• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ದ.ಕ.ಜಿಲ್ಲೆ ಸಂಸ್ಕಾರ ಭಾರತೀ ನೇತೃತ್ವದಲ್ಲಿ ಮಂಗಳೂರು ನಗರ ಸಮಿತಿ ಹಾಗೂ ಬಂಟ್ವಾಳ ಸಮಿತಿ ಇದರ ಜಂಟಿ ಸಭೆ

October 2, 2024
ಬೆಳ್ತಂಗಡಿ: ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರ ಮಾಡಿ ಗರ್ಭಿಣಿಯಾಗಿರುವ ಪ್ರಕರಣ ಆರೋಪಿ ಬಂಧನ

July 21, 2026
ಪತ್ರಿಕಾ ದಿನಾಚರಣೆ: ಪ್ರಜಾಪ್ರಭುತ್ವದಲ್ಲಿ ನಾಲ್ಕನೇ ಅಂಗವಾಗಿ ಪತ್ರಿಕೆ ಸಹಿತ ಮಾಧ್ಯಮ ವನ್ನ ಗುರುತಿಸಲಾಗುತ್ತಿದೆ-ಶಾಸಕ ಅಶೋಕ್ ರೈ

ಕೆದಂಬಾಡಿ ಸಾರೆಪುಣಿಯ ವಿವಾಹಿತ ಮಹಿಳೆಯ ಸಾವು : ಕೌಟುಂಬಿಕ ಕಿರುಕುಳದ ಆರೋಪ – ಮೂವರ ವಿರುದ್ಧ ಕೇಸ್ ದಾಖಲು

ಪುತ್ತೂರು: ಪಡೀಲ್ ನಲ್ಲಿ ರಾಂಗ್ ಸೈಡ್ ಬಂದು ದ್ವಿಚಕ್ರ ವಾಹನಗಳ ಮುಖಾಮುಖಿ ಡಿಕ್ಕಿ

ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಅಪರಾಧ ಪತ್ತೆ, ಸೈಬರ್ ಕ್ರೈಂ, ಎನ್ಡಿಪಿಎಸ್ ಹಾಗೂ ಕಾನೂನು ಸುವ್ಯವಸ್ಥೆಯಲ್ಲಿ ಸಾಧನೆ ಮಾಡಿದ ಸಿಬ್ಬಂದಿಗೆ ಸನ್ಮಾನ

July 20, 2026
ಕೇಂದ್ರ ಸಚಿವ ಜೆ.ಪಿ. ನಡ್ಡಾಗೆ 3 ಬೇಡಿಕೆ ಸಲ್ಲಿಸಿದ ಸಿಜೆಪಿ ನಾಯಕರು-ಕೊನೆಗೂ ಪ್ರತಿಭಟನಾಕಾರರ ಜೊತೆ ಮಾತುಕತೆಗೆ ಒಪ್ಪಿರುವ ಕೇಂದ್ರ ಸರ್ಕಾರ

ಕೋಡಿಂಬಾಡಿ ಪರಬಪಾಲ್ ವೀರಪ್ಪನಾಯ್ಕ್ ಹೃದಯಘಾತದಿಂದ ನಿಧನ

ಕೋಡಿಂಬಾಡಿ ಪರಬಪಾಲ್ ವೀರಪ್ಪನಾಯ್ಕ್ ಹೃದಯಘಾತದಿಂದ ನಿಧನ

July 21, 2026
ಪುತ್ತೂರು: ಪ್ರತಿಷ್ಠಿತ ವಿವೇಕಾನಂದ ವಿದ್ಯಾವರ್ಧಕ ಸಂಘದ ನೂತನ ಅಧ್ಯಕ್ಷರಾಗಿ ಕೃಷ್ಣ ಶೆಟ್ಟಿ ಕಡಬ ಆಯ್ಕೆ

