ನಾಳೆ ನ.22 ‘ಅಶೋಕ ಜನಮನ-2026’ ಸೇರಲಿದ್ದಾರೆ ಲಕ್ಷ ಜನ ರಾಜಕೀಯ, ಧಾರ್ಮಿಕ ಗಣ್ಯರ ಬಾಗಿ – ಜನಸಾಗರಕ್ಕೆ ಕ್ಷಣಗಣನೆ!
ಮಂಗಳೂರಿನಲ್ಲಿ ಹಾಡಹಗಲೇ ಮೆಡಿಕಲ್ ಕಾಲೇಜ್ ಆವರಣದಿಂದ ಮುಸ್ಲಿಂ ವಿದ್ಯಾರ್ಥಿನಿ ಕಿಡ್ನಾಪ್
ಪುತ್ತೂರಿನಲ್ಲಿ ಡಿ.12 ಮತ್ತು 13ರಂದು ದಕ್ಷಿಣ ಕನ್ನಡ ಜಿಲ್ಲೆಯ ಪ್ರಪ್ರಥಮ ಗಿರಿಜಾ ಕಲ್ಯಾಣೋತ್ಸವ, ಎರಡು ದಿನಗಳ ಬೃಹತ್ ಧಾರ್ಮಿಕ ಕಾರ್ಯಕ್ರಮ – ಅರುಣ್ ಕುಮಾರ್ ಪುತ್ತಿಲ
ಮಾಣಿ ನರಸಿಂಹ  ಗಡಿಪಾರು ಆದೇಶ : ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಸಹಿತ ಹಲವು ಪ್ರಮುಖರ ಭೇಟಿ
ಈ ಬಾರಿ ಜನ ಮರುಳಾಗುವುದಿಲ್ಲ, ನಮ್ಮ ಪಕ್ಷ ಗೆಲ್ಲುತ್ತದೆ” ಎಂದ ಆರ್.ಅಶೋಕ್ ಮಾತಿಗೆ – ಅರುಣ್ ಕುಮಾರ್ ಪುತ್ತಿಲ ಉತ್ತರ “ನನ್ನ ಜೀವನದ ಕೊನೆಯವರೆಗೂ ಧರ್ಮದ ಮತ್ತು ಹಿಂದುತ್ವದ ಪರವಾಗಿ ನಾನು ಕೆಲಸವನ್ನ ನಿರ್ವಹಿಸುತ್ತೇನೆ“
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ದೀಪೋತ್ಸವಕ್ಕೆ ಶಾಸಕರಿಗೆ ಆಮಂತ್ರಣ!
ಜೋಡುಕಲ್ಲಿನ ಹೋರಾಟ ಇಡೀ ಹಿಂದೂ ಸಮಾಜಕ್ಕೆ ಪ್ರೇರಣೆ – ಅರುಣ್ ಕುಮಾರ್
ನೇರಳಕಟ್ಟೆ ರಸ್ತೆ ದಾಟುತ್ತಿದ್ದ ವಿದ್ಯಾರ್ಥಿನಿಗೆ ಲಾರಿ ಡಿಕ್ಕಿ ಸಾವು
ಪುತ್ತೂರಿನಲ್ಲಿ ಈ ಬಾರಿ ಬಿಜೆಪಿ ಗೆಲುವು ಖಚಿತ, ಹಿಂದಿನ ಸೋಲಿನ ತಪ್ಪು ಈ ಬಾರಿ ಆಗಲ್ಲ – ವಿಪಕ್ಷ ನಾಯಕ ಆರ್. ಅಶೋಕ್ ವಿಶ್ವಾಸ
ಪೆರ್ನೆಯಲ್ಲಿ ‘ನಮ್ಮ ಹಕ್ಕು- ನಮ್ಮ ಹೆಜ್ಜೆ’ ಸಮಾವೇಶ – ಈಗಿನ ಶಾಸಕರು ಐದು ಲಕ್ಷ ಅನುದಾನ ನೀಡಿದರೆ ಐದು ಬ್ಯಾನರ್ ಅಲ್ಲಿ ಬಿದ್ದಿರುತ್ತದೆ : ಮುರಳೀಕೃಷ್ಣ ಹಸಂತ್ತಡ್ಕ
‘ಭಾರತದ ಆರ್ಥಿಕತೆ ಸತ್ತು ಹೋಗಿದೆ’ ಎಂದು ಟೀಕಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ವಾಗ್ದಾಳಿ

ಕ್ರೈಮ್

ಮುಂಬೈ: ಹತ್ತು ದಿನಗಳ ಒಳಗೆ ರಾಜೀನಾಮೆ ನೀಡಿ, ಸಿಎಂ ಯೋಗಿ ಆದಿತ್ಯನಾಥ್ ಗೆ ಬೆದರಿಕೆ. ಮಹಿಳೆ ಬಂಧನ.

ಮುಂಬೈ: ಹತ್ತು ದಿನಗಳ  ಒಳಗೆ ರಾಜೀನಾಮೆ ನೀಡಿ,  ಸಿಎಂ ಯೋಗಿ ಆದಿತ್ಯನಾಥ್ ಗೆ ಬೆದರಿಕೆ. ಮಹಿಳೆ ಬಂಧನ.

ಮುಂಬೈ: 10 ದಿನದಲ್ಲಿ ರಾಜೀನಾಮೆ ನೀಡದಿದ್ದರೆ ಮಹಾರಾಷ್ಟ್ರದ ಮಾಜಿ ಸಚಿವ ಹಾಗೂ ಎನ್​ಸಿಪಿ ನಾಯಕ ಬಾಬಾ ಸಿದ್ದಿಕ್ ​ಅವರನ್ನು ಕೊಂದ ರೀತಿಯಲ್ಲೇ ನಿಮ್ಮನ್ನು ಹತ್ಯೆ ಮಾಡಬೇಕಾಗುತ್ತದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರಿಗೆ ಬೆದರಿಕೆ ಹಾಕಿದ್ದ ಮಹಿಳೆಯೊಬ್ಬರನ್ನು ಮುಂಬೈ...

ಮತ್ತಷ್ಟು ಓದುDetails

ರೇಣುಕಾ ಸ್ವಾಮಿ ಕೊಲೆ ಪ್ರಕರಣ : ನಟ ದರ್ಶನ್ ಗೆ ಮಧ್ಯಂತರ ಷರತ್ತುಬದ್ಧ ಜಾಮೀನು ಮಂಜೂರು

ರೇಣುಕಾ ಸ್ವಾಮಿ ಕೊಲೆ ಪ್ರಕರಣ : ನಟ ದರ್ಶನ್ ಗೆ ಮಧ್ಯಂತರ ಷರತ್ತುಬದ್ಧ ಜಾಮೀನು ಮಂಜೂರು

ರೇಣುಕಾ ಸ್ವಾಮಿ ಕೊಲೆ ಆರೋಪದ ಮೇಲೆ ಕಳೆದ ಸುಮಾರು ಐದು ತಿಂಗಳಿಂದಲೂ ಜೈಲಿನಲ್ಲಿ ದಿನ ದೂಡುತ್ತಿದ್ದ ನಟ ದರ್ಶನ್​ಗೆ ದೀಪಾವಳಿ ಶುಭ ತಂದಿದೆ. ದರ್ಶನ್​ಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ದರ್ಶನ್​ರ ಆರೋಗ್ಯ ಸಮಸ್ಯೆಯನ್ನು ಪರಿಗಣನೆಗೆ ತೆಗೆದುಕೊಂಡು ಆರು...

