• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ಜಾತಿಯ ಹೆಸರಲ್ಲಿ ಸಮಾಜವನ್ನು ಒಡೆಯುವ ಕಾಣದ ಕೈಗಳ ಷಡ್ಯಂತ್ರ ದ ಬಗ್ಗೆ ಪೊಳಲಿಯ ತಾಯಿಯ ಸನ್ನಿಧಾನದಲ್ಲಿ ಬಂಟ ಸಮಾಜದ ಬಂಧುಗಳಿಂದ ಪ್ರಾರ್ಥನೆ.

April 25, 2024
ಪುತ್ತೂರಿನ ಹೋಟೆಲ್ ಉದ್ಯಮಕ್ಕೆ ವಿನುತನ ವೆಜ್ ರೆಸ್ಟೋರೆಂಟ್ ಎಂಟ್ರಿ : ನಾಳೆ(ಡಿ.12) ಬೈಪಾಸ್ ನಲ್ಲಿ ಪ್ರಾರ್ಥನಾ ಗಾರ್ಡನ್ ಶುಭಾರಂಭ

December 11, 2025
ಉಪ್ಪಿನಂಗಡಿ ಹೋಟೆಲ್ ನಲ್ಲಿ ಲಕ್ಷ ಮೌಲ್ಯದ ಚಿನ್ನ ಹಾಗೂ ನಗದು ಇದ್ದ ಪರ್ಸ್ ಮಿಸ್ಸಿಂಗ್: ಪೊಲೀಸ್ ಠಾಣೆಯಲ್ಲಿ ಹಸ್ತಾಂತರ

ಇಂದು ಸಂಜೆ ಬೆಳ್ಳಿಪಾಡಿ ದೇವಸ್ಯ ಗಂಗಯ್ಯ ಗೌಡರ ನೇಲಡ್ಕ ಮನೆಯಲ್ಲಿ ಕಟೀಲು ಈ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ವತಿಯಿಂದ “ಶ್ರೀದೇವಿ ಮಹಾತ್ಮೆ” ಯಕ್ಷಗಾನ

ಪುತ್ತೂರು ಲಕ್ಷಾಂತರ ರೂ ಮೌಲ್ಯದ ಕಾಫಿ ಬೀಜ ಕಳವು ಪ್ರಕರಣ : ಐವರು ಆರೋಪಿಗಳ ಬಂಧನ

ವಿಧಾನ ಪರಿಷತ್ ಅಧಿವೇಶನದಲ್ಲಿ ರಾಜ್ಯದ ಕೃಷಿಕರನ್ನು ಗಂಭೀರ ನಿರಾಶೆಯಲ್ಲಿಟ್ಟಿರುವ ಬೆಳೆ ವಿಮೆ ಪರಿಹಾರ ಸಂಬಂಧಿಸಿದ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ವಿಧಾನ ಪರಿಷತ್ ಸದಸ್ಯ ಶ್ರೀ ಕಿಶೋರ್ ಕುಮಾರ್

December 10, 2025
ಸಂಘ ಶತಾಬ್ದಿ ಹಿನ್ನೆಲೆ ವಿಶ್ವ ಹಿಂದೂ ಪರಿಷದ್ ಬಜರಂಗದಳದಿಂದ ಅಶಕ್ತ ಕುಟುಂಬಕ್ಕೆ ನೂತನ ಮನೆ ಹಸ್ತಾಂತರ

ಮನೆಗಳಿಗೆ ಯಾವುದೇ ಎನ್‌ಒಸಿ ಇಲ್ಲದೆ ವಿದ್ಯುತ್ ಸಂಪರ್ಕ-ವಾರದೊಳಗೆ ಆದೇಶ : ಪುತ್ತೂರು  ಶಾಸಕ ಅಶೋಕ್ ರೈ

ಪಡ್ನೂರು: ಕುಂಜಾರು ಮದಗ ಶ್ರೀಜನಾರ್ಧನ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಸಭೆ ಹಾಗೂ ವಿಜ್ಞಾಪನೆ ಪತ್ರ ಬಿಡುಗಡೆ

