ನಾಳೆ ನ.22 ‘ಅಶೋಕ ಜನಮನ-2026’ ಸೇರಲಿದ್ದಾರೆ ಲಕ್ಷ ಜನ ರಾಜಕೀಯ, ಧಾರ್ಮಿಕ ಗಣ್ಯರ ಬಾಗಿ – ಜನಸಾಗರಕ್ಕೆ ಕ್ಷಣಗಣನೆ!
ಮಂಗಳೂರಿನಲ್ಲಿ ಹಾಡಹಗಲೇ ಮೆಡಿಕಲ್ ಕಾಲೇಜ್ ಆವರಣದಿಂದ ಮುಸ್ಲಿಂ ವಿದ್ಯಾರ್ಥಿನಿ ಕಿಡ್ನಾಪ್
ಪುತ್ತೂರಿನಲ್ಲಿ ಡಿ.12 ಮತ್ತು 13ರಂದು ದಕ್ಷಿಣ ಕನ್ನಡ ಜಿಲ್ಲೆಯ ಪ್ರಪ್ರಥಮ ಗಿರಿಜಾ ಕಲ್ಯಾಣೋತ್ಸವ, ಎರಡು ದಿನಗಳ ಬೃಹತ್ ಧಾರ್ಮಿಕ ಕಾರ್ಯಕ್ರಮ – ಅರುಣ್ ಕುಮಾರ್ ಪುತ್ತಿಲ
ಮಾಣಿ ನರಸಿಂಹ  ಗಡಿಪಾರು ಆದೇಶ : ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಸಹಿತ ಹಲವು ಪ್ರಮುಖರ ಭೇಟಿ
ಈ ಬಾರಿ ಜನ ಮರುಳಾಗುವುದಿಲ್ಲ, ನಮ್ಮ ಪಕ್ಷ ಗೆಲ್ಲುತ್ತದೆ” ಎಂದ ಆರ್.ಅಶೋಕ್ ಮಾತಿಗೆ – ಅರುಣ್ ಕುಮಾರ್ ಪುತ್ತಿಲ ಉತ್ತರ “ನನ್ನ ಜೀವನದ ಕೊನೆಯವರೆಗೂ ಧರ್ಮದ ಮತ್ತು ಹಿಂದುತ್ವದ ಪರವಾಗಿ ನಾನು ಕೆಲಸವನ್ನ ನಿರ್ವಹಿಸುತ್ತೇನೆ“
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ದೀಪೋತ್ಸವಕ್ಕೆ ಶಾಸಕರಿಗೆ ಆಮಂತ್ರಣ!
ಜೋಡುಕಲ್ಲಿನ ಹೋರಾಟ ಇಡೀ ಹಿಂದೂ ಸಮಾಜಕ್ಕೆ ಪ್ರೇರಣೆ – ಅರುಣ್ ಕುಮಾರ್
ನೇರಳಕಟ್ಟೆ ರಸ್ತೆ ದಾಟುತ್ತಿದ್ದ ವಿದ್ಯಾರ್ಥಿನಿಗೆ ಲಾರಿ ಡಿಕ್ಕಿ ಸಾವು
ಪುತ್ತೂರಿನಲ್ಲಿ ಈ ಬಾರಿ ಬಿಜೆಪಿ ಗೆಲುವು ಖಚಿತ, ಹಿಂದಿನ ಸೋಲಿನ ತಪ್ಪು ಈ ಬಾರಿ ಆಗಲ್ಲ – ವಿಪಕ್ಷ ನಾಯಕ ಆರ್. ಅಶೋಕ್ ವಿಶ್ವಾಸ
ಪೆರ್ನೆಯಲ್ಲಿ ‘ನಮ್ಮ ಹಕ್ಕು- ನಮ್ಮ ಹೆಜ್ಜೆ’ ಸಮಾವೇಶ – ಈಗಿನ ಶಾಸಕರು ಐದು ಲಕ್ಷ ಅನುದಾನ ನೀಡಿದರೆ ಐದು ಬ್ಯಾನರ್ ಅಲ್ಲಿ ಬಿದ್ದಿರುತ್ತದೆ : ಮುರಳೀಕೃಷ್ಣ ಹಸಂತ್ತಡ್ಕ
‘ಭಾರತದ ಆರ್ಥಿಕತೆ ಸತ್ತು ಹೋಗಿದೆ’ ಎಂದು ಟೀಕಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ವಾಗ್ದಾಳಿ

