• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗೆ ನಮ್ಮವಿರೋಧವಿಲ್ಲ, ಆದರೆ ಸರಕಾರದ ನಿಯಮಗಳನ್ನು ಉಲ್ಲಂಘಿಸಿ ಅನುಮತಿ ರಹಿತ ಕಾಮಗಾರಿಗಳಿಗೆ ವಿರೋಧ – ವಿರೂಪಾಕ್ಷ ಭಟ್‌

ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗೆ ನಮ್ಮವಿರೋಧವಿಲ್ಲ, ಆದರೆ ಸರಕಾರದ ನಿಯಮಗಳನ್ನು ಉಲ್ಲಂಘಿಸಿ ಅನುಮತಿ ರಹಿತ ಕಾಮಗಾರಿಗಳಿಗೆ ವಿರೋಧ – ವಿರೂಪಾಕ್ಷ ಭಟ್‌

November 28, 2026
ಸಂವಿಧಾನದ ಆಶಯಗಳನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಿ – ಡಾ. ನಾರ್ಬರ್ಟ್ ಮಸ್ಕರೇನ್ಹಸ್

ಸಂವಿಧಾನದ ಆಶಯಗಳನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಿ – ಡಾ. ನಾರ್ಬರ್ಟ್ ಮಸ್ಕರೇನ್ಹಸ್

November 27, 2026
ಪುತ್ತೂರು: ಅತ್ಯಾಧುನಿಕ ಶೈಲಿಯ ದ್ವಾರಕಾ ಕಮರ್ಶಿಯಲ್ಸ್ ಕಟ್ಟಡ ಅದ್ದೂರಿ ಲೋಕಾರ್ಪಣೆ

ಪುತ್ತೂರು: ಅತ್ಯಾಧುನಿಕ ಶೈಲಿಯ ದ್ವಾರಕಾ ಕಮರ್ಶಿಯಲ್ಸ್ ಕಟ್ಟಡ ಅದ್ದೂರಿ ಲೋಕಾರ್ಪಣೆ

November 27, 2026
ತಿರುಮಲ ತಿಮ್ಮಪ್ಪನಿಗೆ 121 ಕೆಜಿ ಚಿನ್ನದ ಆಭರಣ ಕಾಣಿಕೆ- ಭಕ್ತ ದಂಪತಿಯಿಂದ ಐತಿಹಾಸಿಕ ಕೊಡುಗೆ

ತಿರುಮಲ ತಿಮ್ಮಪ್ಪನಿಗೆ 121 ಕೆಜಿ ಚಿನ್ನದ ಆಭರಣ ಕಾಣಿಕೆ- ಭಕ್ತ ದಂಪತಿಯಿಂದ ಐತಿಹಾಸಿಕ ಕೊಡುಗೆ

November 27, 2026
ಪುತ್ತೂರು: ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ ನಡೆಯಲಿರುವ ಪಂಚಮುಖಿ ಆಂಜನೇಯ ಹವನಕ್ಕೆ ಹವನದ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ

ಪುತ್ತೂರು: ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ ನಡೆಯಲಿರುವ ಪಂಚಮುಖಿ ಆಂಜನೇಯ ಹವನಕ್ಕೆ ಹವನದ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ

November 27, 2026
ಪುತ್ತೂರು ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ 59ನೇ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಸಮಾರೋಪ ಸಮಾರಂಭ

ಪುತ್ತೂರು ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ 59ನೇ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಸಮಾರೋಪ ಸಮಾರಂಭ

November 27, 2026
ಸಾವಿರ ವರ್ಷಗಳ ಇತಿಹಾಸವಿರುವ ಮದಗ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಜೀರ್ಣೋದ್ಧಾರದ ಅಂಗವಾಗಿ ನೂತನ ಧ್ವಜಸ್ಥಂಭದ ತೈಲಾಧಿವಾಸ ಕಾರ್ಯಕ್ರಮ – ಹಾರಕರೆ ವೆಂಕಟ್ರಮಣ ಭಟ್

ಸಾವಿರ ವರ್ಷಗಳ ಇತಿಹಾಸವಿರುವ ಮದಗ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಜೀರ್ಣೋದ್ಧಾರದ ಅಂಗವಾಗಿ ನೂತನ ಧ್ವಜಸ್ಥಂಭದ ತೈಲಾಧಿವಾಸ ಕಾರ್ಯಕ್ರಮ – ಹಾರಕರೆ ವೆಂಕಟ್ರಮಣ ಭಟ್

November 27, 2026
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ತುಳು ಅಧಿಕೃತ ಭಾಷೆ! ಸರ್ಕಾರಿ ಕಚೇರಿಗಳಲ್ಲಿ ಇನ್ಮುಂದೆ ತುಳುನಲ್ಲೇ ವ್ಯವಹಾರ ಅನುಮೋದನೆಗೆ ಸರಕಾರದ ಆದೇಶ

