ಪುತ್ತೂರು: ಕ್ರೈಸ್ತ ಮತಕ್ಕೆ ಮತಾಂತರಗೊಂಡಿದ್ದ ಏಳು ಕುಟುಂಬಗಳಿ ಮರಳಿ ಮಾತೃ ಧರ್ಮಕ್ಕೆ ಮತಾಂತರ ಎನ್ನುವ ಧರ್ಮದ್ರೋಹಿ ಕಾರ್ಯಗಳು ಬೇರೆ ರಾಜ್ಯದಲ್ಲಿ ನಾವುಗಳು ಕಂಡಿದ್ದೇವೆ. ಬಡತನ, ಬೆದರಿಕೆ ಜೊತೆಗೆ ಆಸೆ ಆಮಿಷಗಳನ್ನೊಡ್ಡಿ ಮತಾಂತರ ನಡೆಸುವುದಾಗಿದೆ. ಅದರಂತೆ ಒಂದು ಘಟನೆ ನಮ್ಮದೇ ದಕ್ಷಿಣ ಕನ್ನಡ...
ಕರ್ನಾಟಕದ ಸುಂದರವಾದ ಕಡಲತೀರಗಳನ್ನು ನೀವು ಕಣ್ತುಂಬಿಕೊಳ್ಳಲು ಮಂಗಳೂರಿನಂತಹ ಸುಂದರ ಪಟ್ಟಣಕ್ಕೆ ಹೋಗಲೇಬೇಕು. ಕರುನಾಡು ಜನರ ಅತ್ಯಂತ ಫೇವರೆಟ್ ವಾರಾಂತ್ಯ ಅಥವಾ ರಜಾ ತಾಣಗಳಲ್ಲಿ ಮಂಗಳೂರು ಎಂದಿಗೂ ಪಟ್ಟಿಯಲ್ಲಿರುತ್ತದೆ. ಈ ಅದ್ಭುತ ಪಟ್ಟಣವು ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ನೈಸರ್ಗಿಕ ಸೌಂದರ್ಯದಲ್ಲಿ ಮುಳುಗಿದೆ....
ಜೂನ್ 21 ವಿಶ್ವದ ಅತ್ಯಂತ ವಿಶೇಷ ದಿನವೆಂದು ಸಾಬೀತಾಗಲಿದೆ ಜ್ಯೋತಿಷ್ಯ ಮತ್ತು ಖಗೋಳಶಾಸ್ತ್ರದ ಪ್ರಕಾರ, ಈ ದಿನಾಂಕದಂದು, ದಿನವು ಅತಿ ಉದ್ದವಾಗಿರುತ್ತದೆ, ರಾತ್ರಿ ಆಕಾಶದಲ್ಲಿ ಬಹಳ ಅಪರೂಪದ ದೃಶ್ಯವಿರುತ್ತದೆ. ಒಂದು ರೀತಿಯ ಪವಾಡ ಇರುತ್ತದೆ, ಅದನ್ನು ಜನರು ನೋಡಲು ಸಾಧ್ಯವಾಗುತ್ತದೆ. ಈ...
ಸುಳ್ಯ : ಮತ್ತೆ ಲವ್ ಜಿಹಾದ್ ಸದ್ದು, ಮುಸ್ಲಿಂ ಯುವಕನ ಜೊತೆ ಪರಾರಿಯಾಗುತ್ತಿದ್ದ ಘಟನೆ ಬೆಳಕಿಗೆ ಬಂದಿದ್ದು, ಹಿಂದೂ ಯುವತಿ ಲವ್ ಜಿಹಾದ್ ಬಲೆಗೆ ಬಿದ್ದು ಮಾತಂತರವಾಗಿದ್ದಾಳೆ ಎನ್ನುವ ವಿಚಾರ ತಿಳಿದುಬಂದಿದೆ. ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಹಿಂದೂ ಯುವತಿಯು...
"ಆರಾಟ" ಕನ್ನಡ ಸಿನಿಮಾ ಜೂನ್ 21 ರಂದು ತೆರೆಗೆ ಮಂಗಳೂರು: ಪಿಎನ್ ಆರ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ತಯಾರಾದ ಪುಷ್ಪರಾಜ್ ರೈ ಮಲಾರ ಬೀಡು ನಿರ್ದೇಶನದ "ಆರಾಟ" ಕನ್ನಡ ಸಿನಿಮಾ ಜೂನ್ 21 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ. ಆರಾಟ ಸಿನಿಮಾ...
