• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ವಗ್ಗ ಲಾರಿ ಸ್ಕೂಟರ್ ಢಿಕ್ಕಿ; ಸ್ಕೂಟರ್ ಸವಾರ ಸಾವು

July 7, 2024
ಬಸ್‌, ಬೈಕ್‌ ಡಿಕ್ಕಿ 5 ದಿನದ ಹಿಂದಷ್ಟೇ ಮದುವೆಯಾಗಿದ್ದ ನವವಿವಾಹಿತ ಸಾವು

October 26, 2026
ಪ್ರೇಮದ ಊರಲಿ’ ಸಿನಿಮಾ ಎಫೆಕ್ಟ್‌ – ಮಳೆ ಮಲ್ಲೇಶ್ವರ ದೇವಾಲಯಕ್ಕೆ ಪ್ರವಾಸಿಗರ ಆಕರ್ಷಣೆ

ಮುಖ್ಯಮಂತ್ರಿಗಳಿಗೆ ಮತ್ತು ಸಚಿವರಿಗೆ ಅವಹೇಳನಕಾರಿ ಹೇಳಿಕೆ – ನಟ ಧನ್ವೀರ್ ವಿರುದ್ಧ ಕಾನೂನು ಕ್ರಮಕ್ಕೆ NSUI ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಆಗ್ರಹ

ಪುತ್ತೂರಿನ ಹೆಸರಿಗೆ ಕಳಂಕ ಬೇಡ, ಸತ್ಯ ಹೊರಬರಲಿ: ಟಿಕೆಟ್ ಹಂಚಿಕೆ ವಿವಾದದ ಸಮಗ್ರ ತನಿಖೆಗೆ ಅರುಣ್ ಕುಮಾರ್ ಪುತ್ತಿಲ ಆಗ್ರಹ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಆಶ್ಲೇಷ ಬಲಿ ಪೂಜೆಯ ದಿಟ್ಟಂ ಬದಲಾವಣೆಗೆ ಭಕ್ತರ ತೀವ್ರ ವಿರೋಧ!

ಪುತ್ತೂರು ಟಿಕೆಟ್ ಆಕಾಂಕ್ಷಿ ಮಹಿಳೆ ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿದ್ದಾರೆ – ಸಿದ್ದರಾಮಯ್ಯ ಘನತೆಯನ್ನು ಹಾಳುಮಾಡಲು ಕಾಂಗ್ರೆಸ್ ಪಕ್ಷದವರೇ ಭಾಗಿಯಾಗಿದ್ದಾರೆ ಎಂದು ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಗಂಭೀರ ಆರೋಪ

October 23, 2026
ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಈ ಹಿಂದೆ ಜೀರ್ಣೋದ್ಧಾರ ಮಾಡಿದ್ದಾರಲ್ಲ ಆಗದ ಲೆಕ್ಕ ಪತ್ರಗಳು ಇದೆಯಾ? – ಶಾಸಕ ಅಶೋಕ್ ಕುಮಾರ್ ರೈ

ಕೋಡಿಂಬಾಡಿಯ ಶಿವ ಸಂಕೀರ್ಣದಲ್ಲಿ ಅಕ್ಕರೆ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಶುಭಾರಂಭ

October 22, 2026
ಫ್ರಾನ್ಸ್‌ ಹಿಂಸಾತ್ಮಕ ಪ್ರತಿಭಟನೆಗಳಿಗೆ ಮುಸ್ಲಿಂ ವಲಸಿಗರು ಕಾರಣ ಎಂದ ಡೊನಾಲ್ಡ್‌ ಟ್ರಂಪ್‌

ದೀಪಾವಳಿ ಪ್ರಯುಕ್ತ ಆಯೋಜಿಸಲಾಗಿದ್ದ 14ನೇ ವರ್ಷದ ‘ಅಶೋಕ ಜನ-ಮನ’ ವಸ್ತ್ರ ವಿತರಣಾ ಕಾರ್ಯಕ್ರಮ ಕಾರ್ಯಕ್ರಮ ನ.22ಕ್ಕೆ ಮುಂದೂಡಿಕೆ