December 10, 2025
ಪುತ್ತೂರು:ಎಪಿಎಂಸಿ ರೋಡ್ ನಿಂದ  KSRTC ಬಸ್ ನಿಲ್ದಾಣ ನಕ್ಕೆ ಬರುವ ರಸ್ತೆ ಯನ್ನು ಏಕಮುಖ ರಸ್ತೆ ಮಾಡಲು ಮನವಿ

ಗೋ ಸಂರಕ್ಷಣಾ ತಿದ್ದುಪಡಿ ವಿಧೇಯಕದ ವಿರುದ್ಧ ವಿ.ಹಿಂ.ಪ. ಪುತ್ತೂರು ಜಿಲ್ಲೆಯಿಂದ ಪ್ರತಿಭಟನೆ

ಭಯಾನಕ ರೋಡ್ ರೇಜ್: ಬೈಕ್ ಸವಾರನ ಬೆನ್ನಟ್ಟಿ ಲಾರಿ ಗುದ್ದಿಸಿ ಹತ್ಯೆಗೆ ಯತ್ನಿಸಿದ ಚಾಲಕ!

ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರು ಒದಗಿಸಿದ ರೂ. 5.00 ಲಕ್ಷ ಅನುದಾನದಲ್ಲಿ ವಿಸ್ತರಣೆಗೊಂಡ ಕಲ್ಮoಜ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆಟದ ಮೈದಾನ

  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Thursday, December 11, 2025
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಪುತ್ತೂರಿನ ಹೋಟೆಲ್ ಉದ್ಯಮಕ್ಕೆ ವಿನುತನ ವೆಜ್ ರೆಸ್ಟೋರೆಂಟ್ ಎಂಟ್ರಿ : ನಾಳೆ(ಡಿ.12) ಬೈಪಾಸ್ ನಲ್ಲಿ ಪ್ರಾರ್ಥನಾ ಗಾರ್ಡನ್ ಶುಭಾರಂಭ

    ಪುತ್ತೂರಿನ ಹೋಟೆಲ್ ಉದ್ಯಮಕ್ಕೆ ವಿನುತನ ವೆಜ್ ರೆಸ್ಟೋರೆಂಟ್ ಎಂಟ್ರಿ : ನಾಳೆ(ಡಿ.12) ಬೈಪಾಸ್ ನಲ್ಲಿ ಪ್ರಾರ್ಥನಾ ಗಾರ್ಡನ್ ಶುಭಾರಂಭ

    ಉಪ್ಪಿನಂಗಡಿ ಹೋಟೆಲ್ ನಲ್ಲಿ ಲಕ್ಷ ಮೌಲ್ಯದ ಚಿನ್ನ ಹಾಗೂ ನಗದು ಇದ್ದ ಪರ್ಸ್ ಮಿಸ್ಸಿಂಗ್: ಪೊಲೀಸ್ ಠಾಣೆಯಲ್ಲಿ ಹಸ್ತಾಂತರ

    ಉಪ್ಪಿನಂಗಡಿ ಹೋಟೆಲ್ ನಲ್ಲಿ ಲಕ್ಷ ಮೌಲ್ಯದ ಚಿನ್ನ ಹಾಗೂ ನಗದು ಇದ್ದ ಪರ್ಸ್ ಮಿಸ್ಸಿಂಗ್: ಪೊಲೀಸ್ ಠಾಣೆಯಲ್ಲಿ ಹಸ್ತಾಂತರ

    ಇಂದು ಸಂಜೆ ಬೆಳ್ಳಿಪಾಡಿ ದೇವಸ್ಯ ಗಂಗಯ್ಯ ಗೌಡರ ನೇಲಡ್ಕ ಮನೆಯಲ್ಲಿ ಕಟೀಲು ಈ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ವತಿಯಿಂದ “ಶ್ರೀದೇವಿ ಮಹಾತ್ಮೆ” ಯಕ್ಷಗಾನ

    ಇಂದು ಸಂಜೆ ಬೆಳ್ಳಿಪಾಡಿ ದೇವಸ್ಯ ಗಂಗಯ್ಯ ಗೌಡರ ನೇಲಡ್ಕ ಮನೆಯಲ್ಲಿ ಕಟೀಲು ಈ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ವತಿಯಿಂದ “ಶ್ರೀದೇವಿ ಮಹಾತ್ಮೆ” ಯಕ್ಷಗಾನ

    ಪುತ್ತೂರು ಲಕ್ಷಾಂತರ ರೂ ಮೌಲ್ಯದ ಕಾಫಿ ಬೀಜ ಕಳವು ಪ್ರಕರಣ : ಐವರು ಆರೋಪಿಗಳ ಬಂಧನ

    ಪುತ್ತೂರು ಲಕ್ಷಾಂತರ ರೂ ಮೌಲ್ಯದ ಕಾಫಿ ಬೀಜ ಕಳವು ಪ್ರಕರಣ : ಐವರು ಆರೋಪಿಗಳ ಬಂಧನ

    ವಿಧಾನ ಪರಿಷತ್ ಅಧಿವೇಶನದಲ್ಲಿ ರಾಜ್ಯದ ಕೃಷಿಕರನ್ನು ಗಂಭೀರ ನಿರಾಶೆಯಲ್ಲಿಟ್ಟಿರುವ ಬೆಳೆ ವಿಮೆ ಪರಿಹಾರ ಸಂಬಂಧಿಸಿದ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ವಿಧಾನ ಪರಿಷತ್ ಸದಸ್ಯ ಶ್ರೀ ಕಿಶೋರ್ ಕುಮಾರ್

    ವಿಧಾನ ಪರಿಷತ್ ಅಧಿವೇಶನದಲ್ಲಿ ರಾಜ್ಯದ ಕೃಷಿಕರನ್ನು ಗಂಭೀರ ನಿರಾಶೆಯಲ್ಲಿಟ್ಟಿರುವ ಬೆಳೆ ವಿಮೆ ಪರಿಹಾರ ಸಂಬಂಧಿಸಿದ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ವಿಧಾನ ಪರಿಷತ್ ಸದಸ್ಯ ಶ್ರೀ ಕಿಶೋರ್ ಕುಮಾರ್

    ಸಂಘ ಶತಾಬ್ದಿ ಹಿನ್ನೆಲೆ ವಿಶ್ವ ಹಿಂದೂ ಪರಿಷದ್ ಬಜರಂಗದಳದಿಂದ ಅಶಕ್ತ ಕುಟುಂಬಕ್ಕೆ ನೂತನ ಮನೆ ಹಸ್ತಾಂತರ

    ಸಂಘ ಶತಾಬ್ದಿ ಹಿನ್ನೆಲೆ ವಿಶ್ವ ಹಿಂದೂ ಪರಿಷದ್ ಬಜರಂಗದಳದಿಂದ ಅಶಕ್ತ ಕುಟುಂಬಕ್ಕೆ ನೂತನ ಮನೆ ಹಸ್ತಾಂತರ

    ಮನೆಗಳಿಗೆ ಯಾವುದೇ ಎನ್‌ಒಸಿ ಇಲ್ಲದೆ ವಿದ್ಯುತ್ ಸಂಪರ್ಕ-ವಾರದೊಳಗೆ ಆದೇಶ : ಪುತ್ತೂರು  ಶಾಸಕ ಅಶೋಕ್ ರೈ

    ಮನೆಗಳಿಗೆ ಯಾವುದೇ ಎನ್‌ಒಸಿ ಇಲ್ಲದೆ ವಿದ್ಯುತ್ ಸಂಪರ್ಕ-ವಾರದೊಳಗೆ ಆದೇಶ : ಪುತ್ತೂರು ಶಾಸಕ ಅಶೋಕ್ ರೈ

    ಪಡ್ನೂರು: ಕುಂಜಾರು ಮದಗ ಶ್ರೀಜನಾರ್ಧನ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಸಭೆ ಹಾಗೂ ವಿಜ್ಞಾಪನೆ ಪತ್ರ ಬಿಡುಗಡೆ

    ಪುತ್ತೂರು:ಎಪಿಎಂಸಿ ರೋಡ್ ನಿಂದ  KSRTC ಬಸ್ ನಿಲ್ದಾಣ ನಕ್ಕೆ ಬರುವ ರಸ್ತೆ ಯನ್ನು ಏಕಮುಖ ರಸ್ತೆ ಮಾಡಲು ಮನವಿ

    ಪುತ್ತೂರು:ಎಪಿಎಂಸಿ ರೋಡ್ ನಿಂದ KSRTC ಬಸ್ ನಿಲ್ದಾಣ ನಕ್ಕೆ ಬರುವ ರಸ್ತೆ ಯನ್ನು ಏಕಮುಖ ರಸ್ತೆ ಮಾಡಲು ಮನವಿ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಇತರೆ

ಜಾತಿಯ ಹೆಸರಲ್ಲಿ ಸಮಾಜವನ್ನು ಒಡೆಯುವ ಕಾಣದ ಕೈಗಳ ಷಡ್ಯಂತ್ರ ದ ಬಗ್ಗೆ ಪೊಳಲಿಯ ತಾಯಿಯ ಸನ್ನಿಧಾನದಲ್ಲಿ ಬಂಟ ಸಮಾಜದ ಬಂಧುಗಳಿಂದ ಪ್ರಾರ್ಥನೆ.

by ಪ್ರಜಾಧ್ವನಿ ನ್ಯೂಸ್
April 25, 2024
in ಇತರೆ
0
ಜಾತಿಯ ಹೆಸರಲ್ಲಿ ಸಮಾಜವನ್ನು ಒಡೆಯುವ ಕಾಣದ ಕೈಗಳ ಷಡ್ಯಂತ್ರ ದ ಬಗ್ಗೆ ಪೊಳಲಿಯ ತಾಯಿಯ ಸನ್ನಿಧಾನದಲ್ಲಿ ಬಂಟ ಸಮಾಜದ ಬಂಧುಗಳಿಂದ ಪ್ರಾರ್ಥನೆ.
107
SHARES
306
VIEWS
ShareShareShare

