ನಾಳೆ ನ.22 ‘ಅಶೋಕ ಜನಮನ-2026’ ಸೇರಲಿದ್ದಾರೆ ಲಕ್ಷ ಜನ ರಾಜಕೀಯ, ಧಾರ್ಮಿಕ ಗಣ್ಯರ ಬಾಗಿ – ಜನಸಾಗರಕ್ಕೆ ಕ್ಷಣಗಣನೆ!
ಮಂಗಳೂರಿನಲ್ಲಿ ಹಾಡಹಗಲೇ ಮೆಡಿಕಲ್ ಕಾಲೇಜ್ ಆವರಣದಿಂದ ಮುಸ್ಲಿಂ ವಿದ್ಯಾರ್ಥಿನಿ ಕಿಡ್ನಾಪ್
ಪುತ್ತೂರಿನಲ್ಲಿ ಡಿ.12 ಮತ್ತು 13ರಂದು ದಕ್ಷಿಣ ಕನ್ನಡ ಜಿಲ್ಲೆಯ ಪ್ರಪ್ರಥಮ ಗಿರಿಜಾ ಕಲ್ಯಾಣೋತ್ಸವ, ಎರಡು ದಿನಗಳ ಬೃಹತ್ ಧಾರ್ಮಿಕ ಕಾರ್ಯಕ್ರಮ – ಅರುಣ್ ಕುಮಾರ್ ಪುತ್ತಿಲ
ಮಾಣಿ ನರಸಿಂಹ  ಗಡಿಪಾರು ಆದೇಶ : ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಸಹಿತ ಹಲವು ಪ್ರಮುಖರ ಭೇಟಿ
ಈ ಬಾರಿ ಜನ ಮರುಳಾಗುವುದಿಲ್ಲ, ನಮ್ಮ ಪಕ್ಷ ಗೆಲ್ಲುತ್ತದೆ” ಎಂದ ಆರ್.ಅಶೋಕ್ ಮಾತಿಗೆ – ಅರುಣ್ ಕುಮಾರ್ ಪುತ್ತಿಲ ಉತ್ತರ “ನನ್ನ ಜೀವನದ ಕೊನೆಯವರೆಗೂ ಧರ್ಮದ ಮತ್ತು ಹಿಂದುತ್ವದ ಪರವಾಗಿ ನಾನು ಕೆಲಸವನ್ನ ನಿರ್ವಹಿಸುತ್ತೇನೆ“
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ದೀಪೋತ್ಸವಕ್ಕೆ ಶಾಸಕರಿಗೆ ಆಮಂತ್ರಣ!
ಜೋಡುಕಲ್ಲಿನ ಹೋರಾಟ ಇಡೀ ಹಿಂದೂ ಸಮಾಜಕ್ಕೆ ಪ್ರೇರಣೆ – ಅರುಣ್ ಕುಮಾರ್
ನೇರಳಕಟ್ಟೆ ರಸ್ತೆ ದಾಟುತ್ತಿದ್ದ ವಿದ್ಯಾರ್ಥಿನಿಗೆ ಲಾರಿ ಡಿಕ್ಕಿ ಸಾವು
ಪುತ್ತೂರಿನಲ್ಲಿ ಈ ಬಾರಿ ಬಿಜೆಪಿ ಗೆಲುವು ಖಚಿತ, ಹಿಂದಿನ ಸೋಲಿನ ತಪ್ಪು ಈ ಬಾರಿ ಆಗಲ್ಲ – ವಿಪಕ್ಷ ನಾಯಕ ಆರ್. ಅಶೋಕ್ ವಿಶ್ವಾಸ
ಪೆರ್ನೆಯಲ್ಲಿ ‘ನಮ್ಮ ಹಕ್ಕು- ನಮ್ಮ ಹೆಜ್ಜೆ’ ಸಮಾವೇಶ – ಈಗಿನ ಶಾಸಕರು ಐದು ಲಕ್ಷ ಅನುದಾನ ನೀಡಿದರೆ ಐದು ಬ್ಯಾನರ್ ಅಲ್ಲಿ ಬಿದ್ದಿರುತ್ತದೆ : ಮುರಳೀಕೃಷ್ಣ ಹಸಂತ್ತಡ್ಕ
‘ಭಾರತದ ಆರ್ಥಿಕತೆ ಸತ್ತು ಹೋಗಿದೆ’ ಎಂದು ಟೀಕಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ವಾಗ್ದಾಳಿ