ಕರಾವಳಿಯ ಯಾವುದಾದರೂ ಕ್ಷೇತ್ರದಿಂದ ಸ್ಪರ್ಧಿಸಿ ನಾವು ಗೆಲ್ಲಿಸುತ್ತೇವೆ- ಕುಮಾರಸ್ವಾಮಿ ಪರವಾಗಿ ಬ್ಯಾನರ್ ವೈರಲ್!

October 21, 2026
ದಸರಾ ರಜೆ ವಿಸ್ತರಣೆ: ದ.ಕ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಅ.22 ರ ಗುರುವಾರ ರಜೆ ಘೋಷಣೆ

  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Tuesday, October 27, 2026
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಮುಖ್ಯಮಂತ್ರಿಗಳಿಗೆ ಮತ್ತು ಸಚಿವರಿಗೆ ಅವಹೇಳನಕಾರಿ ಹೇಳಿಕೆ – ನಟ ಧನ್ವೀರ್ ವಿರುದ್ಧ ಕಾನೂನು ಕ್ರಮಕ್ಕೆ NSUI ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಆಗ್ರಹ

    ಮುಖ್ಯಮಂತ್ರಿಗಳಿಗೆ ಮತ್ತು ಸಚಿವರಿಗೆ ಅವಹೇಳನಕಾರಿ ಹೇಳಿಕೆ – ನಟ ಧನ್ವೀರ್ ವಿರುದ್ಧ ಕಾನೂನು ಕ್ರಮಕ್ಕೆ NSUI ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಆಗ್ರಹ

    ಪುತ್ತೂರಿನ ಹೆಸರಿಗೆ ಕಳಂಕ ಬೇಡ, ಸತ್ಯ ಹೊರಬರಲಿ: ಟಿಕೆಟ್ ಹಂಚಿಕೆ ವಿವಾದದ ಸಮಗ್ರ ತನಿಖೆಗೆ ಅರುಣ್ ಕುಮಾರ್ ಪುತ್ತಿಲ ಆಗ್ರಹ

    ಪುತ್ತೂರಿನ ಹೆಸರಿಗೆ ಕಳಂಕ ಬೇಡ, ಸತ್ಯ ಹೊರಬರಲಿ: ಟಿಕೆಟ್ ಹಂಚಿಕೆ ವಿವಾದದ ಸಮಗ್ರ ತನಿಖೆಗೆ ಅರುಣ್ ಕುಮಾರ್ ಪುತ್ತಿಲ ಆಗ್ರಹ

    ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಆಶ್ಲೇಷ ಬಲಿ ಪೂಜೆಯ ದಿಟ್ಟಂ ಬದಲಾವಣೆಗೆ ಭಕ್ತರ ತೀವ್ರ ವಿರೋಧ!

    ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಆಶ್ಲೇಷ ಬಲಿ ಪೂಜೆಯ ದಿಟ್ಟಂ ಬದಲಾವಣೆಗೆ ಭಕ್ತರ ತೀವ್ರ ವಿರೋಧ!

    ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಈ ಹಿಂದೆ ಜೀರ್ಣೋದ್ಧಾರ ಮಾಡಿದ್ದಾರಲ್ಲ ಆಗದ ಲೆಕ್ಕ ಪತ್ರಗಳು ಇದೆಯಾ? – ಶಾಸಕ ಅಶೋಕ್ ಕುಮಾರ್ ರೈ

    ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಈ ಹಿಂದೆ ಜೀರ್ಣೋದ್ಧಾರ ಮಾಡಿದ್ದಾರಲ್ಲ ಆಗದ ಲೆಕ್ಕ ಪತ್ರಗಳು ಇದೆಯಾ? – ಶಾಸಕ ಅಶೋಕ್ ಕುಮಾರ್ ರೈ

    ಕೋಡಿಂಬಾಡಿಯ ಶಿವ ಸಂಕೀರ್ಣದಲ್ಲಿ ಅಕ್ಕರೆ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಶುಭಾರಂಭ

    ಕೋಡಿಂಬಾಡಿಯ ಶಿವ ಸಂಕೀರ್ಣದಲ್ಲಿ ಅಕ್ಕರೆ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಶುಭಾರಂಭ

    ದೀಪಾವಳಿ ಪ್ರಯುಕ್ತ ಆಯೋಜಿಸಲಾಗಿದ್ದ 14ನೇ ವರ್ಷದ ‘ಅಶೋಕ ಜನ-ಮನ’ ವಸ್ತ್ರ ವಿತರಣಾ ಕಾರ್ಯಕ್ರಮ ಕಾರ್ಯಕ್ರಮ ನ.22ಕ್ಕೆ ಮುಂದೂಡಿಕೆ

    ದೀಪಾವಳಿ ಪ್ರಯುಕ್ತ ಆಯೋಜಿಸಲಾಗಿದ್ದ 14ನೇ ವರ್ಷದ ‘ಅಶೋಕ ಜನ-ಮನ’ ವಸ್ತ್ರ ವಿತರಣಾ ಕಾರ್ಯಕ್ರಮ ಕಾರ್ಯಕ್ರಮ ನ.22ಕ್ಕೆ ಮುಂದೂಡಿಕೆ

    ಕರಾವಳಿಯ ಯಾವುದಾದರೂ ಕ್ಷೇತ್ರದಿಂದ ಸ್ಪರ್ಧಿಸಿ ನಾವು ಗೆಲ್ಲಿಸುತ್ತೇವೆ- ಕುಮಾರಸ್ವಾಮಿ ಪರವಾಗಿ ಬ್ಯಾನರ್ ವೈರಲ್!

    ಕರಾವಳಿಯ ಯಾವುದಾದರೂ ಕ್ಷೇತ್ರದಿಂದ ಸ್ಪರ್ಧಿಸಿ ನಾವು ಗೆಲ್ಲಿಸುತ್ತೇವೆ- ಕುಮಾರಸ್ವಾಮಿ ಪರವಾಗಿ ಬ್ಯಾನರ್ ವೈರಲ್!

    ದಸರಾ ರಜೆ ವಿಸ್ತರಣೆ: ದ.ಕ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಅ.22 ರ ಗುರುವಾರ ರಜೆ ಘೋಷಣೆ

    ದಸರಾ ರಜೆ ವಿಸ್ತರಣೆ: ದ.ಕ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಅ.22 ರ ಗುರುವಾರ ರಜೆ ಘೋಷಣೆ

    ಪುತ್ತೂರು ನಗರದ ಬೊಳುವಾರು ಹಾಗೂ ದರ್ಬೆಯಲ್ಲಿ Ai ಕ್ಯಾಮೆರಾ ಅಳವಡಿಕೆ- ಸಂಚಾರ ನಿಯಮ ಉಲ್ಲಂಘಿಸಿದರೆ ನಿಮ್ಮ ಮನೆಗೆ ಬರಲಿದೆ ನೋಟಿಸ್

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಕ್ರೈಮ್

ವಗ್ಗ ಲಾರಿ ಸ್ಕೂಟರ್ ಢಿಕ್ಕಿ; ಸ್ಕೂಟರ್ ಸವಾರ ಸಾವು

by ಪ್ರಜಾಧ್ವನಿ ನ್ಯೂಸ್
July 7, 2024
in ಕ್ರೈಮ್, ಬಂಟ್ವಾಳ
0
ವಗ್ಗ ಲಾರಿ ಸ್ಕೂಟರ್ ಢಿಕ್ಕಿ; ಸ್ಕೂಟರ್ ಸವಾರ ಸಾವು
352
SHARES
1k
VIEWS
ShareShareShare

