ನಾಳೆ ನ.22 ‘ಅಶೋಕ ಜನಮನ-2026’ ಸೇರಲಿದ್ದಾರೆ ಲಕ್ಷ ಜನ ರಾಜಕೀಯ, ಧಾರ್ಮಿಕ ಗಣ್ಯರ ಬಾಗಿ – ಜನಸಾಗರಕ್ಕೆ ಕ್ಷಣಗಣನೆ!
ಮಂಗಳೂರಿನಲ್ಲಿ ಹಾಡಹಗಲೇ ಮೆಡಿಕಲ್ ಕಾಲೇಜ್ ಆವರಣದಿಂದ ಮುಸ್ಲಿಂ ವಿದ್ಯಾರ್ಥಿನಿ ಕಿಡ್ನಾಪ್
ಪುತ್ತೂರಿನಲ್ಲಿ ಡಿ.12 ಮತ್ತು 13ರಂದು ದಕ್ಷಿಣ ಕನ್ನಡ ಜಿಲ್ಲೆಯ ಪ್ರಪ್ರಥಮ ಗಿರಿಜಾ ಕಲ್ಯಾಣೋತ್ಸವ, ಎರಡು ದಿನಗಳ ಬೃಹತ್ ಧಾರ್ಮಿಕ ಕಾರ್ಯಕ್ರಮ – ಅರುಣ್ ಕುಮಾರ್ ಪುತ್ತಿಲ
ಮಾಣಿ ನರಸಿಂಹ  ಗಡಿಪಾರು ಆದೇಶ : ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಸಹಿತ ಹಲವು ಪ್ರಮುಖರ ಭೇಟಿ
ಈ ಬಾರಿ ಜನ ಮರುಳಾಗುವುದಿಲ್ಲ, ನಮ್ಮ ಪಕ್ಷ ಗೆಲ್ಲುತ್ತದೆ” ಎಂದ ಆರ್.ಅಶೋಕ್ ಮಾತಿಗೆ – ಅರುಣ್ ಕುಮಾರ್ ಪುತ್ತಿಲ ಉತ್ತರ “ನನ್ನ ಜೀವನದ ಕೊನೆಯವರೆಗೂ ಧರ್ಮದ ಮತ್ತು ಹಿಂದುತ್ವದ ಪರವಾಗಿ ನಾನು ಕೆಲಸವನ್ನ ನಿರ್ವಹಿಸುತ್ತೇನೆ“
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ದೀಪೋತ್ಸವಕ್ಕೆ ಶಾಸಕರಿಗೆ ಆಮಂತ್ರಣ!
ಜೋಡುಕಲ್ಲಿನ ಹೋರಾಟ ಇಡೀ ಹಿಂದೂ ಸಮಾಜಕ್ಕೆ ಪ್ರೇರಣೆ – ಅರುಣ್ ಕುಮಾರ್
ನೇರಳಕಟ್ಟೆ ರಸ್ತೆ ದಾಟುತ್ತಿದ್ದ ವಿದ್ಯಾರ್ಥಿನಿಗೆ ಲಾರಿ ಡಿಕ್ಕಿ ಸಾವು
ಪುತ್ತೂರಿನಲ್ಲಿ ಈ ಬಾರಿ ಬಿಜೆಪಿ ಗೆಲುವು ಖಚಿತ, ಹಿಂದಿನ ಸೋಲಿನ ತಪ್ಪು ಈ ಬಾರಿ ಆಗಲ್ಲ – ವಿಪಕ್ಷ ನಾಯಕ ಆರ್. ಅಶೋಕ್ ವಿಶ್ವಾಸ
ಪೆರ್ನೆಯಲ್ಲಿ ‘ನಮ್ಮ ಹಕ್ಕು- ನಮ್ಮ ಹೆಜ್ಜೆ’ ಸಮಾವೇಶ – ಈಗಿನ ಶಾಸಕರು ಐದು ಲಕ್ಷ ಅನುದಾನ ನೀಡಿದರೆ ಐದು ಬ್ಯಾನರ್ ಅಲ್ಲಿ ಬಿದ್ದಿರುತ್ತದೆ : ಮುರಳೀಕೃಷ್ಣ ಹಸಂತ್ತಡ್ಕ
‘ಭಾರತದ ಆರ್ಥಿಕತೆ ಸತ್ತು ಹೋಗಿದೆ’ ಎಂದು ಟೀಕಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ವಾಗ್ದಾಳಿ

