ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪುತ್ತೂರು ಮತ್ತು ಗಿರಿಜಾ ಕಲ್ಯಾಣೋತ್ಸವ ಸಮಿತಿ ಪುತ್ತೂರು ಇದರ ಆಶ್ರಯದಲ್ಲಿ ಪ್ರಪ್ರಥಮ ಬಾರಿಗೆ ಪುತ್ತೂರಿನ ಮಹಾಲಿಂಗೇಶ್ವರ ದೇವರ ದೇವರಮಾರು ಗದ್ದೆಯಲ್ಲಿ ನಡೆಯುವ ಗಿರಿಜಾ ಕಲ್ಯಾಣೋತ್ಸವದ ಚಪ್ಪರ ಮುಹೂರ್ತ.
ಇಂದು ದಿನಾಂಕ 28-11-2026 ರಂದು ದೇವಸ್ಥಾನದ ಪುರೋಹಿತರಾದ ಶ್ರೀ ಜಯರಾಮ ಭಟ್ ರವರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆಯನ್ನು ನಡೆಸಿ ನಂತರ ಉದಯ ಭಟ್ ರವರು ವಿಧಿವಿಧಾನ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಚಪ್ಪರ ಮುಹೂರ್ತ ಕ್ಕೆ ಹಿರಿಯರಾದ ಸೇಡಿಯಾಪು ಜನಾರ್ದನ ಭಟ್ ಚಾಲನೆ ನೀಡಿದರು.

ಟ್ರಸ್ಟ್ ನ ಸಂಚಾಲಕರಾದ ಶ್ರೀ ಅರುಣ್ ಕುಮಾರ್ ಪುತ್ತಿಲ, ಅಧ್ಯಕ್ಷರಾದ ಶ್ರೀರಾಮ್ ಭಟ್ ಪಾತಾಳ, ಪ್ರಧಾನ ಕಾರ್ಯದರ್ಶಿಗಳಾದ ಹರೀಶ್ ಮರುವಾಳ, ಪ್ರಜ್ವಲ್ ಘಾಟೆ, ಕೋಶಾಧಿಕಾರಿ ಸುಜಿತ್ ಕಜೆ , ಆರ್ ಕೆ ಭಟ್ ಮೂಡಬಿದ್ರೆ, ಗಿರಿಜಾ ಕಲ್ಯಾಣೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಅನಿಲ್ ಕುಮಾರ್ ಕಣ್ಣಾರ್ನೂಜಿ, ಪ್ರಧಾನ ಕಾರ್ಯದರ್ಶಿ ಅನಿಲ್ ತೆಂಕಿಲ, ಸಹ ಸಂಚಾಲಕರಾದ ಉಮೇಶ್ ಕೋಡಿಬೈಲು ಹಾಗೂ ಟ್ರಸ್ಟಿನ ಸಹ ಸಂಘಟನಾ ಕಾರ್ಯದರ್ಶಿಗಳಾದ ಪ್ರಶಾಂತ ನೆಕ್ಕಿಲಾಡಿ ಹಾಗೂ ಮನೀಶ್ ಕುಲಾಲ್, ನಿರ್ದೇಶಕರುಗಳಾದ ರಾಜು ಶೆಟ್ಟಿ, ರವಿಕುಮಾರ್ ರೈ ಕೆದಂಬಾಡಿ ಮಠ, ಉಪಾಧ್ಯಕ್ಷರುಗಳಾದ ಪ್ರವೀಣ್ ಶೆಟ್ಟಿ, ರೂಪೇಶ್ ನಾೖಕ್, ಗಣೇಶ್ಚಂದ್ರ ಭಟ್ ಮಕರಂದ ಶ್ಯಾಮ್ ಪ್ರಕಾಶ್ ಬೆಂಗಳೂರು, ಭೀಮಯ್ಯ ಭಟ್,ನವೀನ್ ರೈ ಪಂಜಳ, ಜಯರಾಮ್ ಪೂಜಾರಿ, ರಾಜೇಶ್ ಅನಂತಾಡಿ, ಶ್ರೀನಿವಾಸ ಪ್ರಭು, ರವಿಶೆಟ್ಟಿ ವೀರಮಂಗಲ, ಉದಯ ಬಳ್ಳಾಲ್, ಶ್ರೀಕಾಂತ್ ಆಚಾರ್, ಅನಂತಪ್ರಸಾದ್, ರಿತೇಶ್ ಪಾಟಾಳಿ, ರಜನೀಶ್ ಕೊಳ್ತಿಗೆ, ಕಿಶೋರ್ ನಗರ, ಚರಣ್ ಭಟ್ ಪೆರ್ನೆ, ಕಾರ್ತಿಕ್ ಪೆರ್ನೆ, ಸುದರ್ಶನ್ ನಗರ, ಸುಧಾಕರ್ ಕುಲಾಲ್, ಭಾಸ್ಕರ ಕೂಡುರಸ್ತೆ, ಪ್ರಕಾಶ್ ಚಿಕ್ಕಮಡ್ನೂರು ದಯಾನಂದ ಶೆಟ್ಟಿ ನಗರ ಕಾರ್ತಿಕ್ ಚಿಕ್ಕ ಮುಡ್ನೂರು, ಹರೀಶ್ ಆಚಾರ್ಯ ವೀರಮಂಗಲ, ಸಂದೇಶ್ ನಾೖಕ್ , ಸಚಿನ್ ಒಳತಡ್ಕ, ನವೀನ್ ಪಟ್ಟೆ, ಯೋಗೀಶ್ ಕಾವು, ಶ್ಯಾಮ್ ರಕ್ತೇಶ್ವರಿ ವಠಾರ, ಗಂಗಾಧರ ರಕ್ತೇಶ್ವರಿ ವಠಾರ , ಜಯಂತ ರಕ್ತೇಶ್ವರಿ ವಠಾರ , ಗಣೇಶ್ ಬೆದ್ರಳ , ಜಯಪ್ರಕಾಶ್ ಅಮೈ,ಬಾಲಚಂದ್ರ ಸೊರಕೆ, ರಾಧಾಕೃಷ್ಣ, ವಿಶ್ವನಾಥ ಬಲ್ಯಾಯ, ಸುಧೀರ್ ಕಲ್ಲಾರೆ, ಪ್ರವೀಣ್ ಹಾರಾಡಿ, ಮಂಜುನಾಥ್ ಕೆದಂಬಾಡಿ, ರಾಜೇಶ್ ಬೊಲ್ವಾರ್, ರಾಧಾಕೃಷ್ಣ ಪುತ್ತಿಲ, ತೀರ್ಥರಾಮ, ಸೀತಾ ಪರಿವಾರದ ಅಧ್ಯಕ್ಷರಾದ ಪ್ರೇಮಾ ರಾಧಾಕೃಷ್ಣ ರೈ, ಪದಾಧಿಕಾರಿಗಳಾದ ಅನ್ನಪೂರ್ಣ ಬಲ್ಲಾಲ್, ಸ್ವಯಂ ಪ್ರಭಾ, ಅನ್ನಪೂರ್ಣ ಎಸ್ಕೆ ರಾವ್ ,ಪುಷ್ಪ ರಾಜೇಶ್, ವೀಣಾ ಪರ್ಲಡ್ಕ, ಸ್ವಾತಿ ರಕ್ತೇಶ್ವರಿ ವಠಾರ ಹಾಗೂ ಹಲವಾರು ಸದಸ್ಯರು ಉಪಸ್ಥಿತರಿದ್ದರು.
https://youtube.com/shorts/nsUj22LN_c4?si=3xGBeJ-uKDVqz_HW

