ಕ್ರೈಮ್

ಅಳಕೆಮಜಲು: ಮಂತ್ರವಾದಿ ಖಾಸಿಂ ಮನೆಯಲ್ಲಿ ಅಮಾವಾಸ್ಯೆಯ ತಡರಾತ್ರಿ ಹಿಂದೂ ಹುಡುಗಿಯರು; ಸ್ಥಳೀಯರಿಂದ ಆಕ್ಷೇಪ-ದೂರು

ಅಳಕೆಮಜಲು: ಮಂತ್ರವಾದಿ ಖಾಸಿಂ ಮನೆಯಲ್ಲಿ ಅಮಾವಾಸ್ಯೆಯ ತಡರಾತ್ರಿ ಹಿಂದೂ ಹುಡುಗಿಯರು; ಸ್ಥಳೀಯರಿಂದ ಆಕ್ಷೇಪ-ದೂರು

ಅಳಕೆಮಜಲು: ಮಂತ್ರವಾದಿ ಖಾಸಿಂ ಮನೆಯಲ್ಲಿ ಅಮಾವಾಸ್ಯೆಯ ತಡರಾತ್ರಿ ಹಿಂದೂ ಹುಡುಗಿಯರು ಪತ್ತೆಯಾದ ಘಟನೆ ನಿನ್ನೆ ತಡರಾತ್ರಿ ನಡೆದಿದೆ. ವಿಷಯ ತಿಳಿದ ಸ್ಥಳೀಯರು ಹಿಂದೂ ಹುಡುಗಿಯರನ್ನು ಮತ್ತು ಮಂತ್ರವಾದಿ ಖಾಸಿಂ ನನ್ನು ಪ್ರಶ್ನಿಸಿದ್ದಾರೆ. ಆಗ ಖಾಸಿಂ ಇವತ್ತು ಅಮಾವಾಸ್ಯೆ ಆದ ಕಾರಣ ಅವರ...

ಮತ್ತಷ್ಟು ಓದುDetails

ಮಚ್ಚು ಹಿಡಿದು ರೀಲ್ಸ್: ರಜತ್, ವಿನಯ್ ಗೌಡಗೆ ಷರತ್ತುಬದ್ಧ ಜಾಮೀನು

ಮಚ್ಚು ಹಿಡಿದು ರೀಲ್ಸ್: ರಜತ್, ವಿನಯ್ ಗೌಡಗೆ ಷರತ್ತುಬದ್ಧ ಜಾಮೀನು

ಮಚ್ಚು ಹಿಡಿದು ರೀಲ್ಸ್ ಮಾಡಿ ಜೈಲು ಪಾಲಾಗಿದ್ದ ಕನ್ನಡ ಬಿಗ್‌ಬಾಸ್‌ನ ಮಾಜಿ ಸ್ಪರ್ಧಿಗಳಾದ ರಜತ್ ಕಿಶನ್ ಹಾಗೂ ವಿನಯ್ ಗೌಡ ಅವರಿಗೆ ಕೋರ್ಟ್ ಶುಕ್ರವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಜಾಮೀನು ಕೋರಿ ಬಂಧಿತ ಆರೋಪಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ...

ಮತ್ತಷ್ಟು ಓದುDetails

ಉಪ್ಪಿನಂಗಡಿ: ರಾತ್ರಿ ವೇಳೆ ಎರಡು ಗುಂಪುಗಳ ಮಧ್ಯೆ ಮಾತಿನ ಚಕಮಕಿ ತಲ್ವಾರ್ ದಾಳಿ

ಉಪ್ಪಿನಂಗಡಿ: ರಾತ್ರಿ ವೇಳೆ ಎರಡು ಗುಂಪುಗಳ ಮಧ್ಯೆ ಮಾತಿನ ಚಕಮಕಿ ತಲ್ವಾರ್ ದಾಳಿ

ಪುತ್ತೂರು: ಇಲ್ಲಿನ ರೆಸ್ಟೋರೆಂಟ್‌ವೊಂದರಲ್ಲಿ ಊಟ ಮಾಡುವ ಸಂದರ್ಭ ಇತ್ತಂಡದ ನಡುವೆ ಮಾತಿನ ಚಕಮಕಿ ನಡೆದ ಮತ್ತು ವಿಷಯ ತಿಳಿದು ಪೊಲೀಸರು ಬಂದಾಗ ಇತ್ತಂಡದವರೂ ಪರಾರಿಯಾದ ಘಟನೆ ಪುತ್ತೂರು ದರ್ಬೆಯ ದೊನ್ನೆ ಬಿರಿಯಾನಿ ರೆಸ್ಟೋರೆಂಟ್‌ನಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಇತ್ತೀಚೆಗಷ್ಟೆ ಚಿತ್ರನಟ ದರ್ಶನ್ ಜೊತೆ...

ಮತ್ತಷ್ಟು ಓದುDetails

ಪುತ್ತೂರು :ಆಂದ್ರಟ್ಟದ ಮರಕ್ಕೂರು ಕೆರೆಯಲ್ಲಿ ಯುವಕನ ಮೃತದೇಹ ಪತ್ತೆ!

ಪುತ್ತೂರು :ಆಂದ್ರಟ್ಟದ ಮರಕ್ಕೂರು ಕೆರೆಯಲ್ಲಿ ಯುವಕನ ಮೃತದೇಹ ಪತ್ತೆ!

ಪುತ್ತೂರು: ಕೆರೆಯಲ್ಲಿ ಯುವಕನೋರ್ವನ ಮೃತದೇಹ ಪತ್ತೆಯಾದ ಘಟನೆ ನರಿಮೊಗರಿನ ಶಾಂತಿಗೋಡು ಗ್ರಾಮದಲ್ಲಿ ನಡೆದಿದೆ. ಮೃತರನ್ನು ಮರಕ್ಕೂರು ನಿವಾಸಿ ಕಿರಣ್ ನಾಯ್ಕ್ (30ವ) ಎಂದು ಗುರುತಿಸಲಾಗಿದೆ. ವೈದ್ಯರೊಬ್ಬರಿಗೆ ಸೇರಿದ ಮರಕ್ಕೂರುನಲ್ಲಿರುವ ತೋಟದಲ್ಲಿ ಟಾರ್ಪಲಿನಿಂದ ನಿರ್ಮಿಸಿದ ತಾತ್ಕಾಲಿಕ ಕೆರೆಗೆ ಯುವಕ ಬಿದ್ದು ಮೃತಪಟ್ಟಿದ್ದಾನೆನ್ನಲಾಗಿದೆ ಘಟನೆ ...

ಮತ್ತಷ್ಟು ಓದುDetails

ಪ್ರಭು ಚರುಂಬುರಿ ಮಾಲಕ ಸುಧಾಕರ ಪ್ರಭು ನೇಣು ಬಿಗಿದು ಆತ್ಮಹತ್ಯೆ!

ಪ್ರಭು ಚರುಂಬುರಿ ಮಾಲಕ ಸುಧಾಕರ ಪ್ರಭು ನೇಣು ಬಿಗಿದು ಆತ್ಮಹತ್ಯೆ!

ಪುತ್ತೂರು: ಕೆಮ್ಮಾಯಿ ದಾರಂದ ಕುಕ್ಕು ನಿವಾಸಿ ಸುಧಾಕರ ಪ್ರಭು (42.ವ.) ಇಂದು ಬೆಳಿಗ್ಗೆ 11 ಗಂಟೆ ತಮ್ಮ ಮನೆಯಲ್ಲೇ ನೇಣು ಬಿಗಿದು ಆತ್ಮ ಹತ್ಯೆ ಗೈದ ಘಟನೆ ವರದಿಯಾಗಿದೆ. ಮನೆಯಲ್ಲಿ ಮುಂದಿನ ವಾರ ನೆಮೋತ್ಸವ ನಡೆಯಲಿದ್ದು, ಅದರ ಪೂರ್ವ ತಯಾರಿಯಲ್ಲಿ ಇದ್ದು,...