ಪುತ್ತೂರು: ಕಾರಣಿಕ ಕ್ಷೇತ್ರ ಗೆಜ್ಜೆಗಿರಿ ಜಾತ್ರಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಪುತ್ತೂರು: ಕಾರಣಿಕ ಕ್ಷೇತ್ರ ಗೆಜ್ಜೆಗಿರಿ ಜಾತ್ರಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಬಡಗನ್ನೂರು:ದೈವ ಸಂಕಲ್ಪದಿಂದ ನಿರ್ಮಾಣವಾದ ಕಾರಣಿಕ ಕ್ಷೇತ್ರದ ಜಾತ್ರೋತ್ಸವ ನಾಡಹಬ್ಬವಾಗಿ ಮೂಡಿಬರಲಿ ಎಂದು ಮಂಗಳೂರು ಲೋಕಸಭಾ ಕ್ಷೇತ್ರದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು. ಅವರು ಮಾ.1 ರಿಂದ 5 ರ ತನಕ ನಡೆಯುವ ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ ಶ್ರೀ...

ಮತ್ತಷ್ಟು ಓದುDetails

ರೆಂಜದಲ್ಲಿ ನೂತನ ರಿಕ್ಷಾ ತಂಗುದಾನ ಉದ್ಘಾಟನೆ ಆಟೋ ಚಾಲಕರು, ಸ್ವಚ್ಚತಾ ಕಾರ್ಮಿಕರು ಸಮಾಜದ ಎರಡು ಕಣ್ಣು ಇದ್ದಂತೆ: ಅಶೋಕ್ ರೈ

ರೆಂಜದಲ್ಲಿ ನೂತನ ರಿಕ್ಷಾ ತಂಗುದಾನ ಉದ್ಘಾಟನೆ  ಆಟೋ ಚಾಲಕರು, ಸ್ವಚ್ಚತಾ ಕಾರ್ಮಿಕರು ಸಮಾಜದ ಎರಡು ಕಣ್ಣು ಇದ್ದಂತೆ: ಅಶೋಕ್ ರೈ

ಪುತ್ತೂರು:ಆಟೋ ಚಾಲಕರು ಮತ್ತು ಸ್ವಚ್ಚತಾ ಕಾರ್ಮಿಕರು ಸಮಾಜದ ಎರಡು ಕಣ್ಣುಗಳಿದ್ದಂತೆ ಅವರು ಇಲ್ಲದೇ ಇರುವ ಅದು ಪರಿಪೂರ್ಣತೆಯನ್ನು ಹೊಂದಲು ಸಾಧ್ಯವೇ ಇಲ್ಲ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು. ಅವರು ಬೆಟ್ಟಂಪಾಡಿ ಗ್ರಾಮದ ರೆಂಜದಲ್ಲಿ ಶಾಸಕರ ಅನುದಾನದಿಂದ ನಿರ್ಮಾಣವಾದ ನೂತನ...

ಮತ್ತಷ್ಟು ಓದುDetails

ಅಯ್ಯಪ್ಪ ಭಕ್ತರೊಬ್ಬರಿಂದ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ರೂ. 1.20 ಲಕ್ಷ ವೆಚ್ಚದಲ್ಲಿ ಅಡುಗೆ ಪಾತ್ರೆಗಳ ಸಮರ್ಪಣೆ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಹೊಸ ಮೆರುಗು     ಕೇಂದ್ರ ಪ್ರವಾಸೋಧ್ಯಮ ಇಲಾಖೆಗೆ 55 ಕೋಟಿ ಪ್ರಸ್ತಾವನೆ:- ಶಾಸಕ ಅಶೋಕ್ ರೈ

