ಮಂಗಳೂರಿನಲ್ಲಿ ಹಾಡಹಗಲೇ ಮೆಡಿಕಲ್ ಕಾಲೇಜ್ ಆವರಣದಿಂದ ಮುಸ್ಲಿಂ ವಿದ್ಯಾರ್ಥಿನಿ ಕಿಡ್ನಾಪ್
ಪುತ್ತೂರಿನಲ್ಲಿ ಡಿ.12 ಮತ್ತು 13ರಂದು ದಕ್ಷಿಣ ಕನ್ನಡ ಜಿಲ್ಲೆಯ ಪ್ರಪ್ರಥಮ ಗಿರಿಜಾ ಕಲ್ಯಾಣೋತ್ಸವ, ಎರಡು ದಿನಗಳ ಬೃಹತ್ ಧಾರ್ಮಿಕ ಕಾರ್ಯಕ್ರಮ – ಅರುಣ್ ಕುಮಾರ್ ಪುತ್ತಿಲ
ಮಾಣಿ ನರಸಿಂಹ  ಗಡಿಪಾರು ಆದೇಶ : ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಸಹಿತ ಹಲವು ಪ್ರಮುಖರ ಭೇಟಿ
ಈ ಬಾರಿ ಜನ ಮರುಳಾಗುವುದಿಲ್ಲ, ನಮ್ಮ ಪಕ್ಷ ಗೆಲ್ಲುತ್ತದೆ” ಎಂದ ಆರ್.ಅಶೋಕ್ ಮಾತಿಗೆ – ಅರುಣ್ ಕುಮಾರ್ ಪುತ್ತಿಲ ಉತ್ತರ “ನನ್ನ ಜೀವನದ ಕೊನೆಯವರೆಗೂ ಧರ್ಮದ ಮತ್ತು ಹಿಂದುತ್ವದ ಪರವಾಗಿ ನಾನು ಕೆಲಸವನ್ನ ನಿರ್ವಹಿಸುತ್ತೇನೆ“
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ದೀಪೋತ್ಸವಕ್ಕೆ ಶಾಸಕರಿಗೆ ಆಮಂತ್ರಣ!
ಜೋಡುಕಲ್ಲಿನ ಹೋರಾಟ ಇಡೀ ಹಿಂದೂ ಸಮಾಜಕ್ಕೆ ಪ್ರೇರಣೆ – ಅರುಣ್ ಕುಮಾರ್
ನೇರಳಕಟ್ಟೆ ರಸ್ತೆ ದಾಟುತ್ತಿದ್ದ ವಿದ್ಯಾರ್ಥಿನಿಗೆ ಲಾರಿ ಡಿಕ್ಕಿ ಸಾವು
ಪುತ್ತೂರಿನಲ್ಲಿ ಈ ಬಾರಿ ಬಿಜೆಪಿ ಗೆಲುವು ಖಚಿತ, ಹಿಂದಿನ ಸೋಲಿನ ತಪ್ಪು ಈ ಬಾರಿ ಆಗಲ್ಲ – ವಿಪಕ್ಷ ನಾಯಕ ಆರ್. ಅಶೋಕ್ ವಿಶ್ವಾಸ
ಪೆರ್ನೆಯಲ್ಲಿ ‘ನಮ್ಮ ಹಕ್ಕು- ನಮ್ಮ ಹೆಜ್ಜೆ’ ಸಮಾವೇಶ – ಈಗಿನ ಶಾಸಕರು ಐದು ಲಕ್ಷ ಅನುದಾನ ನೀಡಿದರೆ ಐದು ಬ್ಯಾನರ್ ಅಲ್ಲಿ ಬಿದ್ದಿರುತ್ತದೆ : ಮುರಳೀಕೃಷ್ಣ ಹಸಂತ್ತಡ್ಕ
‘ಭಾರತದ ಆರ್ಥಿಕತೆ ಸತ್ತು ಹೋಗಿದೆ’ ಎಂದು ಟೀಕಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ವಾಗ್ದಾಳಿ
‘ಬೋಳಾಸ್ ಆಗ್ರೋ ಪ್ರೈವೇಟ್ ಲಿಮಿಟೆಡ್’ ಆಹಾರೋತ್ಪನ್ನ ಘಟಕದಿಂದ ನಕಲಿ ಅಡುಗೆ ಎಣ್ಣೆ ಆರೋಗ್ಯ ಇಲಾಖೆಯಿಂದ ಜಪ್ತಿ!

ಜಿಲ್ಲೆ

ಪುತ್ತೂರು: ಪುತ್ತೂರು ಯುವ ಕಾಂಗ್ರೆಸ್ ಸ್ಥಾನಕ್ಕೆ ರಣಕಹಳೆ ಇಬ್ಬರು ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ.

ಪುತ್ತೂರು: ಪುತ್ತೂರು ಯುವ ಕಾಂಗ್ರೆಸ್ ಸ್ಥಾನಕ್ಕೆ ರಣಕಹಳೆ ಇಬ್ಬರು  ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ.

ಪುತ್ತೂರು: ಅಖಿಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್’ನ ಯುವ ಘಟಕವಾದ ಯುವಕಾಂಗ್ರೆಸ್’ನ ಆಂತರಿಕ ಚುನಾವಣೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಇಬ್ಬರು ಪ್ರಬಲ ಅಭ್ಯರ್ಥಿಗಳ ನಾಮಪತ್ರ ತಿರಸ್ಕ್ರತಗೊಂಡು ಕಾಂಗ್ರೆಸ್ ವಲಯದಲ್ಲಿ ಭಿನ್ನಮತ ಭುಗಿಲೆದ್ದಿದೆ. ದಕ್ಷಿಣ ಕನ್ನಡದ ಭಾಜಪದ ಭದ್ರಕೋಟೆಗೆ ಈ ಬಾರಿ ಪಕ್ಷೇತರ...

ಮತ್ತಷ್ಟು ಓದುDetails

ನಾಗಾರಾಧನೆ ಮೊದಲ‌ ಹಬ್ಬ ನಾಗರ ಪಂಚಮೀ :ಸಂತಾನ, ಸುಖ, ಸಂಪತ್ತಿಗೆ ಮೂಲ ನಾಗದೇವರು

ನಾಗಾರಾಧನೆ ಮೊದಲ‌ ಹಬ್ಬ ನಾಗರ ಪಂಚಮೀ :ಸಂತಾನ, ಸುಖ, ಸಂಪತ್ತಿಗೆ ಮೂಲ ನಾಗದೇವರು

ಭೂಮಿಯನ್ನು ಧರಿಸಿರುವುದು ಸರ್ಪವೇ ಆಗಿದೆ. ಆದಿಶೇಷನ್ನು ಈ ಭೂಮಿಯನ್ನು ಹೊತ್ತಿದ್ದಾನೆ ಎನ್ನುತ್ತದೆ ಪುರಾಣಗಳು. ಭೂಮಿಯನ್ನು ರಕ್ಷಿಸಬೇಕಾದರೆ ಭೂಮಿಯನ್ನು ಹೊತ್ತ ಸರ್ಪಗಳ ರಾಜನನ್ನು ಪೂಜಿಸಬೇಕು. ಆದಿಶೇಷನು ವಿಷ್ಣುವಿನ ವಾಹನವೂ ಹೌದು. ವಿಷ್ಣುವು ವಿಶ್ವದ ರಕ್ಷಕನೂ ಹೌದು. ಆದ್ದರಿಂದ ಆದಿಶೇಷನೂ ವಿಷ್ಣುವಿಗೂ ಭೂಮಿಗೂ ಅವಿನಾಭಾವ...

ಮತ್ತಷ್ಟು ಓದುDetails

ದೆಹಲಿ: ಸಂಸತ್ತಿನಲ್ಲಿ ತಾ.08-08-24 ಗುರುವಾರ ವಕ್ಫ್ ತಿದ್ದುಪಡಿ ಮಸೂದೆ ಮಂಡನೆ ಸಾಧ್ಯತೆ ಇದರ ಬೆನ್ನಲ್ಲೇ ಮಹತ್ವದ ಬೆಳವಣಿಗೆ..!

ದಕ್ಷಿಣ ಕನ್ನಡ: ಮಂಗಳೂರು- ಯಶವಂತಪುರ ಚಲಿಸುವ ರೈಲಿನ ಸಮಯದಲ್ಲಿ ಬದಲಾವಣೆ ಕ್ಯಾಪ್ಟನ್   ಮನವಿಗೆ ಸ್ಪಂದನೆ

"ದಕ್ಷಿಣ ಕನ್ನಡ ಸೇರಿ ಕರ್ನಾಟಕದಲ್ಲಿ 62,830 ವಕ್ಫ್ ಸ್ಥಿರಾಸ್ತಿ ದಾಖಲೀಕರಣ" ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗೆ ಕೇಂದ್ರ ಸಚಿವ ಕಿರಣ್ ರಿಜಿಜು ಉತ್ತರ ದಕ್ಷಿಣ ಕನ್ನಡ ಸೇರಿದಂತೆ ಕರ್ನಾಟಕದಲ್ಲಿ ವಕ್ಫ್ ಬೋರ್ಡ್ಗೆ ಸಂಬಂಧಿಸಿದ ಒಟ್ಟು 62,830...

ಮತ್ತಷ್ಟು ಓದುDetails

ಪುತ್ತೂರು: ಪ್ರತಿಷ್ಠಿತ ಬಂಟರ ‌ಸಂಘ ಪುತ್ತೂರು ‌ತಾಲೂಕು(ರಿ) ಆಶ್ರಯದಲ್ಲಿ ಅದ್ದೂರಿ ಆಟಡೊಂಜಿ ಬಂಟೆರೆ ಸೇರಿಗೆ ಕಾರ್ಯಕ್ರಮ. ವಿನೂತನ ‌ಕಾರ್ಯಕ್ರಮ ನಡೆಯಲಿದೆ ಕಾವು ಹೇಮನಾಥ ‌ಶೆಟ್ಟಿ

ಪುತ್ತೂರು: ಪ್ರತಿಷ್ಠಿತ ಬಂಟರ ‌ಸಂಘ ಪುತ್ತೂರು ‌ತಾಲೂಕು(ರಿ) ಆಶ್ರಯದಲ್ಲಿ ಅದ್ದೂರಿ ಆಟಡೊಂಜಿ ಬಂಟೆರೆ ಸೇರಿಗೆ ಕಾರ್ಯಕ್ರಮ. ವಿನೂತನ ‌ಕಾರ್ಯಕ್ರಮ ನಡೆಯಲಿದೆ  ಕಾವು ಹೇಮನಾಥ ‌ಶೆಟ್ಟಿ

ಪುತ್ತೂರು; ಪುತ್ತೂರು ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ಆ.10 ರಂದು `ಆಟಿಡೊಂಜಿ ಬಂಟೆರೆ ಸೇರಿಗೆ' ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ 17 ಸಾಧಕರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ತಾಲೂಕು ಬಂಟರ ಸಂಘದ ನೂತನ ಅಧ್ಯಕ್ಷ ಕಾವು...

ಮತ್ತಷ್ಟು ಓದುDetails

ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಕಟ್ಟೆಮಜಲ್ ನಲ್ಲಿ ದರೆ ಕುಸಿದು ಮನೆಗೆ ಹಾನಿ

ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ  ಕಟ್ಟೆಮಜಲ್ ನಲ್ಲಿ  ದರೆ ಕುಸಿದು ಮನೆಗೆ ಹಾನಿ

ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ಕಟ್ಟೆಮಜಲು ತಿಮ್ಮಪ್ಪ ಗೌಡರ ಮನೆಯ ಹಿಂಬಾಗದ ದರೆಯು ಕುಸಿದಿದ್ದು ಮನೆಗೆ ಹಾನಿಯಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಮೊದಲೇ ಶಿಥಿಲಗೊಂಡಿದ್ದ ಮಣ್ಣಿನ ಗೋಡೆಯಲ್ಲಿ ಈಗ ಅಲ್ಲಲ್ಲಿ ಬಿರುಕು ಬಿದ್ದಿದ್ದು , ಬಿದ್ದ ಮಣ್ಣಿನಿಂದ ಮನೆಯ ಹಿಂಭಾಗ ಪೂರ್ತಿ...

ಮತ್ತಷ್ಟು ಓದುDetails

ಪುತ್ತೂರು: ಮಳೆಯಿಂದ ಧರೆ ಕುಸಿದು ಹಾನಿಯಾದ ಸ್ಥಳಗಳಿಗೆ ಶಾಸಕರಾದ ಅಶೋಕ್ ಕುಮಾರ್ ರೈ ಭೇಟಿ

ಪುತ್ತೂರು: ಮಳೆಯಿಂದ ಧರೆ ಕುಸಿದು ಹಾನಿಯಾದ ಸ್ಥಳಗಳಿಗೆ ಶಾಸಕರಾದ ಅಶೋಕ್ ಕುಮಾರ್ ರೈ ಭೇಟಿ

ಪುತ್ತೂರು: ಬಾರಿ ಮಳೆಗೆ ಪುತ್ತೂರಿನ ಹಲವು ಕಡೆ ಧರೆ ಕುಸಿತ, ರಸ್ತೆ ಸಂಚಾರ ಅಸ್ತವ್ಯಸ್ತವಾಗಿ ಅಪಾರ ನಷ್ಟ ಸಂಭವಿಸಿದ ಘಟನೆ ವರದಿಯಾಗಿದೆ. ಅದರಂತೆ ಹಟ್ಟಿಗೆ ಧರೆ ಕುಸಿದು ನಾಲ್ಕು ದನಗಳು ಸಾವನ್ನಪ್ಪಿದ ಬೆಳ್ಳಿಪ್ಪಾಡಿ ಗ್ರಾಮದ ಅಂದ್ರಿಗೇರಿ ನಿವಾಸಿ ಗಂಗಯ್ಯ ಗೌಡ ಮತ್ತು...

ಮತ್ತಷ್ಟು ಓದುDetails

ಪುತ್ತೂರು: ಬೆಳ್ಳಿಪ್ಪಾಡಿ ಯ ಕುಂಡಾಪು ಬಳಿ ರಸ್ತೆಗೆ ದರೆ ಕುಸಿತದ ಭೀತಿ!

ಪುತ್ತೂರು:  ಬೆಳ್ಳಿಪ್ಪಾಡಿ ಯ ಕುಂಡಾಪು ಬಳಿ ರಸ್ತೆಗೆ ದರೆ ಕುಸಿತದ ಭೀತಿ!

ಪುತ್ತೂರು ಬೆಳ್ಳಿಪ್ಪಾಡಿ ಒಳ ರಸ್ತೆಯ ಕುಂಡಾಪು ಬಳಿ ರಸ್ತೆಯ ದರೆಯು ಕುಸಿತದ ಭೀತಿಯಲ್ಲಿದೆ.  ನಿರಂತರವಾಗಿ ಎಡೆ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ  ಈಗಾಗಲೇ ರಸ್ತೆಯ ಅಂಚಿನಲ್ಲಿ ಸ್ವಲ್ಪ ಮಟ್ಟದ ಮಣ್ಣು ಕುಸಿದು ನಿಂತಿದೆ. ಒಂದು ವೇಳೆ ಸಂಪೂರ್ಣ ಕುಸಿತವಾದರೆ ರಸ್ತೆ ಸಂಚಾರ ಬಂದ್...

ಮತ್ತಷ್ಟು ಓದುDetails

ಪುತ್ತೂರು: ಆರ್ ಎಸ್ ಎಸ್ ಬಗ್ಗೆ ಅಪಪ್ರಚಾರ,ಪ್ರಚೋದನಕಾರಿ ಆಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಸಾಮಾಜಿಕ ‌ಕಾರ್ಯಕರ್ತ ಹಕೀಂ ಕೂರ್ನಡ್ಕ ವಿರುದ್ದ ರಾಜಾರಾಮ್ ಭಟ್ ದೂರು

ಪುತ್ತೂರು: ಆರ್ ಎಸ್ ಎಸ್ ಬಗ್ಗೆ  ಅಪಪ್ರಚಾರ,ಪ್ರಚೋದನಕಾರಿ ಆಡಿಯೋ ಸೋಶಿಯಲ್ ಮಿಡಿಯಾದಲ್ಲಿ  ವೈರಲ್  ಸಾಮಾಜಿಕ ‌ಕಾರ್ಯಕರ್ತ ಹಕೀಂ ಕೂರ್ನಡ್ಕ ವಿರುದ್ದ ರಾಜಾರಾಮ್ ಭಟ್ ದೂರು

