ಆತ್ಮೀಯ ಛಾಯಾಗ್ರಾಹಕ ಮಿತ್ರರೇ ನಾಳೆ ಕೆಸರ್ಡ್ ಒಂಜಿ ದಿನ ಕ್ರೀಡಾಕೂಟ ಛಾಯಾಗ್ರಾಹಕ ಸಂಘ ಪುತ್ತೂರು ವಲಯ ವತಿಯಿಂದ ನಡೆಯಲಿದೆ.

ಜಾಹೀರಾತು
ಸದಸ್ಯರಿಗೆ ಮಾತ್ರ ಕೆಸರ್ಡ್ ಒಂಜಿ ದಿನ “ಈ ಕ್ರೀಡಾಕೂಟವನ್ನು ನಮ್ಮೆಲ್ಲಾ ವೃತ್ತಿ ಬಾಂಧವರು ತಮ್ಮ ಕುಟುಂಬ ಸಮೇತರಾಗಿ ಬಂದು ಯಶಸ್ವಿಗೊಳಿಸಬೇಕಾಗಿ ವಿನಂತಿ.
ಛಾಯಾಗ್ರಾಹಕ ಸಂಘ ಪುತ್ತೂರು ವಲಯ


ಜಾಹೀರಾತು

ಜಾಹೀರಾತು