ಜಾತಿಯ ಹೆಸರಲ್ಲಿ ಸಮಾಜವನ್ನು ಒಡೆಯುವ ಕಾಣದ ಕೈಗಳ ಷಡ್ಯಂತ್ರ ದ ಬಗ್ಗೆ ಪೊಳಲಿಯ ತಾಯಿಯ ಸನ್ನಿಧಾನದಲ್ಲಿ ಬಂಟ ಸಮಾಜದ ಬಂಧುಗಳಿಂದ ಪ್ರಾರ್ಥನೆ.
ರಾಜಕೀಯ ರಹಿತವಾಗಿ ಬಂಟ ಸಮಾಜದ ಬಂಧುಗಳು ಶ್ರೀ ಕ್ಷೇತ್ರ ಪೊಳಲಿಯಲ್ಲಿ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಂಟ ಸಮಾಜದಲ್ಲಿ ಅಸ್ತಿತ್ವವೇ ಇಲ್ಲದ ಸಂಘಟನೆಯ ಹೆಸರಿನಲ್ಲಿ ಜಾತಿ ಜಾತಿ ಮಧ್ಯೆ ದ್ವೇಷ, ವೈಷಮ್ಯ ಹುಟ್ಟಿಸುವ ಲೇಖನವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದುಬಿಟ್ಟಿರುವ ಬಗ್ಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವುದರ ಜೊತೆಗೆ ಕೆಟ್ಟ ಕೆಲಸ ಮಾಡಿದವರಿಗೆ ಸದ್ಭುದ್ಧಿಯನ್ನು ಕರುಣಿಸಲಿ ಎಂದು ಶ್ರೀ ದೇವಿಯಲ್ಲಿ ಅರಿಕೆ ಮಾಡಿಕೊಂಡರು.
ಬಂಟ ಸಮಾಜ ಯಾವತ್ತೂ ಜಾತಿ, ಪಕ್ಷದ ಹಿಂದೆ ಹೋದ ಸಮಾಜವಲ್ಲ, ಸಮಾಜದ ಎಲ್ಲ ವರ್ಗದ, ಜಾತಿಯ ಜನರನ್ನು ಸೇರಿಸಿಕೊಂಡು ಸಾಮರಸ್ಯ ಸಹಬಾಳ್ವೆ, ಸಹೋದರತ್ವದ ಜೀವನವನ್ನು ಸಾಗಿಸುವುದರ ಜೊತೆಗೆ, ದೈವಾರಾಧನೆ ಧಾರ್ಮಿಕ, ಉದ್ಯಮ ಇನ್ನಿತರ ಸಾಮಾಜಿಕ ಕ್ಷೇತ್ರದಲ್ಲಿ ಬಂಟ, ಬಿಲ್ಲವ ಎನ್ನದೆ ಎಲ್ಲಾ ಸಮುದಾಯದವರು ಒಟ್ಟಾಗಿ ಒಂದೇ ಕುಟುಂಬದಂತೆ ಸತ್ಕಾರ್ಯಗಳನ್ನು ಮಾಡಿಕೊಂಡು ಬಂದವರು.
ಪ್ರಜಾಪ್ರಭುತ್ವದಲ್ಲಿ ಅವರವರ ಆಯ್ಕೆಯ ಅಭ್ಯರ್ಥಿಗಳನ್ನು ಅವರವರ ಪಕ್ಷ, ವ್ಯಕ್ತಿತ್ವ, ಸಿದ್ಧಾಂತ ನೋಡಿ ಆರಿಸುವುದು ಅವರವರ ವೈಯಕ್ತಿಕ ಸ್ವತಂತ್ರ ಮತ್ತು ಹಕ್ಕು. ಆದರೆ ಈ ಹಿನ್ನಲೆಯಲ್ಲಿ ಜಾತಿ ಜಾತಿ ಮಧ್ಯೆ ವಿಷ ಬೀಜ ಬಿತ್ತಿ ಸಮಾಜವನ್ನು ಒಡೆಯುವ ಕೆಲಸ ಮಾಡುವ ಕಾಣದ ಕೈ ಗಳಿಗೆ ದೇವರು ಸದ್ಬುದ್ಧಿಯನ್ನು ಕರುಣಿಸಬೇಕು ಹಾಗೂ ಯಾವುದೇ ಸಮುದಾಯದ ಬಂಧುಗಳು ಇಂತಹ ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು, ಚುನಾವಣೆಯ ನಂತರದಲ್ಲಿ ಕೂಡ ನಾವು ಈ ಸಮಾಜದಲ್ಲಿ ಒಟ್ಟಾಗಿ ಪ್ರೀತಿ ವಿಶ್ವಾಸದಿಂದ ಸ್ನೇಹಪೂರ್ವಕ ಜೀವನವನ್ನು ನಡೆಸುವಂತಾಗಬೇಕು ಈ ಸಾಮಾಜಿಕ ಜಾಲತಾಣದಲ್ಲಿ ಇಂತಹ ದ್ವೇಷ ಬಿತ್ತುವ ಲೇಖನವನ್ನು ಬರೆದವರು ಯಾರು ಎಂದು ಸಮಾಜಕ್ಕೆ ತೋರಿಸಿಕೊಡಬೇಕು ಎಂದು ಶ್ರೀ ಕ್ಷೇತ್ರದ ಪೊಳಲಿಯ ತಾಯಿ ಶ್ರೀ ರಾಜರಾಜೇಶ್ವರಿ ಅಮ್ಮನವರ ಸನ್ನಿಧಾನದಲ್ಲಿ ಪ್ರಾರ್ಥನೆ ಮಾಡಲಾಯಿತು..

HPR Institute Of Nursing And Paramedical Sciences & Friends Beke

ಜಾಹೀರಾತು

SendShare43Share
Previous Post

ನೇಹಾ ಹಿರೇಮಠ ಮತಾಂತರ ಮಾಡಲು ಕೊಲೆ ಆರೋಪಿ ಫಯಾಜ್ ಯತ್ನಿಸಿದ್ದ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪ

Next Post

ಇನ್ಸ್ಟಾಗ್ರಾಮ್ ಸ್ನೇಹಿತನನ್ನು ರಾತ್ರಿ ಮನೆಗೆ ಕರೆದ ಮಹಿಳೆ, ಬೆಳಗ್ಗೆ ಕೊಲೆ!

Leave a Reply Cancel reply

Your email address will not be published. Required fields are marked *

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In