ದಿನನಿತ್ಯ ಬಳಸುವ ಎಮೋಜಿಗಳು ಹೇಳುತ್ತೆ ನಿಮ್ಮ ವ್ಯಕ್ತಿತ್ವ

ದಿನನಿತ್ಯ ಬಳಸುವ ಎಮೋಜಿಗಳು ಹೇಳುತ್ತೆ ನಿಮ್ಮ ವ್ಯಕ್ತಿತ್ವ

ಇತ್ತೀಚೆಗಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾಗಳ ಬಳಕೆ ಹೆಚ್ಚಾಗಿದೆ. ಏನಾದ್ರು ಹೇಳಬೇಕೆಂದರೆ ಅಕ್ಷರದಲ್ಲಿ ಹೇಳುವಷ್ಟು ಸಮಯ ಯಾರಿಗೂ ಇಲ್ಲ. ಈ ಹಿಂದೆ ಏನಾದರೂ ಹೇಳಬೇಕಾಗಿದ್ದರೆ ಅದನ್ನು ಸಂಪೂರ್ಣ ಒಂದು ವಾಕ್ಯದಲ್ಲಿ ಬರೆಯಬೇಕಾಗಿತ್ತು. ಆದರೆ ಈ ಎಮೋಜಿಗಳು ಬಂದ ಬಳಿಕವಂತೂ ಭಾವನೆಗಳನ್ನು ವ್ಯಕ್ತಪಡಿಸಲು ಅವುಗಳನ್ನು...

ಮತ್ತಷ್ಟು ಓದುDetails

ಹಿಂದೂಗಳ ಒಂದಿಂಚೂ ಜಾಗವನ್ನು ವಕ್ಫ್ ಗೆ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ : ಎಂಎಲ್‌ಸಿ ಕಿಶೋರ್ ಬೊಟ್ಯಾಡಿ

ವಿಧಾನ ಪರಿಷತ್ತಿನ ಉಪಚುನಾವಣೆ : ಕಿಶೋರ್ ಬೋಟ್ಯಾಡಿ ಬಿಜೆಪಿ ಯಿಂದ ಅಭ್ಯರ್ಥಿಯಾಗಿ ಕಣಕ್ಕೆ

ಪುತ್ತೂರು: ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹಿಂದೂ ಸಮಾಜ ಮೈಮರೆತಿದೆ. ಆ ಕಾರಣದಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ವಕ್ ಮೂಲಕ ರೈತರ ಜಾಗ ಕಬಳಿಸುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ರೈತ ಹಾಗೂ ಹಿಂದೂ ವಿರೋಧಿ ಎಂಬುದು ಗೊತ್ತಾಗಿದೆ. ನಾವಂತು...

ಮತ್ತಷ್ಟು ಓದುDetails

ಪುತ್ತೂರಿನ ಕೆಯ್ಯೂರಿನಲ್ಲಿ ಚಡ್ಡಿ ಗ್ಯಾಂಗ್ ಆತಂಕ ಸೃಷ್ಟಿಸಿದ ಮಹಿಳೆ

ಪುತ್ತೂರಿನ ಕೆಯ್ಯೂರಿನಲ್ಲಿ ಚಡ್ಡಿ ಗ್ಯಾಂಗ್ ಆತಂಕ ಸೃಷ್ಟಿಸಿದ ಮಹಿಳೆ

ಪುತ್ತೂರು ಚಡ್ಡಿ ಗ್ಯಾಂಗ್ ಇದೆ ಎಂದು ಆತಂಕ ಹುಟ್ಟಿಸಿದ ಪ್ರಕರಣ ಪುತ್ತೂರಿನ ಕೆಯ್ಯೂರಿನಲ್ಲಿ ನಡೆದಿಸ್ದ ಘಟನೆ ಆತಂಕ ಸೃಷ್ಟಿಸಿದ ಮಹಿಳೆ ಮತ್ತು ಆಕೆಯ ಕುಟುಂಬಕ್ಕೆ ಗ್ರಾಮ ಬಿಟ್ಟು ತೆರಳುವಂತೆ ಸೂಚನೆ ಮೌಖಿಕ ಸೂಚನೆ ನೀಡಿದ ಕೆಯ್ಯೂರು ಪಂಚಾಯತ್ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ...