ಪುತ್ತೂರು: ಪ್ರತಿಷ್ಠಿತ ವಿವೇಕಾನಂದ ವಿದ್ಯಾವರ್ಧಕ ಸಂಘದ ನೂತನ ಅಧ್ಯಕ್ಷರಾಗಿ ಕೃಷ್ಣ ಶೆಟ್ಟಿ ಕಡಬ ಆಯ್ಕೆ

July 20, 2026
ಫೋಟೋಗ್ರಾಫರ್ ಅಸೋಸಿಯೇಷನ್‌ನ ಪುತ್ತೂರು ವಲಯದ ವಾರ್ಷಿಕ ಮಹಾಸಭೆ – ಸಂಘದ ಸದಸ್ಯರಿಗಾಗಿ ಛಾಯಾ ಸಾಂತ್ವನ “ರೂ 5ಲಕ್ಷ ತನಕ ವಿಮಾ ಮೊತ್ತ ನೀಡುವ ಯೋಜನೆ“  ಜಿಲ್ಲಾಧ್ಯಕ್ಷ ನವೀನ್ ರೈ ಪಂಜಳ

July 19, 2026
ಪುತ್ತೂರು-ಉಪ್ಪಿನಂಗಡಿ ರಸ್ತೆ – ಜು.20ರಿಂದ ಹಾರಾಡಿ ರೈಲ್ವೇ  ಅಂಡರ್ ಪಾಸ್ ನಲ್ಲಿ ಲಘು ವಾಹನಗಳ ಸಂಚಾರಕ್ಕೆ ಅವಕಾಶ

July 18, 2026
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್: ಮಹೇಶ್ ವಿಕ್ರಂ ಹೆಗಡೆ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು

July 17, 2026
ಬಿ ಸಿ ರೋಡ್‌ನಲ್ಲಿ ಯುವತಿ ಹತ್ಯೆ ಪ್ರಕರಣದ ಆರೋಪಿ ಚೇತನ್ ಎಂಬಾತನ ಭಾವಚಿತ್ರವನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿ ಕೋಮು ಸೌಹಾರ್ದತೆ ಕದಡುವ ಯತ್ನ-  ಖಾತೆಗಳ ವಿರುದ್ಧ ಪ್ರಕರಣ ದಾಖಲು

  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Thursday, July 23, 2026
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಬೆಳ್ತಂಗಡಿ: ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರ ಮಾಡಿ ಗರ್ಭಿಣಿಯಾಗಿರುವ ಪ್ರಕರಣ ಆರೋಪಿ ಬಂಧನ

    ಬೆಳ್ತಂಗಡಿ: ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರ ಮಾಡಿ ಗರ್ಭಿಣಿಯಾಗಿರುವ ಪ್ರಕರಣ ಆರೋಪಿ ಬಂಧನ

    ಪತ್ರಿಕಾ ದಿನಾಚರಣೆ: ಪ್ರಜಾಪ್ರಭುತ್ವದಲ್ಲಿ ನಾಲ್ಕನೇ ಅಂಗವಾಗಿ ಪತ್ರಿಕೆ ಸಹಿತ ಮಾಧ್ಯಮ ವನ್ನ ಗುರುತಿಸಲಾಗುತ್ತಿದೆ-ಶಾಸಕ ಅಶೋಕ್ ರೈ

    ಪತ್ರಿಕಾ ದಿನಾಚರಣೆ: ಪ್ರಜಾಪ್ರಭುತ್ವದಲ್ಲಿ ನಾಲ್ಕನೇ ಅಂಗವಾಗಿ ಪತ್ರಿಕೆ ಸಹಿತ ಮಾಧ್ಯಮ ವನ್ನ ಗುರುತಿಸಲಾಗುತ್ತಿದೆ-ಶಾಸಕ ಅಶೋಕ್ ರೈ

    ಕೆದಂಬಾಡಿ ಸಾರೆಪುಣಿಯ ವಿವಾಹಿತ ಮಹಿಳೆಯ ಸಾವು : ಕೌಟುಂಬಿಕ ಕಿರುಕುಳದ ಆರೋಪ – ಮೂವರ ವಿರುದ್ಧ ಕೇಸ್ ದಾಖಲು

    ಕೆದಂಬಾಡಿ ಸಾರೆಪುಣಿಯ ವಿವಾಹಿತ ಮಹಿಳೆಯ ಸಾವು : ಕೌಟುಂಬಿಕ ಕಿರುಕುಳದ ಆರೋಪ – ಮೂವರ ವಿರುದ್ಧ ಕೇಸ್ ದಾಖಲು

    ಪುತ್ತೂರು: ಪಡೀಲ್ ನಲ್ಲಿ ರಾಂಗ್ ಸೈಡ್ ಬಂದು ದ್ವಿಚಕ್ರ ವಾಹನಗಳ ಮುಖಾಮುಖಿ ಡಿಕ್ಕಿ

    ಪುತ್ತೂರು: ಪಡೀಲ್ ನಲ್ಲಿ ರಾಂಗ್ ಸೈಡ್ ಬಂದು ದ್ವಿಚಕ್ರ ವಾಹನಗಳ ಮುಖಾಮುಖಿ ಡಿಕ್ಕಿ

    ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಅಪರಾಧ ಪತ್ತೆ, ಸೈಬರ್ ಕ್ರೈಂ, ಎನ್ಡಿಪಿಎಸ್ ಹಾಗೂ ಕಾನೂನು ಸುವ್ಯವಸ್ಥೆಯಲ್ಲಿ ಸಾಧನೆ ಮಾಡಿದ ಸಿಬ್ಬಂದಿಗೆ ಸನ್ಮಾನ

    ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಅಪರಾಧ ಪತ್ತೆ, ಸೈಬರ್ ಕ್ರೈಂ, ಎನ್ಡಿಪಿಎಸ್ ಹಾಗೂ ಕಾನೂನು ಸುವ್ಯವಸ್ಥೆಯಲ್ಲಿ ಸಾಧನೆ ಮಾಡಿದ ಸಿಬ್ಬಂದಿಗೆ ಸನ್ಮಾನ

    ಕೋಡಿಂಬಾಡಿ ಪರಬಪಾಲ್ ವೀರಪ್ಪನಾಯ್ಕ್ ಹೃದಯಘಾತದಿಂದ ನಿಧನ

    ಕೋಡಿಂಬಾಡಿ ಪರಬಪಾಲ್ ವೀರಪ್ಪನಾಯ್ಕ್ ಹೃದಯಘಾತದಿಂದ ನಿಧನ

    ಪುತ್ತೂರು: ಪ್ರತಿಷ್ಠಿತ ವಿವೇಕಾನಂದ ವಿದ್ಯಾವರ್ಧಕ ಸಂಘದ ನೂತನ ಅಧ್ಯಕ್ಷರಾಗಿ ಕೃಷ್ಣ ಶೆಟ್ಟಿ ಕಡಬ ಆಯ್ಕೆ

    ಪುತ್ತೂರು: ಪ್ರತಿಷ್ಠಿತ ವಿವೇಕಾನಂದ ವಿದ್ಯಾವರ್ಧಕ ಸಂಘದ ನೂತನ ಅಧ್ಯಕ್ಷರಾಗಿ ಕೃಷ್ಣ ಶೆಟ್ಟಿ ಕಡಬ ಆಯ್ಕೆ

    ಫೋಟೋಗ್ರಾಫರ್ ಅಸೋಸಿಯೇಷನ್‌ನ ಪುತ್ತೂರು ವಲಯದ ವಾರ್ಷಿಕ ಮಹಾಸಭೆ – ಸಂಘದ ಸದಸ್ಯರಿಗಾಗಿ ಛಾಯಾ ಸಾಂತ್ವನ “ರೂ 5ಲಕ್ಷ ತನಕ ವಿಮಾ ಮೊತ್ತ ನೀಡುವ ಯೋಜನೆ“  ಜಿಲ್ಲಾಧ್ಯಕ್ಷ ನವೀನ್ ರೈ ಪಂಜಳ

    ಫೋಟೋಗ್ರಾಫರ್ ಅಸೋಸಿಯೇಷನ್‌ನ ಪುತ್ತೂರು ವಲಯದ ವಾರ್ಷಿಕ ಮಹಾಸಭೆ – ಸಂಘದ ಸದಸ್ಯರಿಗಾಗಿ ಛಾಯಾ ಸಾಂತ್ವನ “ರೂ 5ಲಕ್ಷ ತನಕ ವಿಮಾ ಮೊತ್ತ ನೀಡುವ ಯೋಜನೆ“ ಜಿಲ್ಲಾಧ್ಯಕ್ಷ ನವೀನ್ ರೈ ಪಂಜಳ

    ಪುತ್ತೂರು-ಉಪ್ಪಿನಂಗಡಿ ರಸ್ತೆ – ಜು.20ರಿಂದ ಹಾರಾಡಿ ರೈಲ್ವೇ  ಅಂಡರ್ ಪಾಸ್ ನಲ್ಲಿ ಲಘು ವಾಹನಗಳ ಸಂಚಾರಕ್ಕೆ ಅವಕಾಶ

    ಪುತ್ತೂರು-ಉಪ್ಪಿನಂಗಡಿ ರಸ್ತೆ – ಜು.20ರಿಂದ ಹಾರಾಡಿ ರೈಲ್ವೇ  ಅಂಡರ್ ಪಾಸ್ ನಲ್ಲಿ ಲಘು ವಾಹನಗಳ ಸಂಚಾರಕ್ಕೆ ಅವಕಾಶ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ದಕ್ಷಿಣ ಕನ್ನಡ

ದ.ಕ.ಜಿಲ್ಲೆ ಸಂಸ್ಕಾರ ಭಾರತೀ ನೇತೃತ್ವದಲ್ಲಿ ಮಂಗಳೂರು ನಗರ ಸಮಿತಿ ಹಾಗೂ ಬಂಟ್ವಾಳ ಸಮಿತಿ ಇದರ ಜಂಟಿ ಸಭೆ

by ಪ್ರಜಾಧ್ವನಿ ನ್ಯೂಸ್
October 2, 2024
in ದಕ್ಷಿಣ ಕನ್ನಡ, ಪುತ್ತೂರು, ಬಂಟ್ವಾಳ
0
ದ.ಕ.ಜಿಲ್ಲೆ ಸಂಸ್ಕಾರ ಭಾರತೀ ನೇತೃತ್ವದಲ್ಲಿ ಮಂಗಳೂರು ನಗರ ಸಮಿತಿ ಹಾಗೂ ಬಂಟ್ವಾಳ ಸಮಿತಿ ಇದರ ಜಂಟಿ ಸಭೆ
13
SHARES
38
VIEWS
ShareShareShare

ಸಂಸ್ಕಾರ ಭಾರತೀ ದಕ್ಷಿಣ ಕನ್ನಡ ಜಿಲ್ಲೆಯ ನೇತೃತ್ವದಲ್ಲಿ ಮಂಗಳೂರು ನಗರ ಸಮಿತಿ ಹಾಗೂ ಸಂಸ್ಕಾರ ಭಾರತೀ ಬಂಟ್ವಾಳ ಇವುಗಳು ಜಂಟಿ ಸಭೆಯು ಬಿ.ಸಿ.ರೋಡ್ ನ ರಂಗೋಲಿಯಲ್ಲಿ ದಿ. 22.09.2024 ರ ಭಾನುವಾರ ಅಪರಾಹ್ನ ನಡೆಯಿತು.
ಸಭಾಧ್ಯಕ್ಷತೆಯನ್ನು ಸಂಸ್ಕಾರ ಭಾರತೀ ದ.ಕ.ಜಿಲ್ಲೆಯ ಅಧ್ಯಕ್ಷರಾದ ಶ್ರೀ ತಾರಾನಾಥ ಕೊಟ್ಟಾರಿಯವರು ವಹಿಸಿದ್ದು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಸಭಾ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಸಂಸ್ಕಾರ ಭಾರತೀ ಮಾರ್ಗದರ್ಶಕರಾದ ಶ್ರೀ ಚಂದ್ರಶೇಖರ ಶೆಟ್ಟಿ, ಪ್ರಾಂತ ಉಪಾಧ್ಯಕ್ಷರಾದ ಶ್ರೀಮತಿ ರೂಪಲೇಖಾ, ಸಂಸ್ಕಾರ ಭಾರತೀ ದ.ಕ.ಜಿಲ್ಲೆಯ ಗೌರವಾಧ್ಯಕ್ಷರಾದ ಶ್ರೀ ಸರಪಾಡಿ ಅಶೋಕ್ ಶೆಟ್ಟಿ, ಮಂಗಳೂರು ಸಮಿತಿ ಕಾರ್ಯಾಧ್ಯಕ್ಷರಾದ ಶ್ರೀ ದಯಾನಂದ ಜಿ.ಕತ್ತಲ್ ಸಾರ್, ಪ್ರಾಂತ ಸಹ ಕೋಶಾಧಿಕಾರಿ ರಘುವೀರ್ ಗಟ್ಟಿ, ಪ್ರಾಂತ ಸಹ ಕಾರ್ಯದರ್ಶಿ ಶ್ರೀ ನಾಗರಾಜ್ ಶೆಟ್ಟಿ, ವಿಭಾಗ ಸಂಚಾಲಕರಾದ ಶ್ರೀ ಮಾಧವ ಭಂಡಾರಿ ,ಜಿಲ್ಲಾ ಕೋಶಾಧಿಕಾರಿಗಳಾದ ಶ್ರೀ ಸಂಕಪ್ಪ ಶೆಟ್ಟಿ ಬಿ.ಸಿ.ರೋಡ್, ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಶಶಿಕುಮಾರ್ ವೇಣೂರು, ಬಂಟ್ವಾಳ ತಾಲೂಕು ಸಂಚಾಲಕರಾದ ಜ್ಯೋತಿಷಿ ಅನಿಲ್ ಪಂಡಿತ್ ರವರು ಉಪಸ್ಥಿತರಿದ್ದರು
ವಿದುಷಿ ಶ್ರೀ ಲತಾ ನಾಗರಾಜ್ ರವರು ಧ್ಯೇಯ ಗೀತೆಯನ್ನು ಹಾಡಿದರು. ಶ್ರೀ ತಾರನಾಥ ಕೊಟ್ಟರಿಯವರು ಎಲ್ಲರನ್ನೂ ಸ್ವಾಗತಿಸಿದ ಬಳಿಕ ಸಭೆಯಲ್ಲಿ ಭಾಗವಹಿಸಿದ ಎಲ್ಲಾ ಬಂಧುಗಳು ತಮ್ಮತಮ್ಮ ಪರಿಚಯವನ್ನು ಮಾಡಿಕೊಂಡರು.