ಮತ್ತಷ್ಟು ಓದುDetails

ಸೌಜನ್ಯ ನ್ಯಾಯಕ್ಕಾಗಿ, ಸಭೆ ಮತ್ತು ಪ್ರತಿಭಟನೆ ನಡೆಸಲು ಹೈಕೋರ್ಟ್ ಗ್ರೀನ್ ಸಿಗ್ನಲ್!

ಸೌಜನ್ಯ ನ್ಯಾಯಕ್ಕಾಗಿ, ಸಭೆ ಮತ್ತು ಪ್ರತಿಭಟನೆ ನಡೆಸಲು ಹೈಕೋರ್ಟ್ ಗ್ರೀನ್ ಸಿಗ್ನಲ್!

ಬೆಂಗಳೂರು : ಸೌಜನ್ಯ ನ್ಯಾಯಕ್ಕಾಗಿ ಶಾಂತಿಯುತ ಪ್ರತಿಭಟನೆ, ಸಭೆಗಳನ್ನು ನಡೆಸಬಹುದು ಎಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ. ಮಾರ್ಚ್ 18, 2025 ಸಂಜೆ 5.30 ಕ್ಕೆ ಎಐಟಿಯುಸಿ ಸಭಾಂಗಣದಲ್ಲಿ ಆಯೋಜಿಸಿದ್ದ ಸೌಜನ್ಯ ನ್ಯಾಯಕ್ಕಾಗಿ ಸಮಾಲೋಚನಾ ಸಭೆಯನ್ನು ನಿಲ್ಲಿಸುವಂತೆ ಶೇಷಾದ್ರಿಪುರ ಪೊಲೀಸರು ನೀಡಿದ್ದ...

ಮತ್ತಷ್ಟು ಓದುDetails

ವೃದ್ಧೆಯ 50 ಲಕ್ಷ ಎಗರಿಸಿದ ಬ್ಯಾಂಕ್‌ ವ್ಯವಸ್ಥಾಪಕಿ; ಮ್ಯಾನೇಜರ್‌ ಸೇರಿ ನಾಲ್ವರು ಆರೋಪಿಗಳ ಬಂಧನ

ವೃದ್ಧೆಯ 50 ಲಕ್ಷ ಎಗರಿಸಿದ ಬ್ಯಾಂಕ್‌ ವ್ಯವಸ್ಥಾಪಕಿ; ಮ್ಯಾನೇಜರ್‌ ಸೇರಿ ನಾಲ್ವರು ಆರೋಪಿಗಳ ಬಂಧನ

ಬೆಂಗಳೂರು : ನಿಶ್ಚಿತ ಠೇವಣಿ(ಎಫ್‌ಡಿ) ಬಾಂಡ್‌ ನವೀಕರಿಸುವ ನೆಪದಲ್ಲಿ ವೃದ್ಧೆಯ ಉಳಿತಾಯ ಖಾತೆಯಿಂದ ಸ್ನೇಹಿತನ ಬ್ಯಾಂಕ್‌ ಖಾತೆಗೆ 50 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದ ಬ್ಯಾಂಕ್‌ವೊಂದರ ಡೆಪ್ಯೂಟಿ ಮ್ಯಾನೇಜರ್‌ ಸೇರಿ ನಾಲ್ವರು ಆರೋಪಿಗಳನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗಿರಿನಗರದ ಇಂಡಸ್‌ ಇಂಡ್‌...

