ಬಾಲನ್ಯಾಯ ಮಾದರಿ ನಿಯಮಗಳು 2016 ತಿದ್ದುಪಡಿ ಮಾದರಿ ನಿಯಮಗಳು 2022 ರ ಅನ್ವಯ ಈ ಕೆಳಕಂಡ ಜಿಲ್ಲೆಗೆ ಬಾಲನ್ಯಾಯ ಮಂಡಳಿಗೆ ಸಮಾಜ ಕಾರ್ಯಕರ್ತ ಸದಸ್ಯರನ್ನು ಮೂರು ವರ್ಷದ ಅವಧಿಗೆ ಸಾಹಿರಾ ಜುಬೈದ್ ನೇಮಕ ಮಾಡಲಾಗಿದೆ.
ಬಾಲನ್ಯಾಯ ಮಂಡಳಿ ಸದಸ್ಯರ ಜವಾಬ್ದಾರಿ ಮತ್ತು ಕರ್ತವ್ಯಗಳು:
ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿಯಾಗಿದ್ದು ಜಿಲ್ಲೆಯ ಬೇರೆ ಬೇರೆ ಜವಾಬ್ದಾರಿ ನಿರ್ವಹಿಸಿದವರು ವಕೀಲರಾಗಿರುವ ಇವರು ಪುತ್ತೂರಿನವರು.