Muliya

ಜಾಹೀರಾತು

ಮುನ್ನೂರು ವರ್ಷಗಳ ಹಿಂದೆಯೇ ಪ್ರಪ್ರಥಮ ಬಾರಿಗೆ ಮಹಿಳಾ ಸೈನ್ಯ ಕಟ್ಟಿದ, ವಿಧವಾ ವಿವಾಹ ಪ್ರೋತ್ಸಾಹಿಸಿದ, ಸತಿ ಸಹಗಮನ ನಿಲ್ಲಿಸಲು ಪ್ರಯತ್ನಿಸಿದ , ಅನ್ಯ ಮತೀಯರಿಂದ ದಾಳಿಗೊಳಗಾದ ದೇವಾಲಯಗಳಿಗೆ ಮರು ಜೀವ ತುಂಬಿ ಧರ್ಮಶಾಲೆ, ಅನ್ನಛತ್ರ, ಅರವಟ್ಟಿಗೆಗಳನ್ನು ಕಟ್ಟಿಸಿದ, ರೈತನು ಸುಖಿಯಾಗಿದ್ದರೆ ದೇಶವೂ ಸುಖಿ ಎಂದು ನಡೆದುಕೊಂಡ, ಮೊದಲ ಬಾರಿಗೆ ಗ್ರಂಥಗಳನ್ನು ನಕಲು ಮಾಡಿಸಿ ಹಂಚುವ ಮೂಲಕ ಓದಿಗೆ ಪ್ರೋತ್ಸಾಹಿಸಿ , ಪ್ರಪ್ರಥಮಬಾರಿಗೆ ಅಂಚೆ ಸೇವೆ ಆರಂಭಿಸಿದ, ತನ್ನ ಜನ್ಮಸ್ಥಳವಾದ ಅಹಮದ್ ನಗರದ ಹಳ್ಳಿಯಲ್ಲಿ ತಾನೇ ಕಟ್ಟಿಸಿದ ಶಿವದೇವಾಲಯದ ಬಳಿ ಪ್ರೀತಿಪಾತ್ರ ಪ್ರಜೆಗಳಿಂದ ಮೂರ್ತಿಯಾಗಿ ಕೆತ್ತಲ್ಪಡುವಷ್ಟು ಔನ್ನತ್ಯಕ್ಕೇರಿದ್ದ ಲೋಕಮಾತೆ ಅಹಲ್ಯಾ ಹೋಳ್ಕರ್ ಬಗ್ಗೆ ಶ್ರೀಮತಿ ವಿನುತಾ ಎ.ಶೆಟ್ಟಿ ಯವರು ಸವಿವರವಾಗಿ ಸಭೆಗೆ ಪರಿಚಯಿಸಿದರು.  ಅಧ್ಯಕ್ಷತೆ ವಹಿಸಿದ್ದ ಶ್ರೀ ತಾರಾನಾಥ ಕೊಟ್ಟಾರಿಯವರು ಹೊಸ ಪದಾಧಿಕಾರಿಗಳಿಗೆ ಶುಭಹಾರೈಸಿ , ರಾಷ್ಟ್ರ ಸೇವೆಗಾಗಿ ಸಂಸ್ಕಾರ ಭಾರತಿಯ ಮೂಲಕ ಶ್ರಮಿಸೋಣವೆನ್ನುತ್ತಾ ಮುಂದಿನ ಕಾರ್ಯಕ್ರಮ ಗಳ ಬಗ್ಗೆ ಎಲ್ಲರೂ ಯೋಚನೆ ಹಾಗೂ ಯೋಜನೆಗಳನ್ನು ರೂಪಿಸಿ ಮುನ್ನಡೆಯಬೇಕೆಂದರು ಶಾಂತಿಮಂತ್ರದ ಮೂಲಕ ಸಭೆ ಮುಕ್ತಾಯವಾಯಿತು

ashwinistudioputtur

ಜಾಹೀರಾತು

SendShare5Share
Previous Post

ಓಲಾ ಚಾಲಕನಿಂದ ಕಿರುಕುಳ ಪ್ರಕರಣ : ಕೋರ್ಟ್ ನಿಂದ ಸಂತ್ರಸ್ತೆ ಗೆ 5ಲಕ್ಷ ಪರಿಹಾರ ನೀಡುವಂತೆ ಆದೇಶ.

Next Post

ಮಂಗಳೂರು: ಕುದ್ರೋಳಿ ದಸರಾದಲ್ಲಿ ದೈವದ ಸ್ತಬ್ಧ ಚಿತ್ರಕ್ಕಿಲ್ಲ ಅವಕಾಶ, ಡಿಜೆ ಸದ್ದಿಲ್ಲದೆ ನಡೆಯಲಿದೆ ಪದ್ಮರಾಜ್ ಆರ್ ಪೂಜಾರಿ

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In