ವಿಟ್ಲ: ಅಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪದ್ಮನಾಭ ಪೂಜಾರಿ ಅವರ ತಾಯಿ ಸಣ್ಣಗುತ್ತು ಶ್ರೀಮತಿ ಕಮಲಾ(85ವ) ಸ್ವರ್ಗಸ್ಥರಾದರು. ಅಲ್ಪ ಕಾಲದ ಅಸೌಖ್ಯದಿಂದದ್ದ ಬಳಲುತ್ತಿದ್ದ ಕಮಲಾ ಇವರು ಇಂದು ಬೆಳಿಗ್ಗೆ ನಿಧನರಾದರು. ಗುರುಪ್ಪ ಪೂಜಾರಿಯವರ ಪತ್ನಿಯಾಗಿದ್ದ ಇವರು ನಾಲ್ಕು ಗಂಡು ಮಕ್ಕಳನ್ನು ಅಗಲಿದ್ದಾರೆ....
ಪುತ್ತೂರು: ಹತ್ತೂರ ಒಡೆಯ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ರಥೋತ್ಸವದ ದಿನ ದಿನಾಂಕ 17-04-2024 ರಂದು ಜಿಲ್ಲೆಯ ಉದಯೋನ್ಮುಖ ಯುವ ಗಾಯಕರಾದ ನಿತೇಶ್ ಅನಂತಾಡಿ ಮತ್ತು ವಾಣಿ ಮಧ್ವರವರ ಸುಮಧುರ ಕಂಠದಲ್ಲಿ ಮೂಡಿಬರಲಿರುವ 'ಜ್ಙಾನ ಜಾಗರಣೆ' ಈ ಭಕ್ತಿಗೀತೆಯ ರಚನೆಯನ್ನು ಕನ್ನಡ-ತುಳು...
ಮಂಗಳೂರಿಗೆ ಮೋದಿ ರೋಡ್ ಶೋ ಫಿಕ್ಸ್. - ಮಾರ್ಗಸೂಚಿ ಪ್ರಕಟ. ನರೇಂದ್ರ ಮೋದಿ ಮಂಗಳೂರು ರೋಡ್ ಶೋ ಮಾರ್ಗಸೂಚಿ ಪ್ರಕಟಗೊಂಡಿದೆ. ಸುಮಾರು 2.5 ಕಿ.ಮೀ ದೂರ ನರೇಂದ್ರ ಮೋದಿ ರೋಡ್ ಶೋ ನಡೆಲಿದೆ. ಸಾಮಾಜಿಕ ಚಿಂತನೆಯ ಹರಿಕಾರ ನಾರಾಯಣ ಗುರುಗಳ ಪ್ರತಿಮೆಗೆ...
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ದಕ್ಷಿಣ ಕನ್ನಡ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಪುತ್ತೂರು ನಗರ ಕಾಂಗ್ರೆಸ್ ವ್ಯಾಪ್ತಿಯ ಲೋಕಸಭಾ ಚುನಾವಣಾ ಉಸ್ತುವಾರಿಗಳನ್ನಾಗಿ ಶ್ರೀ ರಂಜಿತ್ ಬಂಗೇರ ಕೆ, ಶ್ರೀ ಮಹಮ್ಮದ್ ರಿಯಾಝ್ ಕೆ, ಶ್ರೀ ರೋಶನ್...
ಪುತ್ತೂರು: ಪ್ರತಿ ಬಾರಿ ಚುನಾವಣಾ ಸಂದರ್ಭದಲ್ಲಿ ವರ್ಷಕ್ಕೆ 2-3 ಸಲ ತಮ್ಮ ಕೋವಿಗಳನ್ನು ರೈತರೆಲ್ಲರೂ ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಠೇವಣಿ ಇಡುವುದರಿಂದ ತಮ್ಮ ಕೃಷಿ ಜಮೀನಿಗೆ ದಾಳಿ ಮಾಡುವ ಕಾಡು ಪ್ರಾಣಿಗಳನ್ನು ಕಳ್ಳರನ್ನು ಓಡಿಸುವುದು ತುಂಬಾ ಕಷ್ಟಕರವಾಗಿರುವುದರಿಂದ ಕೇರಳ ಸರಕಾರದ...