ಮತ್ತಷ್ಟು ಓದುDetails

ಮುಕ್ರುಂಪಾಡಿಯಲ್ಲಿ ಬೈಕ್ ಗಳ ನಡುವೆ ಭೀಕರ ಅಪಘಾತ, ಅಪಘಾತದಲ್ಲಿ ಒಬ್ಬರು ಗಂಭೀರ ಗಾಯ

ಮುಕ್ರುಂಪಾಡಿಯಲ್ಲಿ ಬೈಕ್ ಗಳ ನಡುವೆ ಭೀಕರ ಅಪಘಾತ, ಅಪಘಾತದಲ್ಲಿ ಒಬ್ಬರು ಗಂಭೀರ ಗಾಯ

ಮುಕ್ರುಂಪಾಡಿಯಲ್ಲಿ ಬೈಕ್ ಗಳ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಒಬ್ಬರು ಗಂಭೀರ ಗಾಯಗೊಂಡಿದ್ದಾರೆ.   ಪುತ್ತೂರು ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಸಂತೋಷ್ ಶೆಟ್ಟಿ ಮತ್ತು ಕಾಸರಗೋಡಿನ ಉದಯ ಎಂಬವರ ಬೈಕ್ ಗಳು ಮಾಣಿ ಮೈಸೂರು ಹೈವೇಯ ಪುತ್ತೂರಿನ ಮುಕ್ರುಂಪಾಡಿಯಲ್ಲಿ ಅಪಘಾತ...

ಮತ್ತಷ್ಟು ಓದುDetails

ಕಾಂಗ್ರೆಸ್‌ ನಾಯಕಿಯಿಂದ ಹಲವರ ಹನಿಟ್ರ್ಯಾಪ್‌? ಬಂಧಿತ ದಂಪತಿಯ ಮೊಬೈಲ್‌ನಲ್ಲಿ 8 ಗಣ್ಯರ ಖಾಸಗಿ ವಿಡಿಯೋ ಪತ್ತೆ!

ಕಾಂಗ್ರೆಸ್‌ ನಾಯಕಿಯಿಂದ ಹಲವರ ಹನಿಟ್ರ್ಯಾಪ್‌? ಬಂಧಿತ ದಂಪತಿಯ ಮೊಬೈಲ್‌ನಲ್ಲಿ 8 ಗಣ್ಯರ ಖಾಸಗಿ ವಿಡಿಯೋ ಪತ್ತೆ!

ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್‌ ಅವರಿಗೆ ಬ್ಲಾಕ್‌ಮೇಲ್‌ ಮಾಡಿದ್ದ ಪ್ರಕರಣದಲ್ಲಿ ಬಂಧಿತರಾಗಿರುವ ಮಂಜುಳಾ ಪಾಟೀಲ್‌ ದಂಪತಿಯ ಮೊಬೈಲ್‌ ಫೋನ್‌ಗಳಲ್ಲಿ ಹಲವರ ಹನಿಟ್ರ್ಯಾಪ್‌ನ ಖಾಸಗಿ ವಿಡಿಯೋಗಳು ಪತ್ತೆಯಾಗಿವೆ ಎಂದು ಉನ್ನತ ಪೊಲೀಸ್‌ ಮೂಲಗಳು ಹೇಳಿವೆ. ಮಂಜುಳಾ ಪಾಟೀಲ್‌ ಮತ್ತು ಆಕೆಯ ಪತಿ ಶಿವರಾಜ...

ಮತ್ತಷ್ಟು ಓದುDetails

ರೌಡಿಶೀಟರ್‌ಗಳ ತಲ್ವಾರ್ ವಾರ್: ಯುವಕರ ಮೇಲೆ ಯದ್ವಾತದ್ವಾ ದಾಳಿ

ರೌಡಿಶೀಟರ್‌ಗಳ ತಲ್ವಾರ್ ವಾರ್: ಯುವಕರ ಮೇಲೆ ಯದ್ವಾತದ್ವಾ ದಾಳಿ

ಮಂಗಳೂರಿನಲ್ಲಿ ರೌಡಿಶೀಟರ್‌ಗಳು  ಮತ್ತೆ ಬಾಲ ಬಿಚ್ಚೋದಕ್ಕೆ ಶುರುಮಾಡಿದ್ದಾರೆ. ನಡುರಾತ್ರಿ ಯುವಕರ ಗುಂಪಿನ ನಡುವೆ ತಲ್ವಾರ್ ಕಾಳಗ ನಡೆದಿದೆ. ಘಟನೆಯಲ್ಲಿ ಇಬ್ಬರಿಗೆ ಮಾರಣಾಂತಿಕ ಗಾಯವಾಗಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಘಟನೆ ಸಂಬಂಧ...

