇಸ್ ಭ್ರಷ್ಟಾಚಾರದ ಕೂಪವಾಗಿತ್ತು
ಭ್ರಷ್ಟಾಚಾರ ತೊಡೆದು ಹಾಕಲು ನರೇಂದ್ರ ಮೋದಿ ಬರಬೇಕಾಯಿತು
ನಾವು ಹುಟ್ಟುವ ಮೊದಲೇ ಕಾಂಗ್ರೇಸ್ ಗರೀಬಿ ಹಟಾವೋ ಎನ್ನುತ್ತಿತ್ತು
ಆದರೆ ಗರೀಬಿ ಹಟಾವೋಮಾಡಲು ನರೇಂದ್ರ ಮೋದಿ ಬರಬೇಕಾಯಿತು
ಇಂದಿರಾಗಾಂಧಿ ಸಂತತಿಯನ್ನೂ ಮೋದಿಯವರು ಹಟಾವೋ ಮಾಡುತ್ತಿದ್ದಾರೆ
ನರೇಂದ್ರ ಮೋದಿಯವರ ಯೋಜನೆಯನ್ನು ಬಳಸದ ಯಾವ ವ್ಯಕ್ತಿಯೂ ಭಾರತದಲ್ಲಿದ್ದ
ನರೇಂದ್ರ ಮೋದಿಯವರ ಯೋಜನೆಯಿಂದ ಸ್ಪರ್ಶವಾಗದೆ ಇರದವರು ಯಾರೂ ಇಲ್ಲ
ಮೋದಿಯವರ ರಸ್ತೆ,ರೈಲು,ವಿಮಾನ ಸೇರಿದಂತೆ ಎಲ್ಲಾ ಯೋಜನೆಯನ್ನು ಎಲ್ಲರೂ ಬಳಸುತ್ತಿದ್ದಾರೆ
ಇಡೀ ರಾಜ್ಯ ಬಿಸಿಲಿಂದ ಸುಡುತ್ತಿದೆ
ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಸಾಕಷ್ಟಿದೆ
ಕುಡಿಯಲೂ ಸಹ ನೀರಿಲ್ಲ
ಕಾಂಗ್ರೇಸ್ ಸರಕಾರ ನೀರಿಗಾಗಿ ಯಾವುದೇ ವ್ಯವಸ್ಥೆಯನ್ನು ಈವರೆಗೂ ಮಾಡಿಲ್ಲ
ಕಾಂಗ್ರೇಸ್ ವಿರುದ್ಧ ಮಾಳವಿಕ ಅವಿನಾಶ್ ವಾಗ್ದಾಳಿ