ಬಂಟ್ವಾಳ :  ಕಡೂರು – ಬಿ.ಸಿ ರೋಡ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ, ಕೆಎ-19-ಹೆಚ್‌ ಜೆ-7258ನೇ ಸ್ಕೂಟರನ್ನು , ಅದರ ಸವಾರ ಸುಮಿತ್‌ ರವರು, ಸಹ ಸವಾರ ಗುರುಪ್ರೀತ್‌ ಎಂಬವರನ್ನು ಕುಳ್ಳಿರಿಸಿಕೊಂಡು, ಸವಾರಿ ಮಾಡಿಕೊಂಡು ಬಿ.ಸಿ ರೋಡ್‌ ಕಡೆಗೆ ಹೋಗುತ್ತಿರುವಾಗ, ಬಂಟ್ವಾಳ ತಾಲೂಕು ಕಾಡಬೆಟ್ಟು ಗ್ರಾಮದ ವಗ್ಗ ಎಂಬಲ್ಲಿ, ಬಂಟ್ವಾಳ ಕಡೆಯಿಂದ ಕೆಎ-25-ಸಿ-6489 ನೇ ಲಾರಿಯನ್ನು ಅದರ ಚಾಲಕ ನಿಶೇಮಪ್ಪ ವಾಲಿ ಶೆಟ್ಟರ್‌ ಎಂಬವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಸ್ಕೂಟರಿಗೆ ಢಿಕ್ಕಿ ಹೊಡೆದಿರುತ್ತಾರೆ.

LOTUS TRAVEL

ಜಾಹೀರಾತು

ಪರಿಣಾಮ ಸ್ಕೂಟರ್ ಸವಾರ ಸುಮಿತ್‌ ಮತ್ತು ಸಹ ಸವಾರ ಗುರುಪ್ರೀತ್‌ ರವರು ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡಿರುತ್ತಾರೆ. ಅವರುಗಳನ್ನು ಫಿರ್ಯಾದಿದಾರರು ಹಾಗೂ ಅಲ್ಲಿ ಸೇರಿದ ಸಾರ್ವಜನಿಕರು ಉಪಚರಿಸಿ ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ. ಅಪಘಾತದಲ್ಲಿ ಗಾಯಗೊಂಡಿದ್ದ ಸ್ಕೂಟರ್ ಸವಾರ ಸುಮಿತ್‌ ರವರು ಮೃತ ಪಟ್ಟಿದ್ದು, ಸಹ ಸವಾರ ಗುರುಪ್ರೀತ್‌ ರವರನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿಗೆ ಕರೆದುಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಅ.ಕ್ರ : 117/2024, ಕಲಂ :  281,125(A),106,BNS ರಂತೆ ಪ್ರಕರಣ ದಾಖಲಾಗಿದೆ.

ಜಾಹೀರಾತು

SendShare141Share
Previous Post

ಒಡಿಶಾದ ಪುರಿ ಜಗನ್ನಾಥ ದೇವಾಲಯದ 10 ಅದ್ಭುತ ; ಹಲವು ರಹಸ್ಯಗಳು ಮತ್ತು ಪವಾಡಗಳು!

Next Post

ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿ ಕೊಲೆ ; ಸ್ನೇಹಿತನಿಂದಲೇ ಅಂತ್ಯ

ಪ್ರಜಾಧ್ವನಿ ನ್ಯೂಸ್

ಪ್ರಜಾಧ್ವನಿ ನ್ಯೂಸ್

Next Post
ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿ ಕೊಲೆ ; ಸ್ನೇಹಿತನಿಂದಲೇ ಅಂತ್ಯ

ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿ ಕೊಲೆ ; ಸ್ನೇಹಿತನಿಂದಲೇ ಅಂತ್ಯ

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In