ಪುತ್ತೂರು: ಕೃಷ್ಣನಗರ ಬಡಾವು ದಿ!. ಜಾರಪ್ಪ ಪೂಜಾರಿ ಇವರ ಧರ್ಮಪತ್ನಿ ವೆಂಕಮ್ಮ ಇವರು ದಿನಾಂಕ 02.08.2026 ನೇ ಆದಿತ್ಯವಾರದಂದು ಸಂಜೆ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ಒಂದು ವಾರದ ಹಿಂದೆ ಅಲ್ಪಮಟ್ಟಿನ ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆದು ಮನೆಯಲ್ಲಿ ಇದ್ದರು.
ಮೃತರು ಎರಡು ಗಂಡು, ಏಳು ಜನ ಹೆಣ್ಣು ಮಕ್ಕಳು ಮತ್ತು ಮೊಮ್ಮಕ್ಕಳನ್ನು ಹೊಂದಿದ್ದರು.
