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ತುಳು ಅಧಿಕೃತ ಭಾಷೆ! ಸರ್ಕಾರಿ ಕಚೇರಿಗಳಲ್ಲಿ ಇನ್ಮುಂದೆ ತುಳುನಲ್ಲೇ ವ್ಯವಹಾರ ಅನುಮೋದನೆಗೆ ಸರಕಾರದ ಆದೇಶ

November 27, 2026
ಕರ್ನಾಟಕ ದೇಶದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯ – ಅತ್ಯಂತ ಕಡಿಮೆ ಪಾಲು ಸಿಗುತ್ತಿದೆ ಕೇಂದ್ರದ ವಿರುದ್ಧ ಕಾಂಗ್ರೆಸ್ ನಾಯಕರ ಆಕ್ರೋಶ

ಕರ್ನಾಟಕ ದೇಶದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯ – ಅತ್ಯಂತ ಕಡಿಮೆ ಪಾಲು ಸಿಗುತ್ತಿದೆ ಕೇಂದ್ರದ ವಿರುದ್ಧ ಕಾಂಗ್ರೆಸ್ ನಾಯಕರ ಆಕ್ರೋಶ

November 27, 2026
ಉತ್ತರ ಪ್ರದೇಶ ಪ್ರತಿಪಕ್ಷ ಎಸ್ ಪಿ ತನ್ನ ಪ್ರಣಾಳಿಕೆ ಬಿಡುಗಡೆ – 5000 ಸೇರಿ ಹಲವು ಬಂಪರ್ ಭರವಸೆ!

ಉತ್ತರ ಪ್ರದೇಶ ಪ್ರತಿಪಕ್ಷ ಎಸ್ ಪಿ ತನ್ನ ಪ್ರಣಾಳಿಕೆ ಬಿಡುಗಡೆ – 5000 ಸೇರಿ ಹಲವು ಬಂಪರ್ ಭರವಸೆ!

November 27, 2026
ಸುಳ್ಯ ಯುವವಾಹಿನಿ ಘಟಕದ ಅಧ್ಯಕ್ಷರಾಗಿ ನೂತನ ಪ್ರವೀಣ್‌ ನೆಟ್ಟಾರ್ ಆಯ್ಕೆ

ಸುಳ್ಯ ಯುವವಾಹಿನಿ ಘಟಕದ ಅಧ್ಯಕ್ಷರಾಗಿ ನೂತನ ಪ್ರವೀಣ್‌ ನೆಟ್ಟಾರ್ ಆಯ್ಕೆ

November 27, 2026
ಕೇಂದ್ರ ಸರಕಾರದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ವಳಾಲಿನಲ್ಲಿ ಟೋಲ್ ಗೇಟ್ ಕಾರ್ಯಾರಂಭಕ್ಕೆ ಸಿದ್ಧ – ಇನ್ನು ವಾಹನ ಸವಾರರಿಗೆ ಹೆದ್ದಾರಿಯಲ್ಲಿ ಟೋಲ್ ಜನಸಾಮಾನ್ಯರಿಗೆ ಹೊರೆ

ಕೇಂದ್ರ ಸರಕಾರದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ವಳಾಲಿನಲ್ಲಿ ಟೋಲ್ ಗೇಟ್ ಕಾರ್ಯಾರಂಭಕ್ಕೆ ಸಿದ್ಧ – ಇನ್ನು ವಾಹನ ಸವಾರರಿಗೆ ಹೆದ್ದಾರಿಯಲ್ಲಿ ಟೋಲ್ ಜನಸಾಮಾನ್ಯರಿಗೆ ಹೊರೆ

November 27, 2026
ಪುತ್ತೂರು ವಿಧಾನಸಭಾ ಕ್ಷೇತ್ರ 11 ಕಡೆ ವಿವಿಧ ಸೇತುವೆ ನಿರ್ಮಾಣಕ್ಕೆ 9.90 ಕೋಟಿ ಅನುದಾನ ಬಿಡುಗಡೆ : ಶಾಸಕ ಅಶೋಕ್ ರೈ

ಪುತ್ತೂರು ವಿಧಾನಸಭಾ ಕ್ಷೇತ್ರ 11 ಕಡೆ ವಿವಿಧ ಸೇತುವೆ ನಿರ್ಮಾಣಕ್ಕೆ 9.90 ಕೋಟಿ ಅನುದಾನ ಬಿಡುಗಡೆ : ಶಾಸಕ ಅಶೋಕ್ ರೈ

November 26, 2026
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Saturday, November 28, 2026
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗೆ ನಮ್ಮವಿರೋಧವಿಲ್ಲ, ಆದರೆ ಸರಕಾರದ ನಿಯಮಗಳನ್ನು ಉಲ್ಲಂಘಿಸಿ ಅನುಮತಿ ರಹಿತ ಕಾಮಗಾರಿಗಳಿಗೆ ವಿರೋಧ – ವಿರೂಪಾಕ್ಷ ಭಟ್‌

    ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗೆ ನಮ್ಮವಿರೋಧವಿಲ್ಲ, ಆದರೆ ಸರಕಾರದ ನಿಯಮಗಳನ್ನು ಉಲ್ಲಂಘಿಸಿ ಅನುಮತಿ ರಹಿತ ಕಾಮಗಾರಿಗಳಿಗೆ ವಿರೋಧ – ವಿರೂಪಾಕ್ಷ ಭಟ್‌

    ಸಂವಿಧಾನದ ಆಶಯಗಳನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಿ – ಡಾ. ನಾರ್ಬರ್ಟ್ ಮಸ್ಕರೇನ್ಹಸ್

    ಸಂವಿಧಾನದ ಆಶಯಗಳನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಿ – ಡಾ. ನಾರ್ಬರ್ಟ್ ಮಸ್ಕರೇನ್ಹಸ್

    ಪುತ್ತೂರು: ಅತ್ಯಾಧುನಿಕ ಶೈಲಿಯ ದ್ವಾರಕಾ ಕಮರ್ಶಿಯಲ್ಸ್ ಕಟ್ಟಡ ಅದ್ದೂರಿ ಲೋಕಾರ್ಪಣೆ

    ಪುತ್ತೂರು: ಅತ್ಯಾಧುನಿಕ ಶೈಲಿಯ ದ್ವಾರಕಾ ಕಮರ್ಶಿಯಲ್ಸ್ ಕಟ್ಟಡ ಅದ್ದೂರಿ ಲೋಕಾರ್ಪಣೆ

    ಪುತ್ತೂರು: ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ ನಡೆಯಲಿರುವ ಪಂಚಮುಖಿ ಆಂಜನೇಯ ಹವನಕ್ಕೆ ಹವನದ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ

    ಪುತ್ತೂರು: ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ ನಡೆಯಲಿರುವ ಪಂಚಮುಖಿ ಆಂಜನೇಯ ಹವನಕ್ಕೆ ಹವನದ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ

    ಪುತ್ತೂರು ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ 59ನೇ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಸಮಾರೋಪ ಸಮಾರಂಭ

    ಪುತ್ತೂರು ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ 59ನೇ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಸಮಾರೋಪ ಸಮಾರಂಭ

    ಸಾವಿರ ವರ್ಷಗಳ ಇತಿಹಾಸವಿರುವ ಮದಗ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಜೀರ್ಣೋದ್ಧಾರದ ಅಂಗವಾಗಿ ನೂತನ ಧ್ವಜಸ್ಥಂಭದ ತೈಲಾಧಿವಾಸ ಕಾರ್ಯಕ್ರಮ – ಹಾರಕರೆ ವೆಂಕಟ್ರಮಣ ಭಟ್

    ಸಾವಿರ ವರ್ಷಗಳ ಇತಿಹಾಸವಿರುವ ಮದಗ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಜೀರ್ಣೋದ್ಧಾರದ ಅಂಗವಾಗಿ ನೂತನ ಧ್ವಜಸ್ಥಂಭದ ತೈಲಾಧಿವಾಸ ಕಾರ್ಯಕ್ರಮ – ಹಾರಕರೆ ವೆಂಕಟ್ರಮಣ ಭಟ್

    ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ತುಳು ಅಧಿಕೃತ ಭಾಷೆ! ಸರ್ಕಾರಿ ಕಚೇರಿಗಳಲ್ಲಿ ಇನ್ಮುಂದೆ ತುಳುನಲ್ಲೇ ವ್ಯವಹಾರ ಅನುಮೋದನೆಗೆ ಸರಕಾರದ ಆದೇಶ

    ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ತುಳು ಅಧಿಕೃತ ಭಾಷೆ! ಸರ್ಕಾರಿ ಕಚೇರಿಗಳಲ್ಲಿ ಇನ್ಮುಂದೆ ತುಳುನಲ್ಲೇ ವ್ಯವಹಾರ ಅನುಮೋದನೆಗೆ ಸರಕಾರದ ಆದೇಶ

    ಸುಳ್ಯ ಯುವವಾಹಿನಿ ಘಟಕದ ಅಧ್ಯಕ್ಷರಾಗಿ ನೂತನ ಪ್ರವೀಣ್‌ ನೆಟ್ಟಾರ್ ಆಯ್ಕೆ

    ಸುಳ್ಯ ಯುವವಾಹಿನಿ ಘಟಕದ ಅಧ್ಯಕ್ಷರಾಗಿ ನೂತನ ಪ್ರವೀಣ್‌ ನೆಟ್ಟಾರ್ ಆಯ್ಕೆ

    ಕೇಂದ್ರ ಸರಕಾರದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ವಳಾಲಿನಲ್ಲಿ ಟೋಲ್ ಗೇಟ್ ಕಾರ್ಯಾರಂಭಕ್ಕೆ ಸಿದ್ಧ – ಇನ್ನು ವಾಹನ ಸವಾರರಿಗೆ ಹೆದ್ದಾರಿಯಲ್ಲಿ ಟೋಲ್ ಜನಸಾಮಾನ್ಯರಿಗೆ ಹೊರೆ