ಮತ್ತಷ್ಟು ಓದುDetails

ನನ್ನ ಜತೆ ಸಹಕರಿಸು, ಇಲ್ಲಾಂದ್ರೆ 24 ತುಂಡು ಮಾಡುವೆ’ ಬೆದರಿಕೆ

ನನ್ನ ಜತೆ ಸಹಕರಿಸು, ಇಲ್ಲಾಂದ್ರೆ 24 ತುಂಡು ಮಾಡುವೆ’ ಬೆದರಿಕೆ

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಹೊರವಲಯದ ಸುರತ್ಕಲ್​ನಲ್ಲಿ  ವಾಸವಾಗಿರುವ ಓರ್ವ ಯುವಕನಿಗೆ ಬೆದರಿಕೆ ಸಂದೇಶ ಬಂದಿದೆ. “ನನ್ನ ಪ್ರೀತಿಸುವಂತೆ ನಿನ್ನ ಸಹೋದರಿಗೆ ಹೇಳು, ಇಲ್ಲ ನಿನ್ನನ್ನು 24 ತುಂಡು ಮಾಡುವೆ ಅಂತ ಯುವಕನಿಗೆ ಬೆದರಿಕೆ ಸಂದೇಶ ಬಂದಿದೆ. ಮುಸ್ಲಿಂ ಸಮಾಜದ ವ್ಯಕ್ತಿ...

ಮತ್ತಷ್ಟು ಓದುDetails

ಉಡುಪಿ: ಪ್ರಿಯಕರನೊಂದಿಗೆ ಲವ್ವಿ ಡವ್ವಿ, ಗಂಡನ ಪಾಲಿಗೆ ಜವರಾಯನಾದ ಪತ್ನಿ.

ಉಡುಪಿ: ಪ್ರಿಯಕರನೊಂದಿಗೆ ಲವ್ವಿ ಡವ್ವಿ, ಗಂಡನ ಪಾಲಿಗೆ ಜವರಾಯನಾದ ಪತ್ನಿ.

ಉಡುಪಿ: ಪ್ರಿಯಕರನ ಜೊತೆ ಸೇರಿಕೊಂಡು ಪತಿಯನ್ನು ಪತ್ನಿಯೇ ಹತ್ಯೆ ಮಾಡಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಅಜೆಕಾರಿನಲ್ಲಿ ನಡೆದಿದೆ ಬಾಲಕೃಷ್ಣ ಪೂಜಾರಿ (44) ಕೊಲೆಯಾದ ವ್ಯಕ್ತಿ. ಆತನ ಪತ್ನಿ ಪ್ರತಿಮಾ ಹಾಗೂ ಆಕೆಯ ಪ್ರಿಯಕರ ದಿಲೀಪ್‌ ಹೆಗ್ಡೆಯನ್ನು ಪೊಲೀಸರು ವಶಕ್ಕೆ ಪಡೆದು...

ಮತ್ತಷ್ಟು ಓದುDetails

ಪಾವೂರು: ಬಾಲಕಿಯ ಮೇಲೆ ದ್ವಿಚಕ್ರ ವಾಹನ ಸವಾರರಿಂದ ಹಲ್ಲೆ, ಕೊಲೆಗೆ ಯತ್ನ: ಆರೋಪಿ ರುಫೈದ್‌ ಹಾಗೂ ಇನ್ನೋರ್ವನ ಮೇಲೆ ಪ್ರಕರಣ ದಾಖಲು

ಬ್ಯೂಟಿಷಿಯನ್ ಯುವತಿಗೆ ಖಾಸಗಿ ಅಂಗ ತೋರಿಸಿದ ಆಟೋ ಚಾಲಕ!

ಪಾವೂರು: ಬಾಲಕಿಯೊಬ್ಬಳು ಸಂಜೆ ಶಾಲೆಯಿಂದ ತನ್ನ ಮಲಾರ್ ನಲ್ಲಿರುವ ದೊಡ್ಡಮ್ಮನ ಮನೆಗೆ ತೆರಳುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಯುವಕರು ಬೆದರಿಸಿ ಹಲ್ಲೆಗೈದು, ಕೊಲೆಗೆ ಯತ್ನಿಸಿರುವ ಘಟನೆ ಉಳ್ಳಾಲ ತಾಲೂಕು ಪಾವೂರು ಗ್ರಾಮದ ಮಲಾರ್‌ ಎಂಬಲ್ಲಿ ನಡೆದಿದೆ. ಈ ಬಗ್ಗೆ ಕೊಣಾಜೆ ಮಹಿಳಾ...

ಮತ್ತಷ್ಟು ಓದುDetails

ಹಿಂ.ಜಾ.ವೇ.ಪ್ರತಿಭಟನೆ ಬೆನ್ನಲ್ಲೇ ಆರೋಪಿ ಸಂಜೀವ ಪೂಜಾರಿ ಕಾಣಿಯೂರು ಸಂಜೀವ ಪೂಜಾರಿ ಎಡೆ ಮುರಿ ಕಟ್ಟಿದ ಬೆಳ್ಳಾರೆ ಪೋಲಿಸರು…!

ಹಿಂ.ಜಾ.ವೇ.ಪ್ರತಿಭಟನೆ ಬೆನ್ನಲ್ಲೇ ಆರೋಪಿ ಸಂಜೀವ ಪೂಜಾರಿ ಕಾಣಿಯೂರು ಸಂಜೀವ ಪೂಜಾರಿ ಎಡೆ ಮುರಿ ಕಟ್ಟಿದ ಬೆಳ್ಳಾರೆ ಪೋಲಿಸರು…!

ಯುವತಿಯರು ಹಾಗೂ ಭಜನೆ ಕುರಿತು ಅವರು ಕೀಳುಮಟ್ಟದ ಹೇಳಿಕೆ ನೀಡಿದ್ದನ್ನ ವಿರೋಧಿಸಿ ಬೆಳ್ಳಾರೆ ಠಾಣೆಯಲ್ಲಿ ನಿನ್ನೆ ಪ್ರಕರಣ ದಾಖಲಾಗಿತ್ತು. ಇಂದು ಪುತ್ತೂರು ಡಿವೈಎಸ್ಪಿ ಕಚೇರಿ ಮುಂಭಾಗ ಹಿಂದೂ ಜಾಗರಣ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನೆ ನಡೆದ ಬೆನ್ನಿಗೆ ಅವರನ್ನು ಬೆಳ್ಳಾರೆ ಪೊಲೀಸರು...

ಮತ್ತಷ್ಟು ಓದುDetails

ಇಸ್ರೇಲ್‌ ಮೇಲೆ 2023ರ ದಾಳಿ ರೂವಾರಿ ಹಮಾಸ್‌ ಉಗ್ರ ನಾಯಕ ಯಾಹ್ಯಾ ಸಿನ್ವರ್‌ ಹತ್ಯೆ

ಇಸ್ರೇಲ್‌ ಮೇಲೆ 2023ರ ದಾಳಿ ರೂವಾರಿ ಹಮಾಸ್‌ ಉಗ್ರ ನಾಯಕ ಯಾಹ್ಯಾ ಸಿನ್ವರ್‌ ಹತ್ಯೆ

ಇಸ್ರೇಲ್‌ ಮೇಲೆ 2023ರಲ್ಲಿ ದಾಳಿ ನಡೆಸಿ 1200 ಮಂದಿಯ ಸಾವಿನ ರೂವಾರಿ, ಹಮಾಸ್‌ ಉಗ್ರ ಸಂಘಟನೆ ಮುಖ್ಯಸ್ಥ ಯಾಹ್ಯಾ ಸಿನ್ವರ್‌ ಅಸುನೀಗಿದ್ದಾನೆ. ದಕ್ಷಿಣ ಗಾಜಾದ ರಫಾದಲ್ಲಿ ಇಸ್ರೇಲ್‌ ಸೇನೆ ನಡೆಸಿದ ದಾಳಿಯಲ್ಲಿ ಯಾಹ್ಯಾ ಸೇರಿ 3 ಪ್ರಮುಖ ಉಗ್ರರು ಹತರಾಗಿರುವ ಬಗ್ಗೆ...

ಮತ್ತಷ್ಟು ಓದುDetails
Page 61 of 77 1 … 60 61 62 … 77

Welcome Back!

Login to your account below

Retrieve your password

Please enter your username or email address to reset your password.