ಸುಳ್ಯ ತಾಲೂಕಿನ ಉಬರಡ್ಕ ಸಮೀಪದಲ್ಲಿ ಗೋ ಕಳ್ಳತನಕ್ಕೆ ಯತ್ನಿಸಿದ್ದಾರೆ. ಹೋರಿಯ ಕಾಲು ಮುರಿದಿದ್ದು ಕಳ್ಳರಿಂದ ತಪ್ಪಿಸಿಕೊಂಡ ಹೋರಿಯನ್ನು ಸ್ಥಳೀಯ ಸಾರ್ವಜನಿಕರಿಂದ ರಕ್ಷಿಸಲಾಗಿದೆ. ತಕ್ಷಣ ಗಮನಿಸಿದ ಸಾರ್ವಜನಿಕರು ಪಶುಸಂಗೋಪನ ತುರ್ತು ಚಿಕಿತ್ಸಾ ವಾಹನಕ್ಕೆ ಕರೆ ಮಾಡಿ ತಿಳಿಸಿದಾಗ ಕಾರ್ಯಪ್ರವೃತ್ತರಾದ ಪುತ್ತೂರು ಇಲಾಖೆಯ ಸಿಬ್ಬಂದಿಗಳು...
ಪಶ್ಚಿಮಘಟ್ಟದ ಅರಣ್ಯದಲ್ಲಿ ಹರಳು ಕಲ್ಲು ದಂಧೆ; ಆರೋಪಿಗಳು ಅಂದರ್ – 2495 ಕೆ.ಜಿ ಹರಳು ಕಲ್ಲು ವಶ ಪಶ್ಚಿಮ ಘಟದಲ್ಲಿ ಮತ್ತೆ ಹರಳು ಕಲ್ಲು ದಂಧೆ ನಡೆಯುತ್ತಿದೆ. ಈಗಾಗಲೇ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಪ್ರತಿವರ್ಷ ಮಳೆ ಬರುತ್ತಿದ್ದಂತೆ ಅಕ್ರಮ ಹರಳು ಗಣಿಗಾರಿಕೆಯು...
2024-25 ಸಾಲಿನ ಶೈಕ್ಷಣಿಕ ವರ್ಷದಲ್ಲಿ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಭೋಧಕ ಹುದ್ದೆಗಳಿಗೆ ಎದುರಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಶೈಕ್ಷಣಿಕ ವರ್ಷದ ಅಂತ್ಯದವರೆಗೆ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವಂತೆ ಆದೇಶ ಹೊರಡಿಸಲಾಗಿದೆ. ಒಟ್ಟು 35000 ಶಿಕ್ಷಕರ ನೇಮಕಾತಿ...
ದಕ್ಷಿಣ ಕನ್ನಡ ಲೋಕಸಭಾ ಚುನಾವಣೆ ಯಾರಿಗೆ, ಯಾವ ಕ್ಷೇತ್ರದಿಂದ ಎಷ್ಟು ಮತ ಇಲ್ಲಿದೆ ಮಾಹಿತಿ. ಎಪ್ರಿಲ್ 26 ರಂದು ದಕ್ಷಿಣ ಕನ್ನಡ ಚುನಾವಣೆ ನಡೆದಿದ್ದು ಅಧಿಕೃತ ಫಲಿತಾಂಶ ಹೊರಬಿದ್ದಿದೆ. ದೇಶ ವ್ಯಾಪಿಯಾಗಿ ಫಲಿತಾಂಶ ಬದಲಾವಣೆಯ ಹಾದಿಯಲ್ಲಿ ಎಲ್ಲಾ ಲೆಕ್ಕಾಚಾರ ತಲೆಕೆಳಗಾಗಿದೆ. ಕರ್ನಾಟಕದಲ್ಲಿ...
ಕಾಸರಗೋಡು : ನೆರೆಯ ಜಿಲ್ಲೆ,ಕೇರಳದ ಗಡಿನಾಡು ಕಾಸರಗೋಡಿನಲ್ಲಿ ಮತ್ತೆ ಲವ್ ಜಿಹಾದ್ ಸದ್ದು ಕೇಳಿಬಂದಿದೆ. ಮುಸ್ಲಿಂ ಲೀಗ್ ನಾಯಕರೊಬ್ಬರು ಲವ್ ಜಿಹಾದ್ಗೆ ಬೆಂಬಲ ನೀಡುತ್ತಿದ್ದಾರೆ ಎಂದು ಕಾಸರಗೋಡಿನ ವಿಎಚ್ಪಿ ಸೇರಿ ಹಿಂದೂ ಪರ ಸಂಘಟನೆಗಳು ಅರೋಪಿಸಿವೆ. ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ...