• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ಮಂಗಳೂರು: ಅತಿದೊಡ್ಡ ಡ್ರಗ್ಸ್​ ಜಾಲ ಪತ್ತೆ; 6 ಕೋಟಿ ರೂ. ಮೌಲ್ಯದ ಡ್ರಗ್ಸ್​ ವಶಕ್ಕೆ

October 8, 2024
ಕೋಡಿಂಬಾಡಿ ತೆಂಗಿನಕಾಯಿ ಸಾಗಾಟದ ಪಿಕಪ್ ಪಲ್ಟಿ ಚಾಲಕ ಸಾವು

October 28, 2026
ಪುತ್ತೂರು ಶಾಸಕರು ತೆಂಗಿನಕಾಯಿ ಒಡೆಯುವುದು ಬಿಟ್ಟರೆ ಕೆಲಸ ಆರಂಭವಾಗಿದ್ದು ನೋಡಿಲ್ಲ! – ಉಜ್ವಲ್‌ ಪ್ರಭು

October 27, 2026
ಗಿರಿಜಾ ಕಲ್ಯಾಣೋತ್ಸವ ಮತ್ತು ಕೇಸರಿ ಸಂಗಮ ಕಾರ್ಯಕ್ರಮದಲ್ಲಿ ಹಿಂದುಗಳೆಲ್ಲರು ಪಾಲ್ಗೊಳ್ಳಬೇಕು: ಡಾ। ಸುರೇಶ್ ಪುತ್ತೂರಾಯ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ ಹೇಳಿಕೆಗೆ ರಾಜ್ಯ ಬಿಜೆಪಿ ನಾಯಕರು ತೀವ್ರ ಆಕ್ರೋಶ

ಪುತ್ತೂರು ಬಪ್ಪಳಿಗೆಯ ನಿವಾಸಿ ಮಾಜಿ ಸೈನಿಕ ಸುಬೇಧಾ‌ರ್ ಭಾಸ್ಕರ್ ಬಿ.ಎಲ್ ನಿಧನ

ಬೀಚ್‌ನಲ್ಲಿ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದ ಯುವಕ ಆತ್ಮಹತ್ಯೆ!

ಖರ್ಗೆ ಹೇಳಿಕೆ ವಿರುದ್ಧ  ಬಿಜೆಪಿಯ ಪ್ರತಿಭಟನೆಗೆ  ಬಿ. ಕೆ. ಹರಿಪ್ರಸಾದ್ ಟಾಂಗ್

ಸಿದ್ದರಾಮಯ್ಯ ವಿರುದ್ಧದ  ನಕಲಿ ಸ್ಟಿಂಗ್ ಪ್ರಕರಣದ ಹಿಂದೆ ಕೃಪಾ ಆಳ್ವಾ : ಕುಮಾರಸ್ವಾಮಿ ಗಂಭೀರ ಆರೋಪ

ಸೌಜನ್ಯ ಪ್ರಕರಣ ಈ ಹಿಂದೆ ತನಿಖೆ ನಡೆಸಿದ್ದ 15ಕ್ಕೂ ಹೆಚ್ಚು ಅಧಿಕಾರಿಗಳಿಗೆ ಎಸ್ ಐ ಟಿ ನೋಟಿಸ್

ಪ್ರಥಮ ಬಾರಿಗೆ ಪುತ್ತೂರು ಒಡೆಯನ ಸನ್ನಿದಿಯಲ್ಲಿ ನಡೆಯುವ “ಪುತ್ತೂರು ದೀಪೋತ್ಸವ 2026” ಲೋಗೋ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ

ಬಸ್‌, ಬೈಕ್‌ ಡಿಕ್ಕಿ 5 ದಿನದ ಹಿಂದಷ್ಟೇ ಮದುವೆಯಾಗಿದ್ದ ನವವಿವಾಹಿತ ಸಾವು

October 26, 2026
ಪ್ರೇಮದ ಊರಲಿ’ ಸಿನಿಮಾ ಎಫೆಕ್ಟ್‌ – ಮಳೆ ಮಲ್ಲೇಶ್ವರ ದೇವಾಲಯಕ್ಕೆ ಪ್ರವಾಸಿಗರ ಆಕರ್ಷಣೆ

  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Wednesday, October 28, 2026
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಕೋಡಿಂಬಾಡಿ ತೆಂಗಿನಕಾಯಿ ಸಾಗಾಟದ ಪಿಕಪ್ ಪಲ್ಟಿ ಚಾಲಕ ಸಾವು

    ಕೋಡಿಂಬಾಡಿ ತೆಂಗಿನಕಾಯಿ ಸಾಗಾಟದ ಪಿಕಪ್ ಪಲ್ಟಿ ಚಾಲಕ ಸಾವು

    ಪುತ್ತೂರು ಶಾಸಕರು ತೆಂಗಿನಕಾಯಿ ಒಡೆಯುವುದು ಬಿಟ್ಟರೆ ಕೆಲಸ ಆರಂಭವಾಗಿದ್ದು ನೋಡಿಲ್ಲ! – ಉಜ್ವಲ್‌ ಪ್ರಭು

    ಪುತ್ತೂರು ಶಾಸಕರು ತೆಂಗಿನಕಾಯಿ ಒಡೆಯುವುದು ಬಿಟ್ಟರೆ ಕೆಲಸ ಆರಂಭವಾಗಿದ್ದು ನೋಡಿಲ್ಲ! – ಉಜ್ವಲ್‌ ಪ್ರಭು

    ಗಿರಿಜಾ ಕಲ್ಯಾಣೋತ್ಸವ ಮತ್ತು ಕೇಸರಿ ಸಂಗಮ ಕಾರ್ಯಕ್ರಮದಲ್ಲಿ ಹಿಂದುಗಳೆಲ್ಲರು ಪಾಲ್ಗೊಳ್ಳಬೇಕು: ಡಾ। ಸುರೇಶ್ ಪುತ್ತೂರಾಯ

    ಗಿರಿಜಾ ಕಲ್ಯಾಣೋತ್ಸವ ಮತ್ತು ಕೇಸರಿ ಸಂಗಮ ಕಾರ್ಯಕ್ರಮದಲ್ಲಿ ಹಿಂದುಗಳೆಲ್ಲರು ಪಾಲ್ಗೊಳ್ಳಬೇಕು: ಡಾ। ಸುರೇಶ್ ಪುತ್ತೂರಾಯ

    ಪುತ್ತೂರು ಬಪ್ಪಳಿಗೆಯ ನಿವಾಸಿ ಮಾಜಿ ಸೈನಿಕ ಸುಬೇಧಾ‌ರ್ ಭಾಸ್ಕರ್ ಬಿ.ಎಲ್ ನಿಧನ

    ಪುತ್ತೂರು ಬಪ್ಪಳಿಗೆಯ ನಿವಾಸಿ ಮಾಜಿ ಸೈನಿಕ ಸುಬೇಧಾ‌ರ್ ಭಾಸ್ಕರ್ ಬಿ.ಎಲ್ ನಿಧನ

    ಸಿದ್ದರಾಮಯ್ಯ ವಿರುದ್ಧದ  ನಕಲಿ ಸ್ಟಿಂಗ್ ಪ್ರಕರಣದ ಹಿಂದೆ ಕೃಪಾ ಆಳ್ವಾ : ಕುಮಾರಸ್ವಾಮಿ ಗಂಭೀರ ಆರೋಪ

    ಸಿದ್ದರಾಮಯ್ಯ ವಿರುದ್ಧದ ನಕಲಿ ಸ್ಟಿಂಗ್ ಪ್ರಕರಣದ ಹಿಂದೆ ಕೃಪಾ ಆಳ್ವಾ : ಕುಮಾರಸ್ವಾಮಿ ಗಂಭೀರ ಆರೋಪ

    ಸೌಜನ್ಯ ಪ್ರಕರಣ ಈ ಹಿಂದೆ ತನಿಖೆ ನಡೆಸಿದ್ದ 15ಕ್ಕೂ ಹೆಚ್ಚು ಅಧಿಕಾರಿಗಳಿಗೆ ಎಸ್ ಐ ಟಿ ನೋಟಿಸ್

    ಸೌಜನ್ಯ ಪ್ರಕರಣ ಈ ಹಿಂದೆ ತನಿಖೆ ನಡೆಸಿದ್ದ 15ಕ್ಕೂ ಹೆಚ್ಚು ಅಧಿಕಾರಿಗಳಿಗೆ ಎಸ್ ಐ ಟಿ ನೋಟಿಸ್

    ಪ್ರಥಮ ಬಾರಿಗೆ ಪುತ್ತೂರು ಒಡೆಯನ ಸನ್ನಿದಿಯಲ್ಲಿ ನಡೆಯುವ “ಪುತ್ತೂರು ದೀಪೋತ್ಸವ 2026” ಲೋಗೋ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ

    ಪ್ರಥಮ ಬಾರಿಗೆ ಪುತ್ತೂರು ಒಡೆಯನ ಸನ್ನಿದಿಯಲ್ಲಿ ನಡೆಯುವ “ಪುತ್ತೂರು ದೀಪೋತ್ಸವ 2026” ಲೋಗೋ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ

    ಮುಖ್ಯಮಂತ್ರಿಗಳಿಗೆ ಮತ್ತು ಸಚಿವರಿಗೆ ಅವಹೇಳನಕಾರಿ ಹೇಳಿಕೆ – ನಟ ಧನ್ವೀರ್ ವಿರುದ್ಧ ಕಾನೂನು ಕ್ರಮಕ್ಕೆ NSUI ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಆಗ್ರಹ

    ಪುತ್ತೂರಿನ ಹೆಸರಿಗೆ ಕಳಂಕ ಬೇಡ, ಸತ್ಯ ಹೊರಬರಲಿ: ಟಿಕೆಟ್ ಹಂಚಿಕೆ ವಿವಾದದ ಸಮಗ್ರ ತನಿಖೆಗೆ ಅರುಣ್ ಕುಮಾರ್ ಪುತ್ತಿಲ ಆಗ್ರಹ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ದಕ್ಷಿಣ ಕನ್ನಡ

ಮಂಗಳೂರು: ಅತಿದೊಡ್ಡ ಡ್ರಗ್ಸ್​ ಜಾಲ ಪತ್ತೆ; 6 ಕೋಟಿ ರೂ. ಮೌಲ್ಯದ ಡ್ರಗ್ಸ್​ ವಶಕ್ಕೆ

by ಪ್ರಜಾಧ್ವನಿ ನ್ಯೂಸ್
October 8, 2024
in ದಕ್ಷಿಣ ಕನ್ನಡ, ಪುತ್ತೂರು, ಬೆಂಗಳೂರು, ಮಂಗಳೂರು, ರಾಜ್ಯ
0
ಮಂಗಳೂರು: ಅತಿದೊಡ್ಡ ಡ್ರಗ್ಸ್​ ಜಾಲ ಪತ್ತೆ; 6 ಕೋಟಿ ರೂ. ಮೌಲ್ಯದ ಡ್ರಗ್ಸ್​ ವಶಕ್ಕೆ
41
SHARES
117
VIEWS
ShareShareShare

ಕರ್ನಾಟಕದ ವಿವಿಧಡೆ ಡಗ್ಸ್​ ಸರಬರಾಜು ಮಾಡುತ್ತಿದ್ದ ನೈಜೀರಿಯಾ ಪ್ರಜೆಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ಬರೊಬ್ಬರಿ 6 ಕೋಟಿ ರೂ. ಮೌಲ್ಯದ ಡ್ರಗ್ಸ್​ ಅನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಮಂಗಳೂರು, ಅಕ್ಟೋಬರ್​ 08: ಮಂಗಳೂರು ಕೇಂದ್ರ ಅಪರಾಧ ವಿಭಾಗ (CCB)ದ ಪೊಲೀಸರು ಅತಿದೊಡ್ಡ ಡ್ರಗ್ ​ ಜಾಲ ಪತ್ತೆ ಹಚ್ಚಿದ್ದಾರೆ. ರಾಜ್ಯದ ವಿವಿಧಡೆ ಡ್ರಗ್​​ ಪೂರೈಕೆ ಮಾಡುತ್ತಿದ್ದ ನೈಜೀರಿಯಾ ಪ್ರಜೆಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆತನಿಂದ ಬರೋಬ್ಬರಿ ಆರು ಕೆ.ಜಿಯ ಆರು ಕೋಟಿ ರೂ. ಮೌಲ್ಯದ ಎಂಡಿಎಂ ಡ್ರಗ್ ವಶಪಡಿಸಿಕೊಂಡಿದ್ದಾರೆ. ಇದು ಮಂಗಳೂರು ನಗರ ಇತಿಹಾಸದಲ್ಲೇ ಅತೀ ದೊಡ್ಡ ಕಾರ್ಯಾಚರಣೆಯಾಗಿದೆ ಸಿಸಿಬಿ ಪೊಲೀಸರು ವಾರದ ಹಿಂದೆ ಹೈದರ್ ಅಲಿ ಎಂಬಾತನನ್ನು ವಶಕ್ಕೆ ಪಡೆದಿದ್ದರು. ಈತನನ್ನು ವಿಚಾರಣೆಗೆ ಒಳಪಡಿಸಿದಾಗ ನೈಜೀರಿಯಾ ಪ್ರಜೆಯ ಕೈವಾಡ ಇರುವುದು ತಿಳಿದುಬಂದಿದೆ. ನೈಜೀರಿಯಾ ಪ್ರಜೆಯ ಮಾಹಿತಿ ಕಲೆ ಹಾಕಿದ ಸಿಸಿಬಿ ಪೊಲೀಸರು ಆತ ಬೆಂಗಳೂರಿನಲ್ಲಿ ವಾಸವಿರುವುದು ತಿಳಿದಿದೆ. ಕೂಡಲೆ ಕಾರ್ಯಪ್ರವೃತರಾದ ಸಿಸಿಬಿ ಪೊಲೀಸರು ಬೆಂಗಳೂರಿಗೆ ತೆರಳಿ ನೈಜೀರಿಯಾ ಪ್ರಜೆಯನ್ನು ಬಂಧಿಸಿದ್ದಾರೆ.

ನೈಜೀರಿಯಾ ಪ್ರಜೆ ಬಳಿ ಇದ್ದ 17 ಸಿಮ್ ಕಾರ್ಡ್​, ​ಆತನ ಪಾಸ್‌ಪೋರ್ಟ್ ಸಹಿತ ಎಲ್ಲ ದಾಖಲೆಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ

ಜಾಹೀರಾತು

LOTUS TRAVEL

ಜಾಹೀರಾತು

SendShare16Share
Previous Post

ಪುತ್ತೂರು; ಹಿಂ ಜಾ ವೇ ಪುತ್ತೂರು ತಾಲೂಕು ಪದಾಧಿಕಾರಿಗಳ ನೇಮಕ

Next Post

ಪುತ್ತೂರಿನವರೇ ಸೇರಿ ಮಾಡಿರುವ ಚಿತ್ರ ‘ಜಂಗಲ್ ಮಂಗಲ್’ ಮೊದಲ ಪೋಸ್ಟರ್ ಬಿಡುಗಡೆ

ಪ್ರಜಾಧ್ವನಿ ನ್ಯೂಸ್

ಪ್ರಜಾಧ್ವನಿ ನ್ಯೂಸ್

Next Post
ಪುತ್ತೂರಿನವರೇ ಸೇರಿ ಮಾಡಿರುವ ಚಿತ್ರ ‘ಜಂಗಲ್ ಮಂಗಲ್’ ಮೊದಲ ಪೋಸ್ಟರ್ ಬಿಡುಗಡೆ

ಪುತ್ತೂರಿನವರೇ ಸೇರಿ ಮಾಡಿರುವ ಚಿತ್ರ 'ಜಂಗಲ್ ಮಂಗಲ್' ಮೊದಲ ಪೋಸ್ಟರ್ ಬಿಡುಗಡೆ

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In