ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಈ ಹಿಂದೆ ಜೀರ್ಣೋದ್ಧಾರ ಮಾಡಿದ್ದಾರಲ್ಲ ಆಗದ ಲೆಕ್ಕ ಪತ್ರಗಳು ಇದೆಯಾ? – ಶಾಸಕ ಅಶೋಕ್ ಕುಮಾರ್ ರೈ
ಕೋಡಿಂಬಾಡಿಯ ಶಿವ ಸಂಕೀರ್ಣದಲ್ಲಿ ಅಕ್ಕರೆ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಶುಭಾರಂಭ
ಫ್ರಾನ್ಸ್‌ ಹಿಂಸಾತ್ಮಕ ಪ್ರತಿಭಟನೆಗಳಿಗೆ ಮುಸ್ಲಿಂ ವಲಸಿಗರು ಕಾರಣ ಎಂದ ಡೊನಾಲ್ಡ್‌ ಟ್ರಂಪ್‌
ದೀಪಾವಳಿ ಪ್ರಯುಕ್ತ ಆಯೋಜಿಸಲಾಗಿದ್ದ 14ನೇ ವರ್ಷದ ‘ಅಶೋಕ ಜನ-ಮನ’ ವಸ್ತ್ರ ವಿತರಣಾ ಕಾರ್ಯಕ್ರಮ ಕಾರ್ಯಕ್ರಮ ನ.22ಕ್ಕೆ ಮುಂದೂಡಿಕೆ
ಕರಾವಳಿಯ ಯಾವುದಾದರೂ ಕ್ಷೇತ್ರದಿಂದ ಸ್ಪರ್ಧಿಸಿ ನಾವು ಗೆಲ್ಲಿಸುತ್ತೇವೆ- ಕುಮಾರಸ್ವಾಮಿ ಪರವಾಗಿ ಬ್ಯಾನರ್ ವೈರಲ್!
ದಸರಾ ರಜೆ ವಿಸ್ತರಣೆ: ದ.ಕ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಅ.22 ರ ಗುರುವಾರ ರಜೆ ಘೋಷಣೆ
ಪುತ್ತೂರು ನಗರದ ಬೊಳುವಾರು ಹಾಗೂ ದರ್ಬೆಯಲ್ಲಿ Ai ಕ್ಯಾಮೆರಾ ಅಳವಡಿಕೆ- ಸಂಚಾರ ನಿಯಮ ಉಲ್ಲಂಘಿಸಿದರೆ ನಿಮ್ಮ ಮನೆಗೆ ಬರಲಿದೆ ನೋಟಿಸ್
ಪುತ್ತೂರು: ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ ಪಂಚಮುಖಿ ಆಂಜನೇಯ ಹವನದ ಆಮಂತ್ರಣ ಪತ್ರಿಕೆ ಬಿಡುಗಡೆ
ಮಂಗಳೂರು ದಸರಾ ಮೆರವಣಿಗೆ ಹಿನ್ನೆಲೆ ವಾಹನ ಸಂಚಾರ ಮಾರ್ಗ ಬದಲಾವಣೆ
ಕೇರಳ ರಾಜ್ಯದ ಲಾಟರಿ ಪುತ್ತೂರಿನಲ್ಲಿ ಅಕ್ರಮ ಮಾರಾಟ – ಇಬ್ಬರ ವಿರುದ್ಧ ಪ್ರಕರಣ ದಾಖಲು
ಬೆಳ್ತಂಗಡಿ ಆರೋಗ್ಯ ಕ್ಲಿನಿಕ್ ಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ 3 ಆರೋಪಿಗಳ ದಸ್ತಗಿರಿ
ಪ್ರಜಾಧ್ವನಿ ನ್ಯೂಸ್

ಪ್ರಜಾಧ್ವನಿ ನ್ಯೂಸ್

‘ಮಾತಲ್ಲೇ’ ‘ಸಿದ್ದು’ಗೆ ಟಾಂಗ್ ಕೊಟ್ಟ ‘ದೊಡ್ಡ ಗೌಡ್ರು’

‘ಮಾತಲ್ಲೇ’ ‘ಸಿದ್ದು’ಗೆ ಟಾಂಗ್ ಕೊಟ್ಟ ‘ದೊಡ್ಡ ಗೌಡ್ರು’

"ಹತ್ತೇ ವರ್ಷಗಳಲ್ಲಿ ಭಾರತ ದೇಶವನ್ನು ಇಷ್ಟೆಲ್ಲಾ ಅಭಿವೃದ್ದಿಪಡಿಸಿರುವ 'ಮೋದಿ' ಅವರ ಹೊರತಾಗಿ ಇನ್ನೊಬ್ಬ ಪ್ರಧಾನಿಯನ್ನು ನನ್ನ ಇಷ್ಟು ವರ್ಷದ ರಾಜಕೀಯ ಜೀವನದಲ್ಲೇ ಕಂಡಿಲ್ಲ. ಮಂಡಿ ನೋವಿನಿಂದ ಅವರಿಗೆ...

