ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮರಥೋತ್ಸವ ನಾಳೆ ಅಂದರೇ ಎಪ್ರಿಲ್ 17 ರಂದು ವೈಭವದಿಂದ ನಡೆಯಲಿದ್ದು ಲಕ್ಷಾಂತರ ಜನ ಸೇರುವ ಜಾತ್ರೆ ಇದಾಗಿದ್ದು ವಾಹನ ದಟ್ಟನೆ ಮತ್ತು ಸುಲಭ ಸಂಚಾರಕ್ಕಾಗಿ ಬೇಕಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಿಂದ ಆದೇಶ ಈ ಕೆಳಗಿನಂತೆ ನೀಡಿದ್ದು ಆಗಮಿಸುವ ಸರ್ವ ಭಕ್ತರು ಪಾಲಿಸುವಂತೆ ಸುತ್ತೋಲೆ ನೀಡಿದ್ದಾರೆ.