ಮತ್ತಷ್ಟು ಓದುDetails

ಪುತ್ತೂರು ನಗರ: ಒಳಚರಂಡಿ ಕಾಮಗಾರಿ ನಗರಾಭಿವೃದ್ದಿ ಇಲಾಖೆ ಅಧಿಕಾರಿಗಳ‌ಜೊತೆ ಶಾಸಕ ಅಶೋಕ್ ರೈ ಚರ್ಚೆ

ಪುತ್ತೂರು ನಗರ: ಒಳಚರಂಡಿ ಕಾಮಗಾರಿ  ನಗರಾಭಿವೃದ್ದಿ ಇಲಾಖೆ ಅಧಿಕಾರಿಗಳ‌ಜೊತೆ ಶಾಸಕ ಅಶೋಕ್ ರೈ ಚರ್ಚೆ

ಪುತ್ತೂರು ನಗರ: ಒಳಚರಂಡಿ ಕಾಮಗಾರಿ ನಗರಾಭಿವೃದ್ದಿ ಇಲಾಖೆ ಅಧಿಕಾರಿಗಳ‌ಜೊತೆ ಶಾಸಕ ಅಶೋಕ್ ರೈ ಚರ್ಚೆ ಪುತ್ತೂರು: ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಅಗತ್ಯವಾಗಿ ಕೈಗೊಳ್ಳಬೇಕಾದ ಒಳಚರಂಡಿ‌ ಕಾಮಗಾರಿ ಕುರಿತು ಪುತ್ತೂರು ಶಾಸಕ ಅಶೋಕ್ ರೈ ಅವರು ನಗರಾಡಳಿತ ಇಲಾಖೆ ಪ್ರಮುಖ ಅಧಿಕಾರಿ ಜೊತೆ...

ಮತ್ತಷ್ಟು ಓದುDetails

ಸೋಶಿಯಲ್ ಮೀಡಿಯಾದಲ್ಲಿ ವಕ್ಫ್ ಭೂಮಿ ವಿವಾದದ ಕುರಿತು ಮುಖ್ಯಮಂತ್ರಿಗಳನ್ನು ಹೀಯಾಳಿಸಿದ ಸರಕಾರಿ ಅಧಿಕಾರಿ..ಉನ್ನತ ಅಧಿಕಾರಿಗಳ ದಿವ್ಯ ಮೌನ…ಕಾಂಗ್ರೇಸಿಗರು ಗರಮ್..

ಸೋಶಿಯಲ್ ಮೀಡಿಯಾದಲ್ಲಿ ವಕ್ಫ್ ಭೂಮಿ ವಿವಾದದ ಕುರಿತು ಮುಖ್ಯಮಂತ್ರಿಗಳನ್ನು ಹೀಯಾಳಿಸಿದ ಸರಕಾರಿ ಅಧಿಕಾರಿ..ಉನ್ನತ ಅಧಿಕಾರಿಗಳ ದಿವ್ಯ ಮೌನ…ಕಾಂಗ್ರೇಸಿಗರು ಗರಮ್..