    ಕೇಂದ್ರ ಸರಕಾರದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ವಳಾಲಿನಲ್ಲಿ ಟೋಲ್ ಗೇಟ್ ಕಾರ್ಯಾರಂಭಕ್ಕೆ ಸಿದ್ಧ – ಇನ್ನು ವಾಹನ ಸವಾರರಿಗೆ ಹೆದ್ದಾರಿಯಲ್ಲಿ ಟೋಲ್ ಜನಸಾಮಾನ್ಯರಿಗೆ ಹೊರೆ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಪ್ರಾದೇಶಿಕ ಪುತ್ತೂರು

ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗೆ ನಮ್ಮವಿರೋಧವಿಲ್ಲ, ಆದರೆ ಸರಕಾರದ ನಿಯಮಗಳನ್ನು ಉಲ್ಲಂಘಿಸಿ ಅನುಮತಿ ರಹಿತ ಕಾಮಗಾರಿಗಳಿಗೆ ವಿರೋಧ – ವಿರೂಪಾಕ್ಷ ಭಟ್‌

by ಪ್ರಜಾಧ್ವನಿ ನ್ಯೂಸ್
November 28, 2026
in ಪುತ್ತೂರು, ಪ್ರಾದೇಶಿಕ
0
ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗೆ ನಮ್ಮವಿರೋಧವಿಲ್ಲ, ಆದರೆ ಸರಕಾರದ ನಿಯಮಗಳನ್ನು ಉಲ್ಲಂಘಿಸಿ ಅನುಮತಿ ರಹಿತ ಕಾಮಗಾರಿಗಳಿಗೆ ವಿರೋಧ – ವಿರೂಪಾಕ್ಷ ಭಟ್‌
4
SHARES
11
VIEWS
ShareShareShare

ಪುತ್ತೂರು : ಪುತ್ತೂರು ಮಹತೋಭಾರ ಶ್ರೀಮಹಾಲಿಂಗೇಶ್ವರ ದೇವಸ್ಥಾನ ನಮ್ಮೆಲ್ಲರ ಧಾರ್ಮಿಕ ಶ್ರದ್ಧೆ ನಂಬಿಕೆ ಮತ್ತು ಪಾರಂಪರಿಕ ದೇವಸ್ಥಾನವಾಗಿದೆ. ದೇವಸ್ಥಾನದ ಕಳೆದ ಕೆಲವು ದಿನಗಳಿಂದ ಅಭಿವೃದ್ಧಿ ಕೆಲಸ ಕಾರ್ಯಗಳು ನಡೆಯುತ್ತಿದೆ. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ಕೆಲವೊಂದು ವಿಚಾರಗಳಲ್ಲಿ ದೇವಾಲಯದ ಆಡಳಿತ ಸಮಿತಿ ಇಲಾಖೆ ಹಾಗೂ ಸರಕಾರದ ನಿಯಮಗಳನ್ನು ಉಲ್ಲಂಘಿಸಿ, ಸಮರ್ಪಕವಾದ ಯಾವುದೇ ಅನುಮತಿಗಳನ್ನು ಪಡೆದುಕೊಳ್ಳದೆ ಕೆಲಸ ಕಾರ್ಯಗಳನ್ನು ಹಾಗೂ ಹಣಕಾಸಿನ ದುರುಪಯೋಗಗಳನ್ನು ಮಾಡಿರುವಂಥದ್ದು ಮತ್ತು ದೈನಂದಿನ ಆಡಳಿತದಲ್ಲಿ ಲೆಕ್ಕ ಪತ್ರದಲ್ಲಿನ ಲೋಪದೋಷಗಳು ಕಂಡುಬಂದಿರುತ್ತದೆ.

ಈ ಕಾರಣದಿಂದ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಗೆ ಜಿಲ್ಲಾಧಿಕಾರಿಗಳಿಗೆ ದೂರುಗಳನ್ನು ನೀಡಿರುತ್ತೇವೆ. ಈ ಬಗ್ಗೆ ಇಲಾಖೆಯ ತನಿಖೆಯು ನಡೆಯುತ್ತಿದೆ. ಅಲ್ಲದೆ, ನಾನು (ವಿರೂಪಾಕ್ಷ ಭಟ್‌) ಹಾಗೂ ದಿನೇಶ್ ಜೈನ್ ಇವರು ಈ ಬಗ್ಗೆ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ WP No 32620/2020 ದಾವೆಯನ್ನು ದಾಖಲು ಮಾಡಿ ಈ ಮೂಲಕ ಕಾನೂನು ಹೋರಾಟ ಮಾಡುತ್ತಿದ್ದೇವೆ ಎಂದು ದೂರುದಾರ ವಿರೂಪಾಕ್ಷ ಭಟ್ ಹೇಳಿದ್ದಾರೆ.

