ಪ್ರಜಾಧ್ವನಿ ನ್ಯೂಸ್ ಪುತ್ತೂರು ಇದರ ಆಶ್ರಯದಲ್ಲಿ ನಡೆದ 78 ನೇ ಸ್ವಾತಂತ್ರ್ಯೋತ್ಸವದ ಭಾಷಣ ಸ್ಪರ್ಧೆಯ ಬಹುಮಾನ ವಿತರಣೆಯು ಕಛೇರಿಯಲ್ಲಿ ನಡೆಯಿತು.
ಉದ್ಯಮಿ ರೋಶನ್ ಬನ್ನೂರು, ಸುಭಾಶ್ ಕೊಡಿಂಬಾಡಿ,ವಿಜಯ್ ಕುಮಾರ್ ಚಿಮುಳ್ಳು, ಗುಣಕರ್ ಕೆಮ್ಮಾಯಿ,ಮನ್ಮಥ ಶೆಟ್ಟಿ ಪುತ್ತೂರು ಉಪಸ್ಥಿತರಿದ್ದರು. ಕಾರ್ಯಕ್ರಮಗಳನ್ನು ಪದ್ಮರಾಜ್ ಬಿ. ಸಿ ಚಾರ್ವಾಕ ನಿರೂಪಿಸಿದರು.
ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ ಸಮಸ್ತ ಮಕ್ಕಳಿಗೆ ಧನ್ಯವಾದಗಳು.
ಗೆಲುವೇ ಮುಖ್ಯವಲ್ಲ ನಿಮ್ಮ ಪ್ರತಿಭೆಗೆ ಇದೊಂದು ವೇದಿಕೆ
ಭಾಷಣ ಸ್ಪರ್ಧೆಯ ವಿಜೇತರು ಈ ಕೆಳಗಿನಂತಿವೆ.
ಪ್ರಥಮ:-ವೇದಾ ಕುಂಬಾರ್ (ವಿವೇಕಾನಂದ ಶಾಲೆ)
ದ್ವಿತೀಯ:- ಹೃತಿಕಾ(ಬೆಳ್ಳಿಪ್ಪಾಡಿ ಶಾಲೆ)
ತೃತೀಯ:- ದೀಪಿಕಾ (ಬೆಳ್ಳಿಪಾಡಿ ಶಾಲೆ)