ಸೋಶಿಯಲ್ ಮೀಡಿಯಾದಲ್ಲಿ ವಕ್ಫ್ ಭೂಮಿ ವಿವಾದದ ಕುರಿತು ಮುಖ್ಯಮಂತ್ರಿಗಳನ್ನು ಹೀಯಾಳಿಸಿದ ಸರಕಾರಿ ಅಧಿಕಾರಿ..ಉನ್ನತ ಅಧಿಕಾರಿಗಳ ದಿವ್ಯ ಮೌನ...ಕಾಂಗ್ರೇಸಿಗರು ಗರಮ್.. ಪುತ್ತೂರು: ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಬಹು ಚರ್ಚೆಯ ವಿಷಯವಾಗಿರುವ ವಕ್ಫ್ ಭೂ ವಿವರವಾದ ಕುರಿತಾಗಿ ಉಪ್ಪಿನಂಗಡಿಯ ಸರಕಾರಿ ಇಲಾಖೆಯ ಅಧಿಕಾರಿಯೊಬ್ಬರು ಸಾಮಾಜಿಕ...

ಮತ್ತಷ್ಟು ಓದುDetails

ಅಯೋಧ್ಯಾನಗರ-ಪೆರ್ನೆಯಲ್ಲಿ ನವೆಂಬರ್ 10 ರಂದು ನೂತನ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ “ಬೃಹತ್ ಆರೋಗ್ಯ ಮೇಳ”

ಅಯೋಧ್ಯಾನಗರ-ಪೆರ್ನೆಯಲ್ಲಿ ನವೆಂಬರ್ 10 ರಂದು ನೂತನ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ “ಬೃಹತ್ ಆರೋಗ್ಯ ಮೇಳ”

ಪೆರ್ನೆ: ಶ್ರೀ ರಾಮಚಂದ್ರ ಪದವಿಪೂರ್ವ ವಿದ್ಯಾಲಯ ಅಯೋಧ್ಯಾನಗರ-ಪೆರ್ನೆ ಬಂಟ್ವಾಳ ತಾಲೂಕು ಇದರ ನೂತನ ಹಿರಿಯ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ'ಪದಗ್ರಹಣ'ದ ಪ್ರಯುಕ್ತ.., ಯೇನಪೋಯ ವಿಶ್ವವಿದ್ಯಾಲಯ, ದೇರಳಕಟ್ಟೆ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಮಾಣಿ...

ಮತ್ತಷ್ಟು ಓದುDetails

ಪುತ್ತೂರು: ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ರವಿಪ್ರಸಾದ್ ಶೆಟ್ಟಿ ಬನ್ನೂರು ನೇಮಕ.

ಪುತ್ತೂರು: ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ರವಿಪ್ರಸಾದ್ ಶೆಟ್ಟಿ ಬನ್ನೂರು ನೇಮಕ.

ಪುತ್ತೂರು: ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ರವಿಪ್ರಸಾದ್ ಶೆಟ್ಟಿ ಬನ್ನೂರು ನೇಮಕವಾಗಿದ್ದಾರೆ. ಇವರು ಪತ್ರಿಕಾ ವರದಿಗಾರನಾಗಿ, ಪುತ್ತೂರು ಶಿಕ್ಷಣ ಸಂಪನ್ಮೂಲ ಕೇಂದ್ರ ದ ಅಧ್ಯಕ್ಷರಾಗಿ, ಚೈತನ್ಯ ಮಿತ್ರವೃಂದ ರಿ ಪಡೀಲು ಇದರ ಅಧ್ಯಕ್ಷರಾಗಿ, ಪುತ್ತೂರು ದಸರಾ ನವ ದುರ್ಗಾರಾಧನಾ ಸಮಿತಿ ಸ್ಥಾಪಕ...

ಮತ್ತಷ್ಟು ಓದುDetails

ಪುತ್ತೂರು: ನೆಹರೂ ನಗರದಲ್ಲಿ ಶ್ರೀಮಾತಾ ಸ್ಮರಣಿಕೆಯ ಮಳಿಗೆ ಲೋಕಾರ್ಪಣೆ.

ಪುತ್ತೂರು: ನೆಹರೂ ನಗರದಲ್ಲಿ ಶ್ರೀಮಾತಾ ಸ್ಮರಣಿಕೆಯ ಮಳಿಗೆ ಲೋಕಾರ್ಪಣೆ.