Rose Mac

ಜಾಹೀರಾತು

ಅವರು ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಇಲಾಖಾ ಅನುಮತಿ ರಹಿತ ಕಾಮಗಾರಿಗಳಿಗೆ ಉಚ್ಚ ನ್ಯಾಯಾಲಯದಿಂದ ಮಧ್ಯಂತರ ತಡೆಯಾಜ್ಞೆಯ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ನಮ್ಮಈ ಕಾನೂನು ಹೋರಾಟದಲ್ಲಿ ನ್ಯಾಯಾಲಯವು ನಮ್ಮಮನವಿಯನ್ನು ಪರಿಗಣಿಸಿ ದಿನಾಂಕ 22.11.2025 ರಂದು ಮುಂದಿನ ವಿಚಾರಣೆಯವರೆಗೆ ದೇವಸ್ಥಾನದಲ್ಲಿ ಯಾವುದೇ ರೀತಿಯ ಇಲಾಖೆ ಅನುಮತಿ ಇಲ್ಲದೆ ಇರುವಂತಹ ಕೆಲಸ, ಕಾಮಗಾರಿಗಳನ್ನು ಟೆಂಡ‌ರ್ ಪ್ರಕ್ರಿಯೆಗಳನ್ನು ನಡೆಸಲು ಮತ್ತು ನಿಯಮ ಬಾಹಿರ ಕೆಲಸಗಳು ಕಾಮಗಾರಿಗಳನ್ನು ಮಾಡದಂತೆ ಹಾಗೂ ಈಗಾಗಲೇ ಕರೆದಿರುವ ನಿಯಮ ಬಾಹಿರ ಟೆಂಡ‌ರ್ ಕೆಲಸಗಳನ್ನು ಮುಂದುವರೆಸದಂತೆ, ಅನುಮೋದನೆಯಾಗದ ಜೀರ್ಣೋದ್ಧಾರ ಸಮಿತಿಯ ಹೆಸರಿನಲ್ಲಿ ಕೆಲಸಗಳನ್ನು ಮಾಡಲು ಸಭೆಗಳನ್ನು ನಡೆಸಲು ಮಧ್ಯಂತರ ತಡೆಯಾಜ್ಞೆಯನ್ನು ನೀಡಿರುತ್ತದೆ ಮತ್ತು ಇಲಾಖಾ ನಿಯಮದ ಹಾಗೂ ಕಾನೂನಿಗೆ ವಿರುದ್ಧವಾದ ಯಾವುದೇ ಕಾಮಗಾರಿ ಮಾಡದಂತೆ ದೇವಸ್ಥಾನದ ಆಡಳಿತ ಸಮಿತಿ ಹಾಗೂ ಸರಕಾರಕ್ಕೆ ನಿರ್ದೇಶನ ನೀಡಿರುತ್ತದೆ ಎಂದು ತಿಳಿಸಿದರು.

LOTUS TRAVEL

ಜಾಹೀರಾತು

ಈ ಮೇಲೆ ತಿಳಿಸಿರುವ ಪ್ರಕರಣದಲ್ಲಿ ದೂರುದಾರರಾದ ನಾನು ಹಾಗೂ ದಿನೇಶ್ ಜೈನ್ ಇವರು ದೇವಸ್ಥಾನದ ಆಡಳಿತ ಸಮಿತಿಯವರು ಕೆಲವೊಂದು ಇಲಾಖಾ ನಿಯಮವನ್ನು ಮೀರಿ ಮಾಡಿರುವಂತ ಕೆಲಸ ಕಾರ್ಯಗಳನ್ನು ಪ್ರಶ್ನಿಸಿದ್ದೇವೆ. ಅದೇ ರೀತಿ ದೇವಾಲಯದ ಆಡಳಿತದಲ್ಲಿ ನಡೆಸಿರುವಂತಹ ಇಲಾಖಾ ನಿಯಮಗಳನ್ನು ಮೀರಿ ಕೆಲಸ ಕಾರ್ಯಗಳನ್ನು ಹಾಗೂ ಕಾರ್ಯನಿರ್ವಹಣಾಧಿಕಾರಿಗಳ ಅಧಿಕಾರ ಲೋಪವನ್ನು ಪ್ರಶ್ನಿಸಿ ಈ ಪ್ರಕರಣವನ್ನು ನಾವು ದಾಖಲು ಮಾಡಿರುತ್ತೇವೆ ಎಂದು ಹೇಳಿದರು.

ದೇವಸ್ಥಾನದಲ್ಲಿ ಅಭಿವೃದ್ಧಿ ಸಮಿತಿ ರಚನೆಯು ನಿಯಮಬಾಹಿರವಾಗಿದೆ. ಈ ಸಮಿತಿ ರಚನೆ ಮಾಡಿರುವುದು ಧಾರ್ಮಿಕ ಇಲಾಖೆಯ ನಿಯಮಗಳಿಗೆ ಅನುಗುಣವಾಗಿ ಮಾಡಿರುವುದಿಲ್ಲ. ಇಲಾಖೆಯಿಂದ ಅನುಮೋದನೆಯಾಗದಿರುವ ಜೀರ್ಣೋದ್ದಾರ / ಅಭಿವೃದ್ಧಿ ಸಮಿತಿ ಹೆಸರಿನಲ್ಲಿ ದೇವಸ್ಥಾನದ ಭಕ್ತರಿಂದ ಹಣ ಸಂಗ್ರಹಣೆ, ಕೆಲಸ ಕಾರ್ಯಗಳನ್ನು ನಡೆಸುವುದು, ಸಮಿತಿ ಹೆಸರಿನಲ್ಲಿ ಅನಧಿಕೃತ ಸಭೆಗಳನ್ನು ನಡೆಸುವುದು ಇವುಗಳೆಲ್ಲವೂ ಇಲಾಖಾ ನಿಯಮ ಮೀರಿದ ಕೆಲಸ. ಇಲಾಖೆಯಿಂದ ಅನುಮೋದನೆಯಾಗದಿರುವ ಜೀರ್ಣೋದ್ದಾರ / ಅಭಿವೃದ್ಧಿ ಸಮಿತಿ ಹೆಸರಿನಲ್ಲಿ ಟೆಂಡ‌ರ್ ಪ್ರಕ್ರಿಯೆ ನಡೆಸಿರುವುದು, ಮತ್ತು ಅನಧಿಕೃತ ಟೆಂಡ‌ರ್ ಪ್ರಕಟಣೆಗಳನ್ನು ದಿನ ಪತ್ರಿಕೆಯಲ್ಲಿ ನೀಡದಿರುವುದು ನಿಯಮ ಬಾಹಿರ. ದೇವಸ್ಥಾನದ ಉತ್ತರ ಭಾಗದ ಜಮೀನಿನಲ್ಲಿ ರಸ್ತೆ ನಿರ್ಮಾಣ ಮಾಡಲು ಮುಂದಾಗಿರುವುದು, ಈ ರಸ್ತೆ ನಿರ್ಮಾಣ ಮಾಡಲು ಧಾರ್ಮಿಕ ದತ್ತಿ ಇಲಾಖೆಯಿಂದ ಪೂರ್ವಾನುಮತಿ ಪಡೆಯದೇ ಇರುವ ಬಗ್ಗೆ ಅಲ್ಲದೇ, ಈ ಬಗ್ಗೆ ಮೊದಲೇ ನ್ಯಾಯಾಲಯದಲ್ಲಿ ಬೇರೆ ಬೇರೆ ಪ್ರಕರಣಗಳು ಬಾಕಿ ಇರುವ ಸಂದರ್ಭದಲ್ಲಿ ಇದಕ್ಕೆ ತಡೆಯಾಜ್ಞೆಗಳು ಇದ್ದಾಗ ಇದನ್ನು ಮೀರಿ ಕೆಲಸಗಳನ್ನು ಮುಂದುವರೆಸಿರುವುದು ಕಾನೂನು ಮೀರಿದ ಕೆಲಸವಾಗಿರುತ್ತದೆ. ದೇವಸ್ಥಾನದ ಹೊರಾಂಗಣದಲ್ಲಿ ಹಳೆಯ 5 ಕಟ್ಟೆಗಳನ್ನು ತೆರವುಗೊಳಿಸಿ ಧಾರ್ಮಿಕ ಇಲಾಖಾ ಅನುಮತಿ ನಡೆಯದೇ ನೂತನವಾಗಿ ಶಿಲಾಮಯ ಕಟ್ಟಡ ಕಟ್ಟಿರುತ್ತಾರೆ. ಈ ಬಗ್ಗೆ ಅನಧಿಕೃತ ಹಣ ಸಂಗ್ರಹ ಮಾಡಿರುತ್ತಾರೆ

ಈ ನಿರ್ಮಾಣದ ಬಗ್ಗೆ ಯಾವುದೇ ಟೆಂಡರ್ ಪ್ರಕ್ರಿಯೆ ಮಾಡಿರುವುದಿಲ್ಲ. ನಿಯಮಾವಳಿಗಳನ್ನು ಪಾಲಿಸದೆ ಕಟ್ಟೆಗಳನ್ನು ನಿರ್ಮಾಣ ಮಾಡಿರುತ್ತಾರೆ. ದೇವಳಕ್ಕೆ ಸಂಭಂಧಿಸಿದ ನವಗ್ರಹ ಗುಡಿ, ಅಯ್ಯಪ್ಪ ಸನ್ನಿಧಿ ಹಾಗೂ ದೇವಾಲಯದ ನಟರಾಜ ವೇದಿಕೆ ಸಭಾಂಗಣ ತೆರವುಗೊಳಿಸುವ ಬಗ್ಗೆ ಸರಕಾರದ ನಿಯಮಗಳಡಿಯಲ್ಲಿ ಟೆಂಡ‌ರ್ ಪ್ರಕ್ರಿಯೆ, ಮೌಲ್ಯ ಮಾಪನ ಮಾಡದೇ ತೆರವುಗೊಳಿಸಿರುವುದು ಹಾಗೂ ಈ ಬಗ್ಗೆ ಸಮರ್ಪಕವಾದ ಇಲಾಖಾ ಅನುಮೋದನೆ ಪಡೆದುಕೊಂಡಿರುವುದಿಲ್ಲ. ದೇವಸ್ಥಾನದಲ್ಲಿ ಶ್ರೀ ದೇವರಿಗೆ ಚಿನ್ನದ ಮುಖವಾಡ ಮಾಡುವ ಬಗ್ಗೆ ಭಕ್ತಾಧಿಗಳಿಂದ ಕಾಣಿಕೆ ರೂಪದಲ್ಲಿ ಚಿನ್ನ ಸಂಗ್ರಹಣೆ ಮಾಡಿಕೊಂಡು ಬರುತ್ತಿದ್ದಾರೆ. ಈ ಬಗ್ಗೆ ಸಮರ್ಪಕವಾದ ಇಲಾಖಾ ಅನುಮತಿಯನ್ನು ಆಗಮ ಪಂಡಿತರ ಅಭಿಪ್ರಾಯ ವರದಿಗಳನ್ನು ದೇವಳದಿಂದ ಪಡೆದಿರುವುದಿಲ್ಲ. ಇದರ ನಿರ್ವಹಣೆಯ ಬಗ್ಗೆ ದೇವಳದಲ್ಲಿ ಸರಿಯಾದ ಮಾಹಿತಿ ಇರುವುದಿಲ್ಲ. ಇದಲ್ಲದೆ ದೇವಾಲಯದಲ್ಲಿ ಸಮಿತಿ ನೇಮಕವಾದ ನಂತರ ನಡೆದಿರುವ ವಾರ್ಷಿಕ ಲೆಕ್ಕ ಪತ್ರಗಳಲ್ಲಿನ ಲೋಪದೋಷಗಳ ಬಗ್ಗೆ ಪ್ರಶ್ನಿಸಿಸಿದ್ದೇವೆ. ಈ ಎಲ್ಲಾ ಸರಕಾರದ ಧಾರ್ಮಿಕ ದತ್ತಿ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿ ಮಾಡಿದ ಕೆಲಸಗಳನ್ನು ಪ್ರಶ್ನಿಸಿ ನಾವು ನ್ಯಾಯಾಲಯಕ್ಕೆ ತನಿಖೆಯನ್ನು ಮಾಡಿ ಕಾನೂನಿನಡಿಯಲ್ಲಿ ಕೆಲಸ ನಿರ್ವಹಿಸಲು ಕೇಳಿಕೊಂಡು ಈ ಪ್ರಕರಣವನ್ನು ದಾಖಲು ಮಾಡಿರುತ್ತೇವೆ ಎಂದು ದಾಖಲೆಗಳ ಸಮೇತ ಗೋಷ್ಠಿಯಲ್ಲಿ ತಿಳಿಸಿದ್ದಾರೆ

ನಾವು ನ್ಯಾಯಾಲಯಕ್ಕೆ ನೀಡಿರುವ ದಾಖಲೆಗಳು ಹಾಗೂ ನಮ್ಮಮನವಿಯನ್ನು ಪರಿಗಣಿಸಿ ಉಚ್ಚ ನ್ಯಾಯಾಲಯವು ಮುಂದಿನ ವಿಚಾರಣೆಯವರೆಗೆ ಮಧ್ಯಂತರ ತಡೆಯಾಜ್ಞೆ ನೀಡಿರುತ್ತದೆ. ದೇವಸ್ಥಾನದಲ್ಲಿ ಮುಂದಿನ ವಿಚಾರಣೆಯವರೆಗೆ ಇಲಾಖಾ ನಿಯಮವನ್ನು ಮೀರಿ ಯಾವುದೇ ಕಾಮಗಾರಿಗಳನ್ನು ಮಾಡತಕ್ಕದ್ದಲ್ಲ ಹಾಗೂ ಇಲಾಖೆಯ ಅನುಮತಿ ಇಲ್ಲದೆ ಇರುವ ಎಲ್ಲಾ ಕೆಲಸ ಕಾರ್ಯಗಳು ಕಾಮಗಾರಿಗಳನ್ನು ನಡೆಸಲು ಹಾಗೂ ಅನುಮತಿ ಇಲ್ಲದಿರುವಂತಹ ಕಾಮಗಾರಿಗಳನ್ನು ಬೇರೆ ಹೆಸರಿನಲ್ಲಿ ಮಾರ್ಪಾಡು ಮಾಡಲು ಅಥವಾ ಮುಂದುವರಿಸಲು ಅವಕಾಶ ಇರುವುದಿಲ್ಲ. ಇಲಾಖಾ ಅನುಮತಿ ಇಲ್ಲದೆ ಟೆಂಡ‌ರ್ ನಿಯಮಗಳನ್ನು ಮೀರಿ ಯಾವುದೇ ಟೆಂಡರ್ ಕರೆಯಬಾರದು ಮತ್ತು ಈ ಮೊದಲೇ ಕರೆದಿರುವ ಟೆಂಡರ್ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸಬೇಕು. ಇಲಾಖಾ ನಿಯಮ ಹಾಗೂ ಕಾನೂನಿಗೆ ವಿರುದ್ಧವಾದ ಯಾವುದೇ ಕಾಮಗಾರಿ ಮಾಡದಂತೆ ದೇವಸ್ಥಾನದ ಆಡಳಿತ ಸಮಿತಿ ಹಾಗೂ ಸರಕಾರಕ್ಕೆ ಉಚ್ಚ ನ್ಯಾಯಾಲಯವು ನಿರ್ದೇಶನವನ್ನು ನೀಡಿರುತ್ತದೆ ಎಂದು ದೇವಸ್ಥಾನದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಸ್ಪಷ್ಟ ಮಾಹಿತಿ ನೀಡಿದ್ದಾರೆ.

ದೇವಸ್ಥಾನದ ಅಭಿವೃದ್ಧಿಗೆ ನಮ್ಮವಿರೋಧವಿಲ್ಲ, ಬದಲಾಗಿ ದೇವಸ್ಥಾನವು ಇನ್ನಷ್ಟು ಅಭಿವೃದ್ಧಿ ಆಗಬೇಕು. ಭಕ್ತರಿಗೆ ಉತ್ತಮ ಸೌಲಭ್ಯಗಳು ದೊರೆಯಬೇಕು ಎಂಬುದು ನಮ್ಮ ಅಶಯ. ಅದರೆ ಅಭಿವೃದ್ಧಿ ಹೆಸರಿನಲ್ಲಿ ಇಲಾಖಾ ನಿಯಮಗಳನ್ನು ಮೀರಿ ಕಾನೂನಿನ ವಿರುದ್ಧವಾಗಿ ನಡೆಸುತ್ತಿರುವ ಕಾಮಗಾರಿಗಳು-ಕೆಲಸ ಕಾರ್ಯಗಳನ್ನು ನಾವು ಒಪ್ಪಲು ಸಾಧ್ಯವಿಲ್ಲ. ಅದರಿಂದ ನ್ಯಾಯಾಲಯವು ಏನು ಮಧ್ಯಂತರ ತಡೆಯಾಜ್ಞೆಯನ್ನು ಈ ಪ್ರಕರಣದಲ್ಲಿ ನೀಡಿದೆ, ಅದನ್ನು ಪ್ರತಿವಾದಿಗಳು ಗೌರವಿಸತಕ್ಕದ್ದು ಮತ್ತು ಅದರ ವ್ಯಾಪ್ತಿಗೊಳಪಡುವ ಯಾವುದೇ ಕಾಮಗಾರಿಗಳನ್ನು ಮುಂದುವರಿಸಬಾರದು. ನ್ಯಾಯಾಲಯದ ಆದೇಶವನ್ನು ಸಂಪೂರ್ಣವಾಗಿ ಪಾಲಿಸಬೇಕು. ಇಲಾಖೆ ನಿಯಮಗಳನ್ನು ಮೀರಿ ಮಾಡಿದಂತಹ ಕಾಮಗಾರಿಗಳನ್ನು ಆದೇಶ ವ್ಯಾಪ್ತಿಗೆ ಅನುಗುಣವಾಗಿ ಸ್ಥಗಿತಗೊಳಿಸಬೇಕು. ಅಭಿವೃದ್ಧಿಯನ್ನು ಇಲಾಖೆಯ ಕಾನೂನುಬದ್ಧ ಅನುಮೋದನೆ ಮತ್ತು ಪಾರದರ್ಶಕತೆಯ ಮೂಲಕ ನಡೆಸಬೇಕು.

ದೇವಸ್ಥಾನವನ್ನು ಗೊಂದಲದ ಗೂಡುಗಳಾಗಿ ಮಾಡದೆ ಪಾರದರ್ಶಕವಾಗಿ ಆಡಳಿತ ವ್ಯವಸ್ಥೆಯನ್ನು ನೀಡುವಂತಾಗಬೇಕು ಎಂದು ಈ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ

SendShare2Share
Previous Post

ಸಂವಿಧಾನದ ಆಶಯಗಳನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಿ – ಡಾ. ನಾರ್ಬರ್ಟ್ ಮಸ್ಕರೇನ್ಹಸ್

ಪ್ರಜಾಧ್ವನಿ ನ್ಯೂಸ್

ಪ್ರಜಾಧ್ವನಿ ನ್ಯೂಸ್

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

No Result
View All Result
  • ಮುಖಪುಟ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಉದ್ಯೋಗ – ಶಿಕ್ಷಣ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಿನಿಮಾ
  • ಲೈಫ್ ಸ್ಟೈಲ್

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..