ಪುತ್ತೂರು : ನಾಳೆ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ (ರಿ ) ದಶಮಾನೋತ್ಸವ ಮತ್ತು ಪುತ್ತೂರು ಒಕ್ಕಲಿಗ ಗೌಡ ಸಂಘದ ವಾರ್ಷಿಕ ಶ್ರೀ ಸತ್ಯನಾರಾಯಣ ಪೂಜೆ ಒಕ್ಕಲಿಗ ಗೌಡ ಸಮುದಾಯ ಭವನ ತೆoಕಿಲ ಪುತ್ತೂರು ಇಲ್ಲಿ ನಡೆಯಲಿದೆ
ಆಶೀರ್ವಾಚನ ವನ್ನು ಜಗದ್ಗುರು ಶ್ರೀ ಡಾ ನಿರ್ಮಲಾನಂದನಾಥ ಮಹಾಸ್ವಾಮೀಜಿ ಯವರು ನೀಡಲಿದರೆ. ದಿವ್ಯ ಉಪಸ್ಥಿತಿ ಯನ್ನ ಡಾ ಶ್ರೀ ಧರ್ಮಪಾಳನಾಥ ಸ್ವಾಮೀಜಿ ವಹಿಸಲಿದರೆ,
ಕಾರ್ಯಕ್ರಮಧ ಅಧ್ಯಕ್ಷರಾಗಿ ಮಾಜಿ ಶಾಸಕ ಸಂಜೀವ ಮಠoದೂರು, ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡ , ಡಿ ಕೆ ಸುರೇಶ್ ಮಾಜಿ ಲೋಕಸಭಾ ಸದಸ್ಯರು , ನಿಖಿಲ್ ಕುಮಾರ ಸ್ವಾಮಿ ಅಧ್ಯಕ್ಷರು ಯುವ ಜನತಾದಾಳ ಜ್ಯಾತ್ಯಾತಿತ , ಅಧ್ಯಕ್ಷರು ಡಾ ಶಾಂತ ಸುರೇಂದ್ರ ಕರ್ನಾಟಕ ಮಹಿಳಾ ಒಕ್ಕಲಿಗ ಸಂಘ , ಮಂಥರ್ ಗೌಡ ಶಾಸಕರು ಮಡಿಕೇರಿ , ಗೌರವ ಉಪಸ್ಥಿತಿ ಮೋಹನ್ ಗೌಡ ಇದ್ಯಾಡ್ಕ ನ್ಯಾಯವಾದಿಗಳು ಬೆಂಗಳೂರು . ಮತ್ತು ಸಮಾಜದ ಹಲವು ಗಣ್ಯರು ಉಪಸ್ಥಿತಿ ಯಲ್ಲಿ ನಡೆಯಲಿದೆ. ಗೌರವ ಉಪಸ್ಥಿತಿ ದ ಕ ತಾಲ್ಲೂಕು ಒಕ್ಕಲಿಗ ಗೌಡ ಸಂಘದ ಅಧ್ಯಕ್ಷರುಗಳು ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ಅಧ್ಯಕ್ಷರು ಮನೋಹರ್ ಗೌಡ ಡಿ ವಿ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.