ಪುತ್ತೂರು: ಅಯ್ಯಪ್ಪ ಸ್ವಾಮಿಯ ಭಕ್ತರಾಗಿರುವ ಮಾಧವ ಸ್ವಾಮಿ ಅವರು ಇತಿಹಾಸ ಪ್ರಸಿದ್ಧ ಪುತ್ತೂರು ಮಹಾಲಿಂಗೇಶ್ವರ ದೇವಳದ ಅನ್ನಪ್ರಸಾದ ವಿತರಣೆಗೆ ಸಂಬಂಧಿಸಿ ಸುಮಾರು ರೂ. 1. 20 ಲಕ್ಷ ವೆಚ್ಚದ ಅಡುಗೆ ಪಾತ್ರೆಗಳನ್ನು ಮಕರಸಂಕ್ರಮಣದ ದಿನವಾದ ಜ.14ರಂದು ದೇವಳಕ್ಕೆ ಸಮರ್ಪಣೆ ಮಾಡಿದರು. ದೇವಳದ...

ಮತ್ತಷ್ಟು ಓದುDetails

ಚಿಕ್ಕಮುಡ್ನೂರು ಎಣಿಮುಗೇರ್ ಎಂಬಲ್ಲಿ ದಶಕಗಳ ದಾರಿ ವಿವಾದ ಪಕ್ಷತೀತವಾಗಿ ಮಾತುಕತೆಯ ಮೂಲಕ ಇತ್ಯರ್ಥ

ಚಿಕ್ಕಮುಡ್ನೂರು ಎಣಿಮುಗೇರ್ ಎಂಬಲ್ಲಿ ದಶಕಗಳ ದಾರಿ ವಿವಾದ ಪಕ್ಷತೀತವಾಗಿ ಮಾತುಕತೆಯ ಮೂಲಕ ಇತ್ಯರ್ಥ

ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಎಣಿಮುಗೇರ್ ಎಂಬಲ್ಲಿ ದಶಕಗಳಿಂದ ಇದ್ದ ದಾರಿ ಸಮಸ್ಯೆಗೆ ಸಾಯಿ ಲಕ್ಷ್ಮೀ ಮಾಲಿಕರಾದ ರಾಜು ಶೆಟ್ಟಿ ಧನ್ಯಕುಮಾರ್ ರೈ ಸಂಪತ್ ಕುಮಾರ್ ಜೈನ್ ಇವರ ಸಮ್ಮುಖದಲ್ಲಿ ಬಗೆಹರಿಸಲಾಗಿದೆ. ಚಿಕ್ಕಮುಡ್ನೂರಿನಿಂದ ರಾಗಿದಕುಮೇರಿಗೆ ಸಂಪರ್ಕ ದಾರಿಯೊಂದು ಅಗತ್ಯವಿತ್ತು.ಇದಕ್ಕಿದ್ದ ಸಮಸ್ಯೆ, ಗೊಂದಲವನ್ನು ಬಿಜೆಪಿ...

ಮತ್ತಷ್ಟು ಓದುDetails

ಪುತ್ತೂರು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ಪಿಎಲ್ ಡಿ) ಬ್ಯಾಂಕ್‌ 14 ಸ್ಥಾನಗಳಿಗೂ ಅವಿರೋಧ ಆಯ್ಕೆ

ಪುತ್ತೂರು ಮತ್ತು ಕಡಬ ತಾಲೂಕಿನ 68 ಗ್ರಾಮಗಳ ವ್ಯಾಪ್ತಿಯನ್ನು ಹೊಂದಿರುವ ಪುತ್ತೂರು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ಪಿಎಲ್ ಡಿ) ಬ್ಯಾಂಕ್‌ಗೆ ಮುಂದಿನ 5 ವರ್ಷಗಳ ಅವಧಿಯ ನೂತನ ಆಡಳಿತ ಮಂಡಳಿಯ 14 ಸ್ಥಾನಗಳಲ್ಲಿ 12 ಸ್ಥಾನಗಳಲ್ಲಿ ಸಹಕಾರ ಭಾರತಿ...

ಮತ್ತಷ್ಟು ಓದುDetails

ಪುತ್ತೂರು-ಸುಬ್ರಹ್ಮಣ್ಯ ; ರೈಲ್ವೇ ಮೇಲ್ಸೇತುವೆ ಮಾರ್ಚ್‌ ಅಂತ್ಯದೊಳಗೆ ಮುಕ್ತಾಯ!