ಪುತ್ತೂರು: ನೆಹರೂ ನಗರದಲ್ಲಿರುವ ಪಟ್ಲ ಕಾಂಪ್ಲೆಕ್ಸ್ ನಲ್ಲಿ ಶ್ರೀ ಮಾತಾ ಗ್ರಾಫಿಕ್ಸ್ ನವರ ಶ್ರೀಮಾತಾ ಸ್ಮರಣಿಕಾ ಮಳಿಗೆಯು ದೀಪಾವಳಿಯ ಶುಭಸಂದರ್ಭದಲ್ಲಿ ಲೋಕಾರ್ಪಣೆಗೊಂಡಿತು. ಸ್ಮರಣಿಕಾ ಸಂಸ್ಥೆಯ ಮಾಲಿಕರಾದ ರಾಜೇಶ್ ಜೈನರಗುರಿಯವರ ತಂದೆ ಗೋಪಾಲ್ ಕುಲಾಲ್, ಮತ್ತು ತಾಯಿ ರತ್ನಾವತಿ ಯವರು ಹಾಗೂ ಪಟ್ಲ...

ಮತ್ತಷ್ಟು ಓದುDetails

*ಒಂದೇ ವಾರದಲ್ಲಿ ಪುತ್ತೂರಿಗೆ ಬಂತು 24 ಕೋಟಿ ರೂ.. ಅನುದಾನ – ಕೃಷ್ಣಪ್ರಸಾದ್ ಆಳ್ವ*

*ಒಂದೇ ವಾರದಲ್ಲಿ ಪುತ್ತೂರಿಗೆ ಬಂತು 24 ಕೋಟಿ ರೂ.. ಅನುದಾನ – ಕೃಷ್ಣಪ್ರಸಾದ್ ಆಳ್ವ*

*ಒಂದೇ ವಾರದಲ್ಲಿ ಪುತ್ತೂರಿಗೆ ಬಂತು 24 ಕೋಟಿ ರೂ.. ಅನುದಾನ - ಕೃಷ್ಣಪ್ರಸಾದ್ ಆಳ್ವ*     ಪುತ್ತೂರು ವಿಧಾನ ಸಭಾ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಶಾಸಕರಿಂದ ಇನ್ನಷ್ಟು ಅನುದಾನ ಬಿಡುಗಡೆಯಾಗಲಿದೆ. ಬ್ಲಾಕ್ ಅಧ್ಯಕ್ಷ -ಕೆ ಪಿ ಆಳ್ವ   ಪುತ್ತೂರು:...

ಮತ್ತಷ್ಟು ಓದುDetails

ಪುತ್ತೂರು: ಪುತ್ತೂರು ವಿಧಾನ ಸಭಾ ಕ್ಷೇತ್ರದ ಮೂರು ಕಾಲೇಜಿಗೆ 4. ಕೋಟಿ ರೂ. ಅನುದಾನ ಬಿಡುಗಡೆ.

ಪುತ್ತೂರು: ಪುತ್ತೂರು ವಿಧಾನ ಸಭಾ ಕ್ಷೇತ್ರದ ಮೂರು ಕಾಲೇಜಿಗೆ 4. ಕೋಟಿ ರೂ. ಅನುದಾನ ಬಿಡುಗಡೆ.

ಪುತ್ತೂರು: ಪುತ್ತೂರು ವಿಧಾನ ಸಭಾ ಕ್ಷೇತ್ರದ ಮೂರು ಕಾಲೇಜಿಗೆ 4. ಕೋಟಿ ರೂ. ಅನುದಾನ ಬಿಡುಗಡೆ.   ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೂರು ಪ್ರಥಮ ದರ್ಜೆ ಕಾಲೇಜುಗಳಿಗೆ ಒಟ್ಟು 4 ಕೋಟಿ ಅನುದಾನವನ್ನು ಸರಕಾರ ಬಿಡುಗಡೆ ಮಾಡಿದೆ.  ...

ಮತ್ತಷ್ಟು ಓದುDetails
Page 107 of 173 1 … 106 107 108 … 173

Welcome Back!

Login to your account below

Retrieve your password

Please enter your username or email address to reset your password.