ಈ ಹಿಂದೆ ಸಮಾವೇಶ ನಡೆಸುವ ಯೋಜನೆ ಕೈಗೊಂಡಿದ್ದ ಕಮಲ ಪಾಲಯ ನಂತರ ದಿಡೀರ್ ಬದಲಾವಣೆ ಮೂಲಕ ಸಂಜೆ 5 ಗಂಟೆಗೆ ರೋಡ್ ಶೋ ನಡೆಸಲಿದ್ದಾರೆ ಎಂಬುದಾಗಿತ್ತದಾರು ಈ ಮತ್ತೆ ಸಮಯ ಬದಲಾವಣೆ ವಿಚಾರವನ್ನು ತಿಳಿಸಿದ್ದಾರೆ
ಆದಿತ್ಯವಾರ ರಾತ್ರಿ 7.45ಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ಸರ್ಕಲ್ ನಿಂದ ರೋಡ್ ಶೋ ಆರಂಭವಾಗಲಿದೆ ಎಂದು ಮಾಜಿ ಸಚಿವ ಸುನಿಲ್ ಕುಮಾರ್ ಮಾಹಿತಿ ನೀಡಿದ್ದಾರೆ.
ಈಗಾಗಲೇ ನರೇಂದ್ರ ಮೋದಿ ಬರುವಿಕೆಯನ್ನು ಉತ್ಸಾಹದಿಂದ ಬರಮಾಡಿಕೊಳ್ಳುವಲ್ಲಿ ದ ಕ ಜಿಲ್ಲೆ ಸಜ್ಜಗಿದೆ.