• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ಪಡ್ನೂರು: ಕುಂಜಾರು ಮದಗ ಶ್ರೀಜನಾರ್ಧನ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಸಭೆ ಹಾಗೂ ವಿಜ್ಞಾಪನೆ ಪತ್ರ ಬಿಡುಗಡೆ

December 16, 2025
ಪೊಲೀಸರ ಎದುರೇ ವಿವಾದಿತ ಮುರಿನಕಟ್ಟೆ ಧ್ವಂಸ – ತೀವ್ರ ಉದ್ವಿಗ್ನತೆ ​: 3 ದಿನ ಇಡೀ ಭಟ್ಕಳ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿ!

May 25, 2026
ಬೆಳ್ತಂಗಡಿ: ಕಾರು ಬೈಕ್ ನಡುವೆ ಅಪಘಾತ ಗಂಭಿರವಾಗಿ ಗಾಯಗೊಂಡಿದ್ದ ಯುವ ಫೋಟೋ ಗ್ರಾಫರ್ ಮೃತ್ಯು

ತೆನ್ಕಾಯಿಮಲೆ ಕಿರುಚಿತ್ರದ 1 ಲಕ್ಷ ವೀಕ್ಷಣೆಯ ಸಂಭ್ರಮಾಚರಣೆಯನ್ನು ಪ್ರಜ್ಞಾ ಆಶ್ರಮದಲ್ಲಿ ಸಂಭ್ರಮ ಆಚರಣೆ

ಕೊಲ್ಲೂರು:ಅಪಘಾತದಲ್ಲಿ ಮೃತಪಟ್ಟ ಮಹಿಳೆಯ ಚಿನ್ನ ಕದ್ದಿದ್ದ ಕಳ್ಳ ಅರೆಸ್ಟ್

ಮಾಣಿ: ಸ್ಕೂಟರ್ ಮೀನಿನ ಲಾರಿ ಡಿಕ್ಕಿ – ಸ್ಕೂಟರ್ ಸವಾರ ಮೃತ್ಯು

ಪುತ್ತೂರು ಮುಖ್ಯ ರಸ್ತೆಯ ಅಪಾಯಕಾರಿ ಕಟ್ಟಡಕ್ಕೆ ಮುಕ್ತಿ ಯಾವಾಗ ಅಧಿಕಾರಿಗಳೇ?- ಸಂಚಾರಿಸುವ ಜನರ ಪ್ರಾಣ ಅಪಾಯದಲ್ಲಿ…!

ರಾಜ್ಯಸಭೆಗೆ ಡಿ ವಿ ಸದಾನಂದ ಗೌಡರ ಹೆಸರು ಮುಂಚೂಣಿಯಲ್ಲಿ – ವರಿಷ್ಠರಿಗೆ ಶಿಫಾರಸು ಮಾಡುವ ಬಗ್ಗೆ ಬಿಜೆಪಿ ಪ್ರಮುಖರ ಸಮಿತಿ ಸಭೆಯಲ್ಲಿ ಚರ್ಚೆ

ಪುತ್ತೂರು: ಮೇ 25ಕ್ಕೆ ಆರ್ಯಪು ಪ್ರಾಥಮಿಕ ಸಹಕಾರಿ ಕೃಷಿ ಪತ್ತಿನ ಸಂಘದಿಂದ ದಿಂದ ಸಹಕಾರ “ಸಂಜೀವಿನಿ ವಿಮೆ” ಜಾರಿ.

May 23, 2026
ಪರಿಸರ ರಕ್ಷಣೆಗಾಗಿ “ಸೀಡ್ ಬಾಲ್” ಅಂದ್ರೆ ಏನು?  ಬೋರು ಗುಡ್ಡ ದಲ್ಲಿ ಕಾಡು ಬೆಳೆಸಲು ಈಗ ಉತ್ತಮ ಸಮಯ

ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಗೃಹ ಸಚಿವರಿಗೆ ಮನವಿ ಮಾಡಿದ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೋಟ್ಯಾಡಿ

ಬೈಕಂಪಾಡಿ- KIOCL ಜಂಕ್ಷನ್ ವರೆಗೆ ಎಲಿವೇಟೆಡ್ ಫ್ಲೈಓವರ್ ಮತ್ತು ಸರ್ವಿಸ್ ರಸ್ತೆ ನಿರ್ಮಾಣ  414.16 ಕೋ ರೂ. ವೆಚ್ಚದ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ : ಸಂಸದ ಕ್ಯಾ. ಚೌಟ

ಮುಂಬಯಿಯಲ್ಲಿ ಕೆಯ್ಯುರು ಯುವಕ ಆತ್ಮಹತ್ಯೆ

ಮುಂಬಯಿಯಲ್ಲಿ ಕೆಯ್ಯುರು ಯುವಕ ಆತ್ಮಹತ್ಯೆ

May 23, 2026
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Monday, May 25, 2026
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಧಾರ್ಮಿಕ

ಪಡ್ನೂರು: ಕುಂಜಾರು ಮದಗ ಶ್ರೀಜನಾರ್ಧನ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಸಭೆ ಹಾಗೂ ವಿಜ್ಞಾಪನೆ ಪತ್ರ ಬಿಡುಗಡೆ

by ಪ್ರಜಾಧ್ವನಿ ನ್ಯೂಸ್
December 16, 2025
in ಧಾರ್ಮಿಕ, ಪುತ್ತೂರು
0
ಪಡ್ನೂರು: ಕುಂಜಾರು ಮದಗ ಶ್ರೀಜನಾರ್ಧನ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಸಭೆ ಹಾಗೂ ವಿಜ್ಞಾಪನೆ ಪತ್ರ ಬಿಡುಗಡೆ
7
SHARES
21
VIEWS
ShareShareShare

ಪುತ್ತೂರು ; ಪಡ್ನೂರು ಗ್ರಾಮದ ಕುಂಜಾರು ಮದಗ ಶ್ರೀಜನಾರ್ಧನ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಸಭೆ ಹಾಗೂ ವಿಜ್ಞಾಪನೆ ಪತ್ರ ಬಿಡುಗಡೆಯು ಡಿ.8ರಂದು ದೇವಸ್ಥಾನದ ಆವರಣದಲ್ಲಿ ನಡೆಯಿತು.

Sathyasayi Hospital

ಜಾಹೀರಾತು

ಈ ಸಭೆಯಲ್ಲಿ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರು, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿರುವ ಪಂಜಿಗುಡ್ಡೆ ಈಶ್ವರ್ ಭಟ್ ರೂ1.ಲಕ್ಷ, ಗೌರವ ಸಲಹೆಗಾರ ಭರತ್ ಕುಮಾರ್ ಆರಿಗ ಪಟ್ಟೆಗುತ್ತು ರೂ.50000 ಹಾಗೂ ಶೀನಪ್ಪ ಪೂಜಾರಿ ಪಟ್ಟೆ 10000 ಪ್ರಥಮ ಹಂತದ ದೇಣಿಗೆ ನೀಡಿದರು.

Muliya

ಜಾಹೀರಾತು

ಜೀರ್ಣೋದರ ಸಮಿತಿಯ ಅಧ್ಯಕ್ಷ ವಸಂತ ಸಪಲ್ಯ ಕುಂಜಾರು ಮುಂಬಯಿ ರೂ.೫ಲಕ್ಷ, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಹಾರಕರೆ ವೆಂಕಟರಮಣ ಭಟ್ ರೂ.1ಲಕ್ಷ, ಕೆ.ಟಿ ಮುರಳಿ ರೆಂಜಾಳ ರೂ.1ಲಕ್ಷ, ಗುರುರಾಜ್ ಭಟ್ ಪಡೀಲು ರೂ.1ಲಕ್ಷ, ಯಶವಂತ ಮತಾವು ರೂ.50000, ಹಾರಕೆರೆ ನಾರಾಯಣ ಭಟ್ ರೂ.50000 ಸತ್ಯನಾರಾಯಣ ರಾವ್ ಕುಂಜಾರು ರೂ.30000, ಸೇಡಿಯಾಪು ಜನಾರ್ಧನ ಭಟ್ ರೂ.25000, ರಾಧಾಕೃಷ್ಣ ಗೌಡ ಕುಂಜಾರು ರೂ.25000, ಮನೋಹರ್ ಆರುವಾರಗುತ್ತು ರೂ.25000, ಹರೀಶ್ಚಂದ್ರ ಗೌಡ ಮೂವಪ್ಪು ರೂ.15000, ಶೋಭಾ ಶ್ರೀಧರ್ ರೂ.10000, ಮೋಹನ್ ಗೌಡ ವಾಲ್ತಾಜೆ ರೂ.10000 ನಾರಾಯಣ್ ನಾಯ್ಕ ರೆಂಜಾಳ ರೂ.10000, ಸಂಕಪ್ಪ ಗೌಡ ಕುಂಬಾಡಿ ರೂ.10000, ಉಮೇಶ್ ಬಂಗೇರ ಕುಂಜಾರು ರೂ.10000 ವಿಶ್ವನಾಥ್ ಗೌಡ ಪಟ್ಟೆ ರೂ.10000 ವಾಗ್ದಾನ ನೀಡಿದರು.

ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರು, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿರುವ ಪಂಜಿಗುಡ್ಡೆ ಈಶ್ವರ್ ಭಟ್ ಮಾತನಾಡಿ, ಜೀರ್ಣೋದ್ಧಾರದ ಮುಂದಿನ ಕಾರ್ಯಯೋಜನೆಗಳ ಬಗ್ಗೆ ತಿಳಿಸಿದರು. ದೇವಸ್ಥಾನದ ವ್ಯವಸ್ಥಾಪಣಾ ಸಮಿತಿಯ ಅಧ್ಯಕ್ಷ ಹಾರಕೆರೆ ವೆಂಕಟ್ರಮಣ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಮಧುಸೂದನ್ ಪಡ್ಡಾಯೂರು, ಪೂವಪ್ಪ ದೆಂತಡ್ಕ, ರಮೇಶ್ ರಂಜಾಳ. ರಮಣಿ ಡಿ.ಗಾಣಿಗ, ರಾಧಾ ಸಿ ಮಯ್ಯ ಕುಂಜಾರು, ಕುಸುಮ ಯರ್ಮುಂಜ, ಬಾಲಕೃಷ್ಣ ಜೋಯಿಸ ಯರ್ಮುಂಜ, ಯಶೋಧರ ಕುಂಜಾರು, ರಾಧೇಶ್ಯಾಮ್ ಅಜೇಯನಗರ, ದಾಮೋದರ ಗೌಡ ಪರಮಾರು, ವಸಂತ ಗೌಡ ಪಳ್ಳ, ರವೀಂದ್ರ ರೈ ದಕ್ಷ, ಕುಶಾಲಪ್ಪ ಗೌಡ ನೆಲಾಪ್ಪಲು, ಹರೀಶ್ ನಾಕ್ ಮಾಲ್ತೋಟ್ಟು, ವಿಜಯ ನಾಕ್ ಮಾಲ್ತೊಟ್ಟು, ಸತೀಶ್ ನಾಕ್ ಮಾಲ್ತೊಟ್ಟು, ಬಾಲಕೃಷ್ಣ ಗೌಡ ಮೂವಪ್ಪು, ಗಿರಿದರ ಗೌಡ ಪಂಜಿಗುಡ್ಡೆ, ಶ್ರೀನಿವಾಸ ಪೆರ್ವೋಡಿ, ನವೀನ್ ಪಡ್ನೂರು, ಅಖಿಲ್ ಶರ್ಮಾ ಬನಾರಿ, ಪದ್ಮನಾಭ ಭಟ್, ಎಡಕ್ಕಾನ, ತಿಮ್ಮಪ್ಪ ಪಡ್ನೂರು, ಗಂಗಾಧರ ಗೌಡ ಕಡ್ತಿಮಾರ್, ರೋಹನ್‌ರಾಜ್ ಮಾವಿನಕಟ್ಟೆ, ಚೈತ್ರನಾರಾಯಣ ಸೇಡಿಯಪು, ಪದ್ಮಪ್ಪ ಪೂಜಾರಿ ಮತಾವು, ಪ್ರದೀಪ್ ಶಂಕರ್ ಹಾರೆಕೆರೆ, ಶ್ರೀಕೃಷ್ಣ ಮುಂಡಾಜೆ, ಅಶೋಕ್ ಸಪಲ್ಯ ಮುಂಡಾಜೆ, ಪರಮೇಶ್ವರ ಶರ್ಮಾ ಯರ್ಮುಂಜ, ವೆಂಕಟರಮಣ ಭಟ್ ಬನಾರಿ ಸೇರಿದಂತೆ ಹಲವು ಮಂದಿ ಭಕ್ತಾದಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಮನೋಹರ್ ಆರುವಾರ ಗುತ್ತು ಸ್ವಾಗತಿಸಿ, ವಂದಿಸಿದರು.

Keshari Durga

ಜಾಹೀರಾತು

SendShare3Share
Previous Post

ಪುತ್ತೂರು:ಎಪಿಎಂಸಿ ರೋಡ್ ನಿಂದ KSRTC ಬಸ್ ನಿಲ್ದಾಣ ನಕ್ಕೆ ಬರುವ ರಸ್ತೆ ಯನ್ನು ಏಕಮುಖ ರಸ್ತೆ ಮಾಡಲು ಮನವಿ

Next Post

ಮನೆಗಳಿಗೆ ಯಾವುದೇ ಎನ್‌ಒಸಿ ಇಲ್ಲದೆ ವಿದ್ಯುತ್ ಸಂಪರ್ಕ-ವಾರದೊಳಗೆ ಆದೇಶ : ಪುತ್ತೂರು ಶಾಸಕ ಅಶೋಕ್ ರೈ

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In