ಪುತ್ತೂರು-ಸುಬ್ರಹ್ಮಣ್ಯ ; ರೈಲ್ವೇ ಮೇಲ್ಸೇತುವೆ ಮಾರ್ಚ್‌ ಅಂತ್ಯದೊಳಗೆ ಮುಕ್ತಾಯ!

ಪುತ್ತೂರು: ಸವಣೂರು:::ಕೇಂದ್ರ ಸರಕಾರದ ಅಮೃತ್‌ ಭಾರತ್‌ ವಿಶೇಷ ಯೋಜನೆಯಡಿ ಮೈಸೂರು ರೈಲ್ವೇ ವಿಭಾಗದ ಮಂಗಳೂರು -ಸುಬ್ರಹ್ಮಣ್ಯ ಮಧ್ಯೆ ನಾಲ್ಕು ಕಡೆ ರೈಲ್ವೇ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದ್ದು, ಮಾರ್ಚ್‌ ಅಂತ್ಯದೊಳಗೆ ಮುಕ್ತಾಯವಾಗಲಿದೆ. ಮಂಗಳೂರು-ಬೆಂಗಳೂರು ರೈಲೆÒà ಹಳಿಯ ಮೇಲೆ ಬರುವ ಸುಬ್ರಹ್ಮಣ್ಯ -ಮಂಗಳೂರು ಮಧ್ಯೆ...

ಮತ್ತಷ್ಟು ಓದುDetails

ಪುತ್ತೂರು: ಚಿಕ್ಕಮುಡ್ನೂರು ಮೂಡಾಯೂರುಗುತ್ತು “ಆರಿಗೋ” ಶ್ರೀ ಬೈದೇರುಗಳ  ನೇಮೋತ್ಸವ.

ಪುತ್ತೂರು:  ಚಿಕ್ಕಮುಡ್ನೂರು ಮೂಡಾಯೂರುಗುತ್ತು “ಆರಿಗೋ”  ಶ್ರೀ ಬೈದೇರುಗಳ  ನೇಮೋತ್ಸವ.

ಪುತ್ತೂರು: ಮೂಡಾಯೂರುಗುತ್ತು "ಆರಿಗೋ " ಪೆರ್ಮಂಡ ಗರೋಡಿಯಲ್ಲಿ ವರ್ಷಂ ಪ್ರತಿ ಜರಗತಕ್ಕ ಶ್ರೀ ಬೈದೆರುಗಳ ನೇಮಹೋತ್ಸವ ಜ. 12 ರಂದು ಜರಗಿತು. ಜ. 10ಕ್ಕೆ ಗ್ರಾಮ ದೇವಸ್ಥಾನದ ಶ್ರೀ ವಿಷ್ಣುಮೂರ್ತಿ ದೇವರಿಗೆ ರಂಗ ಪೂಜೆ ನಡೆದು, ನಂತರ ಮೂಡಾಯೂರು ಗುತ್ತು ಭಂಡಾರದ...

ಮತ್ತಷ್ಟು ಓದುDetails

ಪುತ್ತೂರು ಪಿಎಲ್ ಡಿ ಬ್ಯಾಂಕ್ ಚುನಾವಣೆ: ಎರಡು ನಾಮಪತ್ರ ತಿರಸ್ಕೃತ: ಶಾಸಕರ ದಿಡೀರ್ ಭೇಟಿ, ಅಧಿಕಾರಿಯ ಅಮಾನತಿಗೆ ಸೂಚನೆ:

ಪುತ್ತೂರು ಪಿಎಲ್ ಡಿ ಬ್ಯಾಂಕ್ ಚುನಾವಣೆ: ಎರಡು ನಾಮಪತ್ರ ತಿರಸ್ಕೃತ: ಶಾಸಕರ ದಿಡೀರ್ ಭೇಟಿ, ಅಧಿಕಾರಿಯ ಅಮಾನತಿಗೆ ಸೂಚನೆ:

