ಮಂಗಳೂರು: ಎಡೆಬಿಡದೆ ಸುರಿಯುವ ಮಳೆಗೆ ಅಡ್ಯಾರ್ ರಸ್ತೆ ಜಲವೃತ
ಎಡೆಬಿಡದೆ ಸರಿಯುತ್ತಿರುವ ಮಳೆಯಿಂದ ಅಡ್ಯಾರ್ ಪ್ರದೇಶದ ನೀರು ರಸ್ತೆ ಬಂದಿದೆ. ನೇತ್ರಾವತಿ ನದಿಯ ನೀರು ಉಕ್ಕಿ ಹರಿಯುತ್ತಿದ್ದು ಮಂಗಳೂರು ಬೆಂಗಳೂರು ರಸ್ತೆಯ ಮಂಗಳೂರು ಸಮೀಪದ ಪಡೀಲ್ ಅಡ್ಯಾರ್ ರಸ್ತೆ ಸಂಪೂರ್ಣ ಜಲವೃತಗೊಂಡಿದೆ.
ರಸ್ತೆ ಪೂರ್ತಿ ನೀರು ತುಂಬಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗಿದ್ದು ಬ್ಲಾಕ್ ಆಗಿದೆ. ಪ್ರತಿ ವರ್ಷವು ಇದೇ ರೀತಿಯ ಸಮಸ್ಯೆ ಎದುರಾಗುತ್ತಿರುವುದು ಜಿಲ್ಲಾಡಳಿತದ ವಿರುದ್ದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.