ತೆಂಕಕಾ ರಂದೂರು.ಸ.ಉ. ಹಿ.ಪ್ರಾಥಮಿಕ ಶಾಲೆ, ಪೇರೋಡಿತಾಯಕಟ್ಟೆ ಇಲ್ಲಿನ ಹಳೆ ವಿದ್ಯಾರ್ಥಿ ಸಂಘ ದ ವಾರ್ಷಿಕ ಮಹಾ ಸಭೆ ಹಾಗು ನೂತನ ಪದಾಥಿ ಕಾರಿಗಳ ಆಯ್ಕೆಕಾರ್ಯಕ್ರಮ ದಿನಾಂಕ 25.08.2024 ರಂದು ಸ. ಉ. ಹಿ. ಪ್ರಾ. ಶಾಲೆ ಪೇರೋಡಿತ್ತಾಯ ಕಟ್ಟೆ ಶಾಲೆಯಲ್ಲಿ ಜರಗಿತು.
ವೇದಿಕೆ ಯಲ್ಲಿ ಅಧ್ಯಕ್ಷರಾದ ಸತೀಶ್ ಶೆಟ್ಟಿ ಅಲಿಮಾರ್, ವಾರ್ಷಿಕೋತ್ಸವ ಸಮಿತಿ ಗೌರವ ಅಧ್ಯಕ್ಷ ರಾದ ಸಂತೋಷ್ ಹೆಗ್ಡೆ, ಕಾರ್ಯದರ್ಶಿ ಪ್ರಮೋಧರ ಗಿಂಡಾಡಿ, ಕೋಶಧಿಕಾರಿ ಶರೀಫ್ ಮಂಜೊಟ್ಟಿ, ಗೌರವ ಸಲಹೆ ಗಾರ ರಾದ ವಿಷ್ಣು ಸಂಪಿಗೆತ್ತಾಯ ಉಪಸ್ಥಿತರಿದ್ದರು,ಹಳೇ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಬಾಲಕೃಷ್ಣ ಶೆಟ್ಟಿ ನೇಸರ, ಉಪಾಧ್ಯಕ್ಷರಾಗಿ : ಸಂಶುದ್ದೀನ್ ಕಟ್ಟೆ, ಶರತ್ ಕಾಡಬಾಗಿಲು, ಪ್ರಧಾನ ಕಾರ್ಯದರ್ಶಿ ಯಾಗಿ ಪದ್ಮನಾಭ ಶೆಟ್ಟಿ ನೂಜಿ. ಜೊತೆ ಕಾರ್ಯದರ್ಶಿ ಗಳಾಗಿ : ವಿಠಲ ಕಟ್ಟೆ ಕೋಶಾಧಿಕಾರಿಯಾಗಿ ಶರೀಫ್ ಮಂಜೂಟ್ಟಿ.
ಸಂಘಟನಾ ಕಾರ್ಯ ದರ್ಶಿ ಯಾಗಿ ಶೇಷಾಚಲ ಭಟ್ ಭಟ್,ಗೌತಮ್ ಗಿಂಡಾಡಿ,ಸುಲೇಮಾನ್ ಗಿಂಡಾಡಿ, ಕ್ರೀಡಾ ಕಾರ್ಯ ದರ್ಶಿ ಯಾಗಿ ಜಯಂತ ಓಡದಕರಿಯ, ಜಯಪ್ರಕಾಶ್, ಸುರೇಖ ಶೆಟ್ಟಿ, ಸಿರಾಜ್ ಮಂಜೊಟ್ಟಿ, ಪ್ರಮೋದ್ ಮಿಲ್ ಬಳಿ, ಸಾಂಸ್ಕೃತಿಕ ಕಾರ್ಯ ದರ್ಶಿ ಗಳಾಗಿ ಪ್ರಮೋಧರ ಗಿಂಡಾಡಿ, ಸುಜಿತ್ ಕಾಡಬಾಗಿಲು, ಪ್ರಕಾಶ್ ಕುಕ್ಕೆಟ್ಟು ಗೌರವ ಸಲಹೆ ಗಾರರಾಗಿ ಸಂತೋಷ್ ಹೆಗ್ಡೆ,ಸತೀಶ್ ಶೆಟ್ಟಿ ಅಳಿ ಮಾರ್, ಅಶ್ರಫ್ ಕಟ್ಟೆ, ನಿಜಾಮ್ ಗಿಂಡಾಡಿ , ಕೆ ವಿಷ್ಣು ಸಂಪಿಗೆತ್ತಾಯ, ರಮನಾಥ ರೈ ,ಸಾಂತಪ್ಪ ಮೂಲ್ಯ, ಹೇಮಂತ್ ಗುಂಡೇರಿ, ಶಾಲಾ ಮುಖ್ಯಾಪಾಧ್ಯಾಯರು ಆಯ್ಕೆ ಆಗಿದ್ದಾರೆ.
ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯ ಯಿನಿ ಬೆನ್ನಿ ಪಾಯ್ಸ್, ಶಿಕ್ಷಕಿ ಜ್ಯೋತಿ,ಶಾಲಾ ಎಸ್. ಎಂ. ಡಿ. ಸಿ ಅಧ್ಯಕ್ಷ ಮುಸ್ತಫಾ ಮಂಜೊಟ್ಟಿ, ಹಳೇ ವಿದ್ಯಾರ್ಥಿ ಸಂಘ ದ ಸದಸ್ಯರು ಶಾಲಾ ಅಭಿಮಾನಿ ಗಳು ಉಪಸ್ಥಿತರಿದ್ದರು.