ಪುತ್ತೂರು: ಪುತ್ತೂರು ಪಿಎಲ್ ಡಿ ಬ್ಯಾಂಕಿನ ಚುನಾವಣೆಯಲ್ಲಿ ಸ್ಪರ್ದಿಸಲು ಸಲ್ಲಿಸಲಾಗಿದ್ದ ನಾಮಪತ್ರಗಳ ಪೈಕಿ ಕಾಂಗ್ರೆಸ್ ಬೆಂಬಲಿತ ಇಬ್ಬರ ನಾಮಪತ್ರ ತಿರಸ್ಕಾರವಾಗಿದ್ದು ,ಈ ವಿಚಾರಕ್ಕೆ ಸಂಬಂದಿಸಿದಂತೆ ಶಾಸಕರು ಗರಂ ಆಗಿದ್ದು ಬ್ಯಾಂಕಿಗೆ ತೆರಳಿ ಚುನಾವಣಾ ಅಧಿಕಾರಿಯನ್ನು ತರಾಟೆಗೆ ಎತ್ತಿಕೊಂಡ ಘಟನೆ ನಡೆದಿದೆ. ಪಿಎಲ್...

ಮತ್ತಷ್ಟು ಓದುDetails

ಶಾಲಾ ಕೊಠಡಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ ಮಣಿಕ್ಕರ ಶಾಲಾ ಮುಖ್ಯ ಶಿಕ್ಷಕಿಗೆ ಇಲಾಖೆಯಿಂದ ನೊಟೀಸ್

ಶಾಲಾ ಕೊಠಡಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ ಮಣಿಕ್ಕರ ಶಾಲಾ ಮುಖ್ಯ ಶಿಕ್ಷಕಿಗೆ ಇಲಾಖೆಯಿಂದ ನೊಟೀಸ್

ಪುತ್ತೂರು: ಸರಕಾರಿ ಶಾಲಾ ನೂತನ ಕೊಠಡಿ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘಿಸಿದ ಆರೋಪದ ಮೇಲೆ ಕೊಳ್ತಿಗೆ ಗ್ರಾಮದ ಮಣಿಕ್ಕರ ಸರಕಾರಿ ಹಿ ಪ್ರಾ ಶಾಲೆಯ ಮುಖ್ಯ ಶಿಕ್ಷಕಿಗೆ ಶಿಕ್ಷಣ ಇಲಾಖೆಯಿಂದ ನೊಟೀಸ್ ಜಾರಿ‌ಮಾಡಲಾಗಿದೆ. ಜ.7 ರಂದು ಸಂಜೆ ಮಣಿಕ್ಕರ...

ಮತ್ತಷ್ಟು ಓದುDetails

ಮುಂಡೂರು ಗ್ರಾಮದಲ್ಲಿ ಪುತ್ತೂರು ತಾಲೂಕು ಕ್ರೀಡಾಂಗಣ: 20 ಕೋಟಿ ಅನುದಾನಕ್ಕೆ ಶಾಸಕ ಅಶೋಕ್ ರೈ ಮನವಿ

ಮುಂಡೂರು ಗ್ರಾಮದಲ್ಲಿ ಪುತ್ತೂರು ತಾಲೂಕು ಕ್ರೀಡಾಂಗಣ: 20 ಕೋಟಿ ಅನುದಾನಕ್ಕೆ ಶಾಸಕ ಅಶೋಕ್ ರೈ ಮನವಿ

ಪುತ್ತೂರು: ಪುತ್ತೂರಿನ ಮುಂಡೂರು ಗ್ರಾಮದಲ್ಲಿ ಸುಮಾರು 15 ಎಕ್ರೆ ಜಾಗವನ್ನು ಕ್ರೀಡಾಂಗಣಕ್ಕೆ ಕಾಯ್ದಿರಿಸಲಾಗಿದ್ದು ಇದರ ಅಭಿವೃದ್ದಿಗೆ ಖೇಲೋಇಂಡಿಯಾಗೆ 20 ಕೋಟಿ ರೂ ಅನುದಾನವನ್ನು ನೀಡುವಲ್ಲಿ ಪಸ್ತಾವನೆ ಸಲ್ಲಿಸುವಂತೆ ಶಾಸಕರಾದ ಅಶೋಕ್ ರೈ ಅವರು ಯುವಜನ ಸೇವೆ ಮತ್ತು ಕ್ರೀಡೆ ಇಲಾಖೆ ಮುಖ್ಯ...

ಮತ್ತಷ್ಟು ಓದುDetails
Page 96 of 173 1 … 95 96 97 … 173

Welcome Back!

Login to your account below

Retrieve your password

Please enter your username or email address to reset your password.