<strong>ಪುತ್ತೂರು</strong> ಉಪ್ಪಿನಂಗಡಿ ರಸ್ತೆಯ ಕೋಡಿಂಬಾಡಿ ಅರ್ಬಿ ಎಂಬಲ್ಲಿ ತೆಂಗಿನಕಾಯಿ ಸಾಗಾಟದ ಪಿಕಪ್ ಪಲ್ಟಿ ಯಾಗಿ ಚಾಲಕ ಬನ್ನೂರ್ ನಿವಾಸಿ ಯಾಗಿರುವ ಶಿವಪ್ರಸಾದ್ ನಾಯಕ್ ಮೃತ. ಪಿಕಪ್ ಅಡಿಯಲ್ಲಿ ಬಿದ್ದ ಚಾಲಕ ಮೃತ ದೇಹವನ್ನು ಜೆಸಿಬಿ ಮುಖಂತರ ತೆಗೆಯಲಾತು ಹೆಚ್ಚಿನ ಮಾಹಿತಿ ನಿರೀಕ್ಷೀಸಲಾಗಿದೆ. <img class="alignnone size-full wp-image-20833" src="https://prajadhwani.news/wp-content/uploads/2026/10/arbi-death.jpg" alt="" width="626" height="378" />