ಮತ್ತಷ್ಟು ಓದುDetails

ಕರ್ನಾಟಕದಲ್ಲಿ ಹೆಚ್ಚಿದ ನಕಲಿ ಸುದ್ದಿ (ಫೇಕ್ ನ್ಯೂಸ್) ಪ್ರಕರಣಗಳು

ಕರ್ನಾಟಕದಲ್ಲಿ ಹೆಚ್ಚಿದ ನಕಲಿ ಸುದ್ದಿ (ಫೇಕ್ ನ್ಯೂಸ್) ಪ್ರಕರಣಗಳು

ಬೆಂಗಳೂರು: ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕದಲ್ಲಿ ನಕಲಿ ಸುದ್ದಿ  ಪ್ರಕರಣಗಳು ಹೆಚ್ಚುತ್ತಿದ್ದು, ಬೆಂಗಳೂರು  ಮತ್ತು ಉತ್ತರ ಕನ್ನಡ  ಹೆಚ್ಚು ಮುಂಚೂಣಿಯಲ್ಲಿವೆ. ರಾಜ್ಯ ಪೊಲೀಸರು 2023 ರಿಂದ ಒಟ್ಟು 259 ಪ್ರಕರಣಗಳನ್ನು ದಾಖಲಿಸಿದ್ದಾರೆ. 2023 ರಲ್ಲಿ 107 ಪ್ರಕರಣಗಳು, 2024 ರಲ್ಲಿ 139...

ಮತ್ತಷ್ಟು ಓದುDetails

ಪುತ್ತೂರಿ ನಲ್ಲಿ ಹೆಚ್ಚುತಿದೆ ಕಳವು, ದರೋಡೆ ಪ್ರಕರಣ : ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿದ ಬಿಜೆಪಿ ನಿಯೋಗ

ಪುತ್ತೂರಿ ನಲ್ಲಿ ಹೆಚ್ಚುತಿದೆ ಕಳವು, ದರೋಡೆ ಪ್ರಕರಣ : ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿದ ಬಿಜೆಪಿ ನಿಯೋಗ

ಪುತ್ತೂರು: ಇತ್ತೀಚಿನ ದಿನಗಳಲ್ಲಿ ಪುತ್ತೂರು ನಗರದಾದ್ಯಂತ ಬೈಕ್, ಕಾರ್, ಕಳವು ಪ್ರಕರಣಗಳು, ಹಾಡುಹಗಲೇ ಮನೆಯ ದರೋಡೆಯಂತಹ ಘಟನೆಗಳಿಂದ ನಾಗರೀಕರು ಭಯಭೀತರಾಗಿದ್ದು ಈ ಹಿನ್ನಲೆಯಲ್ಲಿ ಪೊಲೀಸ್ ಅಧಿಕಾರಿಗಳನ್ನು ಬಿಜೆಪಿ ನಿಯೋಗ ಭೇಟಿ ಮಾಡಿ ಪ್ರಮುಖ ಸ್ಥಳಗಳಲ್ಲಿ ನಾಕಾಬಂಧಿ ಮತ್ತು ರಾತ್ರಿ ಬೀಟ್ ವ್ಯವಸ್ಥೆಯನ್ನು...

ಮತ್ತಷ್ಟು ಓದುDetails

ಮನೆ ಕೇಳಲುಬಂದ ಮಹಿಳೆಗೆ : ಮಂಚಕ್ಕೆ ಕರೆದ ಗ್ರಾಮ ಪಂಚಾಯ್ತಿ ಸದಸ್ಯ

ಮನೆ ಕೇಳಲುಬಂದ ಮಹಿಳೆಗೆ : ಮಂಚಕ್ಕೆ ಕರೆದ ಗ್ರಾಮ ಪಂಚಾಯ್ತಿ ಸದಸ್ಯ

ಕಲಬುರಗಿ: ಸರ್ಕಾರದ ವತಿಯಿಂದ ನೀಡಲಾಗುವ ಮನೆ ಕೇಳಲುಬಂದ ಮಹಿಳೆಗೆ ಗ್ರಾಮ ಪಂಚಾಯಿತಿ ಸದಸ್ಯ ಲೈಂಗಿಕ ಕಿರುಕುಳ ನೀಡಿರುವ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಮರಗುತ್ತಿ ಗ್ರಾಮದಲ್ಲಿ ನಡೆದಿದೆ. ಮನೆ ಕೇಳಲು ಬಂದ ಮಹಿಳೆಗೆ ಮರಗುತ್ತಿ ಗ್ರಾಮ ಪಂಚಾಯತಿ ಸದಸ್ಯ ನೀಲಕಂಠ ರಾಠೋಡ್...

ಮತ್ತಷ್ಟು ಓದುDetails
Page 48 of 77 1 … 47 48 49 … 77

Welcome Back!

Login to your account below

Retrieve your password

Please enter your username or email address to reset your password.