ರಾಜ್ಯದ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ,ಕ್ರಮವಾಗಿ ಉಡುಪಿ ದ್ವಿತೀಯ ತೃತೀಯ ಸ್ಥಾನಕ್ಕೆ ವಿಜಯಪುರ ತೃಪ್ತಿ ಪಟ್ಟುಕೊಂಡಿದೆ.
2024 ರ ಪಿಯುಸಿ ಫಲಿತಾಂಶ ಹೊರಬಿದ್ದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿವೇಕಾನಂದ ಕಾಲೇಜಿನ ಕಲಾವಿಭಾಗದ ಪುರೋಹಿತ್ ಖುಷಿಬೆನ್ ರಾಜೇಂದ್ರಕುಮಾರ್ ರಾಜ್ಯಕ್ಕೆ 5 ನೇ ಸ್ಥಾನ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.ಫಲಿತಾಂಶದಲ್ಲಿ ಗದಗ ಕೊನೆಯ ಸ್ಥಾನದಲ್ಲಿದೆ.