ಪುತ್ತೂರು: ಬೆಳ್ಳಿಪ್ಪಾಡಿ ಗ್ರಾಮದ ಯುವಕರಿಂದ ಸಂಘಟನೆ ಸ್ಥಾಪನೆ ಮತ್ತು ಪದಾಧಿಕಾರಿಗಳ ಆಯ್ಕೆ ಗಾಂಗೇಯ ಸ್ಟೋರ್ ನೇಲಡ್ಕದಲ್ಲಿ ನಡೆದ ಸಭೆಯಲ್ಲಿ ಮಯೂರ ಪ್ರೇಂಡ್ಸ್ ಬೆಳ್ಳಿಪ್ಪಾಡಿ ಎಂದು ನಾಮಕರಣ ಮಾಡಲಾಯಿತು.
ಅಧ್ಯಕ್ಷರಾಗಿ ಸುಜೀತ್ ಶೆಟ್ಟಿ ಕೈಪ, ಪ್ರ.ಕಾರ್ಯದರ್ಶಿಯಾಗಿ ದಯಾನಂದ ಗೌಡ ಕೊಡಿಮರ, ಗೌರವಾ ಅಧ್ಯಕ್ಷರಾಗಿ ಸೀತಾರಾಮ ಶೆಟ್ಟಿ ಕೈಪ, ಸಂಚಾಲಕರಾಗಿ ವಸಂತ್ ಕೈಲಾಜೆ, ಉಪಾಧ್ಯಕ್ಷರಾಗಿ ಹರೀಶ್ ಕೊಡಪಟ್ಯಾ, ಕೋಶಾಧಿಕಾರಿಯಾಗಿ ಜನಾರ್ಧನ ಅಲಿಮೆ, ಕಾರ್ಯದರ್ಶಿಯಾಗಿ ಕಿರಣ್ ಕೈಲಾಜೆ, ಕ್ರೀಡಾಕಾರ್ಯದರ್ಶಿ ಕಿಶನ್ ಅಲಿಮೆ, ಇವರನ್ನು ಸರ್ವಸದಸ್ಯರ ಸಮ್ಮುಖದಲ್ಲಿ ಮಾಡಲಾಯಿತು.
ಸದಸ್ಯರಾಗಿ ದಯಾನಂದ ದೇವಶ್ಯ, ಕಿಶಾನ್ ಅಲಿಮೆ, ಜನಾರ್ಧನ ಅಲಿಮೆ, ಚಂದ್ರಶೇಖರ ಆಚಾರ್ಯ, ಯತೀನ್ ಹೊಸಮನೆ, ಧನುಸ್ಸು ಹೊಸಗದ್ದೆ , ಜಯಪ್ರಕಾಶ್ ದೇವಶ್ಯ, ಶಾಂತರಾಮ ಕೈಲಾಜೆ, ರಮೇಶ್ ಕೈಲಾಜೆ ಇವರನ್ನು ಆಯ್ಕೆ ಮಾಡಲಾಗಿದೆ.

























