ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳ್ಳಿಪ್ಪಾಡಿ ಗ್ರಾಮದ ಹಲವು ಕಡೆ ಪ್ರಕೃತಿ ವಿಕೋಪದಿಂದಾಗಿ ಕಷ್ಟ-ನಷ್ಟಗಳು ಸಂಭವಿಸಿದ್ದು,ಪ್ರಮುಖವಾಗಿರುವ ದೇವಸ್ಯ,ಕೋರ್ಯ ಮತ್ತು ಅಂದ್ರಿಗೇರು ಮುಂತಾದ ಸ್ಥಳಗಳಿಗೆ ಪುತ್ತೂರಿನ ಮಾಜಿ ಶಾಸಕಿ ಶ್ರೀಮತಿ ಶಕುಂತಳಾ.ಟಿ.ಶೆಟ್ಟಿ ಬೇಟಿ ನೀಡಿದರು.
ಈ ಸಂಧರ್ಭದಲ್ಲಿ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಾ.ರಾಜರಾಮ್ ಕೆ.ಬಿ,ಕೋಡಿಂಬಾಡಿ-ಬೆಳ್ಳಿಪ್ಪಾಡಿ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಮೋನಪ್ಪ ಗೌಡ ಪಮ್ಮನಮಜಲು,ಕೋಡಿಂಬಾಡಿ ಹಾಲು ಉದ್ಫಾದಕರ ಸಹಕಾರಿ ಸಂಘದ ಅಧ್ಯಕ್ಷರಾದ
ಜಗನ್ನಾಥ ಶೆಟ್ಟಿ ನಡುಮನೆ,ವಲಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ
ಯೋಗೀಶ್.ಯಸ್. ಸಾಮಾನಿ ಸಂಪಿಗೆದಡಿ-ಮಠಂತಬೆಟ್ಟು,ಬೂತ್ ಅಧ್ಯಕ್ಷರಾದ
ಯತೀಶ್ ಶೆಟ್ಟಿ ಬರೆಮೇಲು, ಪ್ರಮುಖರಾದ
ಉಮೇಶ್ ಶೆಟ್ಟಿ ಕಠಾರ,
ಶ್ರೀನಿವಾಸ ಶೆಟ್ಟಿ ಕಠಾರ,ಪಂಚಾಯತ್ ಸದಸ್ಯರಾದ ಶ್ರೀಮತಿ ಉಷಾ ಲಕ್ಷ್ಮಣ ಪೂಜಾರಿ ಕೋರ್ಯ ಮತ್ತು
ಲಕ್ಷ್ಮಣ ಪೂಜಾರಿ ಕೋರ್ಯ ಮುಂತಾದವರು ಜೊತೆಗಿದ್ದರು.