ಪುತ್ತೂರು: ಆರ್ ಎಸ್ ಎಸ್ ಬಗ್ಗೆ ಅಪಚಾರ, ಪ್ರಚೋದನಕಾರಿ ಮತ್ತು ಧಾರ್ಮಿಕ ನಂಬಿಕೆ ದಕ್ಕೆ ಸೋಶಿಯಲ್ ಮಿಡಿಯಾದಲ್ಲಿ ಆಡಿಯೋ ವೈರಲ್ ಸಾಮಾಜಿಕ ‌ಕಾರ್ಯಕರ್ತ ಹಕೀಂ ಕೂರ್ನಡ್ಕ ವಿರುದ್ದ ದೂರು ಸಾಮಾಜಿಕ ‌ಕಾರ್ಯಕರ್ತ ಎನ್ನಲಾದ ಹಕೀಂ ಕೂರ್ನಡ್ಕ ಎಂಬವನು‌ ಪುತ್ತೂರಿನ ಮರೀಲ್ ನಲ್ಲಿ...

ಮತ್ತಷ್ಟು ಓದುDetails

ಕರಾವಳಿ ಜಿಲ್ಲೆಗಳಲ್ಲಿ ಇತ್ತೀಚೆಗೆ ನೈಸರ್ಗಿಕ ವಿಕೋಪಗಳು ಹೆಚ್ಚಾಗಿವೆ; ಕಾದಿದೆ ಗಂಡಾಂತರ 2040ಕ್ಕೆ ಶೇ 5ರಷ್ಟು ಭೂಮಿ ಸಮುದ್ರಪಾಲು

ಕರಾವಳಿ ಜಿಲ್ಲೆಗಳಲ್ಲಿ ಇತ್ತೀಚೆಗೆ ನೈಸರ್ಗಿಕ ವಿಕೋಪಗಳು ಹೆಚ್ಚಾಗಿವೆ; ಕಾದಿದೆ ಗಂಡಾಂತರ 2040ಕ್ಕೆ ಶೇ 5ರಷ್ಟು ಭೂಮಿ ಸಮುದ್ರಪಾಲು

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮತ್ತು ಉಡುಪಿ ಜಿಲ್ಲೆಯ ಕರಾವಳಿ ತೀರಗಳಲ್ಲಿ ಕಡಲ್ಕೊರೆತ ಸಮಸ್ಯೆ ಪ್ರತಿ ವರ್ಷ ಹೆಚ್ಚಾಗುತ್ತಿದೆ. ಆದರೆ, ಇತ್ತೀಚೆಗೆ ಆತಂಕಕಾರಿ ಅಧ್ಯಯನ ವರದಿಯೊಂದು ಪ್ರಕಟಗೊಂಡಿದ್ದು, 2040ರ ವೇಳೆಗೆ ಉಭಯ ನಗರಗಳ ಶೇ 5ರಷ್ಟು ಭೂಮಿ ಸಮುದ್ರ ಪಾಲಾಗಲಿದೆ ಎಂಬುದು...

ಮತ್ತಷ್ಟು ಓದುDetails

ವಿ.ಹಿಂ.ಪ. ಸ್ಥಾಪನಾ ದಿನ ;14ನೇ ವರುಷದ ಪುತ್ತೂರು ಮೊಸರು ಕುಡಿಕೆ ಉತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ವಿ.ಹಿಂ.ಪ. ಸ್ಥಾಪನಾ ದಿನ ;14ನೇ ವರುಷದ ಪುತ್ತೂರು ಮೊಸರು ಕುಡಿಕೆ ಉತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಸ್ಥಾಪನೆಗೊಂಡ ವಿಶ್ವ ಹಿಂದೂ ಪರಿಷದ್ ಇದರ ಸ್ಥಾಪನಾ ದಿನದ ಪ್ರಯುಕ್ತ  ಪುತ್ತೂರಿನಲ್ಲಿ ವಿಜೃಂಭಣೆಯಿಂದ ನಡೆಯುವ ಪುತ್ತೂರು ಮೊಸರು ಕುಡಿಕೆ ಉತ್ಸವ ಕಾರ್ಯಕ್ರಮದ 14ನೇ ವರುಷದ ಆಮಂತ್ರಣ ಪತ್ರಿಕೆ ಬಿಡುಗಡೆಯು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು. ಈ...

ಮತ್ತಷ್ಟು ಓದುDetails
Page 16 of 20 1 … 15 16 17 … 20

Welcome Back!

Login to your account below

Retrieve your password

Please enter your username or email address to reset your password.