“ಹತ್ತೇ ವರ್ಷಗಳಲ್ಲಿ ಭಾರತ ದೇಶವನ್ನು ಇಷ್ಟೆಲ್ಲಾ ಅಭಿವೃದ್ದಿಪಡಿಸಿರುವ ‘ಮೋದಿ’ ಅವರ ಹೊರತಾಗಿ ಇನ್ನೊಬ್ಬ ಪ್ರಧಾನಿಯನ್ನು ನನ್ನ ಇಷ್ಟು ವರ್ಷದ ರಾಜಕೀಯ ಜೀವನದಲ್ಲೇ ಕಂಡಿಲ್ಲ. ಮಂಡಿ ನೋವಿನಿಂದ ಅವರಿಗೆ ಎದ್ದು ಗೌರವ ಸಲ್ಲಿಸಲಾಗಲಿಲ್ಲ. ಕ್ಷಮಿಸಬೇಕು. ಹೀಗಿರುವಾಗ 6 ಕೋಟಿ ಜನರಿಗಷ್ಟೇ ಸಿಎಂ ಆಗಿರುವ ಒಬ್ಬ ವ್ಯಕ್ತಿ, 150 ಕೋಟಿ ಜನರ ‘ಪ್ರಧಾನಿ’ ಬಗ್ಗೆ ತಪ್ಪಾಗಿ ಮಾತನಾಡುತ್ತಾರೆ. ಆ ಮಹಾನುಭಾವನಿಗೆ ಏನು ಮಾಡ್ಬೇಕು ಹೇಳಿ? -ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