ಮತ್ತಷ್ಟು ಓದುDetails

ಹಿರಿಯ ವಕೀಲ ಪಿ.ಪಿ. ಹೆಗ್ಡೆಯವರಿಗೆ ಸನ್ಮಾನ

ಹಿರಿಯ ವಕೀಲ ಪಿ.ಪಿ. ಹೆಗ್ಡೆಯವರಿಗೆ ಸನ್ಮಾನ

ಪುತ್ತೂರು: ಮಂಗಳೂರಿನಲ್ಲಿರುವ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಪ್ರಧಾನ ಕಚೇರಿಯಲ್ಲಿ ಹಿರಿಯ ನ್ಯಾಯವಾದಿ ಪಿ.ಪಿ. ಹೆಗ್ಡೆಯವರಿಗೆ ಸನ್ಮಾನ ಕಾರ್ಯಕ್ರಮ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್...

ಮತ್ತಷ್ಟು ಓದುDetails

*ಎಂ.ಡಿ. ಆಯುರ್ವೇದ ಪರೀಕ್ಷೆಯಲ್ಲಿ ಡಾ.‌ಕೃತಿಕಾ ಆರ್.‌ಐತಾಳ್ ಗೆ ಡಿಸ್ಟಿಂಕ್ಷನ್ 

*ಎಂ.ಡಿ. ಆಯುರ್ವೇದ ಪರೀಕ್ಷೆಯಲ್ಲಿ ಡಾ.‌ಕೃತಿಕಾ ಆರ್.‌ಐತಾಳ್ ಗೆ ಡಿಸ್ಟಿಂಕ್ಷನ್ 

*ಎಂ.ಡಿ. ಆಯುರ್ವೇದ ಪರೀಕ್ಷೆಯಲ್ಲಿ ಡಾ.‌ಕೃತಿಕಾ ಆರ್.‌ಐತಾಳ್ ಗೆ ಡಿಸ್ಟಿಂಕ್ಷನ್ ಪುತ್ತೂರು : ಮೈಸೂರಿನ ಜೆ.ಎಸ್.ಎಸ್. ಆಯುರ್ವೇದ ಮೆಡಿಕಲ್ ಕಾಲೇಜಿನ‌ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿನಿ ಡಾ. ಕೃತಿಕಾ ಆರ್....

ಮತ್ತಷ್ಟು ಓದುDetails

ಅಂಬಿಕಾ ವಿದ್ಯಾಲಯದ ರಸ್ತೆ ವಿವಾದ ಅಶೋಕ್ ಕುಮಾರ್ ರೈ ಮಧ್ಯಸ್ಥಿಕೆಯಲ್ಲಿ ಇತ್ಯರ್ಥ

ಅಂಬಿಕಾ ವಿದ್ಯಾಲಯದ ರಸ್ತೆ ವಿವಾದ  ಅಶೋಕ್ ಕುಮಾರ್ ರೈ ಮಧ್ಯಸ್ಥಿಕೆಯಲ್ಲಿ ಇತ್ಯರ್ಥ

ಅಂಬಿಕಾ ವಿದ್ಯಾಲಯದ ರಸ್ತೆ ವಿವಾದ ಶಾಸಕ ಅಶೋಕ್ ಕುಮಾರ್ ರೈ ಮಧ್ಯಸ್ಥಿಕೆಯಲ್ಲಿ ಇತ್ಯರ್ಥಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯಕ್ಕೆ ತೆರಳುವ ರಸ್ತೆ...

ಮತ್ತಷ್ಟು ಓದುDetails

ಕೇಶ ದಾನ ಮಾಡಿದ ಪುಟ್ಟ ಸಹೋದರಿ

ಕೇಶ ದಾನ ಮಾಡಿದ ಪುಟ್ಟ ಸಹೋದರಿ

ಕೇಶ ದಾನ ಮಾಡಿರುವ ಪುಟ್ಟ ಸಹೋದರಿಗೆ ಕೃತಜ್ಞತೆಗಳು.. ತಾನು ಕ್ಯಾನ್ಸರ್ ಪೀಡಿತರಿಗಾಗಿ ತನ್ನ ಕೇಶವನ್ನು ನೀಡಬೇಕು ಎಂಬ ಉದ್ದೇಶದಿಂದ ಕೂದಲು ಬೆಳಸಿ...ಕೂದಲು ದಾನ ಮಾಡಿರುವ ಕಾರ್ಯ ನಿಜಕ್ಕೂ...

ಮತ್ತಷ್ಟು ಓದುDetails

ನರಿಮೊಗರು – ಮುಕ್ವೆ ಯುವವಾಹಿನಿ ಪುತ್ತೂರು ಘಟಕದಿಂದ ಸ್ವಚ್ಚತಾ ಕಾರ್ಯಕ್ರಮ

ನರಿಮೊಗರು – ಮುಕ್ವೆ ಯುವವಾಹಿನಿ ಪುತ್ತೂರು ಘಟಕದಿಂದ ಸ್ವಚ್ಚತಾ ಕಾರ್ಯಕ್ರಮ

ಪುತ್ತೂರು: ಯುವವಾಹಿನಿ ಪುತ್ತೂರು ಘಟಕದ ಆಶ್ರಯದಲ್ಲಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಅವಭೃತ ಸ್ನಾನಕ್ಕೆ ತೆರಳುವ ಮಾರ್ಗವಾದ ನರಿಮೊಗರು ರಸ್ತೆಯಿಂದ ಮುಕ್ವೆವರೆಗೆ ಏ.14 ರಂದು ಸ್ವಚ್ಚತಾ ಕಾರ್ಯಕ್ರಮವನ್ನು...

ಮತ್ತಷ್ಟು ಓದುDetails

ಬಾಬು ನೆಕ್ಕರೆ-ಬೆಳ್ಳಿಪ್ಪಾಡಿ,ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಉಪಾಧ್ಯಕ್ಷರಾಗಿ ಆಯ್ಕೆ

ಬಾಬು ನೆಕ್ಕರೆ-ಬೆಳ್ಳಿಪ್ಪಾಡಿ,ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಉಪಾಧ್ಯಕ್ಷರಾಗಿ ಆಯ್ಕೆ

ಪುತ್ತೂರು: ಪುತ್ತೂರು ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಅಶೋಕ್ ಕುಮಾರ್ ರೈಯವರ ಮಾರ್ಗದರ್ಶನದಲ್ಲಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಾ/ರಾಜರಾಮ್ ಕೆ.ಬಿ.ಯವರ ನಿರ್ದೇಶನದಲ್ಲಿ,ದ.ಕ.ಜಿಲ್ಲಾ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷರಾದ...

ಮತ್ತಷ್ಟು ಓದುDetails

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಪರ ಬೆಳ್ಳಿಪ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರಾರ್ಥನೆ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಪರ ಬೆಳ್ಳಿಪ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರಾರ್ಥನೆ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಪರವಾಗಿ ಪುತ್ತೂರು ವಿಧಾನಸಭಾ ಕ್ಷೇತ್ರದ ಬೆಳ್ಳಿಪ್ಪಾಡಿ ಗ್ರಾಮದ ಬೂತ್‌ಸಂಖ್ಯೆ 51 ಮತ್ತು 52 ರಲ್ಲಿ...

ಮತ್ತಷ್ಟು ಓದುDetails

ನರೇಂದ್ರ ಮೋದಿ ರೋಡ್ ಶೋ ಮಂಗಳೂರು ಹೌಸ್ ಪುಲ್

ನರೇಂದ್ರ ಮೋದಿ ರೋಡ್ ಶೋ  ಮಂಗಳೂರು ಹೌಸ್ ಪುಲ್

ಇಂದು ಸಂಜೆ 7.20 ಸಮಯಕ್ಕೆ ಮಂಗಳೂರಿಗೆ ಬಂದಿಳಿದ ಮೋದಿ ನಾರಾಯಣ ಗುರು ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಬೃಹತ್ ‌ರೋಡ್ ಶೋ ಆರಂಭಗೊಂಡಿತು. ಕೇಸರಿ ಭದ್ರಕೋಟೆ ಎಂದೇ...

ಮತ್ತಷ್ಟು ಓದುDetails

Dr ಬಿ ರ್ ಅಂಬೇಡ್ಕರ್ ಅವರ 134ನೇ ಜಯಂತಿ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಆಫೀಸ್ನಲ್ಲಿ  ಇಂದು ಜರಗಿದು

Dr ಬಿ ರ್ ಅಂಬೇಡ್ಕರ್ ಅವರ 134ನೇ ಜಯಂತಿ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಆಫೀಸ್ನಲ್ಲಿ  ಇಂದು ಜರಗಿದು

Dr ಬಿ ರ್ ಅಂಬೇಡ್ಕರ್ ಅವರ 134ನೇ ಜಯಂತಿ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಆಫೀಸ್ನಲ್ಲಿ  ಇಂದು ಜರಗಿದು.

ಮತ್ತಷ್ಟು ಓದುDetails
Page 395 of 400 1 … 394 395 396 … 400

Follow Me

Instagram Photos

Welcome Back!

Login to your account below

Retrieve your password

Please enter your username or email address to reset your password.