ನರೇಂದ್ರ ಮೋದಿ ಮಂಗಳೂರು ಸಮಾವೇಶ ದಿಡೀರ್ ರದ್ದು. ರೋಡ್ ಶೋ ಮಾತ್ರ ಅವಕಾಶ ಎಪ್ರಿಲ್ 26 ರಂದು ಚುನಾವಣೆ ನಡೆಯುವ ಕಾರಣ ಪ್ರಚಾರದ ದೃಷ್ಟಿಯಿಂದ ಮಂಗಳೂರಿನಲ್ಲಿ ಎಪ್ರಿಲ್ 14 ರ ಆದಿತ್ಯವಾರ ಮೋದಿ ಸಮಾವೇಶ ಆಯೋಜನೆಗೊಂಡಿತ್ತು. ಆದರೆ ಎಪ್ರಿಲ್ 14...
ಪುತ್ತೂರು ಹಾಡುಹಗಲೇ ಕೃಷಿಕನ ಮೇಲೆ ಕಾಡುಹಂದಿ. ದಾಳಿಗಂಭೀರ ಗಾಯಗೊಂಡ ಕೃಷಿಕ ಆಸ್ಪತ್ರೆಗೆ ದಾಖಲು ಕಡಬ ತಾಲೂಕಿನ ಸವಣೂರಿನ ಅಗರಿ ಎಂಬಲ್ಲಿ ಘಟನೆ ನಡೆದಿದೆ. ರತ್ನಾಕರ ಪೂಜಾರಿ ಗಂಭೀರವಾಗಿ ಗಾಯಗೊಂಡ ಕೃಷಿಕ ತನ್ನ ಕೃಷಿ ತೋಟಕ್ಕೆ ನೀರು ಬಿಡಲು ಹೋದ ಸಂದರ್ಭದಲ್ಲಿ ದಾಳಿ...
ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವರ ವರ್ಷಂಪ್ರತಿ ನಡೆಯುವ ಜಾತ್ರೋತ್ಸವ ಧ್ವಜಾರೋಹಣವು ಕ್ಷೇತ್ರದ ತಂತ್ರಿಗಳಾದ ಕುಂಟಾರು ರವೀಶ್ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು. ಮೊದಲ ದಿನದ ದೇವರ ಪೇಟೆ ಸವಾರಿಯು ಸಂಜೆ ಬಲಿ ಹೊರಟು ಉತ್ಸವ ಬೊಳುವಾರು ಶ್ರೀರಾಮ ಪೇಟೆ,ಕಾರ್ಜಾಲು,ರಕ್ತೇಶ್ವರಿ ದೇವಸ್ಥಾನ,ಕಲ್ಲೇಗ,ಕರ್ಮಲ ಭಾಗಕ್ಕೆ ತೆರಳಲಿದೆ....
ಪುತ್ತೂರು: ಪ್ರಜಾಧ್ವನಿ ನ್ಯೂಸ್ ಡಿಜಿಟಲ್ ಮಿಡಿಯಾ ಕಛೇರಿಗೆ ಭೇಟಿ ಶುಭಹಾರೈಸಿದ ಪುತ್ತೂರಿನ ಜನಪ್ರಿಯ ಶಾಸಕರಾದ ಅಶೋಕ್ ಕುಮಾರ್ ರೈ. ಬೆಳೆಯುತ್ತಿರುವ ಪುತ್ತೂರಿಗೆ ಇಂತಹ ಚಾನಲ್ ಅಗತ್ಯವಿದೆ.ಜನರ ಧ್ವನಿಯಾಗಿ ಜನರ ಸಮಸ್ಯೆಯನ್ನು ಬಗೆಹರಿಸುವಂತ ಚಾನಲ್ ಆಗಿ ಮೂಡಿಬರಲಿ ಎಂದು ಹಾರಿಸಿದರು.ಜೊತೆಗೆ ಕಾಂಗ್ರೇಸ್ ನಾಯಕ...