ಪುತ್ತೂರು :ಪುತ್ತೂರು ಕೋ- ಓಪರೇಟಿವ್ ಟೌನ್ ಬ್ಯಾಂಕ್ ಚುನಾವಣೆ ರಂಗೇರಳಿದ್ದು. ಪುತ್ತೂರು ಕೋ ಓಪರೀಟಿವ್ ಟೌನ್ ಬ್ಯಾಂಕ್ ನಿರ್ದೇಶಕ ಸ್ಥಾನ ಕ್ಕೆ ನಡೆಯುವ ಚುನಾವಣೆ ಯಲ್ಲಿ ಅಭ್ಯರ್ಥಿಯಾಗಿ M Tech ಪದವೀಧರ ಸನತ್ ರೈ ಒಳತಡ್ಕ. ಗುತ್ತಿಗೆದಾರನಾ ಗಿ ಧಾರ್ಮಿಕ ಸಾಮಾಜಿಕ ಕ್ಷೇತ್ರ ದಲ್ಲಿ ತೊಡಗಿಸಿ ಕೊಂಡಿರುವ ಸನತ್ ರೈ ಹಿಂದುಳಿದ ವರ್ಗ ಬಿ ಮೀಸಲು ಸ್ಥಾನಕ್ಕೆ ಅಭ್ಯರ್ಥಿ ಯಾಗಿ ಸ್ಪರ್ದಿಸುತ್ತಿದ್ದಾರೆ.