ಪುತ್ತೂರು ಉಪ್ಪಿನಂಗಡಿ ರಸ್ತೆ ಯ ಸೇಡಿಯಾಪು ಬಳಿ ಬೈಕ್ ಮತ್ತು ಶಿಫ್ಟ್ ಕಾರ್ ಡಿಕ್ಕಿ ಯಾಗಿ ಬೈಕ್ ಸವಾರ ಗಾಯ ಗೊಂಡು ಆಸ್ಪತ್ರೆ ಗೆ ದಾಖಲಾಗಿದರೆ.
ಇಲ್ಲಿ ನಿಧಾನ ಗತಿಯ ರಸ್ತೆ ಕಾಮಗಾರಿ ನಡೆಯುತಿರುದರಿಂದ ಅಡ್ಡ ದಿಡ್ಡಿಯಾಗಿ ವಾಹನಗಳು ಚಲಾವಣೆ ಮಾಡೋದರಿಂದ ದೊಡ್ಡ ಮಟ್ಟದ ಅಪಘಾತಗಳು ಆಗುವ ಮೊದಲು ಸರಿಯಾಗಿ ಮಾಹಿತಿಯನ್ನ ರಸ್ತೆಯಲ್ಲಿ ಹಾಕುದರಿಂದ ಅಪಾಯ ಯಾವನ್ನ ತಡೆ ಕಟ್